Monday 13 March 2017

ಮಂಗಲ್ ದೋಷ ಅಂದರೆ ಏನು?

ಮಂಗಲ್ ದೋಷ ಅಂದರೆ ಏನು? 

ಜಾತಕಗಳನ್ನ ಹೊಂದಾನಿಕೆ ಮಾಡುವಾಗ ಅದು ಏಕೆ ಅಸ್ಟೊಂದು ವಿಷೇಷತೆಯನ್ನ ಪಡೆದುಕೊಳ್ಳುತ್ತೆ ?
Mangal Dosha OR Manglik Dosha’ and why is it significant while Match-Making

ಇದೊಂದು ಬಹಳ ಹಳೆಯ ಸಂಪ್ರದಾಯವೆಂದರೆ ತಪ್ಪಾಗೋಲ್ಲ. ಕುಂಡಳೀ ಹೊಂದಾಣಿಕೆಯಲ್ಲಿ ಬಹಳ ಪ್ರಮುಖ್ಹ ಸ್ತಾನವನ್ನ ಕೊಟ್ತಿರುತ್ತಾರೆ.
Horoscope matching or Kundali Matching is an ancient tradition in India, and is given due importance before marriage between two individuals is finalised.
ಜಾತಕದಲ್ಲಿ ಮಂಗಲನ ಸ್ತಾನವೇ ಈ ಮಂಗಲ್ ದೋಷವನ್ನ ನಿರ್ಧರಿಸುತ್ತದೆ. ಒಬ್ಬರ ಜಾತಕದಲ್ಲಿ ಲಗ್ನದಲ್ಲಿ (೧ ನೇ ಮನೆಯಲ್ಲಿ), ೪ ನೇ ಮನೆಯಲ್ಲಿ (ಸುಖ ಸ್ತಾನದಲ್ಲಿ) , ೭ ನೇ ಮನೆಯಲ್ಲಿ (ಕಳತ್ರ ಸ್ತಾನದಲ್ಲಿ), ೮ ನೇ ಮನೆಯಲ್ಲಿ (ಸಾವಿನ ಮನೆಯಲ್ಲಿ) ಹಾಗೂ ೧೨ ನೇ ಮನೆಯಲ್ಲಿ (ವ್ಯಯ ಸ್ತಾನದಲ್ಲಿ) ಕುಜ ಗ್ರಹ ಅಥವಾ ಮಂಗಲ್ ಇದ್ದ ಪಕ್ಷದಲ್ಲಿ, ಆ ಜಾತಕ ಮಾಗಲ್ ದೋಷಯುಕ್ತವಾಗಿದೆ ಎಂದು ಹೇಳುತ್ತಾರೆ. ಇನ್ನು ದಕ್ಷಿಣ ಭಾರತದಲ್ಲಿ ಮಂಗಲನು ೨ ನೇ ಮನೆಯಲ್ಲಿ (ಕುಟುಂಬ ಸ್ತಾನದಲ್ಲಿ ) ಮಂಗಲ್ ಇದ್ದರೆ, ಅದನ್ನ ಕುಜ ದೋಷವಿರುವ ಜಾತಕ್ವೆಂದೂ ಲೆಕ್ಕ ಹಾಕುತ್ತಾರೆ.
The placement of ‘Mangal’ (Mars) in the horoscope is the main parameter for consideration of ‘Manglik dosha’. A person can be considered ‘Manglik’ if Mars is placed in his horoscope in the ‘Lagna’ (Ascendant), the Fourth House, the Seventh House, the Eighth House or the Twelfth House. Some astrologers and astrological texts consider the Second House also for judging ‘Manglik dosha’.

ಇವುಗಳಿಗೆ ಏಕೆ ಇಸ್ಟೊಂದು ಪ್ರಾಮುಖ್ಯತೆಯನ್ನ ಮೇಚ್ ಮೇಕಿಂಗನಲ್ಲಿ ಕೊಟ್ಟಿರುತ್ತಾರೆ ಅನ್ನುವುದಕ್ಕೆ ಕೆಲವೊಂದು ಕಾರಣಗಳಿವೆ.
ಅವುಗಳು ಏನೆಂದರೆ :-

ಲಗ್ನ ಅಂದರೆ ತಾನು ಅಥವಾ ಜಾತಕನು. ಇಲ್ಲಿ ಮಂಗಲನಿದ್ದಲ್ಲಿ ವ್ಯಕ್ತಿಯನ್ನ ಬಹಳ ಎಗ್ರೆಸ್ಸಿವನ್ನಾಗಿ ಮಾಡುತ್ತಾನೆ.
There may be reasons why these Houses have been given importance in match-making. The ‘Lagna’ represents the self. The placement of Mars in the ‘Lagna’ may make a person aggressive. 
ಎರಡನೇ ಮನೆಯು ಕುಟುಂಬ ಸ್ತಾನವೆಂದು ತಿಳಿಯಬೇಕು. ಇಲ್ಲಿ ಮಾಗಲನಿದ್ದಲ್ಲಿ, ಕುಟುಂಬದವರಜೊತೆಯಲ್ಲಿ ವಿರಸ ಹಾಗೂ ಜಗಳ.
The Second House represents ‘Kutumb’ (immediate family). Placement of Mars in the Second House may cause problems with the family. 
೪ನೇ ಮನೆಯು ಗಾಡಿಸುಖ, ತಾಯಿ ಸುಖ, ಮನೆ ಸುಖ, ಸಾರ್ವಜನಿಕ ಸುಖ ಇತ್ಯಾದಿ ಕಂಫ಼ೋರ್ಟ್ಸಗಳ ಮನೆ. ಇಲ್ಲಿ ಮಂಗಲನಿದ್ದಲ್ಲಿ, ಈ ಸುಖಗಳಿಗೆಲ್ಲಾ ಮಾರಕನಾಗುತ್ತಾನೆ.
The Fourth House is the House of comforts. Placement of Mars in the Fourth House can mar family comforts.

೭ನೇ ಮನೆಯು ಕಾಲತ್ರರ ಮನೆ. ಇಲ್ಲಿ ಮಂಗಲ್ ಇದ್ದರೆ ಮದುವೆ ಜೀವನದಲ್ಲಿ ಅಡ್ಡಿ ಆತಂಕಗಳನ್ನ ತಂದೊಡ್ಡುವನು.
The Seventh House is the House of marriage and the placement of Mars in the Seventh House may create misunderstandings in marital life. 
೮ನೇ ಮನೆಯು ಮಾಂಗಲ್ಯ ಭಾಗ್ಯದ ಮನೆ ಹಾಗೂ ಆಯುವಿನ ಮನೆಯಾಗಿರುತ್ತೆ. ಆದ್ದರಿಂದ ಇಲ್ಲಿ ಮಂಗಲ್ ಇದ್ದಲ್ಲಿಇವೆರಡಕ್ಕೂ ಅಪಾಯ.
The Eighth House is the House of ‘Ayu’ (longevity) and also the ‘Suhaag Bhava’ (House indicating longevity of marriage). Hence, placement of Mars in this House indicates danger to self as well as spouse. 
೧೨ ನೇ ಮನೆಯು ಪತಿ ಹಾಗೂ ಪತ್ನಿಯರ ಸ್ವಂತದ ಸಮಯ ಅಥವಾ ಬೆಡ್ಲೀ ಹೆಪ್ಪಿನೆಸ್ ಮನೆಯಾಗಿರುತ್ತೆ. ಇಲ್ಲಿ ಮಂಗಲ್ ಇದ್ದಲ್ಲಿ ಈ ಕಾರಕತ್ವಕ್ಕೆ ಕುತ್ತು ಬರುತ್ತೆ.
The Twelfth House is the House of marital happiness and placement of Mars in this House is also not considered good.
ಈ ದೋಷವನ್ನ ಲಗ್ನದಿಂದ, ಚಂದ್ರನಿಂದ ಹಾಗೂ ಶುಕ್ರನಿಂದ ನೋಡಲ್ಪಡುತ್ತದೆ.
 The counting of Houses should be done from the ‘Lagna’, the Moon and the Venus.
ಆದರೆ ಮಂಗಲ್ ದೋಷ ಜಾಸ್ತಿ ಇದ್ದಲ್ಲಿ, ಯಾವುದೇ ಒಳ್ಳೆಯ ಗ್ರಹಗಳ ದೃಸ್ಟಿ ಇಲ್ಲದಲ್ಲಿ ಮಂಗಲ್ ದೋಷ ಬಹಳ ಕಠಿಣವಾಗಿರುತ್ತೆ.
However, in case where ‘Manglik dosha’ is severe i.e., when Mars is heavily afflicted with no benefic associations or aspect, ‘Manglik dosha’ can cause problems in marital life.

ಈ ಮಂಗಲ್ ದೋಷ ಯಾವ ರೀತಿಯಲ್ಲಿ ಕೇನ್ಸಲ್ ಆಗುತ್ತೆ?
Cancellation of ‘Manglik dosha’

ಗಂಡು ಮತ್ತು ಹೆಣ್ನಿನ ಜಾತಕದಲ್ಲಿ ಈ ಮಂಗಲ್ ದೋಷಗಳು ಇದ್ದಲ್ಲಿ, ಅದು ಒಂದೊಕ್ಕೊಂದು ಹೊಂದುವ ಜಾತಕಗಳು.
a) If there are similar afflictions in the horoscopes of the boy and the girl, the ‘Manglik dosha’ gets cancelled.

ಒಬ್ಬರ ಜಾತಕದಲ್ಲಿ ಮಂಗಲ್ ೧,೨,೪,೭,೮ ಮತ್ತು ೧೨ ನೇ ಮನೆಯಲ್ಲಿದ್ದರೆ, ಇನ್ನೊಬ್ಬರ ಜಾತಕದಲ್ಲಿ ಶನಿ ಅಥವಾ ರಾಹು/ಕೇತು ಅದೇ ಲಗ್ನ, ೨, ೪,೭,೮ ಮತ್ತು ೧೨ ನೇ ಮನೆಯಲ್ಲಿದ್ದಾವಾಗ ದೋಷಗಳೆರಡು ಕೇನ್ಸಲ್ ಆಗಿ ಆ ಎರಡೂ ಜಾತಕಗಳು ಒಂದೊಕ್ಕೊಂದು ಮೇಚ್ ಆಗುತ್ತದೆ ಎಂದು ತಿಳಿಯ ಬೇಕು.
b) If one of them has Mars in the ‘Lagna’, Second, Fourth, Seventh, Eighth or the Twelfth House and the other has Saturn or ‘Rahu / Ketu’ in the ‘Lagna’, Second, Fourth, Seventh, Eighth or the Twelfth House, then too, the defects get cancelled.

ಮಂಗಲ್ ದೋಷ ಕಡಿಮೆ ಆಗುವುದು ಹೇಗೆ?
Reduction in ‘Manglik dosha’

ಒಳ್ಳೇ ಗ್ರಹಗಳು ಕೇಂದ್ರದಲ್ಲಿದ್ದರೆ ಅಥವಾ ತ್ರಿಕೋಣದಲ್ಲಿದ್ದರೆ, ಮದುವೆ ಜೀವನದ ಸಂತೋಷವನ್ನ ಹೆಚ್ಚಿಸುತ್ತವೆ.
a) Benefic planets in ‘Kendra’ (quadrant) and ‘Trikona’ (trines) increase the happiness in marital life.

ಒಂದು ವೇಳೆ ಮಂಗಲನು ಅವನ ಮನೆಯಲ್ಲಿದ್ದಲ್ಲಿ ಅಂದರೆ ಮೇಷ ಅಥವಾ ವೃಸ್ಚಿಕ ರಾಶಿಗಳಲ್ಲಿ ಮಂಗಲ್ ಇದ್ದ ಪಕ್ಷದಲ್ಲಿ
ಅವರಿಗೆ ಮಂಗಲ್ ದೋಷ ಇರುವುದಿಲ್ಲ.
b) If Mars is placed in its own House, it generally does not cause any adverse effect to it. Hence, if Mars is placed in Aries or Scorpio and placed in the ‘Manglik’ position as described earlier, it may not be harmful.

ಒಂದು ವೇಳೆ ಗುರು ಮತ್ತು ಮಂಗಲ್ ಒಟ್ಟಿಗಿದ್ದರೆ ಅಥವಾ ಗುರುವಿನ ದೃಸ್ಟಿ ಮಂಗಲನ ಮೇಲೆ ಬಿದ್ದಲ್ಲಿ ಈ ದೋಷವಿರುವುದಿಲ್ಲ.
c) Aspect of Jupiter on Mars or placement of Jupiter with Mars is said to reduce the ‘Manglik dosha’.

ಮಂಗಲ ದೋಷಕ್ಕೆ ಸುಲೋಭಾಪಾಯ
Kumbh Vivah
ಕುಂಭ ವಿವಾಹ
Ritualistically the mangalik first marries a banana tree, Peepal tree or a silver / gold idol of Lord Vishnu. Now the negative effect is nullified and the mangalik can get married with out any worry about mangal Dhosha.
ಮಾಗಲಿಕರಿಗೆ ಬಾಳೇ ಗಿಡದೊಡನೆ ಮದುವೆ ಮಾಡಿಸಿದಲ್ಲಿ, ಅಶ್ವತ್ಥ ವೃಕ್ಷದ ಜೊತೆಯಲ್ಲಿ ಮದುವೆ ಮಾಡಿಸಿದಲ್ಲಿ ಅಥವಾ ಕೃಷ್ಣನ ವಿಗ್ರಹದೊಂದಿಗೆ ಮದುವೆಯನ್ನ ಮಾಡಿಸಿದಲ್ಲಿ, ಈ ಮಂಗಲ್ ದೋಷ ಬರುವುದಿಲ್ಲ, ಅಥವಾ ನಿವಾರಣೆಯಾಗುತ್ತೆ.
Fasting
ಉಪವಾಸ
Fasting on Tuesday is considered to be a very effective remedy. 
ಮಂಗಳವಾರದಂದು ಉಪವಾಸವನ್ನ ಮಾಡಿದಲ್ಲಿ, ಈ ದೋಷ ನಿವಾರಣೆಯಾಗುತ್ತೆ.
Chanting Mantras
ಮಂತ್ರವನ್ನ ಜಪಿಸಿದಾವಾಗ
Chanting Navgraha Mantra(Mangal Mantra) or Hanuman Chalisa on Tuesdays can produce favourable results. Chanting Gayatri manta 108 times a day is also effective.
ಮಂಗಲವಾರದಂದು ಒಂದು ಮಾಲ ಹನುಮಾನ್ ಚಾಲೀಸವನ್ನ ಓದಿದಲ್ಲಿ ಈ ದೋಷ ನಿವಾರಣೆಯಾಗುತ್ತದೆ.
Performing poojas in temples
ನವಗ್ರಹ ಪೂಜೆಯನ್ನ ಮಾಡಿದಾವಾಗ ಈ ದೋಷವು ನಿವಾರಣೆಯಾಗುತ್ತದೆ.
Marriage after 28
ಸಾಮಾನ್ಯವಾಗಿ ಮಂಗಲ್ ದೋಷ ೨೮ ವರುಷಗಳ ಮೇಲೆ ಇರುವುದಿಲ್ಲ. ಆದ್ದರಿಂದ ಇವರುಗಳಿಗೆ ೨೮ ರ ಮೇಲೆಯೇ ಮದುವೆಯನ್ನ ಮಾಡಬೇಕು.
A mangalik is advised to get married after the age of 28 because the intensity of the dosha comes down with age.

ಇನ್ನೊಂದು ವಿಚಾರವನ್ನ ನಿಮ್ಮ ಮುಂದೆ ಇಡಲು ಬಯಸುತ್ತೇನೆ. ಎಲ್ಲರೂ ಮಾಂಗಲಿಕರಾದರೆ ಬಹಳ ಒಳ್ಳೆಯದು. ಕಾರಣ ಮಂಗಲ್ ದೋಷವಿದ್ದಲ್ಲಿ ಅವರುಗಳಲ್ಲಿ ಲವ್ ಏಂಡ ರೊಮೇನ್ಸನಲ್ಲಿ ಬಹಳ ಆಸ್ತೆ ಇರುತ್ತದೆ. ಅವರುಗಳು ಸದಾ ಹೋಟ್ ಆಗಿ ಇರುತ್ತಾರೆ. ಇದು ಮದುವೆ ಜಾವನದಲ್ಲಿ ಎಲ್ಲರಿಗೂ ಇರಬೇಕು. ಇಲ್ಲವೆಂದರೆ ಅದು ಬಹಳ ತಣ್ಣಗಿರುತ್ತೆ. ಎಗ್ರೆಸ್ಸಿವ್ ಆಗಿದ್ದರೇನೆ ಬಹಳ ಮಜಾ ಇರುತ್ತೆ ಜೀವನದ ದಾರಿಯಲ್ಲಿ.
ಇದನ್ನ ಬರೆದು ಪ್ರಸ್ತುತ ಪಡಿಸಿದವರು



ಪಾರಂಪಳ್ಳಿ ಸುರೇಮ್ದ್ರ ಉಪಾಧ್ಯ.
ಜ್ಯೋತಿಸಿ
೨೪/೧೧/೨೦೧೫

No comments:

Post a Comment