Monday 13 March 2017

ಸಂಖೆ ೫

ಸಂಖೆ ೫


ವಿಶೇಷ ಸೂಚನೆ:-
⦁ ಲಕ್ಕಿ ಕ್ಯೂಬ್ ಅಂತ ಹೇಳಿದ್ದಲ್ಲಿ, ಅದು ನಿಮಗೆ ಅದೃಸ್ಟವನ್ನ ತರುತ್ತದೆ.
⦁ ಅಂದರೆ ಅವರೊಂಡನೆ ನೀವುಗಳು ಬಿಸಿನೆಸ್ ಪಾರ್ಟ್ನರ್ಶಿಪ್ ಮಾಡಬಹುದು.
⦁ ಅವರೊಂದಿಗೆ ಮದುವೆಯನ್ನೂ ಮಾಡಿಕೊಳ್ಳಬಹುದು.
⦁ ಆ ದಿನಗಳಂದು ನೀವು ಯಾವುದೇ ಶುಭ ಕೆಲಸಗಳನ್ನ ಶುರು ಮಾಡಬಹುದು.

⦁ ಸಂಖ್ಯೆ ೫ ಅಂದರೆ ಬುಧ, ಅಂದರೆ ಬುಧ್ಧಿಗೆ, ವಿದ್ಯಗೆ ವ್ಯಾಪಾರಕ್ಕೆ ಕಾರಕ ಗ್ರಹ. 
⦁ ಸಂಖೆ ೫ ಕಂಪ್ಯೂಟರಿಗೆ, ಬೇಂಕಿಂಗ್ ಕ್ಷೇತ್ರಕ್ಕೆ, ಮಾತಿಗೆ ಕಾರಕ ಗ್ರಹ.
⦁ ಇವರುಗಳು ವಾಚಾಳಿಗಳು, ಮಾರ್ಕೆಟಿಂಗಗೆ ಹೇಳಿ ಮಾಡಿಸಿದಂತಹ ವ್ಯಕ್ತಿಗಳು, 
⦁ ಪಬ್ಲಿಕ್ ಕೋಂಟೇಕ್ಟ್ ಚೆನ್ನಾಗಿ ಇರುವಂತಹವರು, ಕಂಪೂಟರ್ ಬ್ರೈನ್ ಇರುವಂತಹವರು.
⦁ ಸ್ನೇಹಿತರಿಗೆ, ಸಹೋದರಿಯರಿಗೆ, ಚಾಣಾಕ್ಷತನಕ್ಕೆ, ಚುರುಕುತನಕ್ಕೆ ಕಾರಣ ಬುಧ ಗ್ರಹ. 
⦁ ಆಕರ್ಷಣೆಗೆ, ಡೈನಾಮಿಸಮ್ಗೆ, ವ್ಯಾಪಾರಕ್ಕೆ , ಸೂಕ್ಷ್ಮ ಬುದ್ಧಿಗೆ ಬುಧನು ಕಾರಣ.
⦁ ಸಂಖೆ ೫ರವರು ಬಹಳ ಸ್ವತಂತ್ರರು, ಬಹಳ ಸುಂದರರು, ಸ್ವೇಛ್ಛಾಚಾರಿಯಾಗಿ ಆಲೋಚನೆಯನ್ನ ಮಾಡುವವರು ಮತ್ತು ಬಹಳ ವೇಗವಾಗಿ ಹೋಗುವವರು.
⦁ ಈ ಸಂಖೆ ಎಲ್ಲಾ ಸಂಖೆಗಳಿಗಿಂತ ಮಧ್ಯಮದ ಸಂಖೆಯಾಗಿರುತ್ತೆ. ಅಂದರೆ ಇವರು ಈ ಕಡೆಯೂ ಸೈ, ಆ ಕಡೆಯೂ ಸೈ ಅನ್ನುವ ಕೆಟೆಗರಿಗೆ ಸೇರಿದವರು.
⦁ ಇವರನ್ನ ನಂಬುವುದು ಸ್ವಲ್ಪ ಕಸ್ಟಕರ.
⦁ ಇವರು ಮಾತನಾಡಲು ಶುರು ಮಾಡಿದಲ್ಲಿ ನಿಲ್ಲಿಸಲು ಬೇರವರು ಹೇಳಬೇಕಾಗುತ್ತೆ.
⦁ ಇವರುಗಳು ಬದಲಾವಣೆಯನ್ನ ಬೇಗ ಮರೆಹೊಕ್ಕುತ್ತಾರೆ.
⦁ ಸಂಖೆ ೫ರವರು ಬಹಳ ಲೋಯಲ್ ಆಗಿರುತ್ತಾರೆ.
⦁ ಸಂಖೆ ೨ ಮತ್ತು ೬ ರವರು ಬಹಳ ಹಾರ್ಮೋನಿಯಸ್ ಸಂಬಂಧವನ್ನ ಇಟ್ಟುಕೊಳ್ಳುವ ಸಂಖೆ. ಆದರೆ ಇವರಿಗೆ ಸ್ವಲ್ಪ ಆಮಿಷ್ವನ್ನ ನೀಡಿದಲ್ಲಿ ಬೇಗ ಸೈಡ್ ಬದಲಾಯಿಸುತ್ತಾರೆ.
⦁ ಈ ಸಂಖೆಯವರಲ್ಲಿ ತೊಂದರೆ ಏನೆಂದರೆ ಇವರು ಬಹಳ ಬೇಗನೆ ಕೆಲಸ್ವನ್ನ ಬದಲಾಯಿಸಿ ಬಿಡುತ್ತಾರೆ.
⦁ ಈ ಸಂಖೆಯವರಿಗೆ ಜ್ಯೋತಿಷ್ಯ ಮತ್ತು ಮಾನಸಿಕ ಶಾಸ್ತ್ರ ಬಹಳ ಬೇಗನೆ ಕೈ ಹಿಡಿಯುತ್ತೆ.
⦁ ನಿಮ್ಮ ಮುಂದೆ ನಿಂತಂತಹ ಜನರು ಬಹಳ ನಾಟಕೀಯ ರೀತಿಯಿಂದ, ಹಾ, ಹೋ ಅಂತ ಏಕ್ಷನ್ ತೋರಿಸುತ್ತಾ, ತಮಾಷೆಯಾಗಿ ಮಾತನಾಡುತ್ತಾರೋ, ಅವರು ಸಂಖೆ ೫ ರವರೆಂದು ತಿಳಿಯಬೇಕು.
⦁ ಇವರೊಬ್ಬರು ಹಲವು ವಿದ್ಯಗಳನ್ನ ತಿಳಿದಂತಹ ಜನರು.
⦁ ದಿನ ನಿತ್ಯದ ಜೀವನದಲ್ಲಿ ಇವರೊಬ್ಬರು ಡಿಪ್ರೆಷನ್ ಪೀಡಿತ ವ್ಯಕ್ತಿಗಳೆಂದರೆ ತಪ್ಪಾಗದು. ಕ್ರಮೇಣ ಜನರು ಇವರಿಂದ ಓಡಿ ದೂರ ಹೋಗಿ ನಿಲ್ಲುವರು.
⦁ ಟೇರೊಟ್ ಕಾರ್ಡಿನಲ್ಲಿ ಈ ಸಂಖೆ ಹೇರೋಫೇಂಟನ್ನ ತೋರಿಸುತ್ತೆ. ಇದೇನೆಂದು ಕೇಳಿದರೆ ಕ್ರೈಸ್ತ ಫ಼ಾದರಿ. ಅದೇ ಕಾರ್ಡನ್ನ ಉಲ್ಟಾ ಮಾಡಿದಲ್ಲಿ, ಶೋಚನೀಯತೆಯನ್ನ ತೋರಿಸುತ್ತೆ.
⦁ ಅದೇ ಜಾತಕದಲ್ಲಿ ಸಂಖೆ ೫ ಸಿಂಹ ರಾಶಿಯನ್ನ ತೋರಿಸುತ್ತೆ. ಸಿಂಹದ ಅಧಿಪತಿ ಸೂರ್ಯ ದೇವ. ಆತ ಎಲ್ಲಾ ಗ್ರಹಗಳ ರಾಜ.
⦁ ಇವರಿಗೆ ಲಕ್ಕಿ ಕೂಬ್ ೧,೨, ೬ ಮತ್ತು ೭
⦁ ಅದೇ ಇವರಿಗೆ ಅನ್ಲಕ್ಕಿ ಕೂಬ್ ೪, ೮ ಮತ್ತು ೯
⦁ ಯಾವುದೇ ಕಾರಣಕ್ಕೆ ೫,೧೪, ೨೩ ರಂದು ಹಾಗೂ ೭, ೧೬ ಮತ್ತು ೨೫ ನೇ ತಾರೀಕಿನಂದು ಮದುವೆ ಆಗದಿರಿ. ಆದರೆ ಮಕ್ಕಳಾಗಲು ತೊಂದರೆ.
⦁ ಮಕ್ಕಳಾದಲ್ಲಿ, ಅದರಲ್ಲೂ ಗಂಡು ಆದಲ್ಲಿ ಬಹಳ ವೀಕ್ ಇರುತ್ತಾರೆ. ಇಲ್ಲಾ ಅಂಗವಿಕಲಾಂಗರಾಗಿರುತ್ಟಾರೆ. ಓದುವುದರಲ್ಲಿ ಬಹಳ ದಡ್ಡನಾಗಿರುತ್ತಾರೆ. 
⦁ ಅದೇ ಹೆಣ್ಣು ಮಕ್ಕಳು ಇವರಿಗೆ ಹುಟ್ಟಿದಲ್ಲಿ ಬಹಳ ಚುರುಕಾಗಿರುತ್ಟಾರೆ. ವಿದ್ಯಯಲ್ಲಿ ಬಹಳ ಮುಂದೆ ಇರುತ್ತಾರೆ.
⦁ ನಿಮಗೆ ಒಳ್ಳೆಯ ಕೆಲಸವನ್ನ ಮಾಡಲು ೧,೧೦ ಮತ್ತು ೧೯ ಹಾಗೂ ೬,೧೫ ಮತ್ತು ೨೪ ನೇ ತಾರೀಕನ್ನ ಸೆಲೆಕ್ಟ ಮಾಡಿಕೊಳ್ಳಿ.
⦁ ಯಾವುದೇ ಕಾರಣಕ್ಕೂ ೪ ಮತ್ತು ೮ ತಾರೀಕನ್ನ ಮದುವೆಯಾಗಲು ಎವಾಯಿಡ್ ಮಾಡಿ. ದುರಂತ ನಾಯಕರಾದೀರಿ. ಜೋಕೆ.
⦁ ಸಂಖೆ ೫ ರ ವಾಹನ ಬೆಸ್ಟ್. ಆದರೆ ಸ್ವಂತ ಉಪಯೋಗಕ್ಕೆ ಸಂಖೆ ೬ ರ ವಾಹನವನ್ನ ಉಪಯೋಗಿಸಿ.
⦁ ನಿಮ್ಮ ಬೇಂಕಿಂಗ್ ಖಾತೆ ಹಾಗೂ ಡೀಮೇಟ್ ಖಾತೆಯನ್ನ ಸಂಖೆ ೧ ರಲ್ಲಿಯೇ ತೆಗೆಯಿರಿ.
⦁ ಅದೇ ಮೊಬಾಯಿಲ್ ಸಂಖೆ ೧ ಮತ್ತು ೬ ರಲ್ಲಿ ಬರುವಹಾಗೆ ನೋಡಿಕೊಳ್ಳಿ.
⦁ ನಿಮಗೆ ಹಿತ್ತಾಳಿ ಬಹಳ ಲಕ್ಕಿ ಮೆಟಲ್.
⦁ ನಿಮಗೆ ಕುದುರೆ ಬಹಳ ಲಕ್ಕಿ ಪ್ರಾಣಿ.
⦁ ಆದ್ದರಿಂದ ಹಿತ್ತಾಳಿಯ ಕುದುರೆಯನ್ನ ಕೇಚೈನಿನಲ್ಲಿ ಉಪಯೋಗಿಸಿ, ಅಥವಾ ಕುತ್ತಿಗೆಗೆ ಚೈನ್ ಮಾಡಿ ಹಾಕಿಕೊಳ್ಳಿ.
⦁ ನಿಮಗೆ ಹಸಿರು ಮತ್ತು ಬಿಳಿ ಬಹಳ ಲಕ್ಕಿ ಕಲರ್.
⦁ ನಿಮಗೆ ವಿಷ್ಣು ಭಗವಾನ್ ಅಥವಾ ಅವನ ಅವತಾರ ಪುರುಷರಾದ್ ರಾಮ ಮತ್ತು ಕೃಷ್ಣನನ್ನ ಪೂಜಿಸಿ.
⦁ ಸರ್ಕಾರಿ ಹುದ್ದೆಯಲ್ಲಿರುವವ್ರು ೪೬ ಮತ್ತ್ತು ೫೦ ಕೊನೆಯಲ್ಲಿ ಬರುವಂತಹ ಮೊಬಾಯಿಲ್ ಸಂಖೆಗಳನ್ನ ಉಪಯೋಗಿಸಬಹುದು. ಒಟ್ಟಾರೆ ೧ ಮತ್ತು ೬ ಬರುವ ಹಾಗೆ ನೋಡಿಕೊಳ್ಳಿ.
⦁ ಸಿನೇಮಾ ರಂಗದ ಅಭಿಷೇಕ್ ಬಚನ್ (೫)- ಅದೇ ಐಷ್ವರ್ಯ ರೈ (೧) ರವರು.
⦁ ಮಮತಾ ಬೇನರ್ಜಿ ಸಂಖೆ ೫ ರವರು
⦁ ದೀಪಿಕಾ ಪಡುಕೋಣೆ ಸಂಖೆ ೫ ರವರು.
⦁ ಶಹಜಾನ್ ಸಂಖೆ ೫ ಆದರೆ ಅದೇ ಮಮ್ತಾಜ್ ಸಂಖೆ ೬ ರವರು.
⦁ ಕನ್ನಡದ ತಾರೆ ಮಂಜುಳಾ ಸಂಖೆ ೫ ರವರು.
⦁ ಎಸ್. ಆರ್, ಹಿರೇಮಠ್ ಅವರು ಸಂಖೆ ೫ ರವರು.
⦁ ಬಾಳಾಸಾಹೇಬ್ ಥಾಕ್ರೆ ಸಂಖೆ ೫ ರವರು.
⦁ ಮೈಕಲ್ ಜಾಕ್ಸನ್ ಸಂಖೆ ೫ ರವರು.
⦁ ಪುಟ್ಬರ್ತಿ ಸಾಯಿಬಾಬ ಸಂಖೆ ೫ ರವರು.

ಇನ್ನೂ ಹಲವಾರು ಉದಾಹರಣೆಗಳನ್ನ ಕೊಡಬಹುದು. ಆದರೆ ನಾನಿಲ್ಲಿಯೇ ನಿಲ್ಲಿಸುತ್ತೇನೆ.

ಬರೆದವರು
ಪಾರಂಪಳ್ಳಿ ಸುರೇಂದ್ರ ಉಪಾಧ್ಯ
೧೧/೧೨/೨೦೧೫

No comments:

Post a Comment