Monday 13 March 2017

ಸಂಖ್ಯಾ ಶಾಸ್ತ್ರ -Number 1

ಸಂಖ್ಯಾ ಶಾಸ್ತ್ರ -Number 1


ತಾರೀಕು :- ೨೫/೦೯/೨೦೧೫ ಶುಕ್ರವಾರ, ದ್ವಾದಶಿ ತಿಥಿ, ಧನಿಸ್ಠಾ ನಕ್ಷತ್ರ, ತೈತಲೆ ಕರಣ, ವಿಷ್ವಂಭ ಯೋಗ
ಅಪ್ಪ ಶಿವ =೧, ಅಮ್ಮ ಪಾರ್ವತಿ =೨, ಗುರು =೩, ದೈವ ರಾಹು =೪, ಬುಧ ಅಂದರೆ ೫, ಶುಕ್ರ ಅಂದರೆ ೬, ಮಗ ವಿನಾಯಕ ಅಂದರೆ ೭. ೮ ಅಂದರೆ ಶನಿ,
 ೯ ಅಂದರೆ ಕುಜ, ವಿನಾಯಕನ ತಮ್ಮ ಸುಬ್ರಹ್ಮಣ್ಯ.
ಸಂಖೆ ೧
ವಿಶೇಷ ಸೂಚನೆ:-
⦁ ಲಕ್ಕಿ ಕ್ಯೂಬ್ ಅಂತ ಹೇಳಿದ್ದಲ್ಲಿ, ಅದು ನಿಮಗೆ ಅದೃಸ್ಟವನ್ನ ತರುತ್ತದೆ.
⦁ ಅಂದರೆ ಅವರೊಂಡನೆ ನೀವುಗಳು ಬಿಸಿನೆಸ್ ಪಾರ್ಟ್ನರ್ಶಿಪ್ ಮಾಡಬಹುದು.
⦁ ಅವರೊಂದಿಗೆ ಮದುವೆಯನ್ನೂ ಮಾಡಿಕೊಳ್ಳಬಹುದು.
⦁ ಆ ದಿನಗಳಂದು ನೀವು ಯಾವುದೇ ಶುಭ ಕೆಲಸಗಳನ್ನ ಶುರು ಮಾಡಬಹುದು.
⦁ ಸಂಖ್ಯೆ ೧ ಅಂದರೆ ಸೂರ್ಯ, ಅಂದರೆ ಅಪ್ಪ, ರಾಜ, ಅಧಿಕಾರ, ದರ್ಪ.
⦁ ಲೀಡರಶಿಪ್ ಕ್ವಾಲಿಟಿ ಇರುವ ವ್ಯಕ್ತಿಗಳು.ಇವರುಗಳು ಪೊಲಿಟೀಸಿಯನ್ ಆಗಲು ಬಹಳ ಲಾಯಕ್ ಆದಂತಹ ವ್ಯಕ್ತಿಗಳು.
⦁ ಸಂಖೆ ೧ ಅಂದರೆ ಬಹಳ ಎಗ್ರೆಸ್ಸಿವ್ ನೇಚರಿನವರು.
⦁ ಹುಟ್ಟುವಿನ (ಪ್ರೊಡೂಸಿಂಗ್) ಮತ್ತು ಹೊಸತು ಹೊಸತು (ಕ್ರಿಯೇಟಿವ್) ತರುವಂತಹ ಎನೆರ್ಜಿಯನ್ನ ಇಟ್ಟುಕೊಂಡಂತಹ ಸಂಖೆ.
⦁ ಸಂಖೆ ೧ ರ ಶೇಪ್ ನೋಡಿದರೆ ನಿಮ್ಗೇ ತೆಇಳಿಯುತ್ತೆ, ಅದು ಸೀದಾ ಆಕಾಶದತ್ತ ಪೋಯಿಂಟ್ ಮಾಡಿ ನಿಂತಿರುವುದು. ಇದು ಅವರಲ್ಲಿರುವ ಪೊಗರನ್ನ ತೋರಿಸುತ್ತೆ.
⦁ ಯಾವಾಗಲೂ ಸಂಖೆ ೧ ರವರು ಒಂಟಿಯಾಗಿ ಕೆಲಸವನ್ನ ಮಾಡಲಿಕ್ಕೆ ಪ್ರಿಫ಼ರ್ ಮಾಡುತ್ತಾರೆ. ಆದರೆ ಇವರು ಗುಂಪಿನಲ್ಲಿ ಮಾತ್ರ ಡಿಕ್ಟೇಟರ್.
⦁ ಇವರು ನೋಡಲು ಬಹಳ ಕಠಿಣ ಸ್ವಭಾವದವರ ಹಾಗೆ ಕಾಣಿಸಿದರೂ, ಒಳಗೊಳಗೆ ಬಹಳ ನಮ್ರ ಸ್ವಭಾವದ ವ್ಯಕ್ತಿಗಳು.
⦁ ಸಂಖೆ ೧ ಅಂದರೆ ಅಹಂಕಾರದ ಕ್ರೋಢೀಕರಣವೆಂದರೂ ತಪ್ಪಾಗದು.
⦁ ಇವರುಗಳಿಗೆ ಲಕ್ಕಿ ಕೂಬ್ ೨,೩,೪ ಮತ್ತು ಸಂಖೆ ೫.
⦁ ಸಂಖೆ ೫ ಮಾತ್ರ ಪೂರಾ ಶರಣು (ಸರ್ರೆಂಡರಿಂಗ್).
⦁ ಇವರುಗಳಿಗೆ ಅನ್ಲಕ್ಕಿ ಕೂಬ್ ಅಂದರೆ ೬,೮ ಮತ್ತು ೯.
⦁ ಸಂಖೆ ೯ ಆಗುತ್ತೆ. ಆದರೆ ಎಗೋ ಕ್ಲೇಷ್ ಬರುತ್ತೆ.
⦁ ಸಂಖೆ ೮ ಸೂರ್ಯನ ಮಗನಾದರೂ ಈತನಿಗೆ ಡೆಡ್ಲೀ ಶತ್ರು.
⦁ ಅದಕ್ಕೇ ನೋಡಿ ಮಕರ ರಾಶಿಯಲ್ಲಿ ಸೂರ್ಯನಿಗೆ ಅಸ್ಟೇನೂ ಶಕ್ತಿ ಇರುವುದಿಲ್ಲ.
⦁ ಅದೇ ಅಪ್ಪನ ಮನೆಯಾದ ಸಿಂಹ ರಾಶಿಯಲ್ಲಿ ಶನಿಗೆ ಯಾವ ತೊಂದರೆಯೂ ಇರೋದಿಲ್ಲ.
⦁ ಇವರುಗಳಿಗೆ ಜೀವನದಲ್ಲಿ ಸಕ್ಸಸ್ ಬೇಕು .
⦁ ಇವರಿಗೆ ಕರ್ತವ್ಯ ಹಾಗೂ ಅಧಿಕಾರ ಮುಖ್ಯ. ಬಾಕಿ ನೀವು ಎತ್ತಲಾದರೂ ಹೋಗಿ.
⦁ ಸಂಖೆ ೩೭,೪೬ ಮತ್ತು ೫೫ ಕೊನೆಯಲ್ಲಿ ಬರುವಂತಹ ಮೊಬಾಯಿಲನ್ನೇ ತೆಗೆದುಕೊಳ್ಳಿ.
⦁ ವ್ಯಾಪಾರ್ ಮಾಡುವರು ೧,೫ ಮತ್ತು ೬ ಕೊನೆಯಲ್ಲಿ ಬರುವಂತಹ ಮೊಬಾಯಿಲ್ ಸಂಖೆಯನ್ನೇ ತೆಗೆದುಕೊಳ್ಳಿ.
⦁ ಸಂಖೆ ೫, ಅಂದರೆ ಬುಧ ಗ್ರಹ, ಸೂರ್ಯನೊಡನೆ ಸೇರಿದರೆ ಬುಧಾದಿತ್ಯ ಯೋಗವನ್ನುಂಟು ಮಾಡುತ್ತದೆ.
⦁ ಚೆಕ್ ಸಂಖೆ ೧,೩ ,೫ ಇರಲಿ.
⦁ ವ್ಯಾಪಾರದಲ್ಲಿ ನಿಮ್ಮ ಪ್ರಥಮ ಬಿಲ್ಲನ್ನ ೫,೧೪, ೪೧ ರಲ್ಲಿ ಬರೆಯಿರಿ.
⦁ ಮೊತ್ತ ಮೊದಲ ಹಣದ ಮೊತ್ತ ಬೆಂಕಿನಿಂದ ತೆಗೆಯುವುದು ರೂಪಾಯಿ ೫ ಇರಲಿ. ಇದಕ್ಕೆ ಕಾರಣ ಸಂಖೆ ೫ ಇವರಿಗೆ ಲಕ್ಕನ್ನ ತಂದುಕೊಡುತ್ತೆ.
⦁ ಇವರಿಗೆ ಲಕ್ಕಿ ಲೋಹ ತಾಮ್ರವಾಗಿರುತ್ತೆ.
⦁ ತಾಮ್ರದ ಕವಳಿಗೆಯಲ್ಲಿ ಇಲ್ಲಾ ಲೋಟದಲ್ಲಿ ದಿನಾಲು ಸೂರ್ಯನಿಗೆ ಉದಯದ ಹೊತ್ತಿನಲ್ಲಿ ಅರ್ಘ್ಯವನ್ನ ಕೊಡಿ.
⦁ ಹಾಗೆ ಕೊಟ್ಟಲ್ಲಿ ನೀವು ಅದೆಸ್ಟು ಎತ್ತರಕ್ಕೆ ಬೆಳೆಯುವಿರಿ ಅಂತ ನಿಮಗೇ ಗೊತ್ತಾಗುತ್ತೆ.
⦁ ಇವರಿಗೆ ಮುಖ್ಯವಾದ ದೇವರೇ ಈಶ್ವರನಾಗುತ್ತಾನೆ. ಸೂರ್ಯನೂ ಕೂಡ ಅಧಿದೇವತ್ಯಾಗುತ್ತಾನೆ.
⦁ ಆದ್ದರಿಂದ ಸೋಮವಾರ ಸೋಮವಾರದಂದು ಒಂದು ಲೋಟ ಹಾಲನ್ನ ಶಿವಲಿಂಗದ ಮೇಲೆ ಹಾಕಿದರೆ ಬಹಳ ಉತ್ತಮ. ಈಶ್ವರನು ಅಭಿಶೇಖಪ್ರಿಯ.
⦁ ಈ ರೀತಿ ಮಾಡಿದಲ್ಲಿ ನಿಮಗೆ ನಿದ್ದೆ ಬಾರದಿದ್ದರೆ, ನಿದ್ದೆ ಉತ್ತಮವಾಗಿ ಬರುತ್ತೆ. ಅದಕ್ಕೆ ನಾನೇ ಉತ್ತಮ ಉದಾಹರಣೆ.
⦁ ಮನೆಯನ್ನ ಬಿಡುವ ಮೊದಲು ಸೂರ್ಯನಿಗೆ ನಮ:ಸ್ಕಾರ ಮಾಡಿ ಹೊರಡಿ. ಉತ್ತಮ ಹಾಗೂ ಖ್ಯಾತ ಆಟಗಾರ ಶ್ರೀ ಸಚಿನ್ ತಂಡೂಲ್ಕರ್ ಇದಕ್ಕೆ ಉತ್ತಮ ಉದಾಹರಣೆ.
⦁ ನೀವು ಮದುವೆ ಆಗುವುದದರೆ ಸಂಖೆ ೧ ಮತ್ತು ೯ ನ್ನ ಬಿಟ್ಟು ಲಕ್ಕಿ ಕ್ಯೂಬರ ಜೊತೆಯಲ್ಲಿ ಆಗಿ. ಅಂದರೆ ಸಂಖೆ ೨,೩,೪ ಮತ್ತು ೫ ಇವರಿಗೆ ಉತ್ತಮ ಜೋಡಿ.
⦁ ಬ್ರಹಸ್ಪತಿ ಮತ್ತು ಮಂಗಲನು ಎಲ್ಲಿಯಾದರೂ ಸೂರ್ಯನೊಡನೆ ಜಾತಕದಲ್ಲಿ ಇದ್ದಲ್ಲಿ ಅವರಿಗೆ ಎಲ್ಲಿಲ್ಲದ ಧೈರ್ಯ ಬರುತ್ತದೆ.
⦁ ಮೇಡಮ್ ಡೈಯಾನಾ, ಎಸ್.ಎಮ್ ಕೃಷ್ಣ (ಎಕ್ಸ್ ಸಿ.ಎಮ್), ಮೆರ್ಲಿನ್ ಮೆನ್ರೋ ಎಲ್ಲಾ ಸಂಖೆ ೧ ರವರು.
⦁ ಜೇ ಹೆಚ್.ಪಟೇಲ್, ಎಕ್ಸ್. ಸಿ ಎಮ್, ಕರ್ನಾಟಕ, ಐಶ್ವರ್ಯ ರೈ, ವಿದ್ಯಾ ಬಾಲನ್ ಎಲ್ಲಾ ಸಂಖೆ ೧ ರವರು.
⦁ ನಿಮ್ಮ ಹುಟ್ಟು ಸಂಖೆ ೧ ಆಗಿದ್ದು ಭವಿಷ್ಯದ ಸಂಖೆ ೨ ಆದಲ್ಲಿ ಅತೀ ಉತ್ತಮ.
⦁ ನಿಮ್ಮ ಹುಟ್ಟು ಸಂಖೆ ೧ ಆಗಿದ್ದು ಭವಿಷ್ಯದ ಸಂಖೆ ೩ ಆದಲ್ಲಿ ಅವರೊಬ್ಬರು ಅತೀ ಉತ್ತಮ ಡೈರೆಕ್ಟರ್ ಆಗುವರು. ಓ ಪಿ ರೈ.
⦁ ನಿಮ್ಮ ಹುಟ್ಟು ಸಂಖೆ ೧ ಆಗಿದ್ದು ಭವಿಷ್ಯದ ಸಂಖೆ ೪ ಆದಲ್ಲಿ ಒಳ್ಳೆಯ ವ್ಯಾಪಾರಿ.
⦁ ನಿಮ್ಮ ಹುಟ್ಟು ಸಂಖೆ ೧ ಆಗಿದ್ದು ಭವಿಷ್ಯದ ಸಂಖೆ ೫ ಆದಲ್ಲಿ ಒಳ್ಳೇ ವ್ಯಾಪಾರಿ.
⦁ ನಿಮ್ಮ ಹುಟ್ಟು ಸಂಖೆ ೧ ಆಗಿದ್ದು ಭವಿಷ್ಯದ ಸಂಖೆ ೬ ದಲ್ಲಿ ಅತೀ ಉತ್ತಮ್ ವ್ಯಾಪಾರಿ.
⦁ ನಿಮ್ಮ ಹುಟ್ಟು ಸಂಖೆ ೧ ಆಗಿದ್ದು ಭವಿಷ್ಯದ ಸಂಖೆ ೭ ದಲ್ಲಿ ಮಧ್ಯಮ.
⦁ ನಿಮ್ಮ ಹುಟ್ಟು ಸಂಖೆ ೧ ಆಗಿದ್ದು ಭವಿಷ್ಯದ ಸಂಖೆ ೮ ಆದಲ್ಲಿ ಅಸ್ತಕ್ಕಸ್ಟೆ.
⦁ ಹುಟ್ಟು ಸಂಖೆ ೧ ಆಗಿದ್ದು ಭವಿಷ್ಯದ ಸಂಖೆ ೯ ಆದಲ್ಲಿ ಧೈರ್ಯ.
⦁ ರಜನೀಕಾಂತ (೩) ಎಡೋಪ್ಟೆಡ್ ತಂದೆಯವರಾದ ಶ್ರೀ ಕಲ್ಯಾಣಸುಂದರಂ ಅವರು ಸಂಖೆ ೧೦ , ಅಂದರೆ ೧. ಅವ್ರು ಬಂದಂತಹ ಚಿನ್ನದ ನಾಣ್ಯವನ್ನಸಣ್ಣ ಮಕ್ಕಳಿಗೆ ಹಂಚಿದರು. ಅವರಿಗೆ ಕೊಟ್ಟಂತಹ ಶಾಲನ್ನ ಸ್ಟೇಜಿನಲ್ಲಿರುವ ಒಬ್ಬ ಮುದುಕನಿಗೆ ಹೊದಿಸಿದರು. ಅವರು ರಜನೀಕಾಂತರವರ ಹತ್ತಿರ್ ಬರೇ ೧ ೧/೨ ವರುಷಗಳು ಇದ್ದು, ಮನೆ ಬಿಟ್ಟು ಉಋ ಊರು ಸುತ್ತುತ್ತಿದ್ದಾರೆ.
⦁ ಡೋಡಿಫ಼ೈಡ್ ಸಂಖೆ ೬ ರವರು ಸಂಖೆ ೧ ರ ಡಿಅಯಾನರವರನ್ನ ಮದುವೆ ಆಗಲು ೩ ನೇ ತಾರಿಖನ್ನ ರಿಂಗ ಬದಲಾಯಿಸಲು ಸೆಲ್ಕ್ಟ್ ಮಾಡಿಕೊಂಡಿದ್ದರು. ಆದರ್ ೩೧ ರಂದು ಏಕ್ಸಿಡೆಂಟನಲ್ಲಿ ಸತ್ತು ಹೋದರು. ಅಂದರೆ ನಮ್ಗೆ ತಿಳಿಯುವುದೇನೆಂದರೆ ಸಂಖೆ ೬ ಕ್ಕೂ ಸಂಖೆ ೧ ಕ್ಕೂ ಆಗಿ ಬರುವುದಿಲ್ಲವೆಂದು.

ಪಾರಂಪಳ್ಳೀ ಸುರೇಂದ್ರ ಉಪಾಧ್ಯ
೧೨/೧೨/೨೦೧೫

No comments:

Post a Comment