Tuesday 7 March 2017

ಜ್ಯೋತಿಷ್ಯ ಚಂದಮಾಮದಲ್ಲಿನ ಜ್ನಾನಭಂಡಾರ-2-ಭಾಗ-3

ವೃಷ್ಚಿಕ ರಾಶಿ :
ಚೇಳಿನ ವಿಷ ಬಾಲದಲ್ಲಿ. ಅದು ಕಚ್ಚಿ ಒಡಿ ಹೋಗುತ್ತೆ. ಅಂತೆಯೇ ಇವರುಗಳು ಕೂಡಾ ಬೇಗನೆ ನುಣಚಿಕೊಳ್ಳುತ್ತಾರೆ. ಇವರಲ್ಲಿ ಚೇಳಿನಂತೆ ಕುಟುಕುವಂತಹ ಬುದ್ಧಿಯೂ ಇರುತ್ತೆ. ಇವರುಗಳಿಗೆ ಪ್ರೇಮ ವಿವಾಹ (ಲವ್ ಮೇರೇಜಂತೂ) ಮಾಡಲೇ ಬೇಡಿ. ನಿಮ್ಮ ಜೀವವನ್ನ ತಿನ್ನುತ್ತಾರೆ.
·         ಇವರ ಎರಡನೆಯ ಮನೆಯೇ ಗುರುವಿನ ಮನೆ. ಆದ್ದರಿಂದ ವೃಷ್ಚಿಕ ರಾಶಿಯವರು ಕೂತರೂ ನಿಂತರೂ ತನ್ನ ಗಂಡ, ತನ್ನ ಮಗ ಅನ್ನುವ ಬರೇ ಅವರ ಕುಟುಂಬದವರ ಚಿಂತೆ ಜಾಸ್ತಿ. ರಾಶಿಯಲ್ಲಿ ಬೆಸ್ಟ್ ಜುಡ್ಜಗಳು ಇರುತ್ತಾರೆ. ರಾಶಿಯ ಗಂಡಸರಿಗೆ ಹೆಣ್ಣಿನ ಲಕ್ಷಣಗಳುಂಟು. ಅದೇ ರೀತಿ ಹೆಣ್ಣಿಗೆ ಗಂಡಿನ ಲಕ್ಷಣಗಳೂ ಉಂಟು.
·         ವೀರ ಹನುಮಾನ್  ಹುಟ್ಟಿರುವ ಲಗ್ನವೂ ವೃಸ್ಚಿಕ ಲಗ್ನ! ಸಚಿನ್ ತಂಡೂಲ್ಕರ್ ಕೂಡಾ ಇದೇ ಲಗ್ನದವರು. ಇವರುಗಳು ಶತ್ರುಗಳನ್ನ ಮರೆಯೋಲ್ಲ, ಮಿತ್ರರನ್ನ ನೋಡೋಲ್ಲ. ಇವರುಗಳು ಮೈ ಎಲ್ಲಾ ಕಣ್ಣಿಟ್ಟು ನಿಂತುಕೊಳ್ಳುತ್ತಾರೆ. ನೋಡಲಿಕ್ಕೆ ಮಹಾ ದಡ್ದರಂತೆ ಇದ್ದರೂ ಕೂಡ, ಇವರು ಬಹಳ ಬುದ್ಧಿವಂತರು. ವಾಮನ್ ಅವತಾರ್ ಕೂಡಾ ವೃಸ್ಚಿಕ ಲಗ್ನ. ಇವರಿಗೆ ಇವರ ಶಕ್ತಿ ತಿಳಿಯೋದೇ ಇಲ್ಲ. ಆದರೆ ಇವರಲ್ಲಿ ಮಹಾ ಬಲವುಂಟು. ಇವರುಗಳು ಮಹಾ ರಸಿಕರಲ್ಲಿ ರಸಿಕರು. ವರ್ಷ ೭೦ ಆದರೂ ೪೦ ಹರೆಯವರಂತೆ ಇರುತ್ತಾರೆ.
·         ನೇ ಸಂಖೆ ಭಾಗ್ಯದ ಸಂಖೆಯಾಗಿರುತ್ತೆ.
·         ಭಾಗ್ಯದ ರಾಶಿ ಕಟಕ ರಾಶಿ.
·         ಸೂರ್ಯನು , ಮತ್ತು ೧೧ ನೇ ಮನೆಗೆ ಬಂದಲ್ಲಿ ಇವರುಗಳಿಗೆ ಡೈವೋರ್ಸ್ ಗ್ಯಾರಂಟಿ.
·         ಇವರುಗಳು ಪ್ರಭಾವಕ್ಕೆ ಒಳಗಾಗಬಾರದು.
·         ಪ್ರಭಾವ ಸಂನ್ಯಾಸವನ್ನ ಕೊಡಿಸುತ್ತೆ.
·         ಇವರುಗಳು ಮೀಡಿಯಾ ಪ್ರಭಾವಕ್ಕೆ ಒಳಗಾಗಲೇ ಬಾರದು.
·         ಇವರಿಗೆ ಗರ್ಭ ಕೋಶದ ತೊಂದರೆ ಬರುತ್ತವೆ. ಥೈರಾಯಿಡ ತೊಂದರೆಗಳೂ ಉಂಟು. ಗಂಡಸರಾದರೆ ಮೂತ್ರದ ತೊಂದರೆ ಗ್ಯಾರಂಟಿ.
·         ಚೋರ ಪೀಡೆ ಇರುತ್ತದೆ.
·         ಎಲ್ಲಿಯಾದರೂ ಲಗ್ನಾಧಿಪತಿ ವಕ್ರವಾದಲ್ಲಿ ಹಿಂದೆ ಎಳೆ, ಮುಂದೆ  ಬೀಳು, ಹಾಗೆಯೇ ಮುಂದುವರಿ ಹೀಗೆ ವಿದ್ಯಯಲ್ಲಿ, ವೃತ್ತಿಯಲ್ಲಿ ನಿಮಗೆ ಎಳೆತ, ಹೊಡೆತ ಎಲ್ಲಾ ಸಿಗುತ್ತೆ. ಅದಕ್ಕಾಗಿ ನಿದ್ರಾವಸ್ಥೆಯಲ್ಲಿರುವ ಶಿವ , ಅಥವಾ ಲಿಂಗ ಮುದ್ರೆಯಲ್ಲಿ ಕುಳಿತಂತಹ ಶಿವನಿಂದ ನಿಮಗೆ ಖ್ಯಾತಿ. ಅದಕ್ಕಾಗಿ ನಂಜುಂಡೇಷ್ವರ, ಮುರುಡೇಷ್ವರ, ಧರ್ಮಸ್ಥಳ, ಹಾಗೂ ಮಲೆ ಮಹಾದೇಷವರನನ್ನ ದರ್ಷನ ಮಾಡಿ ಬನ್ನಿ. ಇಲ್ಲದಿದ್ದರೆ ಶಿವ-ಪಾರ್ವತಿ ಇರುವಂತಹ ಸ್ಥಳ, ಕಾಶಿ, ಭ್ರಮರಾಂಬಿಕ, ಅಥವಾ ಹರಿಯುತ್ತಿರುವಂತಹ ನದೀ ಕ್ಷೇತ್ರದಲ್ಲಿರುವ ಶಿವ-ಪಾರ್ವತಿ ಪಕ್ಕದಲ್ಲಿರುವಂತಹ ಕ್ಷೇತ್ರವಾದ, ಮಧುರೆ ಮೀನಾಕ್ಷಿ, ಕಂಚೀ ಕಾಮಾಕ್ಷಿಯನ್ನ ಭೇಟಿ ಮಾಡಿದರೆ ಬಹು ವಿಶೇಷ. ಕಟೀಲು ದುರ್ಗಾ ಪರಮೇಷ್ವರಿ, ಕೊಲ್ಲೂರು ಮೂಕಾಂಬಿಕಾ ಕೂಡಾ ನದಿಯ ತೀರದಲ್ಲಿರುವ ದೇವಿ, ಇವರ ದರ್ಷನವೂ ಬಹಳ ಶ್ರೇಷ್ಠ. ಆದರೆ ನಿಮಗೆ ದರ್ಷನದ ಭಾಗ್ಯ ಸಿಗುವುದು ಅಷ್ಟೊಂದು ಸುಲಭವಲ್ಲ. ಸೂತಿಕ ಬರುತ್ತೆ. ಅವಘಡಗಳಾಗುವ ಸಾಧ್ಯತೆ ಜಾಸ್ತಿ. ನಿಮಗೆ ವಿಷ್ಣು ಹಾಗೂ ಹನುಮಂತನ ದರ್ಷನ ಕೂಡಲೇ ಸಿಗುತ್ತೆ!. ಹನುಮಂತನ ಪೂರ್ಣ ರೂಪವೇ ಶಿವನ ರೂಪ. ಆದ್ದರಿಂದ ಶ್ರೀಶೈಲ, ಭ್ರಮರಾಂಬಿಕಾ ಕ್ಶೇತ್ರಕ್ಕೆ ಹೋಗಿ ಬನ್ನಿ.
·         ಸಪ್ತಮಕ್ಕೆ ಹಾಗೂ ವ್ಯಯ ಸ್ತಾನದಲ್ಲಿ ಶುಕ್ರನು ಬರುವುದರಿಂದ, ನಿಮಗೆ ಕಳತ್ರ ದೋಷ ಹಾಗೂ ಮಕ್ಕಳ ದೋಷ ಬರುತ್ತೆ. ಆದ್ದರಿಂದ ದೇವರುಗಳ ದರ್ಷನ ಅತ್ಯಗತ್ಯ.
·         ಮಿಥುನ, ಕನ್ಯಾ ರಾಶಿ, ವೃಸ್ಚಿಕ ರಾಶಿ, ಮಕರ ರಾಶಿಯವರು ಕುಂಭ ರಾಶಿಯವರಜೊತೆಯಲ್ಲಿ ಮದುವೆ ಆಗಬಾರದು.
·         ತುಲಾ ರಾಶಿಯವರು ಧನೂರ್ ರಾಶಿಯವರ ಜೊತೆಯಲ್ಲಿ ಮದುವೆ ಆಗಬಾರದು.
·         ಮಕರದವರೊಡನೆ ತುಲಾ ರಾಶಿಯವರು ಮೇಚಿಂಗ್ ಬಹು ಅದ್ಭುತ!
·         ತುಲಾ ರಾಶಿಯವರೊಡನೆ ಕುಂಭ ರಾಶಿ ಅದ್ಭುತ ಮೇಚಿಂಗ್.

ಧನೂರ್ ರಾಶಿ :-
·         ರಾತ್ರೋ ರಾತ್ರಿ ಮುಖ್ಯ ಮಂತ್ರಿಗಳಾಗುತ್ತಾರೆ.
·         ರಾಶಿಯವರನ್ನ ಹುಡುಕಿಕೊಂಡು ಬರುತ್ತಾರೆ.
·         ಇವರು ಪ್ರಣಯ ರಾಜರು. ವಾಕ್ಚಾತುರ್ಯ ಇದ್ದವರು.
·         ಇವರನ್ನ ಬಿಟ್ಟರೆ ದೇಷವನ್ನ ಕಟ್ಟುವರು.
·         ಇವರುಗಳು ಅಯೋಗದ ಅಧ್ಯಕ್ಷರು, ಲಾಯರ್, ನಿರ್ದೇಶಕರು, ಸ್ಟಂಟ್ ಮೇನ್ ಆಗುತ್ತಾರೆ.
·         ಇವರಿಗೆ ಶುಕ್ರ ದೋಷವುಂಟು. ಅದಕ್ಕಾಗೆ ಶುಕ್ರನ ಶಾಂತಿಯನ್ನ ಮಾಡುತ್ತಿರಬೇಕು. ಇಲ್ಲಾಂದ್ರೆ ಲಕ್ಷ್ಮಿಯ ಪೂಜೆ, ಲಕ್ಷ್ಮೀ ಅಷ್ಟೋತ್ತರ, ಲಲಿತ ಸಹಸ್ರನಾಮಾವಳಿ ಎಲ್ಲವನ್ನೂ ಜಪಿಸುತ್ತಿದ್ದರೆ ಬಹಳ ಒಳ್ಳೆಯದು.
·         ಸಂಖೆ ಮತ್ತು ನ್ನ ಹತ್ತಿರಕ್ಕೆ ತರಬೇಡಿ. ಸಂಖೆ ನ್ನ ಗಂಟು ಹಾಕಿದರೆ ದೇವರೇ ಗತಿ.
·         ಹೆಂಡತಿಯಿಂದ, ಮಗಳಿಂದ ಇಲ್ಲಾ ಸೊಸೆಯಿಂದ ಪ್ರೋಬ್ಲೆಮ್ಸ್. ಇದಕ್ಕೆ ಕಾರಣ ಶುಕ್ರ. ಮತ್ತು ತುಲಾ ರಾಶಿ ಸೊಸೆಯ, ಮಗಳ ರಾಶಿ ಏಕೆಂದರೆ ಶುಕ್ರ ಹೆಣ್ಣನ್ನ ಸೂಚಿಸುತ್ತೆ.
·         ಇವರ ಜಾತಕದಲ್ಲಿ ಕೋದಂಡರಾಮ ಯೋಗವಿದೆ. ಆದ್ದರಿಂದ ರಾಹುವಿನಸಂಖೆ ನ್ನ ಉಪಯೋಗಿಸಿ.
·         ವಿಪರೀತ ಕಾಳಸರ್ಪವಿದ್ದಾಗ ಸಂಖೆ ನ್ನ ಯೂಸ್ ಮಾಡಿ. ಅದು ನಿಮ್ಮನ್ನ ಅತೀ ಎತ್ತರಕ್ಕೆ ಕೊಂಡೊಯ್ಯುತ್ತದೆ.
·         ಇವರಿಗೆ ಬಿಳಿ ಬಣ್ಣ ಕಂಟಕ.
·         ಇವರುಗಳು ಕೆಂಪು, ಕಿತ್ತಳೆ ಬಣ್ಣವನ್ನ ಉಪಯೋಗಿಸಬಹುದು.
·         ಕಪ್ಪು ಮತ್ತು ನೀಲಿ ಬಣ್ಣವನ್ನ ಉಪಾಯೋಗಿಸುವ ಹಾಗಿಲ್ಲ.ಒಂದು ವೇಳೆ ಹಾಗೆ ಉಪಯೋಗಿಸಿದಲ್ಲಿ, ನಿದ್ದೆ ಮಾಡುತ್ತೀರ.
·         ಧನುರ್ ಲಗ್ನಕ್ಕೆ ವೈರಾಗ್ಯ ಬರುವುದುಂಟು.
·         ಇವರಿಗೆ ರಾಜಯೋಗ ಸ್ಥಿರವಾಗಿರಬೇಕಾದರೆ, ಸಂಖೆ ನ್ನ ತನ್ನಿ. ಕಾರಣ ಸೂರ್ಯ ಇವರಿಗೆ ಭಾಗ್ಯಾಧಿಪತಿ.
·         ನಿಮ್ಮ ಎದಿರಿನಲ್ಲಿ ಸಂಖೆ ನ್ನ ಯೂಸ್ ಮಾಡಿದಲ್ಲಿ ತಣ್ಣಗಾಗಿರುತ್ತೀರ. (ಪಿ.ವೈ. ಮತ್ತು ಪಿ.ವೈಸು ಜೋಡಿ - ರದ್ದು. ಧನೂರಲಗ್ನ-ಕುಂಭ ಲಗ್ನದ್ದು)
·         ಶ್ರೀಕೃಷ್ಣದೇವರಾಯ, ಜಗಜಟ್ಟಿ ಹುಟ್ಟಿದ್ದು ಧನೂರ್ ಲಗ್ನದಲ್ಲಿಯೇ.
·         ಇವರಿಗೆ ೮೦ % ಆಗಿ ಬರುತ್ತೆ. ಇವರು ಸಂಖೆ ನ್ನೂ ಉಪಯೋಗಿಸಬಹುದು.
·         ಇವರಿಗೆ ಪಂಚಮದಲ್ಲಿ ಕುಜ ಹಾಗೂ ವ್ಯಯ ಸ್ಥಾನದಲ್ಲಿ ಕುಜ ಬರುವುದರಿಂದ ಕುಜ ದೋಷವುಂಟು. ಅದಕ್ಕಾಗಿ ಇವರಿಗೆ ಅಪ್ಪ, ಅಣ್ಣ, ತಂಗಿ ಯಾರೂ ಇಲ್ಲ. ಇವರಿಗೆ ಅಹಂಕಾರ ಬರುತ್ತೆ. ಅದಕ್ಕಾಗಿ, ಇವರುಗಳು ಸುಬ್ರಹ್ಮಣ್ಯ ಕ್ಷೇತ್ರ ದರ್ಷನವನ್ನ ಮಾಡಿ ಬರಬೇಕು.
·         ವೈದ್ಯೇಷ್ವರ, ಪಳನಿ ಕ್ಷೇತ್ರವನ್ನ ಭೇಟಿ ಮಾಡಿದಲ್ಲಿ ಹೆಂಡತಿ ಮಕ್ಕಳಿಗೆ ಮಾರಣಾಂತಿಕ ರೋಗ ಬರಲಿಕ್ಕಿಲ್ಲ.
·         ಶ್ರೀಕೃಷ್ಣದೇವರಾಯನಿಗೆ ತನ್ನ ಮಗನು ಸತ್ತು ಹೋದ ಎನ್ನುವ ಕೊರಗುಂಟು. ವಿದ್ಯಾರಣ್ಯನಿಗೆ ಸಾಮ್ರಾಜ್ಯ ಸಿಗಲಿಲ್ಲವೆನ್ನುವ ಚಿಂತೆ ಉಂಟು. ಟಿ.ಎನ್ ಶೇಷನ್ ಕೂಡಾ ಇದೇ ಲಗ್ನದವರು. ಕಾಡು ಮಲ್ಲೇಶ್ವರದ ದರ್ಷನವನ್ನ ಮಾಡಿದಲ್ಲಿ ಬಹಳ ವಿಶೇಷ. ಕಾರಣ ನಂದಿಯ ಬಾಯಿಯಿಂದ ಗಂಗೆ ಶಿವಲಿಂಗದ ಮೇಲೆ ಬೀಳುತ್ತೆ.
·         ಲಗ್ನದವರಿಗೆ ತಲೆ ಕೆಟ್ಟರೆ ಹುಚ್ಚರಾಗುತ್ತಾರೆ. ಇವರುಗಳು ಹೋಗುವುದೇ ಉಲ್ಟಾ. ಕಾಳಿಯ ಹತ್ತಿರ ಹೋಗಿ ನೃತ್ಯವನ್ನ ಮಾಡುತ್ತಾರೆ. ವಿಷ್ಣುವಿನ ಹತ್ತಿರ ಹೋಗುತ್ತೀರ.

ಮಕರ ರಾಶಿ :-
·         ಇವರಿಗೆ ತಿರುಮಲ್, ತಿರುಪತಿ, ಪದ್ಮಾವತಿ ಹಾಗೂ ಗೋವಿಂದರಾಜನ ದರ್ಷನವಿಲ್ಲದೆಯೇ ಬರುವ ಹಾಗಿಲ್ಲ.
·         ಕಂಚಿ, ತಿರುಚಿ ಹಾಗೂ ಮಧುರೆ ಮೀನಾಕ್ಷಿಯ ದರ್ಷನವಿಲ್ಲದೆಯೇ ಬರುವ  ಹಾಗಿಲ್ಲ.
·         ಇವರುಗಳಿಗೆ ನಿಂತಿರುವ ವಿಷ್ಣು ರೂಪವಾದ ಉಡುಪಿ ಕೃಷ್ಣ, ಮಲಗಿರುವ ರಂಗನಾಥ ವಿಶೇಷ ಬಲವನ್ನ ತುಂಬುವನು.
·         ಮಕರ ರಾಶಿಯವರು ಬಹಳ ಸೋಂಬೇರಿಗಳು.
·         ಇವರಿಗೆ ಸಂಖೆ ಬಹಳ ನಿಧಾನ ಮತ್ತು ಕೋಲ್ಡ್.
·         ಇವರಿಗೆ ಮತ್ತು ಮೋಕ್ಷವನ್ನ ಕೊಡುತ್ತೆ.
·         ನೀವು ಅಪ್ಪಿ ತಪ್ಪಿ ನ್ನ ಯೂಸ್ ಮಾಡಬಾರದು. ಮತ್ತು ಸೇರಿದರೆ, ಅಸ್ತಮಾ, ವೀಸಿಂಗ್ ಪ್ರೋಬ್ಲೆಮ್ಸ್, ಕಿಡ್ನಿ ಪ್ರೋಬ್ಲೆಮ್ಸ್ ಎಲ್ಲಾ ಬರುತ್ತೆ.
·         ಸಂಖೆ ಜೊತೆ ಜಗಳ ಖಂಡಿತ.
·         ಸಂಖೆ ಪೆನಾಲ್ತಿಯನ್ನ ಕಟ್ಟುತ್ತಿರ.
·         ಸಂಖೆ ಕೀಯನ್ನ ಕಳೆದುಕೊಳ್ತೀರ.
·         ಸಂಖೆ ಹರಾಜು ಆಗುತ್ತೆ.
·         ಸಂಖೆ ಬಿಸಿನೆಸ್ಸಿನಲ್ಲಿ ಲಾಭ, ಮಾಧ್ಯಮದಲ್ಲಿ ಕೆಲಸ, ವಿದೇಷ ಯಾತ್ರೆ ಹಾಗೂ ನಿಮ್ಮನ್ನ ಒಂದು ಸ್ಟಾರ್ ಮಾಡಿ ಬಿಸಾಕುತ್ತಾನೆ.
·         ಆದ್ದರಿಂದ ಪೋಲೀಸ್ ಆಫೀಸರ್, ಪ್ರೆಸ್ ರಿಪೋರ್ಟರ್, ಮಾಧ್ಯಮದವರು ಹಾಗೂ ಸ್ಟೀಲ್ ಉದ್ಯಮದವರು ಸಂಖೆ ನ್ನ ಉಪಯೋಗಿಸಬೇಕು.
·         ಸಂಖೆ ದುಡ್ಡನ್ನ ಮಾಡ್ತೀರ. ಆದರೆ ಲಂಚವನ್ನ ತೆಗೆದುಕೊಳ್ತೀರ.
·         ಸಂಖೆ ಅದೃಷ್ಟವನ್ನ ತಂದುಕೊಡುತ್ತೆ. ಜೂಸಿನ ಅಂಗಡಿ, ಗಾರ್ರ್ಮೆಂಟ್ಸ್ ಶಾಪಿನವರು ಸಂಖೆ ನ್ನ ಇಟ್ಟುಕೊಳ್ಳಬೇಕು.
·         ಮಕರ ಮತ್ತು ಕುಂಭದವರು ಅಪ್ಪಿ ತಪ್ಪಿ ಕೆಂಪನ್ನ ಉಪಯೋಗಿಸಿದರೆ, ಕೈ ಕಾಲು ಮುರಿದು ಮನೆಗೆ ಬರ್ತೀರ.
·         ಇವರುಗಳಿಗೆ, ಅಂದರೆ ಮಕರ ಮತ್ತು ಕುಂಭ ರಾಶಿಯವರಿಗೆ ಕುಜನು ಅತೀ ಶತ್ರು.

·         ಇವರಿಗೆ ಬಿಳಿ ಅತ್ತುತ್ತಮ. ಭೂದು ಬಣ್ಣ ಉಪಯೋಗಿಸಬಹುದು.
ಬರೆದವರು, ಡಾ. ಪಾರಂಪಳ್ಳೀ ಸುರೇಂದ್ರ ಉಪಾಧ್ಯ,ಪಿ.ಹೆಚ್.ಡಿ. (ಜ್ಯೋತಿಷ್ಯ) ೦೭/೦೩/೨೦೧೭




No comments:

Post a Comment