Monday 13 March 2017

ಸಂಖ್ಯೆ ೨:-

ಸಂಖ್ಯೆ ೨:-


ಅಪ್ಪ ಶಿವ =೧, ಅಮ್ಮ ಪಾರ್ವತಿ =೨, ಗುರು =೩, ದೈವ ರಾಹು =೪, ಬುಧ ಅಂದರೆ ೫, ಶುಕ್ರ ಅಂದರೆ ೬, ಮಗ ವಿನಾಯಕ ಅಂದರೆ ೭. ೮ ಅಂದರೆ ಶನಿ,
 ೯ ಅಂದರೆ ಕುಜ, ವಿನಾಯಕನ ತಮ್ಮ ಸುಬ್ರಹ್ಮಣ್ಯ.
ಸಂಖೆ 2
ವಿಶೇಷ ಸೂಚನೆ:-
⦁ ಲಕ್ಕಿ ಕ್ಯೂಬ್ ಅಂತ ಹೇಳಿದ್ದಲ್ಲಿ, ಅದು ನಿಮಗೆ ಅದೃಸ್ಟವನ್ನ ತರುತ್ತದೆ.
⦁ ಅಂದರೆ ಅವರೊಂಡನೆ ನೀವುಗಳು ಬಿಸಿನೆಸ್ ಪಾರ್ಟ್ನರ್ಶಿಪ್ ಮಾಡಬಹುದು.
⦁ ಅವರೊಂದಿಗೆ ಮದುವೆಯನ್ನೂ ಮಾಡಿಕೊಳ್ಳಬಹುದು.
⦁ ಆ ದಿನಗಳಂದು ನೀವು ಯಾವುದೇ ಶುಭ ಕೆಲಸಗಳನ್ನ ಶುರು ಮಾಡಬಹುದು.
⦁ ಸಂಖ್ಯೆ ೨ ಅಂದರೆ ಚಂದ್ರ .ಅಂದರೆ ಅಮ್ಮ. ಅಂದರೆ ರಾಣಿ.
⦁ ಇವರು ಅಪ್ಪ ತಂದು ಹಾಕಿದನ್ನ ಮೆನೇಜ ಮಾಡುವವಳು ಹಾಗೂ ಒಳ್ಳೇ ಕೇರ್ ಟೇಕಿಂಗ್ ಪರ್ಸನೇಲಿಟಿ
⦁ ಇವರಲ್ಲಿ ಕಮ್ ಹೋಸ್ಪಿಟಾಲಿಟಿ ಇರುತ್ತೆ.
⦁ ಇವರುಗಳು ಬಹಳ ಕ್ರಿಯಾಶೀಲದ ವ್ಯಕ್ತಿಗಳು.
⦁ ಇವರುಗಳು ಇಡೀ ಜೀವಮಾನದಲ್ಲಿ ಎಗ್ರೆಸ್ಸಿವ್ ನೇಚರನ್ನ ಉಪಯೋಗಿಸುವುದೇ ಇಲ್ಲ.
⦁ ಇವರುಗಳಿಗೆ ಪಾರ್ವತಿಯೇ ಪ್ರಧಾನ ದೇವರು.
⦁ ಸಂಖ್ಯೆ ೨ ಚಂದ್ರನ ಕಾರಕತ್ವಗಳನ್ನ ಹೋಂದಿರುತ್ತದೆ.
⦁ ಇವರುಗಳು ಸಂಗೀತ, ಡೇನ್ಸ್ ಹಾಗೂ ಇತರ ಕಲೆಗಳನ್ನ ಲೈಕ್ ಮಾಡುವ್ವರು.
⦁ ಇವರುಗಳು ಬಹಳ ಶಾಂತ ಸ್ವಭಾವದವರು.
⦁ ಇವರುಗಳು ಬಹಳ ಸ್ವಾರ್ಥಿ ಕೂಡ.
⦁ ಇವರ ಜೊತೆಯಲ್ಲಿ ಸ್ನೇಹಿತರು ಅನೇಕ.
⦁ ಇವರುಗಳು ಏಕಾಂಗಿಯಲ್ಲ. ಆದೇ ಸಂಖೆ ೭ ರವರು ಏಕಾಂಗಿ.
⦁ ಇವರುಗಳು ಬಹಳ ಶಾಂತ ಸ್ವಭಾವದವರು ಹಾಗೂ ಒಂದು ಟೀಮಿನಲ್ಲಿ ಕೆಲಸವನ್ನ ಮಾಡುವವರಾಗಿರುತ್ತಾರೆ.
⦁ ಅಂದರೆ ಈ ಸಂಖ್ಯೆಯವರು ಅಗಾಧ ಕಲ್ಪನಾ ಶಕ್ತಿಯನ್ನ ಹೊಂದಿದವರು.
⦁ ಚಂದ್ರನು ತಾಯಿಯ ಗುಣಗಳನ್ನ ಪ್ರತಿಬಿಂಬಿಸುತ್ತವೆ. ಜಾತಕ ಪ್ರಪಂಚದಲ್ಲಿ.
⦁ ಇವರು ಗೊಂದಲದ ವ್ಯಕ್ತಿಗಳು. ಕಾರಣ ಚಂದ್ರನು ಮನೋಕಾರಕನಾದುದರಿಂದ.
⦁ ಸೂರ್ಯನು ಅಪ್ಪನಾದರೆ, ಚಂದ್ರ ಅಮ್ಮ.
⦁ ಇವರುಗಳಿಗೆ ಅದ್ದರಿಂದ ೫,೬,೭ ರ ಜೊತೆಯಲ್ಲಿ ಪಾರ್ಟ್ನರ್ಶಿಪ್ ಇದ್ದರೆ ಒಳ್ಳೆಯದು.ಈ ಸಂಖ್ಯೆಯವರು ೫,೬ ಮತ್ತು ೭ ರ ಹಿಂದೆ ಹೋದಲ್ಲಿ ಗೆಲ್ತಾರೆ.
⦁ ಅಂದರೆ ಇವರಿಗೆ ಲಕ್ಕಿ ಕ್ಯೂಬ್ ೫,೬, ಮತ್ತು ೭. ಆದರೆ ಇವರನ್ನ ಫ಼ೋಲೋ ಮಾಡುವುದು ಸಮ್ಖೆ ೪ ರವರು ಜಾಸ್ತಿ.
⦁ ಅಂದರೆ ಇವರುಗಳಿಗೆ ೫,೧೪,೨೩ ರಲ್ಲಿ ಹುಟ್ಟಿರುವವರು, ೬,೧೫,೨೪ ರಲ್ಲಿ ಹುಟ್ಟಿರುವವರು, ೭,೧೬,೨೫ ರಂದು ಹುಟ್ಟಿರುವವರು ಬೆಸ್ಟ್ ಜೋಡಿಗಳಾಗುತ್ತಾರೆ.
⦁ ಅದರಲ್ಲೂ ೬,೧೫ ಮತ್ತು ೨೪ ರಲ್ಲಿ ಹುಟ್ಟಿರುವವರನ್ನೇ ಜಾಸ್ತಿ ಪ್ರಿಫ಼ರ್ ಮಾಡಿ.ಕೊಳ್ಳಬೇಕು. ಈ ಸಂಖೆಯ ಜನರು ನಿಮಗೆ ಜಾಸ್ತಿ ವೆಲ್ತನ್ನ ತಂದು ಕೊಡುವವರು.
⦁ ಸಂಖೆ ೨ ರವರು ಸಂಖ್ಯೆ ೬, ೧೫, ೨೪ ರಂದು ಮದುವೆ ಮಾಡಿಕೊಳ್ಳಬೇಕು.
⦁ ಆದರೆ ಇವರುಗಳು ೫ ,೧೪,೨೩ ಮತ್ತು ೭,೧೬ ಮತ್ತು ೨೫ ನೇ ಸಂಖೆಯಲ್ಲಿ ಮದುವೆಯನ್ನ ಮಾಡಿಕೊಳ್ಳಬಾರದು.
⦁ ಹಾಗೆಲ್ಲಿಯಾದರೂ ಮಾಡಿಕೊಂಡರೆ ಮಕ್ಕಳಾಗಲು ತೊಂದರೆಯನ್ನ ಪಡುವಿರಿ. ಒಂದು ವೇಳೆ ಮಕ್ಕಳಾದಲ್ಲಿ, ಅದು ಗಂಡಾದರೆ, ಅಂಗವಿಕಲ್ರಾಗಲು ಸಾಧ್ಯತೆ ಉಂಟು.
⦁ ಗಂಡು ಮಕ್ಕಳು ಬಹಳ ವೀಕ್ ಆಗುತ್ತಾರೆ. ಅದೇ ಹೆಣ್ಣು ಮಕ್ಕಳು ಬಹಳ ಬುಧ್ಧಿವಂತರು ಮತ್ತು ವಿದ್ಯಾವಂತರಾಗುತ್ತಾರೆ.
⦁ ಸಂಖ್ಯೆ ೨ ಕ್ಕೆ ೪, ೮,೯ ಆಗಿ ಬರೋಲ್ಲ. ಈ ಸಂಖೆಯವರು ಇವರಿಗೆ ಅನ್ಲಕ್ಕಿಯಾಗುತ್ತಾರೆ. ೨-೪ ಸೇರಿದರೆ ರಾಹುಗ್ರಸ್ತರಾಗುತ್ತಾರೆ.
⦁ ನಾನೊಂದು ಜೋಡಿಯನ್ನ ನೋಡಿರುತ್ತೇನೆ. ಅದು ೨-೪ ರ ಜೋಡಿ. ಮನೆಯಲ್ಲಿ ಗಲಾಟೆ ಇಲ್ಲದ ಹೊತ್ತಿಲ್ಲ ಅಂತ ಹೇಳಬಹುದು.
⦁ ಸಣ್ಣ ಸಣ್ಣ ವಿಚಾರಕ್ಕೂ ಜಗಳವೇ ಜಗಳ. ಆದರೆ ಆ ಜಗಳವನ್ನ ಬಿಡಿಸಲು ಹೋದ ಮನುಷ್ಯ ದೂರ್ವಾಗುವುದರಲ್ಲಿ ಸಂದೇಹವೇ ಬೇಡ.
⦁ ಆದರೆ ಈ ಸಂಖ್ಯೆಯವರಿಗೆ ಇದೇ ಸಂಖ್ಯೆಗಳು ಫ಼ೋಲೋ ಮಾಡುತ್ತವೆ. ಈ ಸಂಖ್ಯೆಗಳು ಇವರನ್ನ ದುರಂತ ನಾಯಕರನ್ನಾಗಿ ಮಾಡುತ್ತವೆ.
⦁ ಇನ್ನು ಚಂದ್ರ ಕಟಕ ರಾಶಿಯ ಅಧಿಪತಿ. ಚಂದ್ರನು ವೃಷಭದಲ್ಲಿ ಉಛ್ಛನಾಗುತ್ತಾನೆ, ಹಾಗೂ ವೃಸ್ಚಿಕದಲ್ಲಿ ನೀಚನಾಗುತ್ತಾನೆ.
⦁ ಉಛ್ಛ ಚಂದ್ರ ಎಲ್ಲಾ ಸುಖ ಸಂಪತ್ತುಗಳನ್ನ ತಂದು ಕೊಡುತ್ತಾನೆ. ಅದೇ ನೀಚ ಚಂದ್ರ ಎಲ್ಲಾ ಕಿತ್ತುಕೊಳ್ಳುತ್ತಾನೆ.
⦁ ನೀಚ ಚಂದ್ರನು ಹುಚ್ಚನ್ನ ಮಾಡಿದರೂ ಮಾಡಿಯಾನು. ಅವರನ್ನ ನೋಡಿಯೇ ಹೇಳಬಹುದು, ಇವರ ಜಾತಕದಲ್ಲಿ ಚಂದ್ರ ನೀಚಾ ಅಂತ. ಹಾಗೆ ಅವರು ಹುಚ್ಚರಂತೆ ಮಾಡುತ್ತಿರುತ್ತಾರೆ. ಇದಕ್ಕೆ ಕಾರಣ ಚಂದ್ರ ಮನೋಕಾರಕ.

⦁ ಇದೇ ಚಂದ್ರ ಗುರುವಿನೊಂದಿಗೆ ಸೇರಿದಲ್ಲಿ ಗಜ-ಕೇಸರಿ ಎನ್ನುವ ರಾಜಯೋಗವನ್ನ ಉಂಟು ಮಾಡುತ್ತಾನೆ. ಆವಾಗ ಜಾತಕನಿಗೆ ಯಾವುದರದ್ದೇ ಕೊರತೆ ಇರುವುದಿಲ್ಲ.
⦁ ಸಂಖೆ ೨,೨೦,೧೧ ಸ್ವಲ್ಪ ಜಾಸ್ತಿಯೇ ಕಿರಿ ಕಿರಿ ಮನುಷ್ಯರು. ಒಂದರ ಹಿಂದೆಯೇ ಬೀಳುವವರು.


By



Dr. P Surendra Upadhya, M.Sc.;Ph.D (Astrology)
Rikie Master, Acupressure Therapist, Matrimony, Numerologist

No comments:

Post a Comment