Monday 13 March 2017

ಸಂಖ್ಯೆ ೩

ಸಂಖ್ಯೆ ೩


⦁ ಸಂಖ್ಯೆ ೩ ಅಂದರೆ ಗುರು.
⦁ ಇವರುಗಳು ಇರುವುದೇ ಮಾರ್ಗದರ್ಷನಕ್ಕಾಗಿ.
⦁ ಪ್ರಾಥಮಿಕ ಶಾಲೆಯ ಪ್ರಾಧ್ಯಾಪಕರಿಂದ ಹಿಡಿದು ಯೂನಿವರ್ಸಿಟಿ ಪ್ರೊಫ಼ೆಸರಗಳಿಗಾಗಿ ಇರುವಂತಹವರು.
⦁ ತಾಳ್ಮೆಯಿಂದಿರುವ ವ್ಯಕ್ತಿಗಳು. 
⦁ ಇವರು ತುಂಬಾ ಸುಖಿಗಳು.
⦁ ಇವರು ಬಹಳ ನೆಮ್ಮದಿಯ ಜೀವಿಗಳು.
⦁ ಇವರು ಬೇಂಕಿಂಗ್ ಕ್ಷೇತ್ರಕ್ಕೆ ಹೇಳಿ ಮಾಡಿಸಿದಂತಹವರು.
⦁ ಇವರು ಪುತ್ರ ಕಾರಕರು.
⦁ ಇವರು ಸಿಧ್ಧಿಕಾರಕರು.
⦁ ಇವರು ನ್ಯಾಯಕ್ಕೆ ಕಾರಕರು.
⦁ ಇವರು ಜಡ್ಜ್ಮೆಂಟ್ಸಿಗೆ ಕಾರಕರು.
⦁ ಇವರು ತುಪ್ಪಕ್ಕೆ ಕಾರಕರು.
⦁ ಇವರು ಸಿಹಿಗೆ ಕಾರಕರು. 
⦁ ಇವರು ಡೈಯಾಬೆಟೀಸಿಗೆ ಕಾರಕರು.
⦁ ಇವರು ಜ್ನಾನಕ್ಕೆ ಕಾರಕರು.
⦁ ಇವರು ಖಜಾನೆಗೆ ಕಾರಕರು.
⦁ ಇವರು ಚಂದನಕ್ಕೆ ಕಾರಕರು.
⦁ ಇವರುಗಳಿಗೆ ದತ್ತಾತ್ರೇಯ, ದಕ್ಷಿಣಾ ಮೂರ್ತಿ ಗುರುಗಳು.
⦁ ಗುರು ರಾಘವೇಂದ್ರ, ಶಿರಡೀ ಸಾಯಿಬಾಬ ಪ್ರಧಾನ ದೇವರುಗಳು.
⦁ ಸಂಖ್ಯೆ೩,ಗುರುವಿನಕಾರಕತ್ವಗಳನ್ನೆಲ್ಲಾಗುಣದಿಷೆಯಾಗಿ, ಗುಣವಿಷೇಷವಾಗಿ, ಗುಣ ಲಕ್ಷಣಗಳಾಗಿ ಬಂದಿರುತ್ತದೆ. 
⦁ ಸಂಖ್ಯೆ ೧ ಅಂದರೆ ಅಪ್ಪ ಯಾ ರಾಜ. ಸಂಖ್ಯೆ ೨ ಅಂದರೆ ಅಮ್ಮ ಯಾ ರಾಣಿ. ಈ ರಾಜ ಮತ್ತು ರಾಣಿಯವರಿಗೆ ಉಪದೇಷ ಕೊಡುವವನೇ ಗುರು. ಅವರು ಕಲಿತದ್ದೆಲ್ಲಾ ಪ್ರಪಂಚಕ್ಕೆ ಕೊಟ್ಟು ಹೋಗುತ್ತಾರೆ. 
 ⦁ ಆಧ್ಯಾತ್ಮಿಕ ಚಿಂತನೆಯಲ್ಲಿ ಗುರುವಾಗಿ ಬೆಳೆದವರೆಲ್ಲಾ ಈ ಸಂಖ್ಯೆಯಲ್ಲಿ ಬರುವಂತಹ ಜನರು. 
⦁ ೪,೫,೬,೭,೮ ಸಕ್ಸಸ್ ಕೊಡದಿರುವುದರಿಂದ ಈ ಡೇಟ್ಸ್ ನಲ್ಲಿ ಮಾಡೋದು ಬೇಡ.
⦁ ಇವರಿಗೆ ಲಕ್ಕಿ ಸಂಖೆಗಳು ೧,೨, ಮತ್ತು ೯.
⦁ ಆನೆ ಇವರಿಗೆ ಲಕ್ಕಿ ಪ್ರಾಣಿ. ಕೀ ಚೈನ್ ಮಾಡಿ ಉಪಯೋಗಿಸಿ. ಕುತ್ತಿಗೆಗೆ ಚೈನ್ ಕೂಡಾ ಮಾಡಿ ಹಾಕಿಕೊಳ್ಲಬಹುದು.
⦁ ಬಂಗಾರದ ನಾಣ್ಯದ ಪೋಸ್ಟರ್ ಮಾಡಿ ಗೋಡೆಗೆ ಹಾಕಿ.
⦁ ಈಶಾನ್ಯ ದಿಕ್ಕನ್ನ ಆಳುವವನೇ ಬ್ರಹಸ್ಪತಿ ಮಹಾರಾಜ.
⦁ ಈಶಾನ್ಯ ದಿಕ್ಕಿನಲ್ಲಿ ಮನೆಯ ಮುಖ್ಯ ಬಾಗಿಲಿದ್ದಲ್ಲಿ ಬಹಳ ಒಳ್ಳೆಯದು. ಆದರೆ ಮೆಟ್ಟಿಲನ್ನ ಹತ್ತಿ ಒಳಗೆ ಹೋಗುವ ಹಾಗೆ ಇರಬೇಕಸ್ಟೆ.
⦁ ಈಶಾನ್ಯ ದಿಕ್ಕಿನಲ್ಲಿ ಶಬ್ದವನ್ನ ಮಾಡದಿರುವ ಗೇಟು ಇರಬಾರದು.
⦁ ಫುಕರಾಜ್ ಗುರುವಿನ ಸ್ಟೋನ್ ಆಗಿರುತ್ತೆ. ಇದು ಬಹಳ ತುಟ್ಟಿಯಾದಲ್ಲಿ ಟೋಪಾಜ಼ನ್ನ ಧರಿಸಿ.
⦁ ಇವರುಗಳು ಒಂದು ಗುಂಪಿನ ಲೀಡರ್ ಆಗಲು ಬಹಳ ಲಾಯಕ್ ಆದಂತಹ ವ್ಯಕ್ತಿಗಳು.
⦁ ಇವರ ಬಹಳ ವೀಕ್ ಪೋಂಯಿಟ್ ಏನೆಂದರೆ, ಇವರುಗಳೇ ಬೋಸ್ ಆಗಲು ಇಛ್ಛೆಯನ್ನ ಪಡುತ್ತಾರೆ ಹಾಗೂ ಬೇರವರನ್ನ ಬಹಳಸ್ಟು ಚ್ರಿಟಿಸೈಸ್ ಮಾಡುತ್ತಿರುತ್ತಾರೆ.

ಬರೆದವರು 

Dr. ಪಾರಂಪಳ್ಳಿ ಸುರೇಂದ್ರ ಉಪಾಧ್ಯM.Sc.;Ph.D.;
(Astrology)
೦೯/೧೨/೨೦೧೫

No comments:

Post a Comment