Tuesday 7 March 2017

ಜ್ಯೋತಿಷ್ಯ ಚಂದಮಾಮದಲ್ಲಿನ ಜ್ನಾನಭಂಡಾರ-2-ಭಾಗ-4

ಕುಂಭ ರಾಶಿ :_
ಇವರಿಗೆ ಎಲ್ಲದರಲ್ಲೂ ಹಸಿವು ಜಾಸ್ತಿ.
ಇವರೊಬ್ಬರು ಒಂದು ರೀತಿಯ ಮದಗಜ.
ಸೈಲೆಂಟ್ ಆಗಿರುತ್ತಾರೆ.
ಇವರಿಗೆ ಬಿಳಿ ಬಣ್ಣ ಅತೀ ಶ್ರೇಷ್ಠ.
ಇವರುಗಳಿ ,, ಮತ್ತು ಪ್ರಭಾವಕ್ಕೆ ಒಳಗಾಗಬಾರದು.
ಇವರಿಗೆ ೩೩ ,೬೦ ವಿಶೇಷ.
೩೩ ವಿಶೇಷ ಬಲವನ್ನ ಕೊಟ್ಟಲ್ಲಿ, ೪೨ ಅಧಿಕಾರವನ್ನ ಕೊಡುತ್ತೆ.
ಇವರಿಗೆ ಲವ್ ಯೂ ಅನ್ನಲು ಬರಲಿಕ್ಕಿಲ್ಲ.
ಸಂಖೆ ಮತ್ತು ಬಹಳ ಸೂಪರ್.
ಇವರಿಗೆ ಜೂಜನ್ನ ಆಡಲು ತವಕ್. ಆದರೆ ಹಾಗೆ ಆದಿದಲ್ಲಿ ಮುಳುಗಿ ಹೋಗುತ್ತೀರ.
ಕುಂಭರಾಶಿಯವರಿಗೆ ಶನಿಯೇ ವ್ಯಯಾಧಿಪತಿ. ಆದ್ದರಿಂದ ಆದಯಾಕ್ಕೆ ಮೊದಲು ಖರ್ಚೇ ಜಾಸ್ತಿ ಇವರಿಗೆ.
ಇವರುಗಳು ಬಾಯಿ ಬಿಚ್ಚಿ ಮಾತನಾಡೋಲ್ಲ. ಇಂತವರಿಗೆ ಸಂಖೆ ನ್ನ ಕಟ್ಟಿ.
,೨೨ ಅತ್ಯದ್ಭುತ. ೪೦ .ಕೆ.
ಕುಂಭ ರಾಶಿಯವರು ನದೀ ಕ್ಷೇತ್ರದಲ್ಲಿರುವ ಶಿವಾಲಯ, ರಾಮೇಶ್ವರಕ್ಕೆ ಹೀಗಿ ದರ್ಷನವನ್ನ ಮಾಡಿ ಬರಬೇಕು.
ಮದುರೇ ಮೀನಾಕ್ಷಿಯ ಪಚ್ಚೆಯಲ್ಲಿರುವ ದೇವಿ ದರ್ಷನ ಬಹಳ ಒಳ್ಳೆಯದು.
ಇವರುಗಳು ಕುಟುಂಬದ ವಿಚಾರದಲ್ಲಿ ನೋವನ್ನ ತಿನ್ನುವುದು ಬಹಳ. ಅದಕ್ಕಾಗಿ ಲಕ್ಷ್ಮೀ ವೆಂಕಟೇಶ್ವರನ ಹಾಗೂ ಪದ್ಮಾವತಿ ವೆಂಕಟೇಶ್ವರನ ದರ್ಷನ ಅಗತ್ಯ.

ಮೀನ ರಾಶಿ :-
ಇವರಿಗೆ ಮನೆಯೇ ಇಲ್ಲ. ಇವರುಗಳು ಕಾಲಲ್ಲಿ ಚಕ್ರವಿರುವವರು. ತಿರುಗುತ್ತಲೇ ಇರುತ್ತಾರೆ.
ಇವರಿಗೆ ಎರಡನೇ ಮನೆಯು ಕುಜನ ಮನೆಯಾದುದರಿಂದ ಜಗಳವನ್ನ ಮನೆಯಲ್ಲಿ ಆಡುತ್ತಲೇ ಇರ್ತೀರ.
ಇವರುಗಳು ಮನೆಯಲ್ಲಿಯೇ ಇರೋದಿಲ್ಲ.
ಪೆನ್ ಕೊಟ್ಟಲ್ಲಿ ಚಿತ್ರವನ್ನ ಬಿಡಿಸುತ್ತೀರ. ಮ್ಯೂಸಿಕಲ್ ಇನ್ಸ್ಟ್ರೂಮೆಂಟ್ಸ್ ಬಾರಿಸುತ್ತೀರ.
ಲವ್ನಲ್ಲಿ ಒಂದು ಫ಼ೈಲ್ಯೂರ್ ಇದ್ದೇ ಇರುತ್ತೆ.
, ಮತ್ತು ಪ್ರಭಾವಕ್ಕೆ ಒಳಗಾಗಬಾರದು. ಪ್ರಭಾವ, ಉದ್ಯೋಗದಲ್ಲಿ ಮೋಸ.
ಇವರಿಗೆ , , ಅತೀ ಅದ್ಭುತ ಸಂಖೆಗಳು. ಇವೌಗಳು ರಾಜ ಯೋಗವನ್ನ ಕೊಡುತ್ತೆ.
ಇವರಿಗೆ ೨೭, ೭೨ ಪ್ರಭಾವ ಅತೀ ಅದ್ಭುತ.
೨೮ ರಲ್ಲಿ ಮನೆಯಲ್ಲಿರಲು ಬಿಡೋಲ್ಲ.
೩೭ ರಲ್ಲಿ ಕುತ್ತಿಗೆ ನೋವು ಬರುತ್ತೆ.
ಇವರು ಬೆಳ್ಳಿಯನ್ನ ಉಪಯೋಗಿಸಿದರೆ, ಅವಮಾನ್ವಾಗುತ್ತೆ.
ಇವರಿಗೆ ಬಿಳಿ ಬಣ್ಣ ಅತ್ಯ್ತ್ತಮ. ಆದರೆ ಕಪ್ಪನ್ನೂ ಹಾಕುತ್ತಿರುತ್ತಾರೆ. ಕಾರಣ ಇವರಿಗೆ ೧೨ ನೇ ಮನೆಯ ಅಧಿಪತಿ ಶನಿ ದೇವನಾಗಿರುತ್ತಾನೆ.
ಜಗನ್ಮಾತೆ ಅಪ್ಪನಿಗೋಸುಗ ತಪಸ್ಸನ್ನ ಮಾಡಿದ ಸ್ಥಳ. ಅದಕ್ಕಾಗಿ ಪಾರ್ವತಿ,, ಕಾಶಿ, ನದೀ ತೀರದಲ್ಲಿರುವ ದೇವಿ ಸ್ಥಳ, ಕಟೀಲು ದುರ್ಗೆ, ಕಮಲ್ಶಿಲೆ ಅಮ್ಮನವರು, ಸ್ರೀ ಚಕ್ರ ಸ್ಥಾಪಿಸಿದಂತಹ ಬನಶಂಕರಿ, ರೇಣುಕಾದೇವಿ ದರ್ಷನ ಮಾಡಲೇ ಬೇಕು. ಹಾಗೆ ಮಾಡಿದಲ್ಲಿ ಕಳೆದು ಹೋದ ಅದೃಸ್ಠ ಮರಳಿ ಬರುತ್ತೆ.
ಪಳನಿ, ಸುಬ್ರಹ್ಮಣ್ಯ, ಕಾಳಹಸ್ತಿ, ಕುಮಾರ್ಸ್ವಾಮಿ ( ನೇ ಮನೆ ಹಾಗೂ ನೇ ಮನೆ ಸ್ವಾಮಿ ಕುಜ) ಹಾಗೂ ಸರ್ಪಕ್ಷೇತ್ರವಾದ ಕುಕ್ಕೆ, ಘಾಟಿ ಸುಬ್ರಹ್ಮಣ್ಯನ ಸ್ಥಾನಕ್ಕೆ ಆವಾಗಾವಾಗ್ ಹೋಗುತ್ತಿರಬೇಕು.
ಇವರಿಗೆ ಮದುವೆ ವಿಚಾರದಲ್ಲಿ ವಿಳಂಬ ಜಾಸ್ತಿ. ಅಲ್ಲಿ ಒಂದು ತೊಡಕಾಗುತ್ತೆ.
ಜೀವನದಲ್ಲಿ ನೋವನ್ನ ತಿನ್ತೀರ.
ತಿರುಚಿ ಶ್ರೀರಂಗ- ಕೊನೇ ರಂಗನ ದರ್ಷನವನ್ನ ಗಂಡ ಹೆಂಡತೀ ಇಬ್ಬ ರೂ ಹೋಗಿ ದರ್ಷನವನ್ನ ಮಾಡಿ ಬರಬೇಕು. ಒಳ್ಳೆಯದಾಗುತ್ತೆ.
ಮೀನ ರಾಶಿಯವರಿಗೆ ಪೂರ್ವದ ಬಾಗಿಲು ಇರಬಾರದು . ಕಾರಣ ಸೂರ್ಯನು ನೇ ಮನೆಯ ಅಧಿಪತಿ. ಅನಾರೋಗ್ಯದಿಂದ ನರಳುತ್ತಾರೆ. ಎಪ್ಪೆಂಡಿಕ್ಸ್, ಪೈಲ್ಸ್ ಎಲ್ಲಾ ಬರುತ್ತೆ. ಮನೆಗೆ ಬಂದರೆ ಸಿಡಿ ಸಿಡಿಗೊಳ್ಳುತ್ತಾರೆ. ಮನೆ ಬಿಟ್ಟು ಹೋಗುತ್ತಾರೆ. ಗರ್ಭಛ್ಛೇದವಾಗುತ್ತೆ.
ಪೂರ್ವವನ್ನ ಬ್ಲೋಕ್ ಮಾಡಿದರೆ ಸೂರ್ಯನನ್ನ ಬ್ಲೋಕ್ ಮಾಡಿದ ಹಾಗೆ. ಅವರುಗಳು ಅಧಿಕಾರವನ್ನ ಕಳೆದುಕೊಳ್ಳುತ್ತಾರೆ.
ಸೂರ್ಯನು ಪ್ರಬಲವಿದ್ದಲ್ಲಿ ಅಧಿಕ ಮಕ್ಕಳು. ಸೂರ್ಯ ಅಂದರೆ ಗಟ್ಟಿ ವೀರ್ಯಾಣು!
ಪೂರ್ವ ಅಂದರೆ ಹಿರಿ ಅಣ್ಣ.
ಒಂದು ಬಾಗಿಲ ಮನೆಯಲ್ಲಿ ವಾಸಿಸಬಾರದು. ಕಾರಣ ಅದು ದೇವಸ್ತಾನವಾಗುತ್ತೆ. ಆವಾಗ ಮನೆಯ ಯಜಮಾನನಿಗೆ ಕುತ್ತು.
ಆಗ್ನೇಯ ಬೆಳೆದರೆ, ಒಂದಾದ ಮೇಲೆ ಕೋರ್ಟ್ ತಗಾದೆಗಳು ಬರುತ್ತೆ. ಒಡ ಹುಟ್ಟಿದವರಿಂದಲೂ ತಗಾದೆ ಕಟ್ಟಿಟ್ಟ ಬುತ್ತಿ!
ಮನೆಗೆ ಬಾಗಿಲು ಅತೀ ಉತ್ತಮ. ಒಂದು ವೇಳೆ ಬಾಗಿಲು ಇದ್ದರೆ ಮೂರು ದಾರಿ. ಮನೆ ಯಜಮಾನ ದುಡಿಯುವುದಸ್ಟೆ.
ಮನೆಗೆ ಬಾಗಿಲು ತುಂಬ ಕಂಫ಼ೋರ್ಟ್ಸ್.
ಒಂದು ವೇಳೆ ಬಾಗಿಲು ಇದ್ದರೆ, ವ್ಯವಹಾರ ದೋಷಗಳೇ ಜಾಸ್ತಿ. ಜೂಜಿನ ಮೇಲೆ ಆಸೆ. ಚಿಕ್ಕ ಮಕ್ಕಳು ದೊಡ್ಡವರಾಗಿ ದಾರಿಯನ್ನ ತಪ್ಪುತ್ತಾರೆ.
ಬಾಗಿಲಿದ್ದರೆ ಸ್ವಛ್ಛಂದ ಜೀವನ. ಮನೆ ಯಜಮಾನನಿಗೆ ರಾಜ ಯೋಗ.ಬ್ರಹ್ಮ ಸ್ಥಾನವನ್ನ ಶುಚಿಯಾಗಿಟ್ಟು, ಬಾಗಿಲು ಮನೆಗಿದ್ದರೆ, ಮನೆಯ ಯಜ್ಮಾನ ಒಂದೂ ರಾಜ ಇಲ್ಲವೇ ಮಂತ್ರಿಯಾಗಿ ಜೀವನವನ್ನ ಸಾಗಿಸುತ್ತಾರೆ.
ನೈರ್ಯುತ್ಯದಲ್ಲಿರುವವರು ಮನೆಯ ಯಜಮಾನ ಮಾತ್ರ. ಬೆಂಕಿ, ಸ್ನಾನದ ಮನೆ, ದೇವರ ಮನೆ ಅಲ್ಲಿರಬಾರದು. ಇಲ್ಲಿಡುವುದು ಹಣ ಮಾತ್ರ. ಅದಕ್ಕೇ ಇದನ್ನ ಕುಬೇರಮೂಲೆ ಅಂತ ಹೇಳುವುದು. ಮಾರ್ವಾರಿ ಮನೆಗೆ ಹೋಗಿ ನೋಡಿ. ಅವರಲ್ಲಿ ಜಾಗದಲ್ಲಿ ಹಣವಿರುವ ತಿಜೋರಿ ಇರುತ್ತೆ!
ಬರೆದವರು, ಡಾ. ಪಾರಂಪಳ್ಳೀ ಸುರೇಂದ್ರ ಉಪಾಧ್ಯ,ಪಿ.ಹೆಚ್.ಡಿ. (ಜ್ಯೋತಿಷ್ಯ) ೦೭/೦೩/೨೦೧೭


ಇದರಲ್ಲಿಯ ಕೆಲವನ್ನ ಗ್ರಹಿಸಿ,ಕೆಲವನ್ನ ಅನುಭವಿಸಿ ಹಾಗೂ ಮತ್ತೆ ಕೆಲವನ್ನ ಓದಿ, ನಿಮ್ಮ ಒಳಿತಿಗಾಗಿ  ಬರೆದವರು

ಪಾರಂಪಳ್ಳಿ ಸುರೇಂದ್ರ ಉಪಾಧ್ಯ
ಹವ್ಯಾಸಿ ಜ್ಯೋತಿಷಿ
ಎಕ್ಯುಪ್ರ್ಸರ್ ಥೆರಾಪಿಸ್ಟ್ ಮತ್ತು ರೇಕಿ ಮಾಸ್ಟರ್
ರೆಟಾಯಿರ್ಡ್ ಪ್ರಾಂಶುಪಾಲ್, ದೇನಾ ಬೇಂಕ್ ಸ್ಟಾಫ಼್ ಟ್ರೈನಿಂಗ್ ಕಾಲೇಜ್, ನಯೀ ದೆಹಲಿ.
೨೦-೦೫-೨೦೧೬

ನರಸಿಂಹ ಜಯಂತಿ
ಓಂ ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ

ನೃಸಿಂಹಂ ಭೀಷಣಂ, ಭದ್ರಂ ಮೃತ್ಯುಂ ಮೃತ್ಯುಂ ನಮಾಮ್ಯಹಂ

No comments:

Post a Comment