Monday 13 March 2017

ಪಂಚಮಹಾ ಪುರುಷ ಯೋಗ

ಪಂಚಮಹಾ ಪುರುಷ ಯೋಗ

ಏರೀಸ್ (ಮೇಷ ಲಗ್ನ)
ಪಂಚಮಹಾ ಪುರುಷ ಯೋಗ ಅಂದರೆ ಏನು ಅಂತ ಈಗ ನೋಡೋಣ:-
ಕೇಂದ್ರದಲ್ಲಿ ಕಾರಕ (ಯೋಗಕಾರಕ ಗ್ರಹಕ್ಕೆ ಕಾರಕ ಗ್ರಹವೆಂದು ಕರೆಯುತ್ತೇವೆ.) ಅಥವಾ ಸ್ವಯಂ ಗ್ರಹ ಅಂದರೆ, ಆ ಮನೆಯ ಅಧಿಪತಿ ಅದೇ ಮನೆಯಲ್ಲಿದ್ದಲ್ಲಿ, ಅಥವಾ ಆ ಗ್ರಹ ಉಚ್ಛಕವಾದಲ್ಲಿ, ಅದನ್ನ ಪಂಚಮಹಾ ಪುರುಷ ಯೋಗವೆಂದು ಕರೆಯುತ್ತೇವೆ. ಆದರೆ ಈ ಯೋಗಕ್ಕೆ ಯಾವ ಯಾವ ಕಂಡಿಶನಗಳು ಇರುತ್ತವೆ ಎಂದು ನಾವೀಗ ನೋಡೋಣ.?
ಅ. ಕೇಂದ್ರದಲ್ಲಿರುವ ಗ್ರಹಗಳು, ಮಾರಕ ಗ್ರಹವಾಗಬಾರದು.
ಆ. ಸೂರ್ಯ, ಚಂದ್ರ, ರಾಹು ಹಾಗೂ ಕೇತು ಗ್ರಹಗಳು ಈ ಪಂಚಮಹಾ ಪುರುಷ ಯೋಗವನ್ನುಂಟು ಮಾಡುವುದಿಲ್ಲ. ಈ ಗ್ರಹಗಳನ್ನ ಬಿಟ್ಟು, ಉಳಿದ ಗ್ರಹಗಳಾದ ಮಂಗಳ, ಶುಕ್ರ, ಶನಿ ಗುರು ಹಾಗೂ ಬುಧ ಗ್ರಹಗಳು ಈ ಪಂಚ ಮಹಾಪುರುಷ ಯೋಗವನ್ನುಂಟು ಮಾಡಲಿಕ್ಕಿವೆ.
ಇ. ಯೋಗವನ್ನುಂಟು ಮಾಡುವ ಗ್ರಹವು ಡಿಗ್ರಿವೈಸ್ ಬಹಳಸ್ಟು ಬಲವಾನ್ ಇರಬೇಕು.
ಈ.ಅಂದರೆ, ೦, ೧, ೨, ೩, ೨೮, ೨೯, ೩೦ ಡಿಗ್ರಿ ಆಗಿದ್ದಲ್ಲಿ, ಬರೇ ೧೦% ಮಾತ್ರ ನಿಮಗೆ ಈ ಪಂಚ ಮಹಾಪುರುಷಯೋಗದ ಫಲವು ಸಿಗುತ್ತವೆ.
ಉ. ಕೇಂದ್ರದಲ್ಲಿರುವ ಗ್ರಹಗಳು ಅಸ್ತಂಗತವಾಗಿರಬಾರದು.ಅಂದರೆ ಸೂರ್ಯನ ಜೊತೆಯಲ್ಲಿ ೩ ಡಿಗ್ರಿಯೊಳಗಿರಬಾರದು.
ಊ. ಗ್ರಹಗಳು ೧,೪,೭ ಮತ್ತು ೧೦ ರಲ್ಲಿದ್ದರೆ, ಅಂದರೆ ಕೇಂದ್ರ ಸ್ತಾನದಲ್ಲಿದ್ದರೆ ಮಾತ್ರ, ಈ ಪಂಚ ಮಹಾಪುರುಷ ಯೋಗವು ಉಂಟುಮಾಡುತ್ತದೆ.
ಎ. ಈ ಯೋಗವು, ಆಯಾ ಗ್ರಹಗಳ ದಶಾ ಹಾಗೂ ಅಂತರ್ದಶಾದಲ್ಲಿ ಮಾತ್ರ ಜಾತಕನಿಗೆ ಲಭ್ಯವಾಗುತ್ತದೆ.
ಏ. ಈ ಯೋಗವಿದ್ದವರು ನೋರ್ಮಲ್ ಜಾತಕದವರಕ್ಕಿಂತ ಹೆಚ್ಚಿಗೆ, ಒಳ್ಳೆಯ ಫಲಗಳನ್ನ ಪಡೆಯುತ್ತಾರೆ.
ಇ. ಕುಜ ಗ್ರಹವು "ರುಚಕ" ಹೆಸರಿನ ಪಂಚ ಮಹಾಪುರುಷ ಯೋಗವನ್ನುಂಟು ಮಾಡಿದರೆ, ಶುಕ್ರನು "ಮಾಳವ್ಯ" ಎನ್ನುವ ಪಂಚ ಮಹಾಪುರುಷ ಯೋಗವನ್ನುಂಟು ಮಾಡುತ್ತಾನೆ. ಶನಿ ಗ್ರಹವು, "ಸಸಾ" ಎನ್ನುವ ಪಂಚ ಮಹಾಪುರುಷ ಯೋಗವನ್ನು ಉಂಟು ಮಾಡಿದರೆ, ಬುಧ ಗ್ರಹವು "ಭದ್ರ" ಎನ್ನುವ ಪಂಚ ಮಹಾಪುರುಷ ಯೋಗನ್ನುಂಟು ಮಾಡುತ್ತದೆ. ಹಾಗೂ ಬ್ರಹಸ್ಪತಿಯು "ಹಂಸ" ಹೆಸರಿನ ಪಂಚ ಮಹಾಪುರುಷ ಯೋಗವನ್ನು ಉಂಟು ಮಾಡುತ್ತಾನೆ.
೧. ಈಗ ನಾವು ಮೇಷ ಲಗ್ನದವರಿಗೆ ಯಾವ ಗ್ರಹಗಳು ಈ ಯೋಗವನ್ನ ಮಾಡಲಿಕ್ಕಿವೆಯೆಂದು ತಿಳಿಯೋಣ.
೨. ಕುಜ ಗ್ರಹನು ಮೇಷದಲ್ಲಿದ್ದು, ಡಿಗ್ರಿವೈಸ್ ಬಲವಾನ್ ಆಗಿದ್ದಲ್ಲಿ ಅಂದರೆ ೦,೧,೨,೩,ಅಥವಾ ೨೮,೨೯,೩೦ ಡಿಗ್ರೀ ಇಲ್ಲದಿದ್ದಲ್ಲಿ ಯಾ ಕುಜ ಗ್ರಹವು ಅಸ್ತಂಗತವಾಗದಿದ್ದಲ್ಲಿ, ಈ ಪಂಚಮಹಾ ಪುರುಷ ಯೋಗವನ್ನುಂಟು ಮಾಡುತ್ತದೆ. ಈ ಯೋಗದಿಂದಾಗಿ, ಜಾತಕನು ಅಥವಾ ಜಾತಕಳು ಸಾಮಾನ್ಯ ಜಾತಕನಿಗಿಂತ ಬಹಳ ಚೆನ್ನಾಗಿ ಸಮಾಜದಲ್ಲಿ ಇರುತ್ತಾರೆ. ಮೇಷದಲ್ಲಿ ಕುಜ ಗ್ರಹವಿದ್ದಲ್ಲಿ, ಜಾತಕನಿಗೆ ಯಾ ಜಾತಕಳಿಗೆ ಒಳ್ಳೆಯ ಧೈರ್ಯ ಬರುತ್ತೆ. ಅವರಿಗೆ ಬಹಳ ಒಳ್ಳೆಯ ದೇಹವಿರುತ್ತೆ. ಕಸ್ಟ ಕಾರ್ಪಣ್ಯಗಳನ್ನ ಮಾಡಿ, ಸುಖ ಹಾಗೂ ಸುವಿಧಗಳನೆಲ್ಲಾ ಚೆನ್ನಾಗಿ ಗಿಟ್ಟಿಸಿಕೊಂಡಿರುತ್ತಾರೆ. ಕುಜನ ೪ ನೇ ಮನೆಯ ದ್ರಸ್ಟಿ ತಾಯಿ, ವಾಹನ, ಭೂಮಿ, ಸುಖ ಹಾಗೂ ಜನರಲ್ ಪಬ್ಲಿಕ್ ಸ್ತಾನವಾದ ೪ ನೇ ಮನೆಯ ಮೇಲೆ ಬೀಳುವುದರಿಂದ, ತಾಯಿಯ ಜೊತೆಯಲ್ಲಿ ಬಹಳ ಒಳ್ಳೆಯ ಸಂಬಂಧವಿರುತ್ತದೆ. ಗಾಡಿ ಹಾಗೂ ವಾಹನಗಳ ಸುಖ ಚೆನ್ನಾಗಿರುತ್ತದೆ. ಜನರಲ್ ಪಬ್ಲಿಕನ ಜೊತೆಯಲ್ಲಿ ಬಹಳ ಒಳ್ಳೆಯ ರಿಲೇಶನ್ ಇಟ್ಟುಕೊಂಡಿರುತ್ತಾರೆ, ಮತ್ತು ಭೂಮಿ ಹಾಗೂ ಮನೆಯನ್ನ ಕೊಂಡುಕೊಳ್ಳುವವರಾಗುತ್ತಾರೆ.
೩. ಇನ್ನು ೭ ನೇ ದ್ರಸ್ಟಿ ಪತ್ನಿ ಯಾ ಪತಿಯ ಸ್ತಾನದ ಮೇಲೆ ಬೀಳುವುದರಿಂದ, ಪತ್ನಿ ಯಾ ಪತಿಯ ಸುಖ ಚೆನ್ನಾಗಿರುತ್ತದೆ. ಪಾರ್ಟನರಶಿಪ್ ಚೆನ್ನಾಗಿರುತ್ತದೆ. ದಿನ ಕೂಲಿಗಳ ರಸ್ತೆ ಹೊಸದಾಗಿ ತೆರೆದಿದ್ದು, ಹೊಸ ಹೊಸ ಇನ್ಕಂಮನ್ನ ತಮ್ಮ ಮಡಿಲಿಗೆ ತುಂಬಿಸುತ್ತಲೇ ಇರುತ್ತಾರೆ.
೪. ಕುಜನ ೮ ನೇ ಮನೆಯ ದ್ರಸ್ಟಿ ಅಸ್ಟಮ ಸ್ತಾನದ ಮೇಲೆ ಬೀಳುವುದರಿಂದ, ಏನೇ ಹರ್ಡಲ್ಸ್ ಇದ್ದರೂ ಅದು ಆರಾಮವಾಗಿ ಪರಿಹಾರಗೊಳ್ಳುತ್ತೆ. ಅಸ್ಟಮ ಸ್ತಾನದಿಂದ ಬರುವಂತಹ ಕೆಟ್ಟ ಪರಿಣಾಮಗಳೇನಾದರೂ ಇದ್ದಲ್ಲಿ, ಕುಜನ ದಶಾ ಹಾಗೂ ಅಂತರದಶಾದಲ್ಲಿ ಅದು ಬರುವುದೇ ಇಲ್ಲ.
೫. ಶನಿಯು ೧೦ ನೇ ಮನೆಯಲ್ಲಿದ್ದಲ್ಲಿ, "ಸಸಾ" ಹೆಸರಿನ ಪಂಚ ಮಹಾಪುರುಷ ಯೋಗ ಉಂಟು ಮಾಡುತ್ತದೆ. ಇದರಿಂದಾಗಿ, ೪ ನೇ ದರ್ಜೆಯ ಕೆಲಸಗಾರರಿಂದ ಬಹಳ ಲಾಭವು ಜಾತಕನಿಗೆ ಬರುತ್ತೆ. ಜಾತಕನ ಕೆಲಸವು ಒಂದು ಹೋದರೆ ಇನ್ನೊಂದು ಕೆಲಸವು, ಪರಿಶ್ರಮವಿಲ್ಲದಿರೆ ಸಿಗುತ್ತದೆ. ಆದರೆ, ಈ ಎಲ್ಲಾ ಸೌಲತ್ತುಗಳು ಹಾಗೂ ಲಾಭಗಳು ಶನಿಯ ದೆಸೆಯಲ್ಲಿ ಮತ್ತು ಅಂತರ್ದೆಸೆಯಲ್ಲಿ ಮಾತ್ರ ಲಭಿಸುತ್ತೆ. ಇನ್ನು ಶನಿಯ ೩ ನೇ ದ್ರಸ್ಟಿಯು ವ್ಯಯ ಸ್ತಾನದ ಮೇಲೆ ಬೀಳುವುದರಿಂದ, ವಿದೇಶಕ್ಕೆ ಹೋಗುವಂತಹ ರಸ್ತೆ ಓಪನ್ ಆಗುತ್ತೆ. ಈ ವಿದೇಶ ಪ್ರಯಾಣದಿಂದ ಲಾಭವೂ ಸಿಗುತ್ತೆ.
೬). ಶನಿಯ ೭ ನೇ ದ್ರಸ್ಟಿಯು ೪ ನೇ ಮನೆಯ ಮೇಲೆ ಬಿದ್ದು, ಶನಿಯ ದೆಸೆ ಹಾಗೂ ಅಂತರ್ದೆಸೆಯಲ್ಲಿ ಚೆಸ್ಟ್ ಪೈನ್ ಬರುವುದೇ ಇಲ್ಲ ಕಾರಣ ೪ ನೇ ಮನೆಯು ಚೆಸ್ಟಗೆ ಕಾರಕನಾಗಿರುತ್ತಾನೆ. ತಾಯಿಯ ಜೊತೆಯಲ್ಲಿ ಬಹಳ ಒಳ್ಳೆಯ ಸಂಬಂಧವೇರ್ಪಡುತ್ತದೆ. ದೊಡ್ಡ ದೊಡ್ಡ ಗಾಡಿಯನ್ನ ಕೊಂಡುಕೊಳ್ಳೂವ ಯೋಗವೂ ಬಂದು ಬಿಡುತ್ತೆ. ಜನರಲ್ ಪಬ್ಲಿಕ್ ಸುಖವೂ ಸಿಗುತ್ತೆ , ಕಾರಣ ೪ ನೇ ಮನೆಯು ಜನತಾ ಜನಾರ್ಧನನ ಮನೆಯಾಗಿರುತ್ತದೆ.
೭). ೧೦ ನೇ ಮನೆಯ ದ್ರಸ್ಟಿಯು ಕಳತ್ರ ಸ್ತಾನದ ಮೇಲೆ ಬಿದ್ದು, ಪಾರ್ಟ್ನರಶಿಪ್ ಬಹಳ ಚೆನ್ನಾಗಿರುತ್ತೆ. ದಿನ ಕೂಲಿಯ ಹೊಸ ಹೊಸ ರಸ್ತೆಯು ತೆರೆದಿದ್ದು, ಜಾತಕನ ಇನ್ಕಂ ಜಾಸ್ತಿಯಾಗುತ್ತಲೇ ಇರುತ್ತದೆ. ಪತ್ನಿ/ಪತಿಯ ಜೊತೆಗಿನ ಸಂಬಂಧ ಚೆನ್ನಾಗಿರುತ್ತದೆ.
೮. ಅದೇ ಶನಿ ಗ್ರಹ, ೭ ನೇ ಮನೆಯಲ್ಲಿ ಕುಳಿತಿದ್ದಲ್ಲಿ, ಶನಿಯು ಉಚ್ಚಕನಾಗಿದ್ದು, "ಸಸಾ" ಹೆಸರಿನ ಪಂಚಮಹಾ ಪುರುಷ ಯೋಗವನ್ನ ಉಂಟುಮಾಡುತ್ತದೆ. ಈ ಯೋಗದಿಂದಾಗಿ, ಜಾತಕನು ತನ್ನ ಪತ್ನಿ /ಪತಿಯನ್ನ ಬಹಳ ಒಳ್ಳೇ ರೀತಿಯಿಂದ ನೋಡಿಕೊಳ್ಳುವವರಾಗಿರುತ್ತಾರೆ. ಅವರ ಸಂಬಂಧ ಬಹಳ ಚೆನ್ನಾಗಿರುತ್ತೆ. ಜಾತಕನ ಪಾರ್ಟ್ನರಶಿಪ್ ಕಳತ್ರನ/ಳ ಜೊತೆಯಲ್ಲಿ ಬಹಳ ಚೆನ್ನಾಗಿರುತ್ತದೆ. ಜಾತಕನು ತನ್ನ ದಿನಕೂಲಿಗೆ ಹೊಸ ಹೊಸ ರಸ್ತೆಯನ್ನ ಓಪನ್ ಮಾಡುತ್ತಲೇ ಇರುತ್ತಾನೆ. ಇದರಿಂದಾಗಿ, ಆತನ ಇನ್ಕಂ ಹೆಚ್ಚುತ್ತಲೇ ಇರುತ್ತದೆ.
೯. "ಸಸಾ" ಯೋಗವಿದ್ದಲ್ಲಿ, ಜಾತಕನು ನೀಲಂ ಮಣಿಯನ್ನ ಆರಾಮವಾಗಿ ೭ ದಿನಗಳು ದೇವರ ಮುಂದೆಯಿಟ್ಟು ಪೂಜೆ ಮಾಡಿ, ಶನಿವಾರದಂದು ಬೆಳಿಗ್ಗೆ ಆರತಿಯನ್ನ ಎತ್ತಿ, ಬಲಕೈ ಶನಿ ಬೆರಳಿನಲ್ಲಿ , ಸೂರ್ಯೋದಯದ ಹೊತ್ತಿಗೆ ಧರಿಸಿದಲ್ಲಿ, ಇನ್ನಸ್ಟು ಲಾಭಗಳು ಜಾತಕನಿಗೆ ಬರುತ್ತೆ.
೧೦. ಅದೇ ರೀತಿ, ಜಾತಕನಿಗೆ "ರುಚಕ" ಯೋಗವಿದ್ದಲ್ಲಿ, ಮೂಂಗ ಅಥವಾ ಹವಳವನ್ನ ಧರಿಸಬಹುದು. ಧರಿಸುವ ಪ್ರೊಸೀಜರ್ ಈ ಮೇಲೆ ಹೇಳಿದಂತೆ ಇರುತ್ತೆ. ಆದರೆ, ವಾರ ಮಾತ್ರ ಮಂಗಳವಾರವಿರ ಬೇಕು. ಎಸ್ಟು ರತಿಯೆಂದು ಕೇಳಿದಲ್ಲಿ, ಪ್ರತೀ ೧೦ ಕೇ.ಜಿ. ನಿಮ್ಮ ಭಾರಕ್ಕೆ, ೧೦ ಮಿಲಿಗ್ರಾಂ ತೂಕದಸ್ಟು ಅಂದಾಜು, ಅಂದರೆ, ನಿಮ್ಮ ಭಾರ ೬೦ ಕೇ.ಜಿ ಇದ್ದಲ್ಲಿ, ಸುಮಾರು ೬ ರತಿ ನೀಲಂನ್ನ ಧರಿಸಬೇಕು.
ಇದನ್ನ ಬರೆದು ಪ್ರಸ್ತುತ ಪಡಿಸಿದವರು,
ಪಾರಂಪಳ್ಳಿ ಸುರೇಂದ್ರ ಉಪಾಧ್ಯ,
ಜ್ಯೋತಿಸಿ ಹಾಗೂ ರಿಟಾಯರ್ಡ್ ಪ್ರಾಂಶುಪಾಲ.
ಪಂಚಮಹಾಪುರುಷ ಯೋಗ
ಟಾರಸ್(ವ್ರಷಭ ಲಗ್ನ)
ಪಂಚಮಹಾ ಪುರುಷ ಯೋಗ ಅಂದರೆ ಏನು ಅಂತ ಈಗ ನೋಡೋಣ:-
ಕೇಂದ್ರದಲ್ಲಿ ಕಾರಕ (ಯೋಗಕಾರಕ ಗ್ರಹಕ್ಕೆ ಕಾರಕ ಗ್ರಹವೆಂದು ಕರೆಯುತ್ತೇವೆ.) ಅಥವಾ ಸ್ವಯಂ ಗ್ರಹ ಅಂದರೆ, ಆ ಮನೆಯ ಅಧಿಪತಿ ಅದೇ ಮನೆಯಲ್ಲಿದ್ದಲ್ಲಿ, ಅಥವಾ ಆ ಗ್ರಹ ಉಚ್ಛಕವಾದಲ್ಲಿ, ಅದನ್ನ ಪಂಚಮಹಾ ಪುರುಷ ಯೋಗವೆಂದು ಕರೆಯುತ್ತೇವೆ. ಆದರೆ ಈ ಯೋಗಕ್ಕೆ ಯಾವ ಯಾವ ಕಂಡಿಶನಗಳು ಇರುತ್ತವೆ ಎಂದು ನಾವೀಗ ನೋಡೋಣ.?
ಅ. ಕೇಂದ್ರದಲ್ಲಿರುವ ಗ್ರಹಗಳು, ಮಾರಕ ಗ್ರಹವಾಗಬಾರದು.
ಆ. ಸೂರ್ಯ, ಚಂದ್ರ, ರಾಹು ಹಾಗೂ ಕೇತು ಗ್ರಹಗಳು ಈ ಪಂಚಮಹಾ ಪುರುಷ ಯೋಗವನ್ನುಂಟು ಮಾಡುವುದಿಲ್ಲ. ಈ ಗ್ರಹಗಳನ್ನ ಬಿಟ್ಟು, ಉಳಿದ ಗ್ರಹಗಳಾದ ಮಂಗಳ, ಶುಕ್ರ, ಶನಿ ಗುರು ಹಾಗೂ ಬುಧ ಗ್ರಹಗಳು ಈ ಪಂಚ ಮಹಾಪುರುಷ ಯೋಗವನ್ನುಂಟು ಮಾಡಲಿಕ್ಕಿವೆ.
ಇ. ಯೋಗವನ್ನುಂಟು ಮಾಡುವ ಗ್ರಹವು ಡಿಗ್ರಿವೈಸ್ ಬಹಳಸ್ಟು ಬಲವಾನ್ ಇರಬೇಕು.
ಈ. ಈ ಗ್ರಹಗಳು ೦, ೧, ೨, ೩, ೨೮, ೨೯, ೩೦ ಡಿಗ್ರಿ ಆಗಿದ್ದಲ್ಲಿ, ಬರೇ ೧೦% ಮಾತ್ರ ನಿಮಗೆ ಈ ಪಂಚ ಮಹಾಪುರುಷಯೋಗದ ಫಲವು ಸಿಗುತ್ತವೆ.
ಉ. ಕೇಂದ್ರದಲ್ಲಿರುವ ಗ್ರಹಗಳು ಅಸ್ತಂಗತವಾಗಿರಬಾರದು.ಅಂದರೆ ಸೂರ್ಯನ ಜೊತೆಯಲ್ಲಿ ೩ ಡಿಗ್ರಿಯೊಳಗಿರಬಾರದು.
ಊ. ಗ್ರಹಗಳು ೧,೪,೭ ಮತ್ತು ೧೦ ರಲ್ಲಿದ್ದರೆ, ಅಂದರೆ ಕೇಂದ್ರ ಸ್ತಾನದಲ್ಲಿದ್ದರೆ ಮಾತ್ರ, ಈ ಪಂಚ ಮಹಾಪುರುಷ ಯೋಗವು ಉಂಟುಮಾಡುತ್ತದೆ.
ಎ. ಈ ಯೋಗವು, ಆಯಾ ಗ್ರಹಗಳ ದಶಾ ಹಾಗೂ ಅಂತರ್ದಶಾದಲ್ಲಿ ಮಾತ್ರ ಜಾತಕನಿಗೆ ಲಭ್ಯವಾಗುತ್ತದೆ.
ಏ. ಈ ಯೋಗವಿದ್ದವರು ನೋರ್ಮಲ್ ಜಾತಕದವರಕ್ಕಿಂತ ಹೆಚ್ಚಿಗೆ, ಒಳ್ಳೆಯ ಫಲಗಳನ್ನ ಪಡೆಯುತ್ತಾರೆ.
ಇ. ಕುಜ ಗ್ರಹವು "ರುಚಕ" ಹೆಸರಿನ ಪಂಚ ಮಹಾಪುರುಷ ಯೋಗವನ್ನುಂಟು ಮಾಡಿದರೆ, ಶುಕ್ರನು "ಮಾಳವ್ಯ" ಎನ್ನುವ ಪಂಚ ಮಹಾಪುರುಷ ಯೋಗವನ್ನುಂಟು ಮಾಡುತ್ತಾನೆ. ಶನಿ ಗ್ರಹವು, "ಸಸಾ" ಎನ್ನುವ ಪಂಚ ಮಹಾಪುರುಷ ಯೋಗವನ್ನು ಉಂಟು ಮಾಡಿದರೆ, ಬುಧ ಗ್ರಹವು "ಭದ್ರ" ಎನ್ನುವ ಪಂಚ ಮಹಾಪುರುಷ ಯೋಗನ್ನುಂಟು ಮಾಡುತ್ತದೆ. ಹಾಗೂ ಬ್ರಹಸ್ಪತಿಯು "ಹಂಸ" ಹೆಸರಿನ ಪಂಚ ಮಹಾಪುರುಷ ಯೋಗವನ್ನು ಉಂಟು ಮಾಡುತ್ತಾನೆ.
ಈಗ ನಾವು ವ್ರಷಭ ಲಗ್ನದವರಿಗೆ ಯಾವ ಗ್ರಹಗಳು ಈ ಯೋಗವನ್ನ ಮಾಡಲಿಕ್ಕಿವೆಯೆಂದು ತಿಳಿಯೋಣ.
೧).ಈ ಲಗ್ನದವರಿಗೆ ಶುಕ್ರನು ಲಗ್ನದಲ್ಲಿಯೇ ಇದ್ದು, "ಮಾಳವ್ಯ" ಹೆಸರಿನ ಪಂಚಮಹಾ ಪುರುಷ ಯೋಗವನ್ನುಂಟುಮಾಡುತ್ತಾನೆ. ಹೀಗಿದ್ದಲ್ಲಿ, ಜಾತಕನ ವ್ಯಕ್ತಿತ್ವ ಬಹಳ ಪ್ಲೀಸಿಂಗ್ ಇರುತ್ತೆ. ಜಾತಕನು ಮ್ಯೂಸಿಕ್ ಲವರ್ ಆಗಿದ್ದು, ಸಮಾಜದಲ್ಲಿ ಒಂದು ವಿಭಿನ್ನ ಪರಿಚಯವನ್ನುಂಟು ಮಾಡುತ್ತಾನೆ/ಳೆ. ಆತನ ದಶಾ, ಅಂತರದಶಾದಲ್ಲಿ ಗಾಡಿ, ವಾಹನಗಳ ಹಾಗೂ ಇನ್ನಿತರ ಸುಖವನ್ನ ಜಾತಕನಿಗೆ ಅಟೋಮೇಟಿಕ್ ಆಗಿ ಕೊಡುತ್ತಾನೆ.
೨). ಶುಕ್ರನ ೭ ನೇ ದ್ರಸ್ಟಿಯು ಪತ್ನಿ ಯಾ ಪತಿಯ ಮನೆಯ ಮೇಲೆ ಬಿದ್ದು, ಜೀವನದಲ್ಲಿ ಬರುವಂತಹ ಕಳತ್ರನು/ಳು ಅತಿ ಸುಂದರ /ರಿ ಯಾಗಿರುತ್ತಾರೆ. ಪತಿ ಯಾ ಪತ್ನಿಯಿಂದ ಸುಖ ಶಾಂತಿ ಸದಾ ಸಿಗುತ್ತವೆ. ದಿನ ಕೂಲಿಯ ಹೊಸ, ಹೊಸ ರಸ್ತೆಯು ಈತನಿ/ಳಿಗೆ ಓಪನ್ ಆಗುತ್ತಾ ಇರುತ್ತವೆ. ಪಾರ್ಟ್ನರ್ಶಿಪ್ ಬಹಳ ಚೆನ್ನಾಗಿರುತ್ತೆ. ಪತಿ ಯಾ ಪತ್ನಿ ಯನ್ನ ಸದಾ ಕೇರ್ ಮಾಡುವವರಾಗಿರುತ್ತಾರೆ.
೩). ಶನಿಯು ೧೦ ನೇ ಮನೆಯಲ್ಲಿದ್ದು, "ಸಸಾ" ಹೆಸರಿನ ಪಂಚಮಹಾಪುರುಷ ಯೋಗವನ್ನ ಉಂಟು ಮಾಡುತ್ತದೆ. ಇದರಿಂದಾಗಿ, ೪ ನೇ ದರ್ಜೆಯ ಕೆಲಸಗಾರರಿಂದ ಬಹಳ ಲಾಭವು ಜಾತಕನಿಗೆ ಸಿಗುತ್ತೆ. ಕೆಲಸವು ಒಂದು ಹೋದರೆ ಇನ್ನೊಂದು ಪರಿಶ್ರಮವಿಲ್ಲದೆ ಸಿಗುತ್ತದೆ. ಆದರೆ ಈ ಎಲ್ಲಾ ಸುಖ ಸೌಲತ್ತುಗಳು ಶನಿಯ ದಶಾ ಮತ್ತು ಅಂತರ್ದಶಾದಲ್ಲಿ ಮಾತ್ರ ಲಭಿಸುತ್ತವೆ.
೪). ಇನ್ನು ಶನಿಯ ೩ ನೇ ದ್ರಸ್ಟಿಯು ವ್ಯಯ ಸ್ತಾನದ ಮೇಲೆ ಬೀಳುವುದರಿಂದ, ವಿದೇಶಕ್ಕೆ ಹೋಗುವಂತಹ ರಸ್ತೆ ಓಪನ್ ಆಗುತ್ತೆ. ಈ ವಿದೇಶದ ತಿರುಗಾಟದಿಂದ ಲಾಭವೂ ಸಿಗುತ್ತದೆ.
೫). ಶನಿಯ ೭ ನೇ ದ್ರಸ್ಟಿಯು ೪ ನೇ ಮನೆಯ ಮೇಲೆ ಬಿದ್ದು, ಚೆಸ್ಟ್ ಪೈನ್ ಬರುವುದು ನಿಂತು ಹೋಗುತ್ತೆ. ತಾಯಿಯ ಜೊತೆಯಲ್ಲಿ ಬಹಳ ಒಳ್ಳೆಯ ಸಂಬಂಧವೇರ್ಪಡುತ್ತದೆ. ದೊಡ್ಡ ಗಾಡಿಯ ಯೋಗವೂ ಬಂದಿರುತ್ತೆ. ಜನರಲ್ ಪಬ್ಲಿಕನ ಸುಖವೂ ಸಿಗುತ್ತೆ , ಕಾರಣ ೪ ನೇ ಮನೆಯು ಜನತಾ ಜನಾರ್ಧನನ ಮನೆಯಾಗಿರುತ್ತದೆ.
೬). ೧೦ ನೇ ಮನೆಯ ದ್ರಸ್ಟಿಯು ಕಳತ್ರ ಸ್ತಾನದ ಮೇಲೆ ಬಿದ್ದು, ಪಾರ್ಟ್ನರಶಿಪ್ ಬಹಳ ಚೆನ್ನಾಗಿರುತ್ತೆ. ದಿನ ಕೂಲಿಯ ಹೊಸ ಹೊಸ ರಸ್ತೆಯು ತೆರೆಯುತ್ತದೆ. ಇದರಿಂದಾಗಿ, ಜಾತಕನ ಇನ್ಕಂ ಜಾಸ್ತಿಯಾಗುವುದರಲ್ಲಿ ಸಂದೇಹವೇ ಇಲ್ಲ. ಪತ್ನಿ/ಪತಿಯ ಜೊತೆಗಿನ ಸಂಬಂಧ ಚೆನ್ನಾಗಿರುತ್ತದೆ.
ಜಾತಕನು ಬಹಳ ಆರಾಮವಾಗಿ ನೀಲಂ ಧರಿಸಬಹುದು. ನೀಲಂನ್ನ ಪಂಚ ಧಾತು, ಅಸ್ಟ ಧಾತುವಿನಲ್ಲಿ ಅಥವಾ ಹಿತ್ತಾಳಿಯಲ್ಲಿ ಧರಿಸಬೇಕು.
ಮಾಳವ್ಯ ಯೋಗವಿದ್ದಾವಾಗ, ವಜ್ರ, ಓಪಲ್, ಫ಼ಿರ್ಜಾ, ಜಕ್ಕಣ್ ಧರಿಸಬಹುದು.
ಚಂದ್ರ ಮತ್ತು ರಾಹು ವ್ರಶಿಕದಲ್ಲಿ ನೀಚವಾಗಿರುತ್ತೆ. ಆವಾಗ, ೧ ಕೇಜಿ ಬಿಳಿ ಈರುಳ್ಳಿಯನ್ನ ೪ ನೇ ದರ್ಜೆಯ ನೌಕರರಿಗೆ ದಾನ ಮಾಡಿದಲ್ಲಿ, ನೀಚತ್ವ ಸುಧಾರಿಸುತ್ತೆ. ಈರುಳ್ಳಿ ರಾಹುವಿಗೆ ಇಸ್ಟವಾದಲ್ಲಿ, ಅದರಲ್ಲಿಯ ರಸ ಚಂದ್ರನಿಗೆ ಪ್ರೀತಿ. ಅದೇ ರೀತಿ ಅಕ್ರೂಟ್ ಕೂಡಾ ರಾಹುವಿಗೆ ಪ್ರೀತಿ. ಇದನ್ನ ಕೂಡಾ ದಾನ ಮಾಡಬಹುದು. ಪ್ರತೀ ಶನಿವಾರ, ಒಂದೊಂದು ಅಕ್ರೂಟನ್ನ ಬಡವರಿಗೆ ತಿನ್ನಲು ನೀಡಿರಿ. ಅದನಂತರ, ಪರಿಣಾಮವೇನೂ ಅಂತ ನನಗೆ ತಿಳಿಸಲು ಮರೆಯದಿರಿ!!.
ಬರೆದು ಪ್ರಸ್ತುತ ಪಡಿಸಿದವರು
ಪಾರಂಪಳ್ಳೀ ಸುರೇಂದ್ರ ಉಪಾಧ್ಯ,
ಹವ್ಯಾಸಿ ಜ್ಯೋತಿಸಿ.
ಪಂಚಮಹಾ ಪುರುಷ ಯೋಗ
ಜೆಮಿನಿ (ಮಿಥುನ ಲಗ್ನ)
ಪಂಚಮಹಾ ಪುರುಷ ಯೋಗ ಅಂದರೆ ಏನು ಅಂತ ಈಗ ನೋಡೋಣ:-
ಕೇಂದ್ರದಲ್ಲಿ ಕಾರಕ (ಯೋಗಕಾರಕ ಗ್ರಹಕ್ಕೆ ಕಾರಕ ಗ್ರಹವೆಂದು ಕರೆಯುತ್ತೇವೆ.) ಅಥವಾ ಸ್ವಯಂ ಗ್ರಹ ಅಂದರೆ, ಆ ಮನೆಯ ಅಧಿಪತಿ ಅದೇ ಮನೆಯಲ್ಲಿದ್ದಲ್ಲಿ, ಅಥವಾ ಆ ಗ್ರಹ ಉಚ್ಛಕವಾದಲ್ಲಿ, ಅದನ್ನ ಪಂಚಮಹಾ ಪುರುಷ ಯೋಗವೆಂದು ಕರೆಯುತ್ತೇವೆ. ಆದರೆ ಈ ಯೋಗಕ್ಕೆ ಯಾವ ಯಾವ ಕಂಡಿಶನಗಳು ಇರುತ್ತವೆ ಎಂದು ನಾವೀಗ ನೋಡೋಣ.?
ಅ. ಕೇಂದ್ರದಲ್ಲಿರುವ ಗ್ರಹಗಳು, ಮಾರಕ ಗ್ರಹವಾಗಬಾರದು.
ಆ. ಸೂರ್ಯ, ಚಂದ್ರ, ರಾಹು ಹಾಗೂ ಕೇತು ಗ್ರಹಗಳು ಈ ಪಂಚಮಹಾ ಪುರುಷ ಯೋಗವನ್ನುಂಟು ಮಾಡುವುದಿಲ್ಲ. ಈ ಗ್ರಹಗಳನ್ನ ಬಿಟ್ಟು, ಉಳಿದ ಗ್ರಹಗಳಾದ ಮಂಗಳ, ಶುಕ್ರ, ಶನಿ ಗುರು ಹಾಗೂ ಬುಧ ಗ್ರಹಗಳು ಈ ಪಂಚ ಮಹಾಪುರುಷ ಯೋಗವನ್ನುಂಟು ಮಾಡಲಿಕ್ಕಿವೆ.
ಇ. ಯೋಗವನ್ನುಂಟು ಮಾಡುವ ಗ್ರಹವು ಡಿಗ್ರಿವೈಸ್ ಬಹಳಸ್ಟು ಬಲವಾನ್ ಇರಬೇಕು.
ಈ. ಈ ಗ್ರಹಗಳು, ೦, ೧, ೨, ೩, ೨೮, ೨೯, ೩೦ ಡಿಗ್ರಿ ಇದ್ದಲ್ಲಿ, ಬರೇ ೧೦% ಮಾತ್ರ ನಿಮಗೆ ಈ ಪಂಚ ಮಹಾಪುರುಷಯೋಗದ ಫಲವು ಸಿಗುತ್ತೆ.
ಉ. ಕೇಂದ್ರದಲ್ಲಿರುವ ಗ್ರಹಗಳು ಅಸ್ತಂಗತವಾಗಿರಬಾರದು.ಅಂದರೆ ಸೂರ್ಯನ ಜೊತೆಯಲ್ಲಿ ೩ ಡಿಗ್ರಿಯೊಳಗಿರಬಾರದು.
ಊ. ಗ್ರಹಗಳು ೧,೪,೭ ಮತ್ತು ೧೦ ರಲ್ಲಿದ್ದರೆ, ಅಂದರೆ ಕೇಂದ್ರ ಸ್ತಾನದಲ್ಲಿದ್ದರೆ ಮಾತ್ರ, ಈ ಪಂಚ ಮಹಾಪುರುಷ ಯೋಗವು ಉಂಟುಮಾಡುತ್ತದೆ.
ಎ. ಈ ಯೋಗವು, ಆಯಾ ಗ್ರಹಗಳ ದಶಾ ಹಾಗೂ ಅಂತರ್ದಶಾದಲ್ಲಿ ಮಾತ್ರ ಜಾತಕನಿಗೆ ಲಭ್ಯವಾಗುತ್ತದೆ.
ಏ. ಈ ಯೋಗವಿದ್ದವರು ನೋರ್ಮಲ್ ಜಾತಕದವರಕ್ಕಿಂತ ಹೆಚ್ಚಿಗೆ, ಒಳ್ಳೆಯ ಫಲಗಳನ್ನ ಪಡೆಯುತ್ತಿರುತ್ತಾರೆ.
ಇ. ಕುಜ ಗ್ರಹವು "ರುಚಕ" ಹೆಸರಿನ ಪಂಚ ಮಹಾಪುರುಷ ಯೋಗವನ್ನುಂಟು ಮಾಡಿದರೆ, ಶುಕ್ರನು "ಮಾಳವ್ಯ" ಎನ್ನುವ ಪಂಚ ಮಹಾಪುರುಷ ಯೋಗವನ್ನುಂಟು ಮಾಡುತ್ತಾನೆ. ಶನಿ ಗ್ರಹವು, "ಸಸಾ" ಎನ್ನುವ ಪಂಚ ಮಹಾಪುರುಷ ಯೋಗವನ್ನು ಉಂಟು ಮಾಡಿದರೆ, ಬುಧ ಗ್ರಹವು "ಭದ್ರ" ಎನ್ನುವ ಪಂಚ ಮಹಾಪುರುಷ ಯೋಗನ್ನುಂಟು ಮಾಡುತ್ತದೆ. ಹಾಗೂ ಬ್ರಹಸ್ಪತಿಯು "ಹಂಸ" ಹೆಸರಿನ ಪಂಚ ಮಹಾಪುರುಷ ಯೋಗವನ್ನು ಉಂಟು ಮಾಡುತ್ತಾನೆ.
ಈಗ ನಾವು ಮಿಥುನ ಲಗ್ನದವರಿಗೆ ಯಾವ ಗ್ರಹಗಳು ಈ ಯೋಗವನ್ನ ಮಾಡಲಿಕ್ಕಿವೆಯೆಂದು ತಿಳಿಯೋಣ.
೧. ಲಗ್ನಾಧಿಪಥಿಯು ಬುಧನಾಗಿದ್ದು, ಮಿಥುನ ಲಗ್ನದಲ್ಲಿಯೇ ಇದ್ದು, "ಭದ್ರ" ಹೆಸರಿನ ಪಂಚಮಹಾ ಪುರುಷ ಯೋಗವನ್ನುಂಟುಮಾಡುತ್ತದೆ. ಇದರಿಂದಾಗಿ, ಜಾತಕನು ಬಹಳ ಬುದ್ಧಿವಂತನಾಗಿದ್ದು, ಒಳ್ಳೆಯ ಪ್ಲ್ಯಾನಿಂಗ್ ಮಾಡುವವನಾಗಿರುತ್ತಾನೆ. ಆತ ಫ಼ೈನಾನ್ಸಿಯಲ್ ಇನ್ಸ್ಟಿಟ್ಯೂಶನ್ ಅಂತಹ ಸಂಸ್ಥೆಯಾದ, ಬೇಂಕಿಂಗ್, ಲೈಫ಼್ ಇನ್ಸೂರೆನ್ಸ್, ಚಾರ್ಟೆರ್ಡ್ ಎಕ್ಕೌಂಟೆನ್ಸಿ ಸಂಸ್ಥೆಯಲ್ಲಿ ಕೆಲಸವನ್ನ ಮಾಡುವನಾಗಿರುತ್ತಾರೆ.
೨. ಲಗ್ನದಲ್ಲಿರುವ ಬುಧನು ಕಳತ್ರಕಾರಕ ಸ್ತಾನವಾದ ೭ ನೇ ಮನೆಯನ್ನ ನೋಡುವುದರಿಂದ, ಬರುವಂತಹ ಗಂಡಾಗಲೀ ಯಾ ಹೆಣ್ಣಾಗಲೀ, ಒಳ್ಳೆಯ ಕಂಪ್ಯೂಟರ್ ಬ್ರೈನ್ ಇರುವಂತಹ, ಬುದ್ಧಿವಂತ ವ್ಯಕ್ತಿಗಳಾಗಿರುತ್ತಾರೆ. ಅವರುಗಳು ಪ್ಲೇನಿಂಗನಲ್ಲಿ ಬಹಳ ಚತುರರು. ಬಹಳ ಹೇಂಡಸಮ್ ವ್ಯಕ್ತಿಗಳಾಗಿರುತ್ತಾರೆ. ಅವರನ್ನ ಚಾಣಿಕ್ಯನೆಂದರೂ ತಪ್ಪಾಗದು. ಸಮಯ ಸಂದರ್ಭ ನೋಡಿ ಒಳ್ಳೆಯ ಸಲಹೆಗಳನ್ನ ಕೊಡುತ್ತಿರುತ್ತಾರೆ.
೩. ಅದೇ ಬುಧ ಗ್ರಹನು ೪ ನೇ ಮನೆಯಲ್ಲಿದ್ದು, "ಭದ್ರ" ಹೆಸರಿನ ಪಂಚಮಹಾ ಪುರುಷ ಯೋಗವನ್ನುಂಟುಮಾಡುತಾನೆ. ಇದರಿಂದಾಗಿ, ಜತಕನು/ ಳು ತಾಯಿಯ ಜೊತೆಯಲ್ಲಿ ಸದಾ ಒಳ್ಳೆಯ ಸಂಬಂಧವನ್ನ ಇಟ್ಟುಕೊಳ್ಳುವವರಾಗಿರುತ್ತಾರೆ. ಅವರುಗಳು ಗಾಡಿ, ವಾಹನಗಳಲ್ಲಿ ಓಡಾಡುವವರಾಗಿರುತ್ತಾರೆ. ಇವರುಗಳು ಪಬ್ಲಿಕ್ ಜೊತೆಯಲ್ಲಿ ಬಹಳ ಉತ್ತಮವಾಗಿ ನಡೆದುಕೊಳ್ಳುವರಾಗಿರುತ್ತಾರೆ, ಕಾರಣ ೪ ನೇ ಮನೆಯು, ಪಬ್ಲಿಕ್ ಹೌಸಿನ ಕಾರಕತ್ವ ಆಗಿರುತ್ತೆ.
೪. ಅದೇ ಬುಧನು, ೪ ರಲ್ಲಿದ್ದುಕೊಂಡು, ಕರ್ಮ ಸ್ತಾನವಾದ ೧೦ ನೇ ಮನೆಯನ್ನ ನೋಡುವುದರಿಂದ, ಕರ್ಮ ಸ್ತಾನದಲ್ಲಿ, ಒಳ್ಳೆಯ ಫ಼ೈನಾನ್ಸಿಯಲ್ ಸಲಹೆಗಾರರಾಗಿ ಕೆಲಸವನ್ನ ಮಾಡುವವರಾಗಿರುತ್ತಾರೆ. ಇವರ ಸಲಹೆಗಳಿಗೆ ಪ್ರೊಫ಼ೆಸನಲ್ ಫೀಲ್ಡ್ಸನಲ್ಲಿ ಬಹಳ ಬೆಲೆಯಿರುತ್ತೆ. ಹಣಕಾಸಿನ ವಿಚಾರದಲ್ಲಿ ಇವರದ್ದೇ ಮೇಲುಗೈ ಇರುತ್ತೆ. ಇವರುಗಳು ಫ಼ೈನಾನ್ಸಿಯಲ್ ಮಿನಿಸ್ಟರ್ ಆಗಲೂ ಲಾಯಕ್ ಆದಂತಹ ವ್ಯಕ್ತಿಗಳಾಗುತ್ತಾರೆ.
೫. ಇನ್ನು, ಬ್ರಹಸ್ಪತಿಯು ೭ ನೆ ಹಾಗೂ ೧೦ ನೇ ಮನೆಯಲ್ಲಿದ್ದುಕೊಂಡು, "ಹಂಸ" ಹೆಸರಿನ ಪಂಚಮಹಾಪುರುಷ ಯೋಗವನ್ನುಂಟು ಮಾಡುತ್ತಾನೆ. ಬ್ರಹಸ್ಪತಿಯು ೭ ನೇ ಮನೆಯಲ್ಲಿದ್ದಾವಾಗ, ಪತ್ನಿಯು ಬಹಳ ಸುಂದರವಾಗಿದ್ದು, ಉರುಟು ಮುಖವಾಗಿದ್ದು, ಗುಂಡು ಗುಂಡಾಗಿದ್ದು, ಒಳ್ಳೆಯ ಮನೆತನದವಳಾಗಿರುತ್ತಾಳೆ. ಅದೇ ಗಂಡಸಾಗಿದ್ದರೆ ಬಹಳ ಉತ್ತಮ ನಡತೆಯವನಾಗಿರುತ್ತಾನೆ. ಹೆಂಗಸಾಗಿದ್ದಲ್ಲಿ, ಮಹಾ ಲಕ್ಶ್ಮಿಯಾಗಿದ್ದರೆ, ಗಂಡಸಾಗಿದ್ದಲ್ಲಿ, ನಾರಯಣನಂತೆ ಇರುತ್ತಾನೆ. ಇವರ ಒಬ್ಬರನೊಬ್ಬರ ಜೊತೆಗಿನ ಸಂಬಂಧ ಸದಾ ಉತ್ತಮವಾಗಿರುತ್ತದೆ. ದಿನಕೂಲಿಯ ರಸ್ತೆ ಇವರಿಗೆ ಸದಾ ತೆರೆದಿರುತ್ತದೆ. ಇದರಿಂದಾಗಿ, ಜಾತಕನ ಇನ್ಕ್ಂ ವ್ರದ್ಧಿಗೊಳ್ಳುತ್ತದೆ. ಜಾತಕನ ಜೊತೆಗಿನ ಪಾರ್ಟನರಶಿಪ್ ಬಹಳ ಉತ್ತಮವಾಗಿರುತ್ತೆ.
೬. ಇನ್ನು ಬ್ರಹಸ್ಪತಿಯು ಕಳತ್ರ ಸ್ತಾನದಲ್ಲಿದ್ದುಕೊಂಡು, ತನ್ನ ೫ ನೇ ದ್ರಸ್ಟಿಯಿಂದ ಲಾಭ ಸ್ತಾನವನ್ನ ನೋಡುವುದರಿಂದ, ಪತ್ನಿ ಯಾ ಪತಿ ಬಂದಾವಾಗಲಿಂದ, ಜಾತಕನು ಉತ್ತಮ ಲಾಭವನ್ನ ಗಳಿಸುತ್ತಲೇ ಇರುತ್ತಾನೆ. ಇನ್ನು ಬ್ರಹಸ್ಪತಿಯ ೭ ನೇ ದ್ರಸ್ಟಿಯಿಂದ ತನ್ನ ಪೆರ್ಸನೇಲಿಟಿ/ದೇಹದ ಮನೆಯನ್ನ ನೋಡುವುದರಿಂದ, ಆತನ ಪೆರ್ಸನಾಲಿಟಿಗೆ ಚಾರ್ ಚಾಂದ್ ಬರುವಂತಾಗುತ್ತದೆ. ಆತನ ಸ್ವಭಾವದಲ್ಲಿ ಸಡನ್ ಬದಲಾವಣೆಗಳು ಕಾಣಿಸುತ್ತವೆ. ಎಲ್ಲರೂ ಜಾತಕನನ್ನ ಹೊಗಳುವವರಾಗುತ್ತಾರೆ. ಆತನು/ಳು ಬಹಳ ಕೂಲ್ ಮೈಂಡೆಡ್ ವ್ಯಕ್ತಿಯಾಗಿರುತ್ತಾರೆ.
೭. ಬ್ರಹಸ್ಪತಿಯು ತನ್ನ ೯ ನೇ ದ್ರಸ್ಟಿಯಿಂದ, ೩ನೇ ಮನೆಯನ್ನ ನೋಡುವುದರಿಂದ, ಜಾತಕನು ಬಹಳ ಧೈರ್ಯಶಾಲಿಗಳಾಗಿ ಇರುತ್ತಾರೆ. ಜಾತಕನ ತಮ್ಮ ಹಾಗೂ ತಂಗಿಯರೊಡನೆ ಉತ್ತಮ ಸಂಬಂಧವಿಟ್ಟುಕೊಳ್ಳುವವರಾಗಿರುತ್ತಾರೆ.
೮. ಅದೇ ಗುರು ಗ್ರಹವು ಕರ್ಮ ಸ್ತಾನದಲ್ಲಿದ್ದರೆ ಪ್ರೊಫ಼ೆಷನಲ್ ಜೇವನದಲ್ಲಿ ಇವರು ಅತಿ ಎತ್ತರಕ್ಕೆ ಬೆಳೆಯುತ್ತಾರೆ. ಇವರಿಗೆ ಒಳ್ಳೆಯ ಉತ್ತೀರ್ಣತೆ ಕಾಲಕ್ಕೆ ಸರಿಯಾಗಿ ಸಿಗುತ್ತಲೇ ಇರುತ್ತೆ. ಇವರ ಮಾತನ್ನ ಇವರ ಕೆಳಗಿನ ದರ್ಜೆಯವರು ಕೇಳುತ್ತಲೇ ಇರುತ್ತಾರೆ. ಇವರು ಬಹಳ ಸೋಬರ್ ಸ್ವಭಾವದವರಾಗಿದ್ದು, ಎಲ್ಲರ ಹೊಗಳಿಕೆಗಳಿಗೆ ಒಳಗಾಗುತ್ತಾರೆ, ಪಾತ್ರರಾಗುತ್ತಾರೆ.
೯. ಇನ್ನು ಬ್ರಹಸ್ಪತಿಯು ೧೦ ನೇ ಮನೆಯಲ್ಲಿದ್ದುಕೊಂಡು, ತನ್ನ ೫ ನೇ ದ್ರಸ್ಟಿಯಿಂದ, ಕುಟುಂಬ ಸ್ತಾನವನ್ನ ನೋಡುವುದರಿಂದ, ಆತನ ವಾಣಿ ಬಹಳ ಮಧುರವಾಗಿರುತ್ತದೆ. ಆತನ ಕುಟುಂಬದಲ್ಲಿ ಶಾಂತಿ ನೆಲೆಸಿರುತ್ತದೆ. ಆತನ ಫ಼ೈನಾನ್ಸಿಯಲ್ ಪೊದಿಷನ್ ಬಹಳ ಉತ್ತಮಗೊಳ್ಳಲು ಶುರುವಾಗುತ್ತದೆ.
೧೦. ಬ್ರಹಸ್ಪತಿಯ ೯ ನೇ ದ್ರಸ್ಟಿಯು, ೬ ನೇ ಮನೆಗೆ ಬೀಳುವುದರಿಂದ, ಆತ ನಿಜ ಜೀವನದಲ್ಲಿ ಬಹಳ ನಿರೋಗಿಯಾಗಿರುತ್ತಾನೆ/ಳೆ. ಪತ್ನಿ ಯಾ ಪತಿ ಜೊತೆಗೆ ಸುಖದಿಂದ ಇರುವವರಾಗಿರುತ್ತಾರೆ. ಹಣಕಾಸಿನ ವಿಚಾರದಲ್ಲಿ ಬಹಳ ಸುಧಾರಣೆಯನ್ನ ಕಾಣುತ್ತಾರೆ. ಕಾರಣ ಸಾಲವೇ ಇಲ್ಲದಂತಾಗುತ್ತದೆ. ಕೋರ್ಟ್ ಕೇಸೇನಾದರೂ ಇದ್ದಲ್ಲಿ, ಅದಕ್ಕೆ ಪರಿಹಾರ ಇವರ ಪರವಾಗುವುದರಲ್ಲಿ ಸಂದೇಹವೇ ಇಲ್ಲ. ಸಾಲವಿದ್ದರೂ ಅದನ್ನ ತೀರಿಸಿಕೊಂಡು ಹಾಯಾಗಿ ಇರುತ್ತಾರೆ. ೬ ನೇ ಮನೆಯ ಕಾರಕತ್ವಗಳೆಲ್ಲವೂ ಇವರಿಗೆ ಫ಼ೇವರೇಬಲ್ ಆಗಿ ಪರಿಣಮಿಸುತ್ತದೆ.
೧೧. ಒಟ್ಟಾರೆ, ಭದ್ರ ಹಾಗೂ ಹಂಸ ಯೋಗ, ಜಾತಕನನ್ನ ಎಲ್ಲಿಂದ ಎಲ್ಲಿಗೆ ಕೊಂಡಯುತ್ತದೋ ಗೊತ್ತಿಲ್ಲ. ರಂಕನಾದವನು ರಾಜನಾಗುವುದರಲ್ಲಿ ಎಳ್ಳಸ್ಟೂ ಸಂದೇಹವೇ ಇಲ್ಲ. ಭದ್ರ ಯೋಗವಿರುವವರು, ಪನ್ನ ಧಾರಣೆಯನ್ನ ಮಾಡಬಹುದು. ಹಂಸ ಯೋಗವಿರುವವರು, ಪುಖರಾಜವನ್ನ ಧರಿಸಬಹುದು. ಹಂಸಯೋಗವಿದ್ದವರು ಗುರುವಾರದಂದು ಬೆಳಿಗ್ಗೆ ಈ ಮೊದಲೇ ಹೇಳಿದ ರೀತಿಯನ್ನ ಅವಲೋಕಿಸಿ ಸೂರ್ಯೋದಯದ ಹೊತ್ತಿಗೆ, ಧರಿಸಿದರೆ ನಿಮಗೆ ಬಹಳ ಉತ್ತಮ ಗತಿಯನ್ನ ಕೊಡುವುದರಲ್ಲಿ ಸಂದೇಹವೇ ಇಲ್ಲ. ಆದರೆ ಕ್ರಮವತ್ತಾಗಿ, ಭದ್ರ ಯೋಗವಿದ್ದವರು, ದೇವರ ಮುಂದೆ ೭ ದಿನಗಳು ಪನ್ನವನ್ನ ಇಟ್ಟು ಪೂಜೆಯನ್ನ ಮಾಡಿ, ಆರತಿಯನ್ನ ಎತ್ತಿ, ಬುಧವಾರ ಬೆಳಿಗ್ಗೆ ಸೂರ್ಯೋದಯದ ಹೊತ್ತಿಗೆ ಪನ್ನವನ್ನ ಧರಿಸಿದರೆ ಬಹಳ ಒಳ್ಳೆಯದು.
ಇದನ್ನ ಬರೆದು ಪ್ರಸ್ತುತ ಪಡಿಸಿದವರು,
ಪಾರಂಪಳ್ಳಿ ಸುರೇಂದ್ರ ಉಪಾಧ್ಯ,
ಜ್ಯೋತಿಸಿ ಹಾಗೂ ರಿಟಾಯರ್ಡ್ ಪ್ರಾಂಶುಪಾಲ.
ಪಂಚಮಹಾ ಪುರುಷ ಯೋಗ
ಕೇನ್ಸರ್ (ಕಟಕ ಲಗ್ನ)
ಪಂಚಮಹಾ ಪುರುಷ ಯೋಗ ಅಂದರೆ ಏನು ಅಂತ ಈಗ ನೋಡೋಣ:-
ಕೇಂದ್ರದಲ್ಲಿ ಕಾರಕ (ಯೋಗಕಾರಕ ಗ್ರಹಕ್ಕೆ ಕಾರಕ ಗ್ರಹವೆಂದು ಕರೆಯುತ್ತೇವೆ.) ಅಥವಾ ಸ್ವಯಂ ಗ್ರಹ ಅಂದರೆ, ಆ ಮನೆಯ ಅಧಿಪತಿ ಅದೇ ಮನೆಯಲ್ಲಿದ್ದಲ್ಲಿ, ಅಥವಾ ಆ ಗ್ರಹ ಉಚ್ಛಕವಾದಲ್ಲಿ, ಅದನ್ನ ಪಂಚಮಹಾ ಪುರುಷ ಯೋಗವೆಂದು ಕರೆಯುತ್ತೇವೆ. ಆದರೆ ಈ ಯೋಗಕ್ಕೆ ಯಾವ ಯಾವ ಕಂಡಿಶನಗಳು ಇರುತ್ತವೆ ಎಂದು ನಾವೀಗ ನೋಡೋಣ.?
ಅ. ಕೇಂದ್ರದಲ್ಲಿರುವ ಗ್ರಹಗಳು, ಮಾರಕ ಗ್ರಹವಾಗಬಾರದು.
ಆ. ಸೂರ್ಯ, ಚಂದ್ರ, ರಾಹು ಹಾಗೂ ಕೇತು ಗ್ರಹಗಳು ಈ ಪಂಚಮಹಾ ಪುರುಷ ಯೋಗವನ್ನುಂಟು ಮಾಡುವುದಿಲ್ಲ. ಈ ಗ್ರಹಗಳನ್ನ ಬಿಟ್ಟು, ಉಳಿದ ಗ್ರಹಗಳಾದ ಮಂಗಳ, ಶುಕ್ರ, ಶನಿ ಗುರು ಹಾಗೂ ಬುಧ ಗ್ರಹಗಳು ಈ ಪಂಚ ಮಹಾಪುರುಷ ಯೋಗವನ್ನುಂಟು ಮಾಡಲಿಕ್ಕಿವೆ.
ಇ. ಯೋಗವನ್ನುಂಟು ಮಾಡುವ ಗ್ರಹವು ಡಿಗ್ರಿವೈಸ್ ಬಹಳಸ್ಟು ಬಲವಾನ್ ಇರಬೇಕು.
ಈ. ಈ ಗ್ರಹಗಳು, ೦, ೧, ೨, ೩, ೨೮, ೨೯, ೩೦ ಡಿಗ್ರಿ ಇದ್ದಲ್ಲಿ, ಬರೇ ೧೦% ಮಾತ್ರ ನಿಮಗೆ ಈ ಪಂಚ ಮಹಾಪುರುಷಯೋಗದ ಫಲವು ಸಿಗುತ್ತೆ.
ಉ. ಕೇಂದ್ರದಲ್ಲಿರುವ ಗ್ರಹಗಳು ಅಸ್ತಂಗತವಾಗಿರಬಾರದು.ಅಂದರೆ ಸೂರ್ಯನ ಜೊತೆಯಲ್ಲಿ ೩ ಡಿಗ್ರಿಯೊಳಗಿರಬಾರದು.
ಊ. ಗ್ರಹಗಳು ೧,೪,೭ ಮತ್ತು ೧೦ ರಲ್ಲಿದ್ದರೆ, ಅಂದರೆ ಕೇಂದ್ರ ಸ್ತಾನದಲ್ಲಿದ್ದರೆ ಮಾತ್ರ, ಈ ಪಂಚ ಮಹಾಪುರುಷ ಯೋಗವು ಉಂಟುಮಾಡುತ್ತದೆ.
ಎ. ಈ ಯೋಗವು, ಆಯಾ ಗ್ರಹಗಳ ದಶಾ ಹಾಗೂ ಅಂತರ್ದಶಾದಲ್ಲಿ ಮಾತ್ರ ಜಾತಕನಿಗೆ ಲಭ್ಯವಾಗುತ್ತದೆ.
ಏ. ಈ ಯೋಗವಿದ್ದವರು ನೋರ್ಮಲ್ ಜಾತಕದವರಕ್ಕಿಂತ ಹೆಚ್ಚಿಗೆ, ಒಳ್ಳೆಯ ಫಲಗಳನ್ನ ಪಡೆಯುತ್ತಿರುತ್ತಾರೆ.
ಇ. ಕುಜ ಗ್ರಹವು "ರುಚಕ" ಹೆಸರಿನ ಪಂಚ ಮಹಾಪುರುಷ ಯೋಗವನ್ನುಂಟು ಮಾಡಿದರೆ, ಶುಕ್ರನು "ಮಾಳವ್ಯ" ಎನ್ನುವ ಪಂಚ ಮಹಾಪುರುಷ ಯೋಗವನ್ನುಂಟು ಮಾಡುತ್ತಾನೆ. ಶನಿ ಗ್ರಹವು, "ಸಸಾ" ಎನ್ನುವ ಪಂಚ ಮಹಾಪುರುಷ ಯೋಗವನ್ನು ಉಂಟು ಮಾಡಿದರೆ, ಬುಧ ಗ್ರಹವು "ಭದ್ರ" ಎನ್ನುವ ಪಂಚ ಮಹಾಪುರುಷ ಯೋಗನ್ನುಂಟು ಮಾಡುತ್ತದೆ. ಹಾಗೂ ಬ್ರಹಸ್ಪತಿಯು "ಹಂಸ" ಹೆಸರಿನ ಪಂಚ ಮಹಾಪುರುಷ ಯೋಗವನ್ನು ಉಂಟು ಮಾಡುತ್ತಾನೆ.
ಈಗ ನಾವು ಕಟಕ ಲಗ್ನದವರಿಗೆ ಯಾವ ಗ್ರಹಗಳು ಈ ಯೋಗವನ್ನ ಮಾಡಲಿಕ್ಕಿವೆಯೆಂದು ತಿಳಿಯೋಣ.
೧. ಮಂಗಲ ಗ್ರಹ ಮತ್ತು ಶುಕ್ರ ಗ್ರಹವು ಕಟಕಲಗ್ನದವರಿಗೆ ಪಂಚಮಹಾಪುರುಷ ಯೋಗವನ್ನುಂಟುಮಾಡುತ್ತದೆ. ಮಂಗಲನು, ಕರ್ಮ ಸ್ತಾನದಲ್ಲಿ "ರುಚಕ" ಹೆಸರಿನ ಪಂಚಮಹಾ ಪುರುಷ ಯೋಗವನ್ನುಂಟು ಮಾಡುತ್ತಾನೆ. ಈ ಯೋಗದಿಂದಾಗಿ, ಜಾತಕನನ್ನ ಶಕ್ತಿ ಭರಿತನಾಗಿ (ಕಾರಣ ಮಂಗಲನು ಎನರ್ಜಿ ಪ್ಲೇನೆಟ್) ಯಾವಾಗಲೂ ಕೆಲಸಕ್ಕಾಗಿ ಉತ್ಸುಕನಾಗಿರುವಂತೆ ಮಾಡುತ್ತಾನೆ/ಳೆ. ತನ್ನ ಸ್ವಂತ ಬುದ್ಧಿಯಿಂದ ಕೆಲಸವನ್ನ ಮಾಡುವವನಾಗಿರುತ್ತಾನೆ/ಳೆ. ತನ್ನದಾದ ಕ್ರೆಡಿಟನ್ನ ಬೇರೆಯವರಿಗೆ ಕೊಡಲೊಲ್ಲ. ಬಹಳ ಮುಂದಿನದನ್ನ ಯೋಚನೆಯನ್ನ ಮಾಡುವವರಾಗಿರುತ್ತಾರೆ. ದೂರಾಲೋಚನೆಯಲ್ಲಿ ಇವರು ಬಹಳ ಅಗ್ರಗಣ್ಯರು. ಈ ಮನೆಯಲ್ಲಿ ಪುತ್ರ ಪ್ರಾಪ್ತಿ ಯೋಗವನ್ನುಂಟುಮಾಡುತ್ತದೆ ಕಾರಣ ೮ ನೇ ದ್ರಸ್ಟಿ ಪಂಚಮ ಸ್ತಾನದ ಮೇಲೆ ಬೀಳುವುದರಿಂದ. ಪಂಚಮ ಸ್ತಾನವು ಮೆಮೊರಿಗೆ ಕೂಡಾ ಕಾರಕನಾದುದರಿಂದ, ಇವರ ಬುದ್ಧಿ ಬಹಳ ತೇಜಾಗಿರುತ್ತೆ, ಅಥವಾ ಮಿಂಚಿನಂತೆ ಇರುತ್ತೆ. ಮಂಗಲನ ನೇರ ದ್ರಸ್ಟಿ ೪ ನೇ ಮನೆಯ ಮೇಲೆ ಬೀಳುವುದರಿಂದ, ತಾಯಿಯ ಜೊತೆಯಲ್ಲಿ ಸುಖ, ಗಾಡಿ ಹಾಗೂ ವಾಹನಗಳ ಸುಖ, ಭೂಮಿ ಯಾ ಮನೆಗಳನ್ನ ಕೊಳ್ಳುವಂತಹ ಸುಖ, ಪಬ್ಲಿಕ್ ಜೊತೆಯಲ್ಲಿ ಬಹಳ ಫ಼ೇಮಸ್ ಆಗುವಂತಹ ಸುಖ ಇತ್ಯಾದಿ ಜಾತಕನಿಗೆ ಹೇರಳವಾಗಿ ಬರುತ್ತದೆ.
೨. ಇನ್ನು, ಈ ಲಗ್ನದವರಿಗೆ, ೨ ನೇ ರುಚಕ ಯೋಗ ೭ ನೇ ಮನೆಯಾದ ಮಕರದಲ್ಲಿ ಅಂದರೆ ಕಳತ್ರ ಸ್ತಾನದ ಮೇಲೆ ಉಂಟಾಗುತ್ತೆ. ಈ ಮನೆಯಲ್ಲಿ, ಮಂಗಲನು ಉಚ್ಚಕನಾಗುತ್ತಾನೆ. ಆವಾಗ, ಪತ್ನಿಯ ಜೊತೆಯಲ್ಲಿ ಸಂಬಂಧ ಬಹಳ ಒಳ್ಳೆಯದಾಗಿರುತ್ತೆ. ಸದಾ ಇವರ ಕುಟುಂಬ ಸುಖ ಮತ್ತು ಶಾಂತಿಯಿಂದ ಇರುತ್ತದೆ. ಪತಿ ಯಾ ಪತ್ನಿಯ ಜೊತೆಗಿನ ಪಾರ್ಟ್ನರಶಿಪ್ ಬಹಳ ಒಳ್ಳೆಯದಾಗಿರುತ್ತದೆ. ದಿನ ಕೂಲಿಯ ಹೊಸ ಹೊಸ ರಸ್ತೆ ಓಪನ್ ಆಗಿದ್ದು, ಇವರ ಇನ್ಕಂ ಬಹಳ ವ್ರದ್ಧಿಗೊಳ್ಳುತ್ತದೆ.
೪ ನೇ ದ್ರಸ್ಟಿ ಕರ್ಮ ಸ್ತಾನದ ಮೇಲೆ ಬೀಳುವುದರಿಂದ, ಕರ್ಮದಲ್ಲಿ ಬಹಳ ಧೈರ್ಯ ಬರುತ್ತೆ. ಕರ್ಮಚಾರಿಗಳು ಇವನ/ಳ ಮಾತನ್ನ ಕೇಳುವವರಾಗಿರುತ್ತಾರೆ. ನೇರ ದ್ರಸ್ಟಿ ಲಗ್ನದ ಮೇಲೆ ಬೀಳುವುದರಿಂದ, ಯಾವಾಗಲೂ ಜಾತಕನು ಧೈರ್ಯದಿಂದ ಇರುತ್ತಾನೆ /ಳೆ. ಇವರ ವಾಣೆ ಬಹಳ ಮಿಠಾಸನಿಂದ (ಸಿಹಿ) ಕೂಡಿರುತ್ತೆ. ಕುಟುಂಬ, ಧನ ಹಾಗೂ ವಾಣಿ ಸ್ತಾನದ ಮೇಲೆ ದ್ರಸ್ಟಿ ಬೀಳುವುದರಿಂದ, ಈ ಮನೆಗಳ ಕಾರಕತ್ವಗಳೆಲ್ಲಾ ಚೆನ್ನಾಗಿರುತ್ತೆ, ಕುಟುಂಬದ ಸುಖ ಒಳ್ಳೆಯದಿರುತ್ತೆ ಹಾಗೂ ಜಾತಕನಲ್ಲಿ ಹಣದ ಕೊರತೆ ಇಲ್ಲವಾಗಿರುತ್ತೆ. ಜಾತಕನಿಗೆ ಇನ್ನೇನು ಬೇಕು? ಹೇಳಿ.
ಕೇಂದ್ರದಲ್ಲಿ ಸ್ವಯಂ ಯಾ ಉಚ್ಚಕ ಗ್ರಹ ಇದ್ದಲ್ಲಿ, ಪಂಚಮಹಾಪುರುಷ ಯೋಗವನ್ನುಂಟುಮಾಡುತ್ತದೆಯೆಂದು ಈ ಮೊದಲೇ ಹೇಳಿರುತ್ತೇನೆ..
೩. ಅಂತೆಯೇ, ಶುಕ್ರನು ೪ ನೇ ಮನೆಯಲ್ಲಿದ್ದು ಮಾಳವ್ಯ ಯೋಗವನ್ನುಂಟು ಮಾಡುತ್ತದೆ. ಆದರೆ ಡಿಗ್ರೀವೈಸ್ ಬಹಳ ಬಲವಾಗಿ ಬರಬೇಕು. ಶುಕ್ರನು ೦ ಡಿಗ್ರಿಯಾಗಲೀ, ಅಸ್ತವಿದ್ದಾಗಲೀ, ಅಥವಾ ೨೮, ೨೯, ೨೯ ೧/೨, ಇಲ್ಲಾ ೩೦ ಡಿಗ್ರಿಯಾದಲ್ಲಿ, ಪಂಚಮಹಾಪುರುಷ ಯೋಗ ಜಾತಕನಿಗೆ ಉಂಟು ಮಾಡೋಲ್ಲ. ಶುಕ್ರನು ಈ ಮನೆಯಲ್ಲಿ ದಿಶಾಬಲಿಯಾಗಿದ್ದು, ಲಗ್ನೇಷನಿಗೆ ಏಂಟಿ ಪಾರ್ಟಿಯಾಗಿರುವುದರಿಂದ (ಶತ್ರು ವಲ್ಲ, ಬರೇ ಏಂಟಿ ಪರ್ಟಿ ಅಸ್ಟೆ.) ಸ್ವಂತ ತ್ರಿಕೋಣ ಸ್ತಾನದಲ್ಲಿ ಬಂದಿದ್ದು ಮಾಳವ್ಯ ಯೋಗವನ್ನುಂಟುಮಾಡಿರುವನು. ಇದರಿಂದಾಗಿ, ಜಾತಕನು ಫ಼ೋರಿನ್ ಲೇಂಡ್ನಲ್ಲಿ ಸೆಟ್ಟ್ಲ್ ಆಗುವುದಿಲ್ಲ, ಕಾರಣ ೪ ನೇ ಮನೆಯು ಜತಕನಿಗೆ ನೇಟಿವ್ ಲೇಂಡ್. ಈ ಮಾಳವ್ಯ ಯೋಗವಿದ್ದವರು ಬೆಳ್ಳೀ ಚಮಚವನ್ನ ಬಾಯಲ್ಲಿಟ್ಟುಕೊಂಡು ಹುಟ್ಟಿರುವವರು. ಮಾಳವ್ಯ ಯೋಗವಿರುವ ಜಾತಕನು ಕಲೆಗಳನ್ನ ಸದಾ ಪ್ರೀತಿಸುವವನಾಗಿರುತ್ತಾರೆ. ಲಗ್ನೇಶ್ ಚಂದ್ರ ಕೂಡಾ ಬಲವಾನ್ ಇದ್ದರೂ, ಇಲ್ಲದಿದ್ದರೂ, ಶುಕ್ರನು ಬಲವಾನ್ ಆಗಿರಲೇಬೇಕು.
೪. ಮಾಲವ್ಯ ಯೋಗದಲ್ಲಿ, ವಜ್ರ, ಓಪಲ್, ಫ಼ಿಜ಼ಾಜ್, ಜಕ್ಕನ್ ಧರಿಸಬೇಕು. ರುಚಕ ಯೋಗದಲ್ಲಿ ಹವಳವನ್ನ ಧರಿಸಬೇಕು. ದಯವಿಟ್ಟು ನೀವೆಲ್ಲಾ ನೋಟ್ ಮಾಡಿಕೊಳ್ಳಿ, ರತ್ನ ಧಾರಣೆಯನ್ನ ಲಗ್ನವನ್ನ ನೋಡಿ ಹೇಳಲೇಬಾರದು. ರತ್ನವನ್ನ ಯಾವಾಗಲೂ ಗ್ರಹಗಳ ಪರಿಸ್ಥಿತಿಯನ್ನ ನೋಡಿ ಹೇಳಬೇಕು. ಆದರೆ, ನಮ್ಮ ಪೊಂಗಾ ಪಂಡಿತರು ಕೆಲವರು ಯಾವಾಗಲೂ ಉಲ್ಟಾ ಹೇಳಿಯೇ ದುಡ್ಡು ಮಾಡುತ್ತಾರೆ.
೫. ೪ ನೇ ಮನೆಯು ಪಬ್ಲಿಕ್ ಹೌಸ್ ಯಾ ಜನತಾ ಜನಾರ್ಧನ್ ಆಗಿರುವುದರಿಂದ, ಶುಕ್ರನಿಗೆ ಗೋಚಾರದಲ್ಲಿ ಆತನ ಮೇಲೆ ಶುಭ ದ್ರಸ್ಟಿ ಬಿದ್ದಲ್ಲಿ, ಡಿಗ್ರಿವೈಸ್ ಬಲವಾಗಿದ್ದಲ್ಲಿ ಎಲೆಕ್ಶನ್ನಲ್ಲಿ ಗೆಲ್ಲುವುದು ನೂರಕ್ಕೆ ನೂರು ಸತ್ಯ. ಈ ಯೋಗ ನರೇಂದ್ರ ಮೋದಿಯವರ ಜಾತಕದಲ್ಲಿದೆ ಹಾಗೂ ಯಡಿಯೂರಪ್ಪನವರ ಜಾತಕದಲ್ಲಿದೆ. ಆದ್ದರಿಂದ ಈ ೨೦೧೪ ರ ಎಲೆಕ್ಶನ್ನಲ್ಲಿ ಈ ಇಬ್ಬರ ಗೆಲುವು ನೂರಕ್ಕೆ ನೂರು ಗ್ಯಾರಂಟಿ. ಆದರೆ ಶುಕ್ರನಿಗೆ ಡಿಗ್ರೀವೈಸ್ ಬಲ ಇದ್ದಿರಬೇಕು. ಇಲ್ಲಾಂದ್ರೆ, ಎಲೆಕ್ಷನ್ ಆದ ಮೇಲೆ ಉಲ್ಟಾ ಹೊಡೆಯಲು ಹೆಚ್ಚು ಸಮಯ ಬೇಡ.
ಇದನ್ನ ಬರೆದು ಪ್ರಸ್ತುತ ಪಡಿಸಿದವರು,
ಪಾರಂಪಳ್ಳಿ ಸುರೇಂದ್ರ ಉಪಾಧ್ಯ,
ಜ್ಯೋತಿಸಿ ಹಾಗೂ ರಿಟಾಯರ್ಡ್ ಪ್ರಾಂಶುಪಾಲ.
ಪಂಚಮಹಾಪುರುಷ ಯೋಗ
ಲಿಯೋ (ಸಿಂಹ ಲಗ್ನ)
ಪಂಚಮಹಾ ಪುರುಷ ಯೋಗ ಅಂದರೆ ಏನು ಅಂತ ಈಗ ನೋಡೋಣ:-
ಕೇಂದ್ರದಲ್ಲಿ ಕಾರಕ (ಯೋಗಕಾರಕ ಗ್ರಹಕ್ಕೆ ಕಾರಕ ಗ್ರಹವೆಂದು ಕರೆಯುತ್ತೇವೆ.) ಅಥವಾ ಸ್ವಯಂ ಗ್ರಹ ಅಂದರೆ, ಆ ಮನೆಯ ಅಧಿಪತಿ ಅದೇ ಮನೆಯಲ್ಲಿದ್ದಲ್ಲಿ, ಅಥವಾ ಆ ಗ್ರಹ ಉಚ್ಛಕವಾದಲ್ಲಿ, ಅದನ್ನ ಪಂಚಮಹಾ ಪುರುಷ ಯೋಗವೆಂದು ಕರೆಯುತ್ತೇವೆ. ಆದರೆ ಈ ಯೋಗಕ್ಕೆ ಯಾವ ಯಾವ ಕಂಡಿಶನಗಳು ಇರುತ್ತವೆ ಎಂದು ನಾವೀಗ ನೋಡೋಣ.?
ಅ. ಕೇಂದ್ರದಲ್ಲಿರುವ ಗ್ರಹಗಳು, ಮಾರಕ ಗ್ರಹವಾಗಬಾರದು.
ಆ. ಸೂರ್ಯ, ಚಂದ್ರ, ರಾಹು ಹಾಗೂ ಕೇತು ಗ್ರಹಗಳು ಈ ಪಂಚಮಹಾ ಪುರುಷ ಯೋಗವನ್ನುಂಟು ಮಾಡುವುದಿಲ್ಲ. ಈ ಗ್ರಹಗಳನ್ನ ಬಿಟ್ಟು, ಉಳಿದ ಗ್ರಹಗಳಾದ ಮಂಗಳ, ಶುಕ್ರ, ಶನಿ ಗುರು ಹಾಗೂ ಬುಧ ಗ್ರಹಗಳು ಈ ಪಂಚ ಮಹಾಪುರುಷ ಯೋಗವನ್ನುಂಟು ಮಾಡಲಿಕ್ಕಿವೆ.
ಇ. ಯೋಗವನ್ನುಂಟು ಮಾಡುವ ಗ್ರಹವು ಡಿಗ್ರಿವೈಸ್ ಬಹಳಸ್ಟು ಬಲವಾನ್ ಇರಬೇಕು.
ಈ. ಈ ಗ್ರಹಗಳು, ೦, ೧, ೨, ೩, ೨೮, ೨೯, ೩೦ ಡಿಗ್ರಿ ಇದ್ದಲ್ಲಿ, ಬರೇ ೧೦% ಮಾತ್ರ ನಿಮಗೆ ಈ ಪಂಚ ಮಹಾಪುರುಷಯೋಗದ ಫಲವು ಸಿಗುತ್ತೆ.
ಉ. ಕೇಂದ್ರದಲ್ಲಿರುವ ಗ್ರಹಗಳು ಅಸ್ತಂಗತವಾಗಿರಬಾರದು.ಅಂದರೆ ಸೂರ್ಯನ ಜೊತೆಯಲ್ಲಿ ೩ ಡಿಗ್ರಿಯೊಳಗಿರಬಾರದು.
ಊ. ಗ್ರಹಗಳು ೧,೪,೭ ಮತ್ತು ೧೦ ರಲ್ಲಿದ್ದರೆ, ಅಂದರೆ ಕೇಂದ್ರ ಸ್ತಾನದಲ್ಲಿದ್ದರೆ ಮಾತ್ರ, ಈ ಪಂಚ ಮಹಾಪುರುಷ ಯೋಗವು ಉಂಟುಮಾಡುತ್ತದೆ.
ಎ. ಈ ಯೋಗವು, ಆಯಾ ಗ್ರಹಗಳ ದಶಾ ಹಾಗೂ ಅಂತರ್ದಶಾದಲ್ಲಿ ಮಾತ್ರ ಜಾತಕನಿಗೆ ಲಭ್ಯವಾಗುತ್ತದೆ.
ಏ. ಈ ಯೋಗವಿದ್ದವರು ನೋರ್ಮಲ್ ಜಾತಕದವರಕ್ಕಿಂತ ಹೆಚ್ಚಿಗೆ, ಒಳ್ಳೆಯ ಫಲಗಳನ್ನ ಪಡೆಯುತ್ತಿರುತ್ತಾರೆ.
ಇ. ಕುಜ ಗ್ರಹವು "ರುಚಕ" ಹೆಸರಿನ ಪಂಚ ಮಹಾಪುರುಷ ಯೋಗವನ್ನುಂಟು ಮಾಡಿದರೆ, ಶುಕ್ರನು "ಮಾಳವ್ಯ" ಎನ್ನುವ ಪಂಚ ಮಹಾಪುರುಷ ಯೋಗವನ್ನುಂಟು ಮಾಡುತ್ತಾನೆ. ಶನಿ ಗ್ರಹವು, "ಸಸಾ" ಎನ್ನುವ ಪಂಚ ಮಹಾಪುರುಷ ಯೋಗವನ್ನು ಉಂಟು ಮಾಡಿದರೆ, ಬುಧ ಗ್ರಹವು "ಭದ್ರ" ಎನ್ನುವ ಪಂಚ ಮಹಾಪುರುಷ ಯೋಗನ್ನುಂಟು ಮಾಡುತ್ತದೆ. ಹಾಗೂ ಬ್ರಹಸ್ಪತಿಯು "ಹಂಸ" ಹೆಸರಿನ ಪಂಚ ಮಹಾಪುರುಷ ಯೋಗವನ್ನು ಉಂಟು ಮಾಡುತ್ತಾನೆ.
ಈಗ ನಾವು ಸಿಂಹ ಲಗ್ನದವರಿಗೆ ಯಾವ ಗ್ರಹಗಳು ಈ ಯೋಗವನ್ನ ಮಾಡಲಿಕ್ಕಿವೆಯೆಂದು ತಿಳಿಯೋಣ.
೧. ಸಿಂಹ ಲಗ್ನದಲ್ಲಿ ಸಿರ್ಫ಼್ ಮಂಗಲ್ ಮಾತ್ರ "ರುಚಕ" ಹೆಸರಿನ ಪಂಚಮಹಾ ಪುರುಷ ಯೋಗವನ್ನುಂಟುಮಾಡುತ್ತದೆ. ಆದರೆ ಡಿಗ್ರಿವೈಸ್ ಕಪೇಬಿಲಿಟಿ ನೋಡಿಕೊಳ್ಳಬೇಕು. ಈ ಯೋಗದಿಂದ ಜಾತಕನಿಗೆ ಬಹಳ ಒಳ್ಳೆಯದನ್ನ ಆ ಗ್ರಹದ ದಶಾ ಅಂತರದಶಾದಲ್ಲಿ ಮಾಡುತ್ತಾನೆ. ಮಂಗಲ ಗ್ರಹ ೪ ನೇ ಮನೆಯಲ್ಲಿ ಕೂಡಾ ಈ "ರುಚಕ" ಯೋಗವನ್ನುಂಟು ಮಾಡುತ್ತದೆ. ಈ ಯೋಗದಿಂದಾಗಿ, ಜಾತಕನ ಸಂಬಂಧ, ತಾಯಿಯ ಜೊತೆಯಲ್ಲಿ ಬಹಳ ಒಳ್ಳೆಯದಾಗಿರುತ್ತದೆ. ಗಾಡಿ, ಭೂಮಿ , ಮನೆ ಗ್ರಹಪ್ರವೇಷದ , ವಾಹನವನ್ನ ಕೊಂಡುಕೊಳ್ಳುವ ಯೋಗವನ್ನುಂಟು ಮಾಡುತ್ತದೆ. ಮನೆ ಮಾಡದೇ ಹೋದರೂ, ಭೂಮಿಯನ್ನ ಮಾತ್ರ ತೆಗೆದು ಕೊಂಡೇ ಕೊಳ್ಳುತ್ತಾನೆ ಮಂಗಲನ ದಶಾ, ಅಂತರದಶಾದಲ್ಲಿ.
ಜಾತಕನು ಫ಼ೋರಿನ್ನಿಗೆ ಹೋಗಿ ವಾಪಾಸ್ ಬರುತ್ತಾನೆ, ಕಾರಣ ೪ ನೇ ಭಾವ ನೇಟಿವ್ ಲೇಂಡಿನ ಕಾರಕತ್ವ ಹೊಂದಿರುತ್ತದೆ. ಆದ್ದರಿಂದ ಜಾತಕನು ನೇಟಿವ್ ಲೇಂಡಿನಿಂದ ಬಹಳ ದೂರ ಹೋಗುವುದಿಲ್ಲ.
೨. ಮಂಗಲನ ೪ ನೇ ದ್ರಸ್ಟಿ ಸಪ್ತಮ ಭಾವದ ಮೇಲೆ ಬೀಳುವುದರಿಂದ, ಪತ್ನಿ / ಪತಿಯ ಜೊತೆಯಲ್ಲಿ ಸಂಬಂಧ ಒಳ್ಳೆಯದಾಗಿರುತ್ತದೆ. ಪಾರ್ಟ್ನರಶಿಪ್ನಲ್ಲಿ ಜಾತಕನಿಗೆ ಅಡ್ವಾಂಟೇಜ್ ಸಿಗುತ್ತದೆ. ಡೈಲಿ ವೇಜಸನಲ್ಲಿ ಹೊಸ ರಸ್ತೆ ಓಪನ್ ಆಗುವುದರಿಂದ ಜಾತಕನ ಇನ್ಕಂ ಜಾಸ್ತಿ ಆಗುತ್ತದೆ.
೩. ೪ ನೇ ಮನೆಯಿಂದ ಕರ್ಮಸ್ತಾನದ ಮೇಲೆ ಕುಜನ ೭ ನೇ ದ್ರಸ್ಟಿ ಬಿದ್ದಾವಾಗ, ಕಾಮಕಾಜನಲ್ಲಿ ಬಹಳ ಶ್ರಮವನ್ನ ಮಾಡುವವನಾಗುತ್ತಾನೆ/ಳೆ. ಕಾಮಕಾಜನಲ್ಲಿ, ಭೂಮಿಯನ್ನ ಕೊಂಡುಕೊಳ್ಳುವಲ್ಲಿ, ಬಹಳ ಸಹಾಯವನ್ನ ಮಾಡುತ್ತದೆ. ತಾಯಿಯನ್ನ ಪಾರ್ಟ್ನರಶಿಪ್ನಲ್ಲಿ ಇಟ್ಟುಕೊಂಡಲ್ಲಿ ಬಹಳ ಒಳ್ಳೆಯದಾಗುತ್ತೆ. ಕಾಮಕಾಜ್ ಬಹಳ ಭಾಗದೌಡ್ ಆಗಿರುತ್ತದೆ.
೪. ಮಂಗಲನ ೮ ನೇ ದ್ರಸ್ಟಿ ೧೧ ನೇ ಮನೆಗೆ ಬೀಳುವುದರಿಂದ, ಸಣ್ಣ ಸಣ್ಣ ರೋಗದ ಹೊರತು, ದೊಡ್ಡ ಅಣ್ಣನ ಹಾಗೂ ದೊಡ್ಡ ಸಹೋದರಿಯೊಂದಿಗೆ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳುವವನಾಗುತ್ತಾನೆ, ಹಾಗೂ ಅವರಿಂದ ಜಾತಕನಿಗೆ ಸಹಾಯವೂ ಕೂಡಾ ಸಿಗುತ್ತದೆ. ಜಾತಕನ ಇನ್ಕಂನಲ್ಲಿ ಕಮ್ಮಿ ಏನೂ ಆಗುವುದಿಲ್ಲ. ಬಹಳ ವ್ರದ್ಧಿಯೇ ಆಗುತ್ತದೆ. ಜಾತಕನು ಬಹಳ ಧೈರ್ಯಶಾಲಿ ಯಾಗುತ್ತಾನೆ. ಜಾತಕನ ಡಿಸಿಷನನಲ್ಲಿ ಬೋಲ್ಡನೆಸ್ಸ್ ಬರುತ್ತದೆ. ರಾತ್ರಿ ೩ ಗಂಟೆಗೆ ಏಳಿಸಿದರೂ ಕೂಡಾ ಫಟಾ ಫಟ್ ಎದ್ದು, ಕೆಲಸವನ್ನ ಮಾಡುವವನಾಗುತ್ತಾನೆ. ಕಾರಣ, ಈತನಲ್ಲಿ ಮಂಗಲನ ಕಾರಣ ತುಂಬಾ ಧೈರ್ಯವಿರುತ್ತದೆ.
ಈ ಲಗ್ನದವರಿಗೆ, ಶನಿಯು ಲಗ್ನೇಷನ ವೈರಿಯಾದ ಕಾರಣ, "ಸಸಾ" ಹೆಸರಿನ ಯೋಗ ಉಂಟು ಮಾಡುವುದಿಲ್ಲ. ಇಲ್ಲಿ ಯಾರಾದರೂ ನೀಲಂ ಸಜೆಸ್ಟ್ ಮಾಡಿದರೆ ಬಹಳ ಕೆಟ್ಟದ್ದು. ನೀಲಂ ಧಾರಣೆ ಮಾಡಲೇ ಬಾರದು. ಶನಿಯು, ಸೂರ್ಯನ ಶತ್ರುವಾದ ಕಾರಣ, ಪಂಚಮಹಾ ಪುರುಷ ಯೋಗ ಮಾಡೋದೇ ಇಲ್ಲ. ಶನಿಯು ಶರೀರದ ಕಾರಕತ್ವವೂ ಹೌದು.
ಈ ಲಗ್ನದವರು ಮೂಂಗ ಯಾ ಹವಳವನ್ನ ಧರಿಸಿದರೆ ಬಹಳ ಸಹಾಯವನ್ನುಂಟುಮಾಡುತ್ತದೆ.
ಒಂದನ್ನ ನೆನಪಿಟ್ಟುಕೊಳ್ಳಿ. ಯಾವಾಗಲೂ , ೩ ರತ್ನಗಳನ್ನ ಒಂದೇ ದಿನದಲ್ಲಿ, ಒಂದೇ ಮುಹೂರ್ತದಲ್ಲಿ, ಒಂದೇ ನಕ್ಷತ್ರದಲ್ಲಿ ಧರಿಸಲೇ ಬಾರದು. ಹಾಗೆ ನೀವು ಧರಿಸಿದೆಂದರೆ, ಪಿತ್ರು ಶಾಪಕ್ಕೆ ಅದು ಸಮಾನವಾಗಿರುತ್ತೆ.
ಶನಿ ಅಥವಾ ರಾಹುವಿನ ಪೀಡೆಯಿದ್ದಲ್ಲಿ, ಬೇಂಗನ್ ಅಥವಾ ಬದನೇ ಕಾಯಿಯನ್ನ ಬ್ರಾಹ್ಮಣರಿಗೆ ದಾನ ಮಾಡಿದರೆ ಪೀಡೆ ನಿವಾರಣೆಯಾಗುತ್ತದೆ.
ಇದನ್ನ ಬರೆದು ಪ್ರಸ್ತುತ ಪಡಿಸಿದವರು,
ಪಾರಂಪಳ್ಳಿ ಸುರೇಂದ್ರ ಉಪಾಧ್ಯ,
ಜ್ಯೋತಿಸಿ ಹಾಗೂ ರಿಟಾಯರ್ಡ್ ಪ್ರಾಂಶುಪಾಲ.
ಪಂಚಮಹಾಪುರುಷ ಯೋಗ
ವರ್ಗೋ (ಕನ್ಯ ಲಗ್ನ)
ಪಂಚಮಹಾ ಪುರುಷ ಯೋಗ ಅಂದರೆ ಏನು ಅಂತ ಈಗ ನೋಡೋಣ:-
ಕೇಂದ್ರದಲ್ಲಿ ಕಾರಕ (ಯೋಗಕಾರಕ ಗ್ರಹಕ್ಕೆ ಕಾರಕ ಗ್ರಹವೆಂದು ಕರೆಯುತ್ತೇವೆ.) ಅಥವಾ ಸ್ವಯಂ ಗ್ರಹ ಅಂದರೆ, ಆ ಮನೆಯ ಅಧಿಪತಿ ಅದೇ ಮನೆಯಲ್ಲಿದ್ದಲ್ಲಿ, ಅಥವಾ ಆ ಗ್ರಹ ಉಚ್ಛಕವಾದಲ್ಲಿ, ಅದನ್ನ ಪಂಚಮಹಾ ಪುರುಷ ಯೋಗವೆಂದು ಕರೆಯುತ್ತೇವೆ. ಆದರೆ ಈ ಯೋಗಕ್ಕೆ ಯಾವ ಯಾವ ಕಂಡಿಶನಗಳು ಇರುತ್ತವೆ ಎಂದು ನಾವೀಗ ನೋಡೋಣ.?
ಅ. ಕೇಂದ್ರದಲ್ಲಿರುವ ಗ್ರಹಗಳು, ಮಾರಕ ಗ್ರಹವಾಗಬಾರದು.
ಆ. ಸೂರ್ಯ, ಚಂದ್ರ, ರಾಹು ಹಾಗೂ ಕೇತು ಗ್ರಹಗಳು ಈ ಪಂಚಮಹಾ ಪುರುಷ ಯೋಗವನ್ನುಂಟು ಮಾಡುವುದಿಲ್ಲ. ಈ ಗ್ರಹಗಳನ್ನ ಬಿಟ್ಟು, ಉಳಿದ ಗ್ರಹಗಳಾದ ಮಂಗಳ, ಶುಕ್ರ, ಶನಿ ಗುರು ಹಾಗೂ ಬುಧ ಗ್ರಹಗಳು ಈ ಪಂಚ ಮಹಾಪುರುಷ ಯೋಗವನ್ನುಂಟು ಮಾಡಲಿಕ್ಕಿವೆ.
ಇ. ಯೋಗವನ್ನುಂಟು ಮಾಡುವ ಗ್ರಹವು ಡಿಗ್ರಿವೈಸ್ ಬಹಳಸ್ಟು ಬಲವಾನ್ ಇರಬೇಕು.
ಈ. ಈ ಗ್ರಹಗಳು, ೦, ೧, ೨, ೩, ೨೮, ೨೯, ೩೦ ಡಿಗ್ರಿ ಇದ್ದಲ್ಲಿ, ಬರೇ ೧೦% ಮಾತ್ರ ನಿಮಗೆ ಈ ಪಂಚ ಮಹಾಪುರುಷಯೋಗದ ಫಲವು ಸಿಗುತ್ತೆ.
ಉ. ಕೇಂದ್ರದಲ್ಲಿರುವ ಗ್ರಹಗಳು ಅಸ್ತಂಗತವಾಗಿರಬಾರದು.ಅಂದರೆ ಸೂರ್ಯನ ಜೊತೆಯಲ್ಲಿ ೩ ಡಿಗ್ರಿಯೊಳಗಿರಬಾರದು.
ಊ. ಗ್ರಹಗಳು ೧,೪,೭ ಮತ್ತು ೧೦ ರಲ್ಲಿದ್ದರೆ, ಅಂದರೆ ಕೇಂದ್ರ ಸ್ತಾನದಲ್ಲಿದ್ದರೆ ಮಾತ್ರ, ಈ ಪಂಚ ಮಹಾಪುರುಷ ಯೋಗವು ಉಂಟುಮಾಡುತ್ತದೆ.
ಎ. ಈ ಯೋಗವು, ಆಯಾ ಗ್ರಹಗಳ ದಶಾ ಹಾಗೂ ಅಂತರ್ದಶಾದಲ್ಲಿ ಮಾತ್ರ ಜಾತಕನಿಗೆ ಲಭ್ಯವಾಗುತ್ತದೆ.
ಏ. ಈ ಯೋಗವಿದ್ದವರು ನೋರ್ಮಲ್ ಜಾತಕದವರಕ್ಕಿಂತ ಹೆಚ್ಚಿಗೆ, ಒಳ್ಳೆಯ ಫಲಗಳನ್ನ ಪಡೆಯುತ್ತಿರುತ್ತಾರೆ.
ಇ. ಕುಜ ಗ್ರಹವು "ರುಚಕ" ಹೆಸರಿನ ಪಂಚ ಮಹಾಪುರುಷ ಯೋಗವನ್ನುಂಟು ಮಾಡಿದರೆ, ಶುಕ್ರನು "ಮಾಳವ್ಯ" ಎನ್ನುವ ಪಂಚ ಮಹಾಪುರುಷ ಯೋಗವನ್ನುಂಟು ಮಾಡುತ್ತಾನೆ. ಶನಿ ಗ್ರಹವು, "ಸಸಾ" ಎನ್ನುವ ಪಂಚ ಮಹಾಪುರುಷ ಯೋಗವನ್ನು ಉಂಟು ಮಾಡಿದರೆ, ಬುಧ ಗ್ರಹವು "ಭದ್ರ" ಎನ್ನುವ ಪಂಚ ಮಹಾಪುರುಷ ಯೋಗನ್ನುಂಟು ಮಾಡುತ್ತದೆ. ಹಾಗೂ ಬ್ರಹಸ್ಪತಿಯು "ಹಂಸ" ಹೆಸರಿನ ಪಂಚ ಮಹಾಪುರುಷ ಯೋಗವನ್ನು ಉಂಟು ಮಾಡುತ್ತಾನೆ.
ಈಗ ನಾವು ಕನ್ಯಾ ಲಗ್ನದವರಿಗೆ ಯಾವ ಗ್ರಹಗಳು ಈ ಯೋಗವನ್ನ ಮಾಡಲಿಕ್ಕಿವೆಯೆಂದು ತಿಳಿಯೋಣ.
೧. ಲಗ್ನದಲ್ಲಿ ಹಾಗೂ ಕರ್ಮಸ್ತಾನದಲ್ಲಿ ಬುಧಗ್ರಹನು ಇದ್ದಲ್ಲಿ, "ಭದ್ರ" ಎನ್ನುವ ಹೆಸರಿನ ಪಂಚಮಹಾ ಪುರುಷ ಯೋಗವನ್ನುಂಟು ಮಾಡುತ್ತದೆ. ಲಗ್ನದಲ್ಲಿ, ಈ ಯೋಗವನ್ನುಂಟುಮಾಡಿದಲ್ಲಿ, ಜಾತಕನು/ಳು ಬಹಳ ಬುದ್ಧಿವಂತನಾಗಿರುತ್ತಾರೆ ಎಂದರ್ಥ. ಅವರು ಪ್ಲೇನಿಂಗನಲ್ಲಿ ಬಹಳ ತೇಜ್ ಆಗಿರುತ್ತಾರೆ. ಜಾತಕನು ಚಾಣಿಕ್ಯನಿಗಿಂತ ಕಮ್ಮಿಯೇನಿಲ್ಲ ಅನ್ನಿಸುತ್ತೆ. ಜಾತಕನ ಮೆಮರಿ ಬಹಳ ಚುರುಕಾಗಿರುತ್ತೆ. ಅವರುಗಳು ಶಾರ್ಪ್ ಮೈನ್ಡೆಡ್ ವ್ಯಕ್ತಿಗಳಾಗಿರುತ್ತಾರೆ.
ಜಾತಕನ ಹಲ್ಲು ಬಹಳ ಹೆಲ್ದಿ ಆಗಿರುತ್ತೆ. ಅತ್ತೆ (ಬುವ್ವಾ), ಮಗಳಕ್ಕಳು, ಬಹಳ ಬೇಗ ದುಃಖಿಗಳಾಗುವುದಿಲ್ಲ. ಬುಧ ದೇವತೆ ವನಸ್ಪತಿಯ ಕಾರಕ, ಬುದ್ಧಿಯ ಕಾರಕ. ಬುಧ ಗ್ರಹ ಟ್ರೇಡಿಂಗ್ ಕಾರಕನಾಗಿದ್ದು, ತನ್ನ ಬುದ್ಧಿಯಿಂದ ಟ್ರೇಡಿಂಗ್ ವ್ಯವಸಾಯವನ್ನ ಅತೀ ಉತ್ತಮವಾಗಿ ನಿರವಹಿಸುತ್ತಾನೆ/ಳೆ. ಹೊಸ ಹೊಸ ರೀಸರ್ಚ್ ಮಾಡುತ್ತಲೇ ಇರುತ್ತಾರೆ. ಪರ್ಸನೇಲಿಟಿಯಲ್ಲಿ ಬಹಳ ಎಟ್ಟ್ರಾಕ್ಟಿವನೆಸ್ಸ್ ಇರುತ್ತದೆ. ಬುಧನ ೭ ನೇ ದ್ರಸ್ಟಿ ಪತ್ನಿ / ಪತಿಯ ಗ್ರಹದ ಮೇಲೆ ಬೀಳುವುದರಿಂದ, ಅವರುಗಳ ಜೊತೆಗೆ ಸಂಬಂಧ ಒಳ್ಳೆಯದಿರುತ್ತೆ. ಮೊದಲನೇ ಮನೆಯಲ್ಲಿ ಬುಧನಿಗೆ ಹಾಗೂ ಬ್ರಹಸ್ಪತಿಗೆ ದಿಶಾ ಬಲಿ ಸಿಗುತ್ತೆ. ಡೈಲಿ ವೇಜಸನಲ್ಲಿ ಹೊಸ ಹೊಸ ರಸ್ತೆ ಸಿಗುತ್ತಲೇ ಇರುತ್ತೆ. ತನ್ನ ಇನ್ಕಂನಲ್ಲಿ ಸದಾ ಹೆಚ್ಚು ಹೆಚ್ಚು ಮಾಡುತ್ತಲೇ ಇರುತ್ತಾನೆ/ಳೆ. ಜಾತಕನು ಈ ಪಂಚ ಮಹಾಪುರುಷ ಯೋಗದಿಂದಾಗಿ, ಪ್ರತೀ ಕೆಲಸವನ್ನ ಯೋಚಿಸಿ ಮಾಡುತ್ತಿರುತ್ತಾರೆ.
೨. ಬ್ರಹಸ್ಪತಿಯು ೪ ನೇ ಮನೆಯಲ್ಲಿ " ಹಂಸ" ಹೆಸರಿನ, ಪಂಚಮಹಾ ಪುರುಷ ಯೋಗವನ್ನುಂಟುಮಾಡುತ್ತದೆ. ಹಾಗೆಯೇ ಈ ಯೋಗವು ಜಾತಕನಿಗೆ ಉಂಟಾದಲ್ಲಿ, ಅವನಿಗೆ ಅಥವಾ ಅವಳಿಗೆ ತಾಯಿಯ ಜೊತೆಯಲ್ಲಿ ಸದಾ ಲಗಾವು ಇರುತ್ತದೆ. ಈ ಮಹಾ ಯೋಗದಿಂದ, ತಾಯಿಯ ಸುಖ, ಗಾಡಿ ಮತ್ತು ವಾಹನಗಳ ಸುಖ, ಭೂಮಿ ಹಾಗೂ ಮನೆಯ ಸುಖ, ಪಬ್ಲಿಕ್ ಜನರ ವಿಶ್ವಾಸ ಇತ್ಯಾದಿಗಳು ಜಾತಕನಿಗೆ ಲಭಿಸುತ್ತೆ. ೭ ನೇ ಮನೆಯಲ್ಲಿಯೂ ಕೂಡ ಇದೇ "ಹಂಸ" ಹೆಸರಿನ ಯೋಗವನ್ನುಂಟು ಮಾಡುತ್ತದೆ. ಹಾಗೆ ಆದಲ್ಲಿ, ಜಾತಕನಿಗೆ ಪತಿ / ಪತ್ನಿಯ ಸುಖ, ಒಳ್ಳೆಯ ಬಿಸಿನೆಸ್ಸಿನ ಯೋಗ, ಒಳ್ಳೆಯ ಪಾರ್ಟನರಶಿಪ್ಪಿನ ಯೋಗ ಇತ್ಯಾದಿಗಳು ಸಿಗುವುದರಲ್ಲಿ ನಿಸ್ಸಂದೇಹ. ಈ ಹಂಸ ಹೆಸರಿನ ಪಂಚ ಮಹಾಪುರುಷ ಯೋಗವು, ೪ ನೇ ಮನೆಯಾಗಲೀ , ೭ ನೇ ಮನೆಯಾಗಲೀ ಆದಲ್ಲಿ, ಪರಿವಾರವನ್ನ ಸದಾ ಒಟ್ಟಿಗೆ ಇಟ್ಟುಕೊಳ್ಳುವ ಸುಖ, ಪತ್ನಿಯ / ಪತಿಯ ಜೊತೆಯಲ್ಲಿ ಬಹಳ ಚೆನ್ನಾಗಿ ಬಾಳುವಂತಹ ಸುಖ ಸಿಗುತ್ತಲೇ ಇರುತ್ತದೆ.
೩. ಲಗ್ನದಲ್ಲಿಯಾಗಲೀ, ದಶಮ ಸ್ತಾನದಲ್ಲಿಯಾಗಲೀ, "ಭದ್ರ" ಹೆಸರಿನ ಪಂಚಮಹಾ ಪುರುಷ ಯೋಗವನ್ನುಂಟು ಮಾಡಿದಲ್ಲಿ, ಡಿಗ್ರೀವೈಸ್ ಬಲಾಬಲ್ ಇರಲೇ ಬೇಕು. ಇಲ್ಲವಾದಲ್ಲಿ ಈ ಯೋಗವನ್ನುಂಟು ಮಾಡುವುದಿಲ್ಲಾ ಎನ್ನುವುದು ನಿಮಗೆಲ್ಲಾ ತಿಳಿದೇ ಇರುತ್ತದೆ. ಅಂತೆಯೇ ಬ್ರಹಸ್ಪತಿಯು ೪ ನೇ ಮನೆಯಲ್ಲಿ ಯಾ ೭ ನೇ ಮನೆಯಲ್ಲಿ ಪಂಚಮಹಾ ಪುರುಷ ಯೋಗವನ್ನುಂಟು ಮಾಡಿದಲ್ಲಿ, ಬ್ರಹಸ್ಪತಿಯು ಡಿಗ್ರಿವೈಸ್ ಬಲವಾನ್ ಇರಲೇ ಬೇಕು.
ಹೀಗೆ ಈ ಪಂಚ ಮಹಾ ಪುರುಷ ಯೋಗವುಂಟಾದಲ್ಲಿ, ಜಾತಕನು ಪನ್ನ ಅಥವಾ ಪುಖರಾಜನ್ನ ಧರಿಸಬಹುದು.ಈ ಎರಡೂ ರತ್ನಗಳನ್ನ ಒಟ್ಟಿಗೆ ಧರಿಸಿದರೆ ತೊಂದರೆ ಏನೂ ಆಗುವುದಿಲ್ಲ. ಆದರೆ ಹವಳ ಮತ್ತು ನೀಲಂ ಮಾತ್ರ ಕಭೀ ಭಿ ಮತ್ ಪೆಹೆನೋ. ಕಾರಣ ಚಂದ್ರ ಮತ್ತು ಕುಜ ಗ್ರಹನು ಅತೀ ಶತ್ರುವಾಗಿರುತ್ತಾರೆ.
ಇದನ್ನ ಬರೆದು ಪ್ರಸ್ತುತ ಪಡಿಸಿದವರು,
ಪಾರಂಪಳ್ಳಿ ಸುರೇಂದ್ರ ಉಪಾಧ್ಯ,
ಜ್ಯೋತಿಸಿ ಹಾಗೂ ರಿಟಾಯರ್ಡ್ ಪ್ರಾಂಶುಪಾಲ.
ಪಂಚಮಹಾಪುರುಷ ಯೋಗ
ಲಿಬ್ರಾ (ತುಲಾ ಲಗ್ನ)
ಪಂಚಮಹಾ ಪುರುಷ ಯೋಗ ಅಂದರೆ ಏನು ಅಂತ ಈಗ ನೋಡೋಣ:-
ಕೇಂದ್ರದಲ್ಲಿ ಕಾರಕ (ಯೋಗಕಾರಕ ಗ್ರಹಕ್ಕೆ ಕಾರಕ ಗ್ರಹವೆಂದು ಕರೆಯುತ್ತೇವೆ.) ಅಥವಾ ಸ್ವಯಂ ಗ್ರಹ ಅಂದರೆ, ಆ ಮನೆಯ ಅಧಿಪತಿ ಅದೇ ಮನೆಯಲ್ಲಿದ್ದಲ್ಲಿ, ಅಥವಾ ಆ ಗ್ರಹ ಉಚ್ಛಕವಾದಲ್ಲಿ, ಅದನ್ನ ಪಂಚಮಹಾ ಪುರುಷ ಯೋಗವೆಂದು ಕರೆಯುತ್ತೇವೆ. ಆದರೆ ಈ ಯೋಗಕ್ಕೆ ಯಾವ ಯಾವ ಕಂಡಿಶನಗಳು ಇರುತ್ತವೆ ಎಂದು ನಾವೀಗ ನೋಡೋಣ.?
ಅ. ಕೇಂದ್ರದಲ್ಲಿರುವ ಗ್ರಹಗಳು, ಮಾರಕ ಗ್ರಹವಾಗಬಾರದು.
ಆ. ಸೂರ್ಯ, ಚಂದ್ರ, ರಾಹು ಹಾಗೂ ಕೇತು ಗ್ರಹಗಳು ಈ ಪಂಚಮಹಾ ಪುರುಷ ಯೋಗವನ್ನುಂಟು ಮಾಡುವುದಿಲ್ಲ. ಈ ಗ್ರಹಗಳನ್ನ ಬಿಟ್ಟು, ಉಳಿದ ಗ್ರಹಗಳಾದ ಮಂಗಳ, ಶುಕ್ರ, ಶನಿ ಗುರು ಹಾಗೂ ಬುಧ ಗ್ರಹಗಳು ಈ ಪಂಚ ಮಹಾಪುರುಷ ಯೋಗವನ್ನುಂಟು ಮಾಡಲಿಕ್ಕಿವೆ.
ಇ. ಯೋಗವನ್ನುಂಟು ಮಾಡುವ ಗ್ರಹವು ಡಿಗ್ರಿವೈಸ್ ಬಹಳಸ್ಟು ಬಲವಾನ್ ಇರಬೇಕು.
ಈ. ಈ ಗ್ರಹಗಳು, ೦, ೧, ೨, ೩, ೨೮, ೨೯, ೩೦ ಡಿಗ್ರಿ ಇದ್ದಲ್ಲಿ, ಬರೇ ೧೦% ಮಾತ್ರ ನಿಮಗೆ ಈ ಪಂಚ ಮಹಾಪುರುಷಯೋಗದ ಫಲವು ಸಿಗುತ್ತೆ.
ಉ. ಕೇಂದ್ರದಲ್ಲಿರುವ ಗ್ರಹಗಳು ಅಸ್ತಂಗತವಾಗಿರಬಾರದು.ಅಂದರೆ ಸೂರ್ಯನ ಜೊತೆಯಲ್ಲಿ ೩ ಡಿಗ್ರಿಯೊಳಗಿರಬಾರದು.
ಊ. ಗ್ರಹಗಳು ೧,೪,೭ ಮತ್ತು ೧೦ ರಲ್ಲಿದ್ದರೆ, ಅಂದರೆ ಕೇಂದ್ರ ಸ್ತಾನದಲ್ಲಿದ್ದರೆ ಮಾತ್ರ, ಈ ಪಂಚ ಮಹಾಪುರುಷ ಯೋಗವು ಉಂಟುಮಾಡುತ್ತದೆ.
ಎ. ಈ ಯೋಗವು, ಆಯಾ ಗ್ರಹಗಳ ದಶಾ ಹಾಗೂ ಅಂತರ್ದಶಾದಲ್ಲಿ ಮಾತ್ರ ಜಾತಕನಿಗೆ ಲಭ್ಯವಾಗುತ್ತದೆ.
ಏ. ಈ ಯೋಗವಿದ್ದವರು ನೋರ್ಮಲ್ ಜಾತಕದವರಕ್ಕಿಂತ ಹೆಚ್ಚಿಗೆ, ಒಳ್ಳೆಯ ಫಲಗಳನ್ನ ಪಡೆಯುತ್ತಿರುತ್ತಾರೆ.
ಇ. ಕುಜ ಗ್ರಹವು "ರುಚಕ" ಹೆಸರಿನ ಪಂಚ ಮಹಾಪುರುಷ ಯೋಗವನ್ನುಂಟು ಮಾಡಿದರೆ, ಶುಕ್ರನು "ಮಾಳವ್ಯ" ಎನ್ನುವ ಪಂಚ ಮಹಾಪುರುಷ ಯೋಗವನ್ನುಂಟು ಮಾಡುತ್ತಾನೆ. ಶನಿ ಗ್ರಹವು, "ಸಸಾ" ಎನ್ನುವ ಪಂಚ ಮಹಾಪುರುಷ ಯೋಗವನ್ನು ಉಂಟು ಮಾಡಿದರೆ, ಬುಧ ಗ್ರಹವು "ಭದ್ರ" ಎನ್ನುವ ಪಂಚ ಮಹಾಪುರುಷ ಯೋಗನ್ನುಂಟು ಮಾಡುತ್ತದೆ. ಹಾಗೂ ಬ್ರಹಸ್ಪತಿಯು "ಹಂಸ" ಹೆಸರಿನ ಪಂಚ ಮಹಾಪುರುಷ ಯೋಗವನ್ನು ಉಂಟು ಮಾಡುತ್ತಾನೆ.
ಈಗ ನಾವು ತುಲಾ ಲಗ್ನದವರಿಗೆ ಯಾವ ಗ್ರಹಗಳು ಈ ಯೋಗವನ್ನ ಮಾಡಲಿಕ್ಕಿವೆಯೆಂದು ತಿಳಿಯೋಣ.
ತುಲಾ ಲಗನದಲ್ಲಿ ೨ ಗ್ರಹಗಳು ಮಾತ್ರ ಪಂಚ ಮಹಾಪುರುಷ ಯೋಗವನ್ನುಂಟು ಮಾಡುತ್ತದೆ. ಆ ಗ್ರಹಗಳು ಶುಕ್ರ ಹಾಗೂ ಶನಿ ಗ್ರಹ ಮಾತ್ರ ಈ ಯೋಗವನ್ನುಂಟು ಮಾಡುತ್ತೆ.
೧. ಶುಕ್ರನು ಲಗ್ನದಲ್ಲಿದ್ದುಕೊಂಡು, "ಮಾಳವ್ಯ" ಎನ್ನುವ ಹೆಸರಿನ ಪಂಚ ಮಹಾ ಪುರುಷ ಯೋಗವನ್ನುಂಟುಮಾಡುತ್ತದೆ. ಆದರೆ ಡಿಗ್ರಿವೈಸ್ ಬಲವಾನ್ ಇರಲೇ ಬೇಕು. ಶುಕ್ರನು ೦, ೧, ೨ ೩ ಡಿಗ್ರೀಯಾದಲ್ಲಿ, ಯಾ ೨೮, ೨೯, ೩೦ ಡಿಗ್ರೀ ಆದಲ್ಲಿ, ಬರೇ ೧೦% ಮಾತ್ರ ಪಂಚ ಮಹಾಪುರುಷ ಯೋಗವನ್ನುಂಟು ಮಾಡುತ್ತದೆ. ಈ ಯೋಗದಿಂದ, ಪ್ಲೀಸಿಂಗ್ ಪರ್ಸನೇಲಿಟಿ ಜಾತಕನಿಗೆ ಬರುತ್ತದೆ. ಜಾತಕನು ಬಹಳ ವಿಲಾಸಪ್ರಿಯನಾದುದರಿಂದ. ಇವರುಗಳು ಬಹಳ ಬೇಗ ತಮ್ಮ ಮುಶ್ಕಿಲನ್ನ್ನ ಎದಿರಿಸುವುದಿಲ್ಲ, ಈತ ಬಹಳ ಕ್ರಿಯೇಟಿವ್ ಆಗಿರುತ್ತಾನೆ. ಒಪ್ಪೋಸಿಟ್ ಸೆಕ್ಸ್ ಅಟ್ಟ್ರಾಕ್ಟ್ ಮಾಡುವುದರಲ್ಲಿ ಬಹಳ ನಿಸ್ಸೀಮರಾಗಿರುತ್ತಾರೆ. ಜಾತಕನು ಸದಾ ಐಶರಾಮಿ ಜೀವನವನ್ನ ಸಾಗಿಸುತ್ತಲೇ ಇರುತ್ತಾನೆ / ಳೆ. ಇವರುಗಳ ಜೊತೆಯಲ್ಲಿ ಲೇಡೀಸ್ ಸದಾ ಸುತ್ತಿರುಗತ್ತಲೇ ಇರುತ್ತಾರೆ.
೨. ಶುಕ್ರನ ೭ ನೇ ದ್ರಸ್ಟಿ ಪತ್ನಿ / ಪತಿಯ ಮನೆ ಮೇಲೆ ಬೀಳುವುದರಿಂದ, ಆತನ ದಶಾ ಹಾಗೂ ಅಂತರ್ದಶದಲ್ಲಿ, ಅವರುಗಳ ಸಂಬಂಧ ಮೀಠಾಸ್ (ಸಿಹಿ) ಆಗಿರುತ್ತದೆ. ದಿನ ಕೂಲಿಯಲ್ಲಿ ಎಡ್ವಾಂಟೇಜ್ ಇವರುಗಳಿಗೆ ಸದಾ ಸಿಗುತ್ತಲೇ ಇರುತ್ತದೆ. ನೋರ್ಮಲ್ ಇನ್ಕಂಕಿಂತ ಜಾಸ್ತಿ ಮಾಡುತ್ತಿರುತ್ತಾರೆ. ಖುಬಸೂರತ್ ಪತ್ನಿ ಅಥವಾ ಸುಂದರ ಪತಿ ಈ ಜತಕನಿಗೆ ಸಿಗುತ್ತಾರೆ. ಪಾರ್ಟ್ನರಶಿಪ್ ಬಹಳ ಒಳ್ಳೆಯದಾಗಿರುತ್ತೆ. ಸಣ್ಣ ಪುಟ್ಟ ಜಗಳಗಳವಿದ್ದಲ್ಲಿ, ಅದು ಬಹಳ ಬೇಗ ಪರಿಹಾರವಾಗುತ್ತದೆ.
೩. ಸೂರ್ಯ ಮತ್ತು ಚಂದ್ರರು ಪಂಚ ಮಹಾಪುರುಷ ಯೋಗ ಯಾವ ಲಗ್ನದವರಿಗೂ ಮಾಡುವುದಿಲ್ಲವೆಂದಾದ ಮೇಲೆ, ಈ ಲಗ್ನಕ್ಕೂ ಅದು ಅನ್ವಯವಾಗುತ್ತೆ. ಈಗ ಉಳಿದದ್ದು, ಶನಿ ಗ್ರಹ ಮಾತ್ರ. ಈ ಲಗ್ನದವರಿಗೆ ಮಂಗಳ ಗ್ರಹ ಪಂಚಮಹಾಪುರುಶ ಯೋಗವನ್ನುಂಟು ಮಾಡುವುದಿಲ್ಲ. ಕಾರಣ ಮಂಗಲ್ ಶುಕ್ರನ ಅತೀ ಶತ್ರುವಾಗಿರುತ್ತಾನೆ. ಆದ್ದರಿಂದ "ರುಚಕ" ಹೆಸರಿನ ಯೋಗ ಈ ಲಗ್ನದವರಿಗೆ ಬರುವುದಿಲ್ಲ.
೪. ಚತುರ್ಥ ರಾಶಿಯಲ್ಲಿ ಶನಿಯು ಸ್ವಯ ರಾಶಿಯಾಗುತ್ತಾನೆ. ಜನತಾ ಖಯಾಲ್ ರಖ್ನೇವಲಾ. ಜನರಿಂದ ಲಾಭವನ್ನ ಗಿಟ್ಟಿಸುವುದರಲ್ಲಿ ಸಂದೇಹವೇ ಇಲ್ಲ. ಶನಿಯು ಈ ಮನೆಯಲ್ಲಿ "ಸಸಾ" ಹೆಸರಿನ ಪಂಚ ಮಹಾಪುರುಷ ಯೋಗವನ್ನುಂಟು ಮಾಡುತ್ತಾನೆ. ಶನಿಯ ೩ ನೇ ದ್ರಸ್ಟಿ ೭ ನೇ ಮನೆಯ ಮೇಲೆ ಬೀಳುವುದರಿಂದ, ಪತಿ ಯಾ ಪತ್ನಿ ಸುಖ ಚೆನ್ನಾಗಿರುತ್ತೆ. ಪಾರ್ಟನರಶಿಪ್ ಒಳ್ಳೆಯದಿರುತ್ತೆ. ದಿನಕೂಲಿ ಕುಡಾ ಒಳ್ಳೆಯದಿರುತ್ತೆ.
೫. ಅದೇ ಶನಿಯ ೧೦ನೇ ದ್ರಸ್ಟಿ ಲಗ್ನದ ಮೇಲೆ ಬೀಳುವುದರಿಂದ, ಜಾತಕನನ್ನ ನ್ಯಾಯಾಧೀಶನನ್ನಾಗಿ ಮಾಡುತ್ತಾನೆ. ಶನಿಯು ತನ್ನ ತಂದೆಯಾದ ಸೂರ್ಯನನ್ನ ಕೂಡಾ ಬಿಡಲಿಲ್ಲವೆಂದಾದ ಮೇಲೆ, ಸಂಬಂಧಿಕರನ್ನ ಸುಮ್ಮನೆ ಬಿಡುವನೇ?. ಜಾತಕನನ್ನ ನ್ಯಾಯಪ್ರಿಯಾ ವ್ಯಕ್ತಿಯನ್ನಾಗಿ ಮಾಡುತ್ತಾನೆ. ಜಾತಕನು ಸದೈವ, ನ್ಯಾಯ ಮಾಡುವವನಾಗಿರುತ್ತಾನೆ. ಇದರಲ್ಲಿ ಮಾತ್ರ ರಿಲೇಶನಶಿಪ್ ಆತ ನೋಡುವುದೇ ಇಲ್ಲ. ಲೇಬರ್ ಕ್ಲಾಸಿನ ಜೊತೆಯಲ್ಲಿ ಒಳ್ಳೆಯ ಸಂಬಂಧ ಇಟ್ಟುಕೊಳ್ಳುವನಾಗಿರುತ್ತಾನೆ. ಎಲ್ಲವುದರಕಿಂತ ಮೇಲಾಗಿ, ಶನಿಯು ಪಂಚಮ ಮನೆಯ ಮಾಲಿಕನಾದುದರಿಂದ, ಪುತ್ರ ಯೋಗ ಹಗೂ ಪಂಚಮದ ಮನೆಯ ಕಾರಕತ್ವಗಳೆಲ್ಲಾ ಜಾತಕನಿಗೆ ಬಹಳ ಒಳ್ಳೆಯ ರೀತಿಯಲ್ಲಿ ಸಿಗುತ್ತೆ.
ಟಿಪ್ಸ್ :- ದಿನಾ ಊಟವಾದ ೧ ಗಂಟೆಯ ಮೇಲೆ, ಒಂದು ಗ್ಲಾಸ್ ನೀರನ್ನ ಕುಡಿಯಿರಿ. ಅದು ಅರ್ಧ ಪಚನವಾದ ಆಹಾರವನ್ನ ಪೂರ್ತಿ ಪಚನಗೊಳಿಸುತ್ತೆ. ಊಟದ ಮಧ್ಯ ಕಭೀ ಭೀ ಪಾನಿ ಮತ್ ಪೀಜಿಯೇ. ಊಟಕ್ಕಿಂತ ಮೊದಲೂ ಕೂಡ ನೀರನ್ನ ಕುಡಿಯಲೇ ಬೇಡಿ. ಸ್ನಾನಕ್ಕಿಂತ ಮೊದಲು ಒಂದು ಗ್ಲಾಸ್ ನೀರನ್ನ ಕುಡಿದು ಹೋದಲ್ಲಿ, ಬಿ.ಪಿ ಏರುವುದಿಲ್ಲ. ಹೊರಗೆ ಹೋಗುವ ಮೊದಲು ನೀರನ್ನ ಕುಡಿದು ಹೋದರೆ, ನಿಮ್ಮ ಬಿ.ಪಿ ಕಂಟ್ರೋಲನಲ್ಲಿರುತ್ತೆ.
ಇದನ್ನ ಬರೆದು ಪ್ರಸ್ತುತ ಪಡಿಸಿದವರು,
ಪಾರಂಪಳ್ಳಿ ಸುರೇಂದ್ರ ಉಪಾಧ್ಯ,
ಜ್ಯೋತಿಸಿ ಹಾಗೂ ರಿಟಾಯರ್ಡ್ ಪ್ರಾಂಶುಪಾಲ.
ಪಂಚಮಹಾಪುರುಷ ಯೋಗ
ಸ್ಕೋರ್ಪಿಯೋ (ವ್ರಶ್ಚಿಕ ಲಗ್ನ)
ಪಂಚಮಹಾ ಪುರುಷ ಯೋಗ ಅಂದರೆ ಏನು ಅಂತ ಈಗ ನೋಡೋಣ:-
ಕೇಂದ್ರದಲ್ಲಿ ಕಾರಕ (ಯೋಗಕಾರಕ ಗ್ರಹಕ್ಕೆ ಕಾರಕ ಗ್ರಹವೆಂದು ಕರೆಯುತ್ತೇವೆ.) ಅಥವಾ ಸ್ವಯಂ ಗ್ರಹ ಅಂದರೆ, ಆ ಮನೆಯ ಅಧಿಪತಿ ಅದೇ ಮನೆಯಲ್ಲಿದ್ದಲ್ಲಿ, ಅಥವಾ ಆ ಗ್ರಹ ಉಚ್ಛಕವಾದಲ್ಲಿ, ಅದನ್ನ ಪಂಚಮಹಾ ಪುರುಷ ಯೋಗವೆಂದು ಕರೆಯುತ್ತೇವೆ. ಆದರೆ ಈ ಯೋಗಕ್ಕೆ ಯಾವ ಯಾವ ಕಂಡಿಶನಗಳು ಇರುತ್ತವೆ ಎಂದು ನಾವೀಗ ನೋಡೋಣ.?
ಅ. ಕೇಂದ್ರದಲ್ಲಿರುವ ಗ್ರಹಗಳು, ಮಾರಕ ಗ್ರಹವಾಗಬಾರದು.
ಆ. ಸೂರ್ಯ, ಚಂದ್ರ, ರಾಹು ಹಾಗೂ ಕೇತು ಗ್ರಹಗಳು ಈ ಪಂಚಮಹಾ ಪುರುಷ ಯೋಗವನ್ನುಂಟು ಮಾಡುವುದಿಲ್ಲ. ಈ ಗ್ರಹಗಳನ್ನ ಬಿಟ್ಟು, ಉಳಿದ ಗ್ರಹಗಳಾದ ಮಂಗಳ, ಶುಕ್ರ, ಶನಿ ಗುರು ಹಾಗೂ ಬುಧ ಗ್ರಹಗಳು ಈ ಪಂಚ ಮಹಾಪುರುಷ ಯೋಗವನ್ನುಂಟು ಮಾಡಲಿಕ್ಕಿವೆ.
ಇ. ಯೋಗವನ್ನುಂಟು ಮಾಡುವ ಗ್ರಹವು ಡಿಗ್ರಿವೈಸ್ ಬಹಳಸ್ಟು ಬಲವಾನ್ ಇರಬೇಕು.
ಈ. ಈ ಗ್ರಹಗಳು, ೦, ೧, ೨, ೩, ೨೮, ೨೯, ೩೦ ಡಿಗ್ರಿ ಇದ್ದಲ್ಲಿ, ಬರೇ ೧೦% ಮಾತ್ರ ನಿಮಗೆ ಈ ಪಂಚ ಮಹಾಪುರುಷಯೋಗದ ಫಲವು ಸಿಗುತ್ತೆ.
ಉ. ಕೇಂದ್ರದಲ್ಲಿರುವ ಗ್ರಹಗಳು ಅಸ್ತಂಗತವಾಗಿರಬಾರದು.ಅಂದರೆ ಸೂರ್ಯನ ಜೊತೆಯಲ್ಲಿ ೩ ಡಿಗ್ರಿಯೊಳಗಿರಬಾರದು.
ಊ. ಗ್ರಹಗಳು ೧,೪,೭ ಮತ್ತು ೧೦ ರಲ್ಲಿದ್ದರೆ, ಅಂದರೆ ಕೇಂದ್ರ ಸ್ತಾನದಲ್ಲಿದ್ದರೆ ಮಾತ್ರ, ಈ ಪಂಚ ಮಹಾಪುರುಷ ಯೋಗವು ಉಂಟುಮಾಡುತ್ತದೆ.
ಎ. ಈ ಯೋಗವು, ಆಯಾ ಗ್ರಹಗಳ ದಶಾ ಹಾಗೂ ಅಂತರ್ದಶಾದಲ್ಲಿ ಮಾತ್ರ ಜಾತಕನಿಗೆ ಲಭ್ಯವಾಗುತ್ತದೆ.
ಏ. ಈ ಯೋಗವಿದ್ದವರು ನೋರ್ಮಲ್ ಜಾತಕದವರಕ್ಕಿಂತ ಹೆಚ್ಚಿಗೆ, ಒಳ್ಳೆಯ ಫಲಗಳನ್ನ ಪಡೆಯುತ್ತಿರುತ್ತಾರೆ.
ಇ. ಕುಜ ಗ್ರಹವು "ರುಚಕ" ಹೆಸರಿನ ಪಂಚ ಮಹಾಪುರುಷ ಯೋಗವನ್ನುಂಟು ಮಾಡಿದರೆ, ಶುಕ್ರನು "ಮಾಳವ್ಯ" ಎನ್ನುವ ಪಂಚ ಮಹಾಪುರುಷ ಯೋಗವನ್ನುಂಟು ಮಾಡುತ್ತಾನೆ. ಶನಿ ಗ್ರಹವು, "ಸಸಾ" ಎನ್ನುವ ಪಂಚ ಮಹಾಪುರುಷ ಯೋಗವನ್ನು ಉಂಟು ಮಾಡಿದರೆ, ಬುಧ ಗ್ರಹವು "ಭದ್ರ" ಎನ್ನುವ ಪಂಚ ಮಹಾಪುರುಷ ಯೋಗನ್ನುಂಟು ಮಾಡುತ್ತದೆ. ಹಾಗೂ ಬ್ರಹಸ್ಪತಿಯು "ಹಂಸ" ಹೆಸರಿನ ಪಂಚ ಮಹಾಪುರುಷ ಯೋಗವನ್ನು ಉಂಟು ಮಾಡುತ್ತಾನೆ.
ಈಗ ನಾವು ವ್ರಸ್ಚಿಕ ಲಗ್ನದವರಿಗೆ ಯಾವ ಗ್ರಹಗಳು ಈ ಯೋಗವನ್ನ ಮಾಡಲಿಕ್ಕಿವೆಯೆಂದು ತಿಳಿಯೋಣ.
೧. ಮಂಗಲ ದೇವತ ಲಗ್ನದಲ್ಲಿದ್ದರೆ "ರುಚಕ" ಹೆಸರಿನ ಪಂಚ ಮಹಾಪುರುಷ ಯೋಗವನ್ನುಂಟುಮಾಡುತ್ತದೆ. ಆವಾಗ ಜಾತಕನು ತುಂಬಾ ಎನೆರ್ಜಟಿಕ್ ಆಗುತ್ತಾನೆ. ಭೂಮಿ ಖರೀದಿಸಲು ಆತನಿಗೆ ಪ್ರೇರಣೆಯನ್ನ ಕೊಡುತ್ತಾನೆ. ಅವನ ಪರ್ಸನೇಲಿಟಿ ಒಳ್ಳೆಯದಿರುತ್ತೆ.
೨. ೪ ನೇ ದ್ರಸ್ಟಿ ೪ ನೇ ಮನೆಯ ಮೇಲೆ ಬೀಳುವುದರಿಂದ, ತಾಯಿಯ ಜೊತೆಯಲ್ಲಿ ಒಳ್ಳೆಯ ಸಂಬಂಧವಿರುತ್ತದೆ. ತಾಯಿಯ ಆಶೀರ್ವಾದ ಸದಾ ಜಾತಕನಿಗೆ ಸಿಗುತ್ತದೆ. ಗಾಡಿ, ವಾಹನ, ಭೂಮಿಯನ್ನ ಕೊಂಡುಕೊಳ್ಳುವ, ಹೊಸ ಮನೆಗೆ ಗ್ರಹ ಪ್ರವೇಷವನ್ನ ಮಾಡುವಂತಹ ಯೋಗ ಬಂದಿರುತ್ತದೆ.
೩. ಸಪ್ತಮದ ದ್ರಸ್ಟಿಯು ದಾಂಪತ್ಯದ ಮನೆಯ ಮೇಲೆ ಬೀಳುವುದರಿಂದ, ದಾಂಪತ್ಯ ಸುಖ ಜಾತಕನಿಗೆ ಸಿಗುತ್ತದೆ. ಪಾರ್ಟ್ನರಶಿಪ್ ಬಹಳ ಒಳ್ಳೆಯದಿರುತ್ತೆ. ಡೈಲಿ ವೇಜಸನಲ್ಲಿ ಹೊಸ ಹೊಸ ರಸ್ತೆಯನ್ನ ಹುಡುಕುತ್ತಿರುತ್ತಾನೆ. ಇದರಿಂದ ಆತನ ಇಂನ್ಕಂ ಜಾಸ್ತಿ ಆಗುತ್ತಿರುತ್ತದೆ. ಇದಕ್ಕೆ ಕಾರಣ ಅವನಿಗೆ ಸಾಕಸ್ಟು ಎನೆರ್ಜಿ ಕುಜ ಗ್ರಹನು ಕೊಟ್ಟಿರುತ್ತಾನೆ. ಬ್ಲಡ್ ರಿಲೇಟೆಡ್ ಪ್ರೋಬ್ಲೆಮ್ಸ್ ಬೇಗ ಜಾತಕನಿಗೆ ಬರುವುದಿಲ್ಲ.
೪. ಶನಿಯು "ಸಸಾ" ಹೆಸರಿನ ಪಂಚಮಹಾಪುರುಷ ಯೋಗವನ್ನುಂಟು ಮಾಡುತ್ತಾನೆ. ಮಕಾನ್ ಗಾಡಿ ಯಾ ವಾಹನವನ್ನ ಈ ಯೋಗವುಂಟಾದಾವಾಗ ಜಾತಕನು ತೆಗೆದುಕೊಳ್ಳುತ್ತಾನೆ. ಭೂಮಿಯನ್ನ ಕೂಡಾ ತೆಗೆದುಕೊಳ್ಳುವಲ್ಲಿ ಶನಿಯು ಸಹಾಯವನ್ನ ಮಾಡುತ್ತಾನೆ. ಶನಿಯ ೩ ನೇ ದ್ರಸ್ಟಿ ೬ ನೇ ಮನೆಯ ಮೇಲೆ ಬೀಳುವುದರಿಂದ, ಅದರ ಎಡ್ವಾಂಟೇಜನ್ನ ಸದಾ ತೆಗೆದುಕೊಳ್ಳುತ್ತಾನೆ. ಲೋಹದ ಟ್ರೇಡಿಂಗನಲ್ಲಿ ಸದಾ ಎಡ್ವಾಂಟೇಜ್ ಜಾತಕನಿಗೆ ಸಿಗುತ್ತೆ. ಕೋರ್ಟ್ ಕೇಸ್ ಏನಾದರೂ ಇದ್ದಲ್ಲಿ, ಜಾತಕನ ಪರವಾಗಿರುತ್ತೆ. ಕೋಂಪಿಟಿಷನ್ ಬಹಳ ಒಳ್ಳೆಯದಿರುತ್ತೆ. ಪ್ರೋಪರ್ಟಿ ಬಿಸಿನೆಸ್ಸ್ ಮಾಡಿದಲ್ಲಿ, ಜಾತಕನಿಗೆ ಲುಕ್ಸಾನ್ ಆಗುವುದಿಲ್ಲ. ೧೦ ನೇ ಮನೆಯ ಮೇಲೆ ದ್ರಸ್ಟಿ ಬೀಳುವುದರಿಂದ ಜಾತಕನು ನ್ಯಾಯ ಪ್ರಿಯನಾಗುತ್ತಾನೆ. ಪೆರ್ಸನೇಲಿಟಿ ಒಳ್ಳೆಯದಿರುತ್ತೆ. ಆದರೆ ಜಾತಕನು ಡಾರ್ಕ್ ಕೋಂಪ್ಲೆಕ್ಸನಿಂದ ಇರುತ್ತಾನೆ. ಇದೊಂದು ಡಿಸ್ ಎಡ್ವಾಂಟೇಜ್ ಆಗಿರುತ್ತೆ. ಶನಿ ದೇವನ ೭ ನೇ ಮನೆಯ ದ್ರಸ್ಟಿ ಕರ್ಮ ಸ್ತಾನದಲ್ಲಿ ಬೀಳುವುದರಿಂದ, ಕರ್ಮ ಸ್ತಾನದ ಪೂರಾ ಎಡ್ವಾಂಟೇಜ್ ಸಿಗುತ್ತೆ.
ದಯವಿಟ್ಟು ನೆನಪಿಟ್ಟುಕೊಳ್ಳಿ. :- ನೀಲಮ್ ಮಾತ್ರ ಧರಿಸಬೇಡಿ. ಕಾರಣ ಮಂಗಲನಿಗೆ ಶನಿ ಗ್ರಹಕ್ಕೆ ಅತೀ ಶತ್ರುವೆನ್ನುವುದು ಮರೆಯಬೇಡಿ. ಆದುದರಿಂದ ನೀಲಂ ಕಡವಿ ಯಾ ವಿಶ ಆಗುತ್ತದೆ. ಶುಕ್ರನು ಮಾಳವ್ಯ ಯೋಗವನ್ನುಂಟು ಮಾಡುವುದಿಲ್ಲ ಕಾರಣ ಶುಕ್ರನು ಕೂಡಾ ಮಂಗಲನ ಅತೀ ಶತ್ರು.
ನಿಮಗೆ ಎಕ್ಸಪೆಕ್ಟೆಡ್ ರಿಸಲ್ಟ್ಸ್ ಬರಲಿಲ್ಲವೆಂದರೆ, ಸೂರ್ಯನಿಗೆ ಡೈಲೀ ನಮ್ಃಸ್ಕಾರವನ್ನ ಮಾಡಿ. ಇದರಿಂದ ಆತನು ನಿಮಗೆ ಮಾನ್, ಸನ್ಮಾನ್ ಕೊಡುವಲ್ಲಿ ಹಿಚ್ ಕಿಚಾ ಮಾಡುವುದಿಲ್ಲ. ಅರ್ಘ್ಯ ಮಾತ್ರ ಕೊಡಬೇಡಿ ಯಾ ರತನ್ ಧರಿಸ ಬೇಡಿ. ಕಾರಣ ಇವೆರಡೂ ಸೂರ್ಯನ ಪೊದಿಶನ್ ನೋಡಿ ಮಾಡಬೇಕು.
ಇದನ್ನ ಬರೆದು ಪ್ರಸ್ತುತ ಪಡಿಸಿದವರು,
ಪಾರಂಪಳ್ಳಿ ಸುರೇಂದ್ರ ಉಪಾಧ್ಯ,
ಜ್ಯೋತಿಸಿ ಹಾಗೂ ರಿಟಾಯರ್ಡ್ ಪ್ರಾಂಶುಪಾಲ.
ಪಂಚಮಹಾಪುರುಷ ಯೋಗ
ಸೆಗೆಟೇರಿಯಸ್ (ಧನೂರ್ ಲಗ್ನ)
ಪಂಚಮಹಾ ಪುರುಷ ಯೋಗ ಅಂದರೆ ಏನು ಅಂತ ಈಗ ನೋಡೋಣ:-
ಕೇಂದ್ರದಲ್ಲಿ ಕಾರಕ (ಯೋಗಕಾರಕ ಗ್ರಹಕ್ಕೆ ಕಾರಕ ಗ್ರಹವೆಂದು ಕರೆಯುತ್ತೇವೆ.) ಅಥವಾ ಸ್ವಯಂ ಗ್ರಹ ಅಂದರೆ, ಆ ಮನೆಯ ಅಧಿಪತಿ ಅದೇ ಮನೆಯಲ್ಲಿದ್ದಲ್ಲಿ, ಅಥವಾ ಆ ಗ್ರಹ ಉಚ್ಛಕವಾದಲ್ಲಿ, ಅದನ್ನ ಪಂಚಮಹಾ ಪುರುಷ ಯೋಗವೆಂದು ಕರೆಯುತ್ತೇವೆ. ಆದರೆ ಈ ಯೋಗಕ್ಕೆ ಯಾವ ಯಾವ ಕಂಡಿಶನಗಳು ಇರುತ್ತವೆ ಎಂದು ನಾವೀಗ ನೋಡೋಣ.?
ಅ. ಕೇಂದ್ರದಲ್ಲಿರುವ ಗ್ರಹಗಳು, ಮಾರಕ ಗ್ರಹವಾಗಬಾರದು.
ಆ. ಸೂರ್ಯ, ಚಂದ್ರ, ರಾಹು ಹಾಗೂ ಕೇತು ಗ್ರಹಗಳು ಈ ಪಂಚಮಹಾ ಪುರುಷ ಯೋಗವನ್ನುಂಟು ಮಾಡುವುದಿಲ್ಲ. ಈ ಗ್ರಹಗಳನ್ನ ಬಿಟ್ಟು, ಉಳಿದ ಗ್ರಹಗಳಾದ ಮಂಗಳ, ಶುಕ್ರ, ಶನಿ ಗುರು ಹಾಗೂ ಬುಧ ಗ್ರಹಗಳು ಈ ಪಂಚ ಮಹಾಪುರುಷ ಯೋಗವನ್ನುಂಟು ಮಾಡಲಿಕ್ಕಿವೆ.
ಇ. ಯೋಗವನ್ನುಂಟು ಮಾಡುವ ಗ್ರಹವು ಡಿಗ್ರಿವೈಸ್ ಬಹಳಸ್ಟು ಬಲವಾನ್ ಇರಬೇಕು.
ಈ. ಈ ಗ್ರಹಗಳು, ೦, ೧, ೨, ೩, ೨೮, ೨೯, ೩೦ ಡಿಗ್ರಿ ಇದ್ದಲ್ಲಿ, ಬರೇ ೧೦% ಮಾತ್ರ ನಿಮಗೆ ಈ ಪಂಚ ಮಹಾಪುರುಷಯೋಗದ ಫಲವು ಸಿಗುತ್ತೆ.
ಉ. ಕೇಂದ್ರದಲ್ಲಿರುವ ಗ್ರಹಗಳು ಅಸ್ತಂಗತವಾಗಿರಬಾರದು.ಅಂದರೆ ಸೂರ್ಯನ ಜೊತೆಯಲ್ಲಿ ೩ ಡಿಗ್ರಿಯೊಳಗಿರಬಾರದು.
ಊ. ಗ್ರಹಗಳು ೧,೪,೭ ಮತ್ತು ೧೦ ರಲ್ಲಿದ್ದರೆ, ಅಂದರೆ ಕೇಂದ್ರ ಸ್ತಾನದಲ್ಲಿದ್ದರೆ ಮಾತ್ರ, ಈ ಪಂಚ ಮಹಾಪುರುಷ ಯೋಗವು ಉಂಟುಮಾಡುತ್ತದೆ.
ಎ. ಈ ಯೋಗವು, ಆಯಾ ಗ್ರಹಗಳ ದಶಾ ಹಾಗೂ ಅಂತರ್ದಶಾದಲ್ಲಿ ಮಾತ್ರ ಜಾತಕನಿಗೆ ಲಭ್ಯವಾಗುತ್ತದೆ.
ಏ. ಈ ಯೋಗವಿದ್ದವರು ನೋರ್ಮಲ್ ಜಾತಕದವರಕ್ಕಿಂತ ಹೆಚ್ಚಿಗೆ, ಒಳ್ಳೆಯ ಫಲಗಳನ್ನ ಪಡೆಯುತ್ತಿರುತ್ತಾರೆ.
ಇ. ಕುಜ ಗ್ರಹವು "ರುಚಕ" ಹೆಸರಿನ ಪಂಚ ಮಹಾಪುರುಷ ಯೋಗವನ್ನುಂಟು ಮಾಡಿದರೆ, ಶುಕ್ರನು "ಮಾಳವ್ಯ" ಎನ್ನುವ ಪಂಚ ಮಹಾಪುರುಷ ಯೋಗವನ್ನುಂಟು ಮಾಡುತ್ತಾನೆ. ಶನಿ ಗ್ರಹವು, "ಸಸಾ" ಎನ್ನುವ ಪಂಚ ಮಹಾಪುರುಷ ಯೋಗವನ್ನು ಉಂಟು ಮಾಡಿದರೆ, ಬುಧ ಗ್ರಹವು "ಭದ್ರ" ಎನ್ನುವ ಪಂಚ ಮಹಾಪುರುಷ ಯೋಗನ್ನುಂಟು ಮಾಡುತ್ತದೆ. ಹಾಗೂ ಬ್ರಹಸ್ಪತಿಯು "ಹಂಸ" ಹೆಸರಿನ ಪಂಚ ಮಹಾಪುರುಷ ಯೋಗವನ್ನು ಉಂಟು ಮಾಡುತ್ತಾನೆ.
ಈಗ ನಾವು ಧನುರ್ ಲಗ್ನದವರಿಗೆ ಯಾವ ಗ್ರಹಗಳು ಈ ಯೋಗವನ್ನ ಮಾಡಲಿಕ್ಕಿವೆಯೆಂದು ತಿಳಿಯೋಣ.
೧. ಬ್ರಹಸ್ಪತಿ "ಹಂಸ" ಎನ್ನುವ ಹೆಸರಿನ ಪಂಚ ಮಹಾಪುರುಷ ಯೋಗವನ್ನುಂಟು ಮಾಡುತ್ತಾನೆ. ಬ್ರಹಸ್ಪತಿಯು ತನ್ನ ೫ ನೇ ದ್ರಸ್ಟಿಯನ್ನ ಪಂಚಮ ಭಾವದ ಮೇಲೆ, ನೇರ ದ್ರಸ್ಟಿ, ಕಳತ್ರ ಸ್ತಾನವಾದ ೭ ನೇ ಮನೆಯ ಮೇಲೆ ಹಾಗೂ ತನ್ನ ೯ ನೇ ದ್ರಸ್ಟಿಯನ್ನ ಭಾಗ್ಯದ ರಾಶಿಯ ಮೇಲೆ ಬೀಳಿಸುತ್ತೆ. ಈ ಮೂರು ಭಾವದಲ್ಲಿ ಕೂಡಾ ಪೊಸಿಟಿವ್ ರಿಸಲ್ಟ್ಸ್ ಸಿಗುತ್ತೆ. ಈ ಲಗ್ನದವರಿಗೆ, ಬುಧನು ದಶಮ ಸ್ತಾನದಲ್ಲಿ "ಭದ್ರ" ಹೆಸರಿನ ಪಂಚ ಮಹಾಪುರುಷ ಯೋಗವನ್ನುಂಟು ಮಾಡುತ್ತದೆ.
೨. ಬ್ರಹಸ್ಪತಿಯು ತನ್ನ ಮೂಲ ತ್ರಿಕೋಣ ಸ್ತಾನದಲ್ಲಿ ಹಂಸ ನಾಮದ ಪಂಚ ಮಹಾಪುರುಷ ಯೋಗವನ್ನುಂಟುಮಾಡಿ, ಪರ್ಸನೇಲಿಟಿಗೆ ಚಾರ್ ಚಾಂದ್ ಕೊಡಿಸುತ್ತಾನೆ. ಆತನು ಬಹಳ ರೆಸ್ಪೆಕ್ಟಫ಼ುಲ್ ವ್ಯಕ್ತಿಯಾಗಿ ಸಮಾಜದಲ್ಲಿ ಮೆರೆಯುತ್ತಾನೆ.ಜಾತಕನಿಗೆ ಎಲ್ಲಾ ಸುಖ ಸಿಗುತ್ತೆ.
೩. ಬ್ರಹಸ್ಪತಿಯ ಪಂಚಮ ದ್ರಸ್ಟಿ ೫ ನೇ ಮನೆಯ ಮೇಲೆ ಬೀಳುವುದರಿಂದ, ಈ ಮನೆಯ ಕಾರಕಗಳ ಲಾಭಗಳೆಲ್ಲಾ ಜಾತಕನಿಗೆ ಸಿಗುತ್ತದೆ. ಸಂತಾನದಿಂದ ಪೂರಾ ಸುಖ ಸಿಗುತ್ತದೆ. ಲವ್ ಮತ್ತು ರೊಮೇನ್ಸ್ ಬಹಳ ಉತ್ತಮವಾಗಿರುತ್ತೆ. ಮಕ್ಕಳಿಂದ ಸುಖ ಹಾಗೂ ಮಕ್ಕಳಿಗೆ ಸುಖ ಈ ಹಂಸ ನಾಮದ ಯೋಗದಿಂದ ಜಾತಕನಿಗೆ ಸಿಗುತ್ತದೆ. ಮಕ್ಕಾಳೆಲ್ಲಾದರೂ ಓದುವವರಾಗಿದ್ದರೆ, ಓದುವುದರಲ್ಲಿ ಬಹಳ ಇನ್ಟರೆಸ್ಟ್ ತೆಗೆದುಕೊಳ್ಳುವವರಾಗುತ್ತಾರೆ. ಆದರೆ ಬ್ರಹಸ್ಪತಿಯು ಡಿಗ್ರಿವೈಸ್ ಬಲವಾನ್ ಇರಬೇಕು.
೪. ಹಂಸ ನಾಮದ ಪಂಚ ಮಹಾಪುರುಷ ಯೋಗವು, ಮಾತಾ ಸುಖ, ಗಾಡಿ, ವಾಹನಗಳ ಸುಖ, ಪತ್ನಿ / ಪತಿಯ ಸುಖ, ಪಾಟ್ನರಶಿಪ್ನಲ್ಲಿ ಲಾಭ, ಡೈಲಿ ವೇಜಸ್ನಲ್ಲಿ ಹೊಸ ಹೊಸ ರಾಸ್ತಾ ಓಪನ್ ಆಗುವಂತಹ ಸುಖ ಎಲ್ಲಾ ಸಿಗುತ್ತದೆ. ದ್ವಾದಶ ಸ್ತಾನದ ಮೇಲೆ ಬೀಳುವ ದ್ರಸ್ಟಿಯಿಂದ, ಜಾತಕನು ವಿದೇಶ ಯಾತ್ರೆ ಪೂರೈಸುತ್ತಾನೆ. ಕರ್ಮ ಸ್ತಾನದ ಮೇಲೆ ದ್ರಸ್ಟಿ ಬೀಳುವುದರಿಂದ ಕರ್ಮಸ್ತಾನದಲ್ಲಿ ಉತ್ತೀರ್ಣತೆ ಸಿಗುತ್ತೆ. ಕರ್ಮಚಾರಿಗಳು ಜಾತಕನ ಮಾತನ್ನ ಕೇಳುವವರಾಗುತ್ತಾರೆ. ಒಟ್ಟಾರೆ, ೪ ನೇ ಮನೆಯಲ್ಲಿ ಸಿಗುವ ಎಲ್ಲಾ ಸುಖಗಳು, ೭ ನೇ ಮನೆಯಲ್ಲಿ ಸಿಗುವ ಎಲ್ಲಾ ಸುಖಗಳು, ಕರ್ಮ ಸ್ತಾನದಲ್ಲಿ ಸಿಗುವ ಎಲ್ಲಾ ಸುಖಗಳು ಹಾಗೂ ದ್ವಾದಶ ಸ್ತಾನದ ಮೇಲೆ ದ್ರಸ್ಟಿ ಬೀಳುವುದರಿಂದ, ಆ ಮನೆಯಲ್ಲಿ ಸಿಗುವ ಎಲ್ಲಾ ಸುಖ ಸಂಪದಗಳು ಜಾತಕನಿಗೆ ಸಿಗುವುದರಲ್ಲಿ ಸಂದೇಹವೇ ಇಲ್ಲ. ಈ ಯೋಗದಲ್ಲಿ, ಜಾತಕನ ಇನ್ಕಂ ಕೂಡಾ ಜಾಸ್ತಿಯಾಗಿರುತ್ತೆ. ಜಾತಕನು ಬಹಳ ಸಂತೋಷದಿಂದ ಇರುವುದರಲ್ಲಿ ಸಂದೇಹವೇ ಇಲ್ಲ.
೫. ಬುಧ ಗ್ರಹನು ೭ ನೇ ಮನೆಯಲ್ಲಿದ್ದುಕೊಂಡು, "ಭದ್ರ" ಹೆಸರಿನ ಪಂಚ ಮಹಾಪುರುಷ ಯೋಗವನ್ನುಂಟು ಮಾಡುತ್ತಾನೆ. ಆದರೆ ಬುಧ ಗ್ರಹದ ದಶಾ ಹಾಗೂ ಅಂತರದಶಾದಲ್ಲಿ ಈ ಯೋಗದ ಸುಖಗಳು ಸಿಗುತ್ತದೆ. ಇದರಿಂದಾಗಿ, ಪತ್ನಿ / ಪತಿಯ ಸುಖ ಹಾಗು ಪತ್ನಿಗೆ/ ಪತಿಗೆ ಸುಖ ಸಿಗುತ್ತೆ. ದಿನ ಕೂಲಿಯಲ್ಲಿ ಹೊಸ ಹೊಸ ರಸ್ತೆ ತೆಗೆದಿದ್ದು, ಜಾತಕನ ಇನ್ಕಂ ಹೆಚ್ಚು ಹೆಚ್ಚು ಆಗುತ್ತೆ. ಪಾರ್ಟ್ನರಶಿಪ್ ಕೂಡಾ ವ್ರಧ್ಧಿಯಾಗುವುದರಲ್ಲಿ ಸಂದೇಹವೇ ಇಲ್ಲ.
೬. ಬುಧ ಗ್ರಹವು ದಶಮ ಸ್ತಾನದಲ್ಲಿ ಕೂಡಾ "ಭದ್ರ" ಹೆಸರಿನ ಪಂಚ ಮಹಾಪುರುಷ ಯೋಗವನ್ನುಂಟು ಮಾಡುತ್ತಾನೆ. ಬುಧನ ದ್ರಸ್ಟಿ ಲಗ್ನದ ಮೇಲೆ ಬೀದ್ದಾವಾಗ ಆತನ ವಾಣಿ, ಪರ್ಸನೇಲಿಟಿ, ಪ್ಲೇನಿಂಗ್ ಎಲ್ಲಾ ಒಳ್ಳೆಯದಾಗಿರುತ್ತೆ. ಬುಧ ಗ್ರಹನು ಅಕ್ಕ, ತಂಗಿಯರ ಕಾರಕನಾದುದರಿಂದ, ಅವರ ಜೊತೆಗೆ ಒಳ್ಳೆಯ ಸಂಬಂಧ ಇರುತ್ತದೆ. ಗಾಡಿ, ವಾಹನ, ಸಂಪತ್ತು ಇತ್ಯಾದಿಗಳ ಸುಖ ಜಾತಕನಿಗೆ ಭದ್ರ ಯೋಗದಲ್ಲಿ ಸಿಗುತ್ತದೆ. ಬುಧ ವಾಣಿ ಕಾರಕ. ಬುಧ ಟ್ರೇಡಿಂಗನ ಕಾರಕ ಕೂಡಾ. ಬುಧನು ಬುದ್ಧಿಯನ್ನ ಉಪಯೋಗಿಸುವುದರೀದ ಎಲ್ಲಾ ರೀತಿಯ ಸುಖ ಸವಲತ್ತುಗಳು ಸದಾ ಈತನ ದಶಾ, ಅಂತರದಶಾದಲ್ಲಿ ಸಿಗುವ ಹಾಗೆ ಮಾಡುತ್ತಾನೆ. ನೀವುಗಳು "ಭದ್ರ" ನಾಮದ ಯೋಗವಿರುವಾಗ, ಪನ್ನವನ್ನ ಧರಿಸಬಹುದು. ಬುಧನಿಗೆ ಚಂದ್ರ ಹಾಗೂ ಮಂಗಳನ ಜೊತೆಗೆ ಅತಿ ಶತ್ರು ವಿದೆ. ಬ್ರಹಸ್ಪತಿಯೊಂದಿಗೆ ಎವರೇಜ್ ಇರುತ್ತೆ. ಬ್ರಹಸ್ಪತಿಯು ಸಂಮ್ಗ್ರಹ ಈ ಲಗ್ನದಲ್ಲಿ. ಕಾರಣ ಬ್ರಹಸ್ಪತಿಯ ಪುತ್ರನೇ, ಬುಧ ಗ್ರಹನಾಗಿರುತ್ತಾನೆ . ಎಲ್ಲಿ ರತ್ನವನ್ನ ಧರಿಸುತ್ತೀರೊ, ಅಲ್ಲಿ ದಾನವನ್ನ ಮಾಡಬೇಡಿ. ಎಲ್ಲಿ ದಾನವನ್ನ ಮಾಡಬೇಕೋ, ಅಲ್ಲಿ ರತನವನ್ನ ಧರಿಸಬೇಡಿ.
ಇದನ್ನ ಬರೆದು ಪ್ರಸ್ತುತ ಪಡಿಸಿದವರು,
ಪಾರಂಪಳ್ಳಿ ಸುರೇಂದ್ರ ಉಪಾಧ್ಯ
ಜ್ಯ್ತಿಸಿ ಹಾಗೂ ರಿಟಾಯರ್ಡ್ ಪ್ರಾಂಶುಪಾಲ.
ಪಂಚಮಹಾಪುರುಷ ಯೋಗ
ಕೇಪ್ರಿಕೋರ್ನ್ (ಮಕರ ಲಗ್ನ)
ಪಂಚಮಹಾ ಪುರುಷ ಯೋಗ ಅಂದರೆ ಏನು ಅಂತ ಈಗ ನೋಡೋಣ:-
ಕೇಂದ್ರದಲ್ಲಿ ಕಾರಕ (ಯೋಗಕಾರಕ ಗ್ರಹಕ್ಕೆ ಕಾರಕ ಗ್ರಹವೆಂದು ಕರೆಯುತ್ತೇವೆ.) ಅಥವಾ ಸ್ವಯಂ ಗ್ರಹ ಅಂದರೆ, ಆ ಮನೆಯ ಅಧಿಪತಿ ಅದೇ ಮನೆಯಲ್ಲಿದ್ದಲ್ಲಿ, ಅಥವಾ ಆ ಗ್ರಹ ಉಚ್ಛಕವಾದಲ್ಲಿ, ಅದನ್ನ ಪಂಚಮಹಾ ಪುರುಷ ಯೋಗವೆಂದು ಕರೆಯುತ್ತೇವೆ. ಆದರೆ ಈ ಯೋಗಕ್ಕೆ ಯಾವ ಯಾವ ಕಂಡಿಶನಗಳು ಇರುತ್ತವೆ ಎಂದು ನಾವೀಗ ನೋಡೋಣ.?
ಅ. ಕೇಂದ್ರದಲ್ಲಿರುವ ಗ್ರಹಗಳು, ಮಾರಕ ಗ್ರಹವಾಗಬಾರದು.
ಆ. ಸೂರ್ಯ, ಚಂದ್ರ, ರಾಹು ಹಾಗೂ ಕೇತು ಗ್ರಹಗಳು ಈ ಪಂಚಮಹಾ ಪುರುಷ ಯೋಗವನ್ನುಂಟು ಮಾಡುವುದಿಲ್ಲ. ಈ ಗ್ರಹಗಳನ್ನ ಬಿಟ್ಟು, ಉಳಿದ ಗ್ರಹಗಳಾದ ಮಂಗಳ, ಶುಕ್ರ, ಶನಿ ಗುರು ಹಾಗೂ ಬುಧ ಗ್ರಹಗಳು ಈ ಪಂಚ ಮಹಾಪುರುಷ ಯೋಗವನ್ನುಂಟು ಮಾಡಲಿಕ್ಕಿವೆ.
ಇ. ಯೋಗವನ್ನುಂಟು ಮಾಡುವ ಗ್ರಹವು ಡಿಗ್ರಿವೈಸ್ ಬಹಳಸ್ಟು ಬಲವಾನ್ ಇರಬೇಕು.
ಈ. ಈ ಗ್ರಹಗಳು, ೦, ೧, ೨, ೩, ೨೮, ೨೯, ೩೦ ಡಿಗ್ರಿ ಇದ್ದಲ್ಲಿ, ಬರೇ ೧೦% ಮಾತ್ರ ನಿಮಗೆ ಈ ಪಂಚ ಮಹಾಪುರುಷಯೋಗದ ಫಲವು ಸಿಗುತ್ತೆ.
ಉ. ಕೇಂದ್ರದಲ್ಲಿರುವ ಗ್ರಹಗಳು ಅಸ್ತಂಗತವಾಗಿರಬಾರದು.ಅಂದರೆ ಸೂರ್ಯನ ಜೊತೆಯಲ್ಲಿ ೩ ಡಿಗ್ರಿಯೊಳಗಿರಬಾರದು.
ಊ. ಗ್ರಹಗಳು ೧,೪,೭ ಮತ್ತು ೧೦ ರಲ್ಲಿದ್ದರೆ, ಅಂದರೆ ಕೇಂದ್ರ ಸ್ತಾನದಲ್ಲಿದ್ದರೆ ಮಾತ್ರ, ಈ ಪಂಚ ಮಹಾಪುರುಷ ಯೋಗವು ಉಂಟುಮಾಡುತ್ತದೆ.
ಎ. ಈ ಯೋಗವು, ಆಯಾ ಗ್ರಹಗಳ ದಶಾ ಹಾಗೂ ಅಂತರ್ದಶಾದಲ್ಲಿ ಮಾತ್ರ ಜಾತಕನಿಗೆ ಲಭ್ಯವಾಗುತ್ತದೆ.
ಏ. ಈ ಯೋಗವಿದ್ದವರು ನೋರ್ಮಲ್ ಜಾತಕದವರಕ್ಕಿಂತ ಹೆಚ್ಚಿಗೆ, ಒಳ್ಳೆಯ ಫಲಗಳನ್ನ ಪಡೆಯುತ್ತಿರುತ್ತಾರೆ.
ಇ. ಕುಜ ಗ್ರಹವು "ರುಚಕ" ಹೆಸರಿನ ಪಂಚ ಮಹಾಪುರುಷ ಯೋಗವನ್ನುಂಟು ಮಾಡಿದರೆ, ಶುಕ್ರನು "ಮಾಳವ್ಯ" ಎನ್ನುವ ಪಂಚ ಮಹಾಪುರುಷ ಯೋಗವನ್ನುಂಟು ಮಾಡುತ್ತಾನೆ. ಶನಿ ಗ್ರಹವು, "ಸಸಾ" ಎನ್ನುವ ಪಂಚ ಮಹಾಪುರುಷ ಯೋಗವನ್ನು ಉಂಟು ಮಾಡಿದರೆ, ಬುಧ ಗ್ರಹವು "ಭದ್ರ" ಎನ್ನುವ ಪಂಚ ಮಹಾಪುರುಷ ಯೋಗನ್ನುಂಟು ಮಾಡುತ್ತದೆ. ಹಾಗೂ ಬ್ರಹಸ್ಪತಿಯು "ಹಂಸ" ಹೆಸರಿನ ಪಂಚ ಮಹಾಪುರುಷ ಯೋಗವನ್ನು ಉಂಟು ಮಾಡುತ್ತಾನೆ.
ಈಗ ನಾವು ಮಕರ ಲಗ್ನದವರಿಗೆ ಯಾವ ಗ್ರಹಗಳು ಈ ಯೋಗವನ್ನ ಮಾಡಲಿಕ್ಕಿವೆಯೆಂದು ತಿಳಿಯೋಣ.
೧. ಸೂರ್ಯ ಮತ್ತು ಚಂದ್ರರು ಪಂಚ ಮಹಾಪುರುಷ ಯೋಗವನ್ನುಂಟು ಮಾಡುವುದಿಲ್ಲವೆಂದಾವಾಗ, ಶನಿ, ಮಂಗಳ ಹಾಗೂ ಶುಕ್ರನು ಪಂಚ ಮಹಾಪುರುಷ ಯೋಗವನ್ನುಂಟು ಮಾಡುತ್ತದೆ. ಶನಿಯು ಲಗ್ನದಲ್ಲಿಯೇ ಇದ್ದುಕೊಂಡು, "ಸಸಾ" ಹೆಸರಿನ ಯೋಗವನ್ನುಂಟು ಮಾಡುತ್ತದೆ. ಹಾಗೆ ಆದಲ್ಲಿ, ಜಾತಕನು ನ್ಯಾಯಪ್ರಿಯವಾಗುತ್ತಾನೆ. ಜಾತಕನು ಬಹಳ ಜನರ ಜೊತೆಗೆ ಸಂಪರ್ಕವನ್ನ ಇತ್ತುಕೊಳ್ಳುವವನಾಗಿರುತ್ತಾನೆ. ಜಾತಕನಿಗೆ ಲೀಡರ್ಶಿಪ್ ಕ್ವೇಲಿಟಿ ಬರುತ್ತದೆ. ಈ ಮನೆಯಿಂದ ೩ ನೇ ದ್ರಸ್ಟಿ ೩ ನೇ ಮನೆಯ ಮೇಲೆ ಬೀಳುವುದರಿಂದ, ತನ್ನ ತಮ್ಮ ಮತ್ತು ತಂಗಿಯರ ಜೊತೆಯಲ್ಲಿ ಸಂಬಂಧ ಒಳ್ಳೆಯದಾಗಿರುತ್ತೆ. ಸಣ್ಣ ಪುಟ್ಟ ಯಾತ್ರೆಗಳನ್ನ ಮಾಡುವವನಾಗಿರುತ್ತಾನೆ/ಳೆ. ಈ ಮನೆಯಿಂದ ೭ ನೇ ದ್ರಸ್ಟಿ ಕಳತ್ರ ಮನೆಯ ಮೇಲೆ ಬೀಳುವುದರಿಂದ, ದಾಂಪತ್ಯ ಸುಖ, ಫಾರ್ಟ್ನರಶಿಪ್ಪಿನ ಪೂರ್ತಿ ಲಾಭ, ದಿನ ಕೂಲಿಯ ಹೊಸ ಹೊಸ ರಸ್ತೆ ಓಪನ್ ಆಗುವಂತಹ ಯೋಗ ಸಿಕ್ಕಿಯೇ ಸಿಗುತ್ತದೆ. ಈ ಮನೆಯಿಂದ ೧೦ ನೇ ದ್ರಸ್ಟಿ ಕರ್ಮ ಸ್ತಾನದ ಮೇಲೆ ಬೀಳುವುದರಿಂದ, ಜಾತಕನು, ಬಹಳ ಮೆಹಾಂತಿ ಆಗುತ್ತಾನೆ. ಒಂದು ರೀತಿಯ ನ್ಯಾಯಾಧೀಶನಾಗುವಂತಹ ರೋಲನ್ನ ಮಾಡುವವನಾಗುತ್ತಾನೆ. ಅಂದರೆ ಯೂನಿಯನ್ ಲೀಡರ್ ಆಗುವ ಚಾನ್ಸಸ್ ಜಾಸ್ತಿ.
೨. ಮಂಗಲನು ೪ ನೇ ಮನೆಯಲ್ಲಿದ್ದುಕೊಂಡು, "ರುಚಕ" ಹೆಸರಿನ ಪಂಚ ಮಹಾಪುರುಷ ಯೋಗವನ್ನುಂಟು ಮಾಡುತ್ತಾನೆ. ಮಂಗಲ ಗ್ರಹನು ಶನಿ ಗ್ರಹದ ಅತೀ ಶತ್ರುವಾದರೂ ಈ ಲಗ್ನದವರಿಗೆ, ಪಂಚ ಮಹಾಪುರುಷ ಯೋಗವನ್ನುಂಟುಮಾಡುತ್ತದೆ. ಈ ಯೋಗದಿಂದಾಗಿ, ೪ ನೇ ಮನೆಯ ಕಾರಕತ್ವಗಳ ಪೂರ್ತಿ ಲಾಭ ಜಾತಕನಿಗೆ ಸಿಗುತ್ತದೆ. ಈತನ ಅಸ್ಟಮ ದ್ರಸ್ಟಿ ದೊಡ್ಡ ಅಣ್ಣ, ಅಕ್ಕನ ಮನೆಯಾದ ಲಾಭದ ಮನೆಯ ಮೇಲೆ ಬೀಳುವುದರಿಂದ, ಅವರು ಜಾತಕನಿಗೆ ಸದಾ ಸಹಾಯವನ್ನ ಮಾಡುವವರಾಗುತ್ತಾರೆ. ಮಂಗಲನು ೭ ನೇ ಮನೆಯ ಮೇಲೆ ದ್ರಸ್ಟಿ ಬೀಳಿಸುವುದರಿಂದ, ಕರ್ಮಸ್ತಾನದಲ್ಲಿ ಕೂಡಾ ಬಹಳ ಧೈರ್ಯಶಾಲಿಯಾಗಿರುತ್ತಾನೆ. ಕರ್ಮಸ್ತಾನದ ಕಾರಕತ್ವಗಳೆಲ್ಲಾ ಮಂಗಲನ ದಶಾ, ಅಂತರ್ದಶಾದಲ್ಲಿ ಬಹಳ ಲಾಭವನ್ನ ಜಾತಕನು ಪಡೆಯುತ್ತಾನೆ. ತನ್ನ ೪ ನೇ ದ್ರಸ್ಟಿಯಿಂದ ಪತ್ನಿ ಯಾ ಪತಿಯ ಮನೆಯ ಮೇಲೆ ಬೀಳುವುದರಿಂದ, ಅವರುಗಳ ಸುಖ ಸದಾ ಜೀವನದಲ್ಲಿ ಜಾತಕನಿಗೆ ಸಿಗುತ್ತದೆ. ಲಗ್ನದಲ್ಲಿದ್ದುಕೊಂಡು, "ರುಚಕ" ಹೆಸರಿನ ಯೋಗವನ್ನುಂಟು ಮಾಡಿ, ಜಾತಕನ ಪರ್ಸನೇಲಿಟಿಯಲ್ಲಿ ಚಾರ್ ಚಾಂದ್ ಮಾಡಿಸುತ್ತಾನೆ. ಜಾತಕನಿಗೆ ಸಕಲ ಸುಖಗಳನ್ನ ಮಂಗಲನ ದಶಾ, ಅಂತರ್ದಶಾದಲ್ಲಿ ಸಿಗುತ್ತದೆ. ಮಾತಾ ಸುಖ, ಗಾಡಿ, ವಾಹನಗಳ ಸುಖ, ಪಬ್ಲಿಕ್ ಜನರ ಸುಖ, ವಾಣಿ ಸುಖ, ಪತಿಯ ಯಾ ಪತ್ನಿಯ ಸುಖ ಇತ್ಯಾದಿಗಲು ಸದಾ ಜೀವನದಲ್ಲಿ ಸಿಗುತ್ತಲೇ ಇರುತ್ತದೆ.
೩. ಶುಕ್ರನು ದಶಮ ಸ್ತಾನದಲ್ಲಿ "ಮಾಳವ್ಯ" ಯೋಗವನ್ನುಂಟು ಮಾಡುತ್ತದೆ. ಈ ಯೋಗ ಜಾತಕನಿಗೆ ಚಾರ್ ಚಾಂದ್ ಬಂದಂತಿರುತ್ತದೆ. ಮೂಸಿಕ್ ಜೊತೆಗೆ, ಗ್ಲೇಮರ್ ಪ್ರಪಂಚದ ಜೊತೆಗೆ, ಕೋಸ್ಮೆಟಿಕ್ಸ್ ಮೇಲಿನ ಲವ್ , ಹಾಗೂ ಜುವೆಲರಿ ಶೋಕ್ ಇತ್ಯಾದಿಗಳು ಸದಾ ಇರುತ್ತಲೇ ಇರುತ್ತದೆ. ಕರ್ಮದಲ್ಲಿ ಹೊಸ ಹೊಸ ರಸ್ತೆ ಓಪನ್ ಆಗುತ್ತಲೇ ಇರುತ್ತದೆ. ಒಪೋಸಿಟ್ ಸೆಕ್ಸಿನ ದ್ರಸ್ಟಿ ಈತನ ಮೇಲೆ ಸದಾ ಬೀಳುತ್ತಲೇ ಇರುತ್ತದೆ. ಈತನ ಪರ್ಸನೇಲಿಟಿಯು ಒಳ್ಳೇ ಪ್ಲೀಸಿಂಗ್ ಆಗಿರುತ್ತದೆ. ಗಾಡಿಗಳ, ವಾಹನಗಳ, ಹಾಗೂ ಸಂಪತ್ತಿನ ಸುಖಗಳೆಲ್ಲಾ ಜಾತಕನಿಗೆ ಸಿಗುತ್ತಲೇ ಇರುತ್ತದೆ.
೪. ಶುಕ್ರನ ೭ ನೇ ದ್ರಸ್ಟಿ ೪ ನೇ ಮನೆಯ ಮೇಲೆ ಬೀಳುವುದರಿಂದ, ೪ ನೇ ಮನೆಯ ಕಾರಕಗಳ ಸುಖವೆಲ್ಲಾ ಜಾತಕನಿಗೆ ಸಿಗುತ್ತದೆ. ಸದಾ ಸುಖ ಮತ್ತು ಶಾಂತಿಯಿಂದ ಜೀವನವನ್ನ ಸಾಗಿಸುತ್ತಾನೆ .
೫. ಈ ಲಗ್ನದವರಿಗೆ ಮಂಗಲ್ ಅತೀ ಶತ್ರು. ಮೂಂಗ ಅಥವಾ ಹವಳವನ್ನ ಧರಿಸಲೇ ಬೇಡಿ. ಆದರೆ ಮಂಗಲನ ಪ್ಲೇಸಮೆಂಟ್ ನೋಡಿ ಟೆಂಪೊರೆರಿಲಿ ಧರಿಸಬಹುದು. ನೀಲಂ ಮತ್ತು ಮೂಂಗ ಒಟ್ಟಿಗೆ ಧರಿಸಬಾರದು. ವಜ್ರ ಮತ್ತು ರೂಬಿ ಒಟ್ಟಿಗೆ ಧರಿಸಬಾರದು. ಓಪಲ್, ಡಯಮಂಡ್ ಒಟ್ಟಿಗೆ ಧರಿಸಬಹುದು. ಪನ್ನದ ಜೊತೆಗೆ ಮೋತಿ ಧರಿಸಬಾರದು. ಮೋತಿ ಮತ್ತು ಗೋಮೇದಿಕ, ಗೋಮೇದಿಕದ ಜೊತೆಗೆ ಹವಳವನ್ನ ಯಾವಗಲೂ ಧರಿಸಬಾರದು.ಕಾರಣ ಚಂದ್ರ ಮತ್ತು ರಾಹು ಅತೀ ಶತ್ರುಗಳಾಗಿರುತ್ತಾರೆ. ರಾಹು ಮತ್ತು ಕುಜ ಗ್ರಹ ಅತೀ ಶತ್ರುಗಳು. ಅತೀ ಶತ್ರುಗಳ ರತನ್ ಯಾವಾಗಲೂ ಒಟ್ಟಿಗೆ ಧರಿಸಲೇ ಬೇಡಿ. ಹಾಗೆ ಧರಿಸಿದಲ್ಲಿ ನಿಮ್ಮ ಕಸ್ಟಗಳು ಇನ್ನಸ್ಟು ಉಲ್ಬಣಗೊಳ್ಳಲು ಸಾಧ್ಯತೆವುಂಟು.
ನೋಟ್ :- ಪತಿ ಮತ್ತು ಪತ್ನಿಯ ಜೊತೆಗಿನ ಸಂಬಂಧ ಒಳ್ಳೆಯದಿರಬೇಕಾದರೆ, ನಿಮ್ಮಿಬ್ಬರ ಫೋಟೋವನ್ನ ಪೂರ್ವ ಯಾ ಉತ್ತರ ದಿಸೆಯಲ್ಲಿ ನೇತು ಹಾಕಿ. ಅದು ನಿಮ್ಮ ಜೀವನದಲ್ಲಿ ಸುಖ, ಶಾಂತಿಯನ್ನ ಕೊಡುತ್ತದೆ.
ಇದನ್ನ ಬರೆದವರು
ಪಾರಂಪಳ್ಳಿ ಸುರೇಂದ್ರ ಉಪಾಧ್ಯ
ಜ್ಯೋತಿಸಿ,ರಿಟಾಯರ್ಡ್ ಪ್ರಾಂಶುಪಾಲ.
ಪಂಚಮಹಾಪುರುಷ ಯೋಗ
ಎಕ್ಯೇರಿಯಸ್ (ಕುಂಭ ಲಗ್ನ)
ಪಂಚಮಹಾ ಪುರುಷ ಯೋಗ ಅಂದರೆ ಏನು ಅಂತ ಈಗ ನೋಡೋಣ:-
ಕೇಂದ್ರದಲ್ಲಿ ಕಾರಕ (ಯೋಗಕಾರಕ ಗ್ರಹಕ್ಕೆ ಕಾರಕ ಗ್ರಹವೆಂದು ಕರೆಯುತ್ತೇವೆ.) ಅಥವಾ ಸ್ವಯಂ ಗ್ರಹ ಅಂದರೆ, ಆ ಮನೆಯ ಅಧಿಪತಿ ಅದೇ ಮನೆಯಲ್ಲಿದ್ದಲ್ಲಿ, ಅಥವಾ ಆ ಗ್ರಹ ಉಚ್ಛಕವಾದಲ್ಲಿ, ಅದನ್ನ ಪಂಚಮಹಾ ಪುರುಷ ಯೋಗವೆಂದು ಕರೆಯುತ್ತೇವೆ. ಆದರೆ ಈ ಯೋಗಕ್ಕೆ ಯಾವ ಯಾವ ಕಂಡಿಶನಗಳು ಇರುತ್ತವೆ ಎಂದು ನಾವೀಗ ನೋಡೋಣ.?
ಅ. ಕೇಂದ್ರದಲ್ಲಿರುವ ಗ್ರಹಗಳು, ಮಾರಕ ಗ್ರಹವಾಗಬಾರದು.
ಆ. ಸೂರ್ಯ, ಚಂದ್ರ, ರಾಹು ಹಾಗೂ ಕೇತು ಗ್ರಹಗಳು ಈ ಪಂಚಮಹಾ ಪುರುಷ ಯೋಗವನ್ನುಂಟು ಮಾಡುವುದಿಲ್ಲ. ಈ ಗ್ರಹಗಳನ್ನ ಬಿಟ್ಟು, ಉಳಿದ ಗ್ರಹಗಳಾದ ಮಂಗಳ, ಶುಕ್ರ, ಶನಿ ಗುರು ಹಾಗೂ ಬುಧ ಗ್ರಹಗಳು ಈ ಪಂಚ ಮಹಾಪುರುಷ ಯೋಗವನ್ನುಂಟು ಮಾಡಲಿಕ್ಕಿವೆ.
ಇ. ಯೋಗವನ್ನುಂಟು ಮಾಡುವ ಗ್ರಹವು ಡಿಗ್ರಿವೈಸ್ ಬಹಳಸ್ಟು ಬಲವಾನ್ ಇರಬೇಕು.
ಈ. ಈ ಗ್ರಹಗಳು, ೦, ೧, ೨, ೩, ೨೮, ೨೯, ೩೦ ಡಿಗ್ರಿ ಇದ್ದಲ್ಲಿ, ಬರೇ ೧೦% ಮಾತ್ರ ನಿಮಗೆ ಈ ಪಂಚ ಮಹಾಪುರುಷಯೋಗದ ಫಲವು ಸಿಗುತ್ತೆ.
ಉ. ಕೇಂದ್ರದಲ್ಲಿರುವ ಗ್ರಹಗಳು ಅಸ್ತಂಗತವಾಗಿರಬಾರದು.ಅಂದರೆ ಸೂರ್ಯನ ಜೊತೆಯಲ್ಲಿ ೩ ಡಿಗ್ರಿಯೊಳಗಿರಬಾರದು.
ಊ. ಗ್ರಹಗಳು ೧,೪,೭ ಮತ್ತು ೧೦ ರಲ್ಲಿದ್ದರೆ, ಅಂದರೆ ಕೇಂದ್ರ ಸ್ತಾನದಲ್ಲಿದ್ದರೆ ಮಾತ್ರ, ಈ ಪಂಚ ಮಹಾಪುರುಷ ಯೋಗವು ಉಂಟುಮಾಡುತ್ತದೆ.
ಎ. ಈ ಯೋಗವು, ಆಯಾ ಗ್ರಹಗಳ ದಶಾ ಹಾಗೂ ಅಂತರ್ದಶಾದಲ್ಲಿ ಮಾತ್ರ ಜಾತಕನಿಗೆ ಲಭ್ಯವಾಗುತ್ತದೆ.
ಏ. ಈ ಯೋಗವಿದ್ದವರು ನೋರ್ಮಲ್ ಜಾತಕದವರಕ್ಕಿಂತ ಹೆಚ್ಚಿಗೆ, ಒಳ್ಳೆಯ ಫಲಗಳನ್ನ ಪಡೆಯುತ್ತಿರುತ್ತಾರೆ.
ಇ. ಕುಜ ಗ್ರಹವು "ರುಚಕ" ಹೆಸರಿನ ಪಂಚ ಮಹಾಪುರುಷ ಯೋಗವನ್ನುಂಟು ಮಾಡಿದರೆ, ಶುಕ್ರನು "ಮಾಳವ್ಯ" ಎನ್ನುವ ಪಂಚ ಮಹಾಪುರುಷ ಯೋಗವನ್ನುಂಟು ಮಾಡುತ್ತಾನೆ. ಶನಿ ಗ್ರಹವು, "ಸಸಾ" ಎನ್ನುವ ಪಂಚ ಮಹಾಪುರುಷ ಯೋಗವನ್ನು ಉಂಟು ಮಾಡಿದರೆ, ಬುಧ ಗ್ರಹವು "ಭದ್ರ" ಎನ್ನುವ ಪಂಚ ಮಹಾಪುರುಷ ಯೋಗನ್ನುಂಟು ಮಾಡುತ್ತದೆ. ಹಾಗೂ ಬ್ರಹಸ್ಪತಿಯು "ಹಂಸ" ಹೆಸರಿನ ಪಂಚ ಮಹಾಪುರುಷ ಯೋಗವನ್ನು ಉಂಟು ಮಾಡುತ್ತಾನೆ.
ಈಗ ನಾವು ಕುಂಭ ಲಗ್ನದವರಿಗೆ ಯಾವ ಗ್ರಹಗಳು ಈ ಯೋಗವನ್ನ ಮಾಡಲಿಕ್ಕಿವೆಯೆಂದು ತಿಳಿಯೋಣ.
೧. ಶನಿ ದೇವನು ಲಗ್ನದಲ್ಲಿದುಕೊಂಡು "ಸಸಾ" ಹೆಸರಿನ ಪಂಚ ಮಹಾಪುರುಷ ಯೋಗವನ್ನುಂಟು ಮಾಡುತ್ತಾನೆ. ಶನಿಯ ಕಾರಕತ್ವದ ರಿಲೇಟೆಡ್ ಪೂರಾ ಎಡ್ವಾಂಟೇಜ್ ಜಾತಕನಿಗೆ ಸಿಗುತ್ತೆ. ಜಾತಕನಿಗೆ ೪ ನೇ ದರ್ಜಿಯವರಿಂದ ಕೆಲಸವನ್ನ ತೆಗೆದುಕೊಳ್ಳಲು ಪರಿಷಾನ್ ಆಗುವುದಿಲ್ಲ. ವಿದೇಶ ಯಾತ್ರೆಯ ಎಡ್ವಾಂಟೇಜ್ ಸಿಗುತ್ತದೆ. ಜಾತಕನ ಕೈಯಲ್ಲಿ, ಎಲೆಕ್ಟ್ರೋನಿಕ್ಸ್ ವಸ್ತುಗಳು ಯಾವುದೂ ಹಾಳಾಗುವುದಿಲ್ಲ. ಸಾಮಾನ್ಯ ಜನರೊಂದಿಗೆ ಹೆಸರುವಾಸಿ ಯಾಗುತ್ತಾನೆ. ಆತನಿಗೆ ಲೋಹದಿಂದ ಎಡ್ವಾಂಟೇಜ್ ಸಿಗುತ್ತದೆ.
೨. ೩ ನೇ ಮನೆಯ ಮೇಲೆ ದ್ರಸ್ಟಿಯು ಬೀಳುವುದರಿಂದ ಈ ಮನೆಯ ಕಾರಕತ್ವದ ಎಡ್ವಾಂಟೇಜ್ ಸಿಗುತ್ತದೆ. ವಿದೇಶ ಯಾತ್ರೆಯನ್ನು ಕೂಡಾ ಮಾಡಲು ಎಡ್ವಾಂಟೇಜ್ ಸಿಗುತ್ತದೆ. ವಿದೇಶ ಯಾತ್ರೆಯಿಂದ ಬಹಳ ಲಾಭವೂ ಸಿಗುತ್ತದೆ.
೩. ೭ ನೇ ಮನೆಯ ಮೇಲೆ ದ್ರಸ್ಟಿ ಬೀಳುವುದರಿಂದ, ಪತಿ / ಪತ್ನಿಯ ಸುಖ , ಪಾರ್ಟ್ನರಶಿಪಿನ ಎಡ್ವಾಂಟೇಜ್ ಸಿಗುತ್ತದೆ. ಉಳಿದ ಕಾರಕತ್ವಗಳ ಲಾಭಗಳನ್ನ ಪೂರ್ತಿಯಾಗಿ ಆತನ ದಶಾ, ಅಂತರದಶಾದಲ್ಲಿ ಜಾತಕನಿಗೆ ಸಿಗುತ್ತದೆ.
೪. ೧೦ ನೇ ಮನೇಯ ಮೇಲೆ ದ್ರಸ್ಟಿ ಬೀಳುವುದರಿಂದ ಆ ಮನೆಯ ಕಾರಕತ್ವದ ಲಾಭ ಪೂರ್ತಿ ಜಾತಕನಿಗೆ ಸಿಗುತ್ತದೆ.
೫, ಶುಕ್ರನಿಗೆ ೪ ನೇ ಮನೆಯಲ್ಲಿ ದಿಶಾ ಬಲಿ ಸಿಗುತ್ತದೆ. ಇದರಿಂದ ಲಕ್ಸೂರಿಯಸ್ ಜೀವನವನ್ನ ಸಾಗಿಸುವವರಾಗುತ್ತಾರೆ. ಶುಕ್ರನು ಗಾಡಿ, ವಾಹನ ಸುಖಗಳನ್ನೆಲ್ಲಾ ಕೊಡುವವನಾಗುತ್ತಾನೆ. ಶುಕ್ರನ ದ್ರಸ್ಟಿ ದಶಮ ಸ್ತಾನದ ಮೇಲೆ ಬೀಳುವುದರಿಂದ, ೧೦ ನೇ ಮನೆಯ ಕಾರಕತ್ವಗಳ ಲಾಭವೆಲ್ಲಾ ಸಿಗುತ್ತದೆ.
೬. ಮಂಗಲನ ೧೦ ನೇ ಮನೆಯಲ್ಲಿದ್ದುಕೊಂಡು "ರುಚಕ" ಹೆಸರಿನ ಪಂಚ ಮಹಾಪುರುಷ ಯೋಗವನ್ನುಂಟು ಮಾಡುತ್ತಾನೆ. ಪೂರಾ ಎನರ್ಜಿಯನ್ನ ಹಾಕಿ ಕೆಲಸವನ್ನ ಮಾಡುವವನಾಗಿದ್ದು, ಪೂರಾ ಲಾಭವನ್ನ ದಕ್ಕಿಸಿಕೊಳ್ಳುತ್ತಾನೆ.
೭. ಮಂಗಲನ ದ್ರಸ್ಟಿ ಲಗ್ನದ ಮೇಲೆ ಬೀಳುವುದರಿಂದ ಲಗ್ನದ ಕಾರಕತ್ವಗಳ ಎಡ್ವಾಂಟೇಜ್ ಸಿಗುತ್ತದೆ.
೮. ಮಂಗಲನು ತನ್ನ ೭ ನೇ ದ್ರಸ್ಟಿಯನ್ನ ೪ ನೇ ಮನೆಯ ಮೇಲೆ ಬೀಳಿಸುವುದರಿಂದ, ೪ ನೇ ಮನೆಯ ಕಾರಕತ್ವಗಳ ಪೂರಾ ಲಾಭಗಳನ್ನ ಜಾತಕನು ಪಡೆಯುತ್ತಾನೆ.
೯. ಮಂಗಲನ ೮ ನೇ ದ್ರಸ್ಟಿ ೫ ನೇ ಮನೆ ಮೇಲೆ ಬೀಳುವುದರಿಂದ, ಪುತ್ರ ಪ್ರಾಪ್ತಿ ಯೋಗ ಜಾತಕನಿಗೆ ಬರುತ್ತದೆ. ಮಂಗಲನ ದಶಾ, ಅಂತರ್ದೆಸೆಯಲ್ಲಿ, ಒಂದು ವೇಳೆ ವಜ್ರ ಅಥವಾ ನೀಲಮ್ ಧರಿಸಿದ್ದಲ್ಲಿ, ಅದನ್ನ ತೆಗೆದು ಹಾಕಿ, ಹವಳವನ್ನ ಧರಿಸಿ ಮಂಗಲನ್ನ ಏಕ್ಟಿವೇಟೆ ಮಾಡಬಹುದು. ಶುಕ್ರ ದೇವನ ರತನ್ ಹಾಗೂ ಶನಿ ದೇವನ ನೀಲಂ ಒಟ್ಟಿಗೆ ಧರಿಸಬಹುದು. ಆದರೆ ಹವಳನ್ನ ಧರಿಸಲು ಜ್ಯೋತಿಸಿಗಳನ್ನ ಕನ್ಸಲ್ಟ್ ಮಾಡಿದ ಮೇಲೆ ಧರಿಸಿರಿ.
ನೋಟ್:- ಬೆಡ್ ಶೀಟಿನ ಕಲರ್ ನಿಮ್ಮ ಗ್ರಹಗಳಿಗೆ ಅನುಸಾರವಾಗಿದ್ದರೆ ಬಹಳ ಸಹಾಯ ನಿಮಗೆ ಸಿಗುತ್ತದೆ. ಕಾರಣ ನೀವು ಕಡಿಮೆಯೆಂದರೆ ೬-೮ ಗಂಟೆ ಅದರ ಜೊತೆಯಲ್ಲಿ ನಿದ್ದೆಯನ್ನ ಮಾಡುವವರಾಗಿರುತ್ತೀರ.
ಇದನ್ನ ಬರೆದವರು
ಪಾರಂಪಳ್ಳಿ ಸುರೇಂದ್ರ ಉಪಾಧ್ಯ
ಜ್ಯೋತಿಸಿ,ರಿಟಾಯರ್ಡ್ ಪ್ರಾಂಶುಪಾಲ.
ಪಂಚಮಹಾಪುರುಷ ಯೋಗ
ಪಿಸ್ಕಸ್ (ಮೀನ ಲಗ್ನ)
ಪಂಚಮಹಾ ಪುರುಷ ಯೋಗ ಅಂದರೆ ಏನು ಅಂತ ಈಗ ನೋಡೋಣ:-
ಕೇಂದ್ರದಲ್ಲಿ ಕಾರಕ (ಯೋಗಕಾರಕ ಗ್ರಹಕ್ಕೆ ಕಾರಕ ಗ್ರಹವೆಂದು ಕರೆಯುತ್ತೇವೆ.) ಅಥವಾ ಸ್ವಯಂ ಗ್ರಹ ಅಂದರೆ, ಆ ಮನೆಯ ಅಧಿಪತಿ ಅದೇ ಮನೆಯಲ್ಲಿದ್ದಲ್ಲಿ, ಅಥವಾ ಆ ಗ್ರಹ ಉಚ್ಛಕವಾದಲ್ಲಿ, ಅದನ್ನ ಪಂಚಮಹಾ ಪುರುಷ ಯೋಗವೆಂದು ಕರೆಯುತ್ತೇವೆ. ಆದರೆ ಈ ಯೋಗಕ್ಕೆ ಯಾವ ಯಾವ ಕಂಡಿಶನಗಳು ಇರುತ್ತವೆ ಎಂದು ನಾವೀಗ ನೋಡೋಣ.?
ಅ. ಕೇಂದ್ರದಲ್ಲಿರುವ ಗ್ರಹಗಳು, ಮಾರಕ ಗ್ರಹವಾಗಬಾರದು.
ಆ. ಸೂರ್ಯ, ಚಂದ್ರ, ರಾಹು ಹಾಗೂ ಕೇತು ಗ್ರಹಗಳು ಈ ಪಂಚಮಹಾ ಪುರುಷ ಯೋಗವನ್ನುಂಟು ಮಾಡುವುದಿಲ್ಲ. ಈ ಗ್ರಹಗಳನ್ನ ಬಿಟ್ಟು, ಉಳಿದ ಗ್ರಹಗಳಾದ ಮಂಗಳ, ಶುಕ್ರ, ಶನಿ ಗುರು ಹಾಗೂ ಬುಧ ಗ್ರಹಗಳು ಈ ಪಂಚ ಮಹಾಪುರುಷ ಯೋಗವನ್ನುಂಟು ಮಾಡಲಿಕ್ಕಿವೆ.
ಇ. ಯೋಗವನ್ನುಂಟು ಮಾಡುವ ಗ್ರಹವು ಡಿಗ್ರಿವೈಸ್ ಬಹಳಸ್ಟು ಬಲವಾನ್ ಇರಬೇಕು.
ಈ. ಈ ಗ್ರಹಗಳು, ೦, ೧, ೨, ೩, ೨೮, ೨೯, ೩೦ ಡಿಗ್ರಿ ಇದ್ದಲ್ಲಿ, ಬರೇ ೧೦% ಮಾತ್ರ ನಿಮಗೆ ಈ ಪಂಚ ಮಹಾಪುರುಷಯೋಗದ ಫಲವು ಸಿಗುತ್ತೆ.
ಉ. ಕೇಂದ್ರದಲ್ಲಿರುವ ಗ್ರಹಗಳು ಅಸ್ತಂಗತವಾಗಿರಬಾರದು.ಅಂದರೆ ಸೂರ್ಯನ ಜೊತೆಯಲ್ಲಿ ೩ ಡಿಗ್ರಿಯೊಳಗಿರಬಾರದು.
ಊ. ಗ್ರಹಗಳು ೧,೪,೭ ಮತ್ತು ೧೦ ರಲ್ಲಿದ್ದರೆ, ಅಂದರೆ ಕೇಂದ್ರ ಸ್ತಾನದಲ್ಲಿದ್ದರೆ ಮಾತ್ರ, ಈ ಪಂಚ ಮಹಾಪುರುಷ ಯೋಗವು ಉಂಟುಮಾಡುತ್ತದೆ.
ಎ. ಈ ಯೋಗವು, ಆಯಾ ಗ್ರಹಗಳ ದಶಾ ಹಾಗೂ ಅಂತರ್ದಶಾದಲ್ಲಿ ಮಾತ್ರ ಜಾತಕನಿಗೆ ಲಭ್ಯವಾಗುತ್ತದೆ.
ಏ. ಈ ಯೋಗವಿದ್ದವರು ನೋರ್ಮಲ್ ಜಾತಕದವರಕ್ಕಿಂತ ಹೆಚ್ಚಿಗೆ, ಒಳ್ಳೆಯ ಫಲಗಳನ್ನ ಪಡೆಯುತ್ತಿರುತ್ತಾರೆ.
ಇ. ಕುಜ ಗ್ರಹವು "ರುಚಕ" ಹೆಸರಿನ ಪಂಚ ಮಹಾಪುರುಷ ಯೋಗವನ್ನುಂಟು ಮಾಡಿದರೆ, ಶುಕ್ರನು "ಮಾಳವ್ಯ" ಎನ್ನುವ ಪಂಚ ಮಹಾಪುರುಷ ಯೋಗವನ್ನುಂಟು ಮಾಡುತ್ತಾನೆ. ಶನಿ ಗ್ರಹವು, "ಸಸಾ" ಎನ್ನುವ ಪಂಚ ಮಹಾಪುರುಷ ಯೋಗವನ್ನು ಉಂಟು ಮಾಡಿದರೆ, ಬುಧ ಗ್ರಹವು "ಭದ್ರ" ಎನ್ನುವ ಪಂಚ ಮಹಾಪುರುಷ ಯೋಗನ್ನುಂಟು ಮಾಡುತ್ತದೆ. ಹಾಗೂ ಬ್ರಹಸ್ಪತಿಯು "ಹಂಸ" ಹೆಸರಿನ ಪಂಚ ಮಹಾಪುರುಷ ಯೋಗವನ್ನು ಉಂಟು ಮಾಡುತ್ತಾನೆ.
ಈಗ ನಾವು ಮೀನ ಲಗ್ನದವರಿಗೆ ಯಾವ ಗ್ರಹಗಳು ಈ ಯೋಗವನ್ನ ಮಾಡಲಿಕ್ಕಿವೆಯೆಂದು ತಿಳಿಯೋಣ.
೧. ಬ್ರಹಸ್ಪತಿಯಿಂದ "ಹಂಸ" ಹೆಸರಿನ ಪಂಚ ಮಹಾಪುರುಷ ಯೋಗವನ್ನುಂಟುಮಾಡುತ್ತದೆ. ಅಂತೆಯೇ, ಬ್ರಹಸ್ಪತಿಯು ದಶಮ ಸ್ತಾನದಲ್ಲಿ ಕೂಡಾ ಇದೇ ಯೋಗವನ್ನುಂಟು ಮಾಡುತ್ತಾನೆ. ಈ ಹಂಸ ಯೋಗದಿಂದ, ಜಾತಕನಿಗೆ ಸಕಲ ಸುಖ ಸುವಿಧಗಳು ಬುಧ ಗ್ರಹನ ದಶಾ ಅಂತರದಶಾದಲ್ಲಿ ಸಿಗುವುದರಲ್ಲಿ ಸಂದೇಹವೇ ಇಲ್ಲ. ಧರ್ಮವನ್ನ ಅಟಲ್ ವಿಶ್ವಾಸದಿಂದ ನೋಡುವವನಾಗಿರುತ್ತಾನೆ. ಬ್ರಹಸ್ಪತಿಯು ನವಮ ಸ್ತಾನದಲ್ಲಿದ್ದರೆ, ವಿದೇಶ ಯಾತ್ರೆಯನ್ನ ಕೂಡಾ ಮಾಡಿಸುತ್ತಾನೆ. ವಿದೇಶವಿಲ್ಲದೇ ಹೋದರೂ, ಗುರುದ್ವಾರದ ಸಂದರ್ಶನವನ್ನ ಖಂಡಿತ ಜಾತಕನಿಗೆ ಮಾಡಿಸುತ್ತಾನೆ. ಇನ್ನು ಬ್ರಹಸ್ಪತಿಯ ದ್ರಸ್ಟಿ ಎಲ್ಲೆಲ್ಲಿ ಹಾಕಿದರೂ, ಆ ಮನೆಯ ಕಾರಕತ್ವಗಳ ಲಾಭವನ್ನ ಕೊಡಿಸುವುದರಲ್ಲಿ ಸಂದೇಹವೇ ಇಲ್ಲ. ಆದರೆ ಬ್ರಹಸ್ಪತಿಯು ಡಿಗ್ರೀವೈಸ್ ಬಲವಾನ್ ಆಗಿರಬೇಕು. ಬ್ರಹಸ್ಪತಿಯು ಅಸ್ತಂಗತನಾಗಿರಬಾರದು. ಬ್ರಹಸ್ಪತಿಯ ಡಿಗ್ರೀ ೦, ೧, ೨ ಯಾ ೩ ಇಲ್ಲವೇ ೨೮,೨೯, ಮತ್ತು ೩೦ ಆಗಬಾರದು.
೨. ಬುಧ ಗ್ರಹ ೪ ನೇ ಮನೆಯಲ್ಲಿ ಹಾಗೂ ೭ ನೇ ಮನೆಯಲ್ಲಿ "ಭದ್ರ" ಹೆಸರಿನ ಪಂಚ ಮಹಾಪುರುಷ ಯೋಗವನ್ನುಂಟು ಮಾಡುತ್ತದೆ. ಇದರಿಂದಾಗಿ, ಜಾತಕನಿಗೆ ಸಕಲ ಸುಖ ಸುವಿಧಗಳು ಬುಧ ಗ್ರಹನ ದಶಾ ಅಂತರದಶಾದಲ್ಲಿ ಸಿಗುವುದರಲ್ಲಿ ಸಂದೇಹವೇ ಇಲ್ಲ. ಇನ್ನು ಬುಧ ಗ್ರಹನ ದ್ರಸ್ಟಿ ಎಲ್ಲೆಲ್ಲಿ ಹಾಕಿದರೂ, ಆ ಮನೆಯ ಕಾರಕತ್ವಗಳ ಲಾಭವನ್ನ ಕೊಡಿಸುವುದರಲ್ಲಿ ಸಂದೇಹವೇ ಇಲ್ಲ. ಆದರೆ ಬುಧ ಗ್ರಹ ಡಿಗ್ರೀವೈಸ್ ಬಲವಾನ್ ಆಗಿರಬೇಕು.
ಈ ಲಗ್ನದವರು ಪನ್ನ ಮತ್ತು ಪುಕರಾಜ್ ಜೊತೆಯಲ್ಲಿ ಧರಿಸಬಹುದು ಕಾರಣ ಬ್ರಹಸ್ಪತಿಯು ಮತ್ತು ಬುಧನು ಪೂರಕವಾಗಿ ಹೋಗುತ್ತಾರೆ. ಅವರುಗಳು ಶತ್ರುಗಳಲ್ಲ. ಪುಖರಾಜ್ ಗೋಲ್ಡ್ ಯಾ ಪೀತಲನಲ್ಲಿ ಮಾಡಿಸಬೇಕು ಮತ್ತು ಪನ್ನವನ್ನ ಬೆಳ್ಳಿಯಲ್ಲಿ ಮಾಡಿಸಬೇಕು.
ಇದನ್ನ ಬರೆದು ಪ್ರಸ್ತುತ ಪಡಿಸಿದವರು,

Dr. ಪಾರಂಪಳ್ಳಿ ಸುರೇಂದ್ರ ಉಪಾಧ್ಯ,M.sc, Ph.D
ಜ್ಯೋತಿಸಿ, ರಿಟಾಯರ್ಡ್ ಪ್ರಾಂಶುಪಾಲ.

No comments:

Post a Comment