ಧನ್ವಂತರಿ
ಕ್ರಮ
ಸಂಖೆ
|
ಪರಿಹಾರ
|
ಮದ್ದು
|
೧
|
ಗಂಟಲು
ಕೆರೆತ ಅಥವಾ ಊತದ ಸಮಸ್ಯಗೆ
|
ಜೇಷ್ಠಮಧುವಿನ
ಚೂರ್ಣದ ಜೊತೆಗೆ, ಜೇನುತುಪ್ಪ ಸೇರಿಸಿ ಸವಿಯಿರಿ
|
೨
|
ಗಾಯ
ವಾಸಿಯಾಗಲು
|
ಲೋಳೆಸರವನ್ನ ಉದ್ದುದ್ದ ಸೀಳಿ, ಅದರ ತಿರುಳನ್ನ ಗಾಯದ ಮೇಲಿಡಿ
|
೩
|
ಸುಕ್ಕು
ಮತ್ತು ಮೊಡವೆಗಳ ಕಲೆಗಳ ಮಾಯಕ್ಕೆ
|
ಜೀರಿಗೆ
ಹಾಕಿ ಕುದಿಸಿದ ನೀರಿನಿಂದ ಮುಖವನ್ನ ತೊಳೆಯಿರಿ
|
೪
|
ನಡೆದು
ಕಾಲುನೋವು ಬಂದಿದ್ದಲ್ಲಿ
|
ಪಾದಗಳನ್ನ
ಸ್ವಲ್ಪ ಹೊತ್ತು ಉಪ್ಪು ನೀರಿನಲ್ಲಿ ನೆನಸಿಡಿ.
|
೫
|
ಜೀರ್ಣಕ್ರಿಯಗೆ
ಉತ್ತಮ
|
ಊಟವಾದ
ತಕ್ಷಣ ಮಜ್ಜಿಗೆ ಸೇವಿಸಿ
|
೬
|
ಮೊಡವೆ
ಮತ್ತು ಅದರ ಕಲೆಗಳ ನಿವಾರಣೆಗೆ
|
ಲಾವಂಚದ
ಶ್ರೀಗಂಧದೊಂದಿಗೆ ಬೆರೆಸಿ ಹಚ್ಚಿ
|
೭
|
ಕಿಡ್ನಿಯಲ್ಲಿ
ಕಲ್ಲಾಗುವುದನ್ನ ತಪ್ಪಿಸಲು
|
ಕಲ್ಲಂಗಡಿ
ಹಣ್ಣೀನಲ್ಲಿರುವ ಪೊಟ್ಯಾಸಿಯಮ್ ಅಂಶ ಉತ್ತಮ
|
೮
|
ಕಣ್ಣುಗಳ
ಆರೋಗ್ಯಕ್ಕೆ
|
ಪಪ್ಪಾಯಿ
ಹಣ್ಣಿನಲ್ಲಿರುವ ಕ್ಯಾರೋಟೀನ್ ಉತ್ತಮ ನಿವಾರಣೆ
|
೯
|
ಕಡಿಮೆ
ರಕ್ತದೊತ್ತಾಡ ನಿವಾರಣೆಗೆ
|
ಒಣದ್ರಾಕ್ಷಿಯನ್ನ
ರಾತ್ರಿ ನೀರಿನಲ್ಲಿ ನೆನಸಿ ಬೆಳಗ್ಗೆ ಸೇವಿಸಿ
|
೧೦
|
ನೋವನ್ನ
ಕಡಿಮೆ ಮಾಡಲು
|
ತೆಂಗಿನೆಣ್ಣೆಯ
ಜೊತೆಗೆ ಕರ್ಪೂರ ಬೆರೆಸಿ ಹಚ್ಚಿ
|
೧೧
|
ಸಂಧಿವಾತದ
ನಿವಾರಣೆಗೆ
|
ನಿಯಮಿತ
ಬಸಳೇ ಸೊಪ್ಪಿನ ಸೇವನೆ ಬಹಳ ಒಳ್ಳೆಯದು
|
೧೨
|
ಕೂದಲಿನ
ಹೊಳಪಿಗೆ
|
ನೆಲ್ಲಿಕಾಯಿ
ಮಿಶ್ರಿತ ಕುದಿಸಿದ ನೀರಿನಿಂದ ತೊಳೆಯಿರಿ
|
೧೩
|
ಎಸಿಡಿಟಿ
ಸಮಸ್ಯೆಗಳ ನಿವಾರಣೆಗೆ
|
ಪ್ರತೀ
ದಿನ ಆಹಾರಸೇವಿಸಿದ ನಂತರ ಬೆಲ್ಲ ಸೇವಿಸಿ
|
೧೪
|
ಮೈ ಚರ್ಮದ
ಕಾಂತಿಗಾಗಿ
|
ಟೊಮೆಟೋ
ಹಣ್ಣಿನ ರಸಕ್ಕೆ, ನಿಂಬೇ ರಸ ಮಿಶ್ರಣ ಮಾಡಿ ಹಚ್ಚಿ
|
೧೫
|
ರಕ್ತ
ಬೇಧಿ ನಿಲ್ಲಲು
|
ಮೊಸರಿನಲ್ಲಿ
ಇಂಗನ್ನ ಬೆರೆಸಿ ಸೇವಿಸಿರಿ.
|
೧೬
|
ಕಣ್ಣೀನ
ಕೆಳಗೆ ಬರುವಂತಹ ಕಪ್ಪು ವರ್ತುಲಕ್ಕೆ
|
ಸೌತೇಕಾಯಿ
ಕತ್ತರಿಸಿ ಆ ರೌಂಡನ್ನ ಕಣ್ಣಿನ ಸುತ್ತ ಇಟ್ಟುಕೊಳ್ಳಿ
|
೧೭
|
ನಿಮ್ಮ
ಜೀವಿತಾವಧಿಯನ್ನ ಹೆಚ್ಚಿಸಲು
|
ಕುಂಬಳಕಾಯಿ
ಬೀಜದಲ್ಲಿರುವ ಮ್ಯಾಗ್ನೇಷಿಯಂ ಉಪಯುಕ್ತ
|
೧೮
|
ಕಣ್ಣಿನ ಸ್ರಾವವನ್ನ ತಡೆಗಟ್ಟಲು
|
ದಾಳಿಂಬರೆ
ಹಣ್ಣೀನ ರಸವನ್ನ ಶೋಧಿಸಿ ಕಣ್ಣಿನೊಳಗೆ ಬಿಡಿ
|
೧೯
|
ದೇಹದ ತೂಕ
ಇಳಿಸಲು
|
ಕರಿಬೇವಿನ
ಸೊಪ್ಪನ್ನ ದಿನಾಲೂ ಸೇವಿಸಿ
|
೨೦
|
ಮೈಗ್ರೇನ್
ಸಮಸ್ಯ ನಿವಾರಣೆಗೆ
|
ಪ್ರತಿ
ದಿನ ಹಾಲಿನೊಂದಿಗೆ ೫ ಬಾದಾಮಿಯನ್ನ ಸೇವಿಸಿ
|
|
|
|
೨೧
|
ಶ್ವಾಸಕೋಷ
ಕ್ಯಾನ್ಸರನ್ನ ತಡೆಗಟ್ಟಲು
|
ಅನಾನಸ್ ಹಣ್ಣಿನಲ್ಲಿರುವ
ಬೊಮೆಲೈನ್ ಉಪಯುಕ್ತ
|
೨೨
|
ಕಣ್ಣೀನ
ದೃಸ್ಟಿಯನ್ನ ಚುರುಕುಗೊಳಿಸಲು
|
ಹಲಸಿನ
ಹಣ್ಣನಲ್ಲಿರುವ ಆಂಟಿ ಆಕ್ಶಿಡಂಟ್ಗಳು
ಉಪಯುಕ್ತ
|
೨೩
|
ತೂಕ
ಕಡಿಮೆಗೊಳಿಸಲು
|
ಎಲೆಕೋಸನ್ನ
ಸವಿಯಿರಿ. ಅದರಲ್ಲಿ ಅತೀ ಕಡಿಮೆ ಕ್ಯಾಲೊರಿ ಇದೆ
|
೨೪
|
ಮೂತ್ರಕೋಶದಲ್ಲಿ
ಕಲ್ಲನ್ನ ತಡೆಗಟ್ಟಲು
|
ದಿನಕ್ಕೊಂದು
ಕಿತ್ತಳೆ ಸೇವಿಸಿ
|
೨೫
|
ದೇಹದಲ್ಲಿರುವ
ಕೊಲೆಸ್ಟರಾಲ್ ಕಡಿಮೆ ಮಾಡಲು
|
ಅಂಜೂರ
ಹಣ್ಣನ್ನ ಸೇವಿಸಿ
|
೨೬
|
ಗಾಯವನ್ನ
ಬೇಗನೆ ಗುಣಮಾಡಲು
|
ಉರಗ ಅಥವಾ
ಒಂದೆಲಗ ಸೊಪ್ಪನ್ನ ತೇದು ರಸವನ್ನ
ಲೇಪಿಸಿಕೊಳ್ಳಿ
|
೨೭
|
ಮೂಳೆಗಳ
ಸವೆತವನ್ನ ತಡೆಗಟ್ಟಲು
|
ಸೋಯಾಬೀನನ್ನ
ನಿಯಮಿತ ಸೇವಿಸಿ
|
೨೮
|
ಒಣಕೆಮ್ಮು
ಗುಣಮಾಡಲು
|
ವೀಳ್ಯದೆಲೆಯೊಂದಿಗೆ
ಒಣ ಅಡಕೆಯ ಜೊತೆಗೆ ಜೇನುತುಪ್ಪ ಸೇವಿಸಿ
|
೨೯
|
ಬಾಯಿ
ಹುಣ್ಣಿಗೆ
|
ಲವಂಗವನ್ನ
ಜಗಿಯಿರಿ
|
೩೦
|
ಬೊಜ್ಜು
ನಿಯಂತ್ರಣಗೊಳಿಸಲು
|
ಪ್ರತಿದಿನ
ಊಟಕ್ಕಿಂತ ಮುಂಚೆ ಬೀಟ್ರೂಟನ್ನ ಹಸಿಯಾಗಿ ಇಲ್ಲಾ ಬೇಯಿಸಿ ಸೇವಿಸಿ
|
೩೧
|
೪-೫
ಬೇವಿನಎಲೆಯೊಂದಿಗೆ ಕಾಲು ಚಮಚ ಅರಶಿನ ಪೌಡರಿನೊಂದಿಗೆ ದಿನಕ್ಕೊಂದು ಸಲ ಸೇವಿಸಿದರೆ
|
ಗರ್ಭಾಶಯ
ಸಂಬಂಧಿತ ರೋಗ ನಿವಾರಣೆಗೊಳ್ಳುತ್ತದೆ.
|
೩೨
|
ಗ್ಯಾಸ್
ಟ್ರಬಲ್ ದೂರಮಾಡಲು
|
ಕರಿಬೇವಿನ
ಪುಡಿಯನ್ನ ಅನ್ನದ ಜೊತೆಗೆ ಸೇವಿಸಿ
|
೩೩
|
ತಲೆ
ಕೂದಲು ಉದರಲು ನಿಲ್ಲಿಸಲು
|
ದಾಳಿಂಬೆ
ಸೊಪ್ಪಿನ ಪುಡಿಯನ್ನ ನಿಯಮಿತವಾಗಿ ಸೇವಿಸಿ
|
೩೪
|
ರಕ್ತಹೀನತೆಯ
ನಿವಾರಣೆಗೆ
|
ಸೀಬೇ
ಹಣ್ಣನ್ನ ನಿಯಮಿತ ಸೇವಿಸಿ
|
೩೫
|
ರಕ್ತ
ಸಂಚಾರವನ್ನ ಸರಾಗಗೊಳಿಸಲು
|
ಒಣದ್ರಾಕ್ಷಿಯನ್ನ
ನಿಯಮಿತ ಪ್ರತಿದಿನ ಸೇವಿಸಿ
|
೩೬
|
ಒಸಡಿನ ರಕ್ತಸ್ರಾವವನ್ನ
ನಿಲ್ಲಿಸಲು
|
ಎಲೆಕೋಸನ್ನ
ಪ್ರತೀ ದಿನ ಸೇವಿಸಿ
|
೩೭
|
ಮೊಡವೆಯನ್ನ
ಇಲ್ಲವಾಗಿಸಲು
|
ಬೆಳ್ಳುಳ್ಳೀಯನ್ನ
ಅರೆದು ಲೇಪನವನ್ನ ರಾತ್ರಿ ಹಚ್ಚಿ
|
೩೮
|
ಹಲ್ಲಿನ
ಸಮಸ್ಯಗಳ ನಿಯಂತ್ರಣಕ್ಕೆ
|
ಮೂಲಂಗಿಯನ್ನ
ಸೇವಿಸಿ
|
೩೯
|
ಹೃದಯ
ದೌರ್ಬಲ್ಯ ನಿವಾರಣೆಗೆ
|
ತೊಂಡೇಕಾಯಿಯನ್ನ
ನಿಯಮಿತ ಸೇವಿಸಿ
|
೪೦
|
ಆಮಶಂಕೆಯಿಂದ
ಉಂಟಾದ ಬಳಲಿಕೆಯನ್ನ ನಿವಾರಿಸಲು
|
ಬಾಳೇ
ಹಣ್ಣನ್ನ ಸೇವಿಸಿದರೆ ಮಂಗಮಾಯ
|
|
|
|
೪೧
|
ಪಿತ್ತ
ಶಮನಗೊಳಿಸಲು
|
ದಿನವೂ
ದಾಳಿಂಬರೆ ಹಣ್ಣೀನ ಜ್ಯೂಸ್ ಸೇವಿಸಿ
|
೪೨
|
ರಕ್ತವನ್ನ
ಶುಧ್ಧೀಕರಿಸಲು
|
ಪ್ರತೀದಿನ
ಸೌತೇಕಾಯಿಯನ್ನ ಸೇವಿಸಿ
|
೪೩
|
ವಾಯುಭಾದೆ
ನಿವಾರಣೆಗೊಳಿಸಲು
|
ಬೆಲ್ಲದೊಂದಿಗೆ
ಒಣ ಶುಠಿಯನ್ನ ಮಿಶ್ರಣ ಮಾಡಿ ಸೇವಿಸಿ
|
೪೪
|
ಮಧುಮೇಹವನ್ನ
ನಿಯಂತ್ರಿಸಲು
|
ಹಸೀ
ಬೆಂಡೇಕಾಯಿಯ ಕ್ರಮಭದ್ದ ಸೇವನೆಯಿಂದ ನಿವಾರಣೆ
|
೪೫
|
ರಕ್ತ
ಹೆಪ್ಪುಗಟ್ಟುವುದನ್ನ ನಿಯಂತ್ರಿಸಲು
|
ಕಿವಿ
ಹಣ್ಣನ್ನ ನಿಯಮಿತವಾಗಿ ಸೇವನೆ ಮಾಡಬೇಕು.
|
೪೬
|
ನಿದ್ರಾಹೀನತೆಯ
ನಿವಾರಣೆಯನ್ನ
|
ಸಪೋಟಾ
ಹಣ್ಣೀನ ನಿಯಮಿತ ಸೇವನೆ
|
೪೭
|
ಜಂತು
ಹುಳಗಳ ತೊಂದರೆ ನಿವಾರಣೆ
|
ಲಾವಂಚವನ್ನ
ನೀರಿನಲ್ಲಿ ಕುದಿಸಿ ಸೋಸಿ ಕುಡಿಯಿರಿ
|
೪೮
|
ಹಲ್ಲಿಗೆ
ಹೊಳಪು ಬರಲು
|
೨೦ ದಿನಗಳ
ಕಾಲ ಸ್ಟ್ರಾಬೆರಿ ಹಣ್ಣಿನಿಂದ ಹಲ್ಲನ್ನ ಉಜ್ಜಿ
|
೪೯
|
ದೃಸ್ಟಿ ಶಕ್ತಿಯನ್ನಹೆಚ್ಚಿಸಲು
|
ನಿಯಮಿತ
ಹಾಗಲಕಾಯಿಯ ಬಳಕೆ
|
೫೦
|
ಅಜೀರ್ಣ ನಿವಾರಣೆಗೆ
|
ಬೆಳಗ್ಗೆ
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ರಸವನ್ನ ಹೀರಿ
|
೫೧
|
ಮೈ ಚರ್ಮದ ಒಡಕು ನಿವಾರಣೆಗೆ
|
ಸೇಬನ್ನ
ನಿಯಮಿತ ಸೇವಿಸಿ
|
೫೨
|
ಬಾಯಿ ಕಹಿಯ ಸಮಸ್ಯೆ ನಿವಾರಣೆ
|
ಕೊತ್ತುಂಬರಿ
ಸೊಪ್ಪನ್ನ ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಿರಿ
|
೫೩
|
ಮಲಬಧ್ಧತೆ ನಿವಾರಣೆ ಮಾಡಲು
|
ಪ್ರತಿದಿನ
ರಾತ್ರಿ ಮಲಗುವ ಮುನ್ನ ೨ ಚಮಚ್ ಜೇನು ತುಪ್ಪವನ್ನ ಬಿಸಿ ನೀರಿಗೆ ಸೇವಿಸಿ ಕುಡಿಯಿರಿ
|
೫೪
|
ಕೂದಲು ದಟ್ಟ ಬರಲು ಮತ್ತು ಕಾಂತಿಯುಕ್ತವಾಗಲಿಕ್ಕೆ
|
ಎಳ್ಳೆಣ್ಣೆಯನ್ನ
ಲೇಪಿಸಿಕೊಳ್ಳೀ
|
೫೫
|
ಗಂಟಲು ಕೆರೆತವನ್ನ ನಿವಾರಣೆಗಾಗಿ
|
ಕಾಳುಮೆಣಸನ್ನ
ಬೆಲ್ಲದ ಜೊತೆಗೆ ಸೇರಿಸಿ ಕಷಾಯವನ್ನ ಮಾಡಿ ಸೇವಿಸಿ
|
೫೬
|
ಗಾಯ ಬೇಗನೆ ಗುಣವಾಗಲು
|
ಬೆಂಡೇ
ಗಿಡದ ಎಲೆಯನ್ನ ಅರೆದು ಹಚ್ಚಿರಿ
|
೫೭
|
ಮಧುಮೇಹದ ನಿವಾರಣೆಗಾಗಿ
|
ಕಿರಾತಕಡ್ಡಿಯ
(ನೆಲ ಬೇವು) ಎಲೆಯ ಕಷಾಯವನ್ನ ಕುಡಿಯಿರಿ
|
೫೮
|
ತಲೆ ತುರಿಕೆ ನಿವಾರಣೆ ಮಾಡಲು
|
ಪ್ರತೀ
ದಿನ ನಿಂಬೇ ಹಣ್ಣಿನ ರಸವನ್ನ ತಲೆಗೆ ಹಚ್ಚಿ ಚೆನ್ನಾಗಿ ಮಸ್ಸಾಜ್ ಮಾಡಿರಿ. ಆಮೇಲೆ ಅರ್ಧ ಗಂಟೆಯ
ಮೇಲೆ ಸ್ನಾನ
|
೫೯
|
ಗಂಟಲು ನೋವಿನ ಶಮನಕ್ಕೆ
|
ನಿಂಬೇ
ಹಣ್ಣೀನ ರಸ ಹಾಗೂ ಜೇನುತುಪ್ಪದ ಮಿಶ್ರಣವನ್ನ ಸೇವಿಸಿರಿ
|
೬೦
|
ಹೊಟ್ಟೇ ಉಬ್ಬರ ಕಮ್ಮಿ ಆಗಲು
|
ಹಸಿ ಶುಂಠಿಯನ್ನ
ಬೆಲ್ಲದ ಜೊತೆಯಲ್ಲಿ ಸೇರಿಸಿ ಸವಿಯಿರಿ
|
|
|
|
೬೧
|
ಜ್ವರಗುಣವಾಗಲು
|
ಪಾರಿಜಾತ
ಹೂವುಗಳಿಂದ ತಯ್ಯಾರಿಸಿದ ಕಷಾಯವನ್ನ ಸೇವಿಸಿರಿ
|
೬೧
|
ರೋಗಶಕ್ತಿ ಹೆಚ್ಚಿಸಲು
|
ಬೀಜ
ತೆಗೆದ ಸೀಬೇ ಹಣ್ಣಿಗೆ ಹಾಲು ಮತ್ತು ಜೇನುತುಪ್ಪ ಬೆರೆಸಿ ಸೇವಿಸಿರಿ
|
೬೨
|
ರಕ್ತದೊಡವನ್ನ ನಿವಾರಿಸಲು
|
ಪ್ರತಿನಿತ್ಯ
ಮೊಸರನ್ನ ಸೇವಿಸಿರಿ
|
೬೦
|
ಬಾಯಿ ಹುಣ್ಣೀನ ನಿವಾರಣೆ
|
ನಿಂಬೇ
ರಸವನ್ನ ಬಾಯಿಯಿಂದ ಮೆಲ್ಲಗೆ ಹೀರಿ
|
೬೪
|
ಹಿಮೋಗ್ಲೋಬಿನ್ ಹೆಚ್ಚಳಕ್ಕೆ
|
ಬೆಲ್ಲವನ್ನ
ನಿಯಮಿತವಾಗಿ ಸೇವಿಸಿರಿ
|
೬೫
|
ತಲೆನೋವು ನಿವಾರಣೆಗಾಗಿ
|
ಪುದಿನ
ಸೊಪ್ಪನ್ನ ಅರೆದು ತಲೆಗೆ ಲೇಪ ಹಚ್ಚಿರಿ.
|
೬೬
|
ಕೂದಲು ಉದುರುವುದನ್ನ ನಿಯಂತ್ರಿಸಲು
|
ಬೇವಿನೆಲೆಯ
ಪೇಸ್ಟನ್ನ ಹಚ್ಚಿ, ಅರ್ಧ ಗಂಟೆಯ ನಂತರ ಸ್ನಾನವನ್ನ ಮಾಡಿರಿ.
|
೬೭
|
ಕೆಮ್ಮನ್ನ ದೂರು ಮಾಡಲು
|
ಸಪೋಟವನ್ನ
ನಿಯಮಿತ ಸೇವಿಸಿರಿ
|
೬೮
|
ಕಾಲು ನೋವಿನ ನಿವಾರಣೆಗಾಗಿ
|
ಪ್ರತಿದಿನ
ಒಂದೆರಡು ಸೌತೇಕಾಯಿಯನ್ನ ಸೇವಿಸಿರಿ
|
೬೯
|
ಹುಣ್ಣುಗಳ ನಿವಾರಣೇ
|
ಅರಶಿನವನ್ನ
ಲೇಪಿಸಿಕೊಳ್ಳಿರಿ
|
೭೦
|
ಜೀರ್ಣಕ್ರಿಯೆ ಉತ್ತಮಗೊಳಿಸಲು
|
ಪ್ರತಿದಿನ
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಗಲಕಾಯಿ ರಸವನ್ನ ಸೇವಿಸಿ
|
೭೧
|
ಅಜೀರ್ಣದ ಸಮಸ್ಯೆ ನಿವಾರಿಸಲು
|
ಉಪ್ಪನ್ನ
ಬೆರೆಸಿದ ನೀರಿಗೆ ನಿಂಬೇ ರಸವನ್ನ ಬೆರೆಸಿ ದಿನಕ್ಕೆ ೩ ಸಲ ಸೇವಿಸಿ
|
೭೨
|
ಸೀಳುಕೂದಲ ನಿವಾರಣೆಗಾಗಿ
|
ಹಾಗಲಕಾಯಿಯನ್ನ
ವಾರಕ್ಕೆ ಮೂರುಬಾರಿ ನೆತ್ತಿಯ ಮೇಲೆ ಉಜ್ಜಿಕೊಳ್ಳೂವುದರಿಂದ
|
೭೩
|
ಒಣಕೆಮ್ಮುವಿನ ನಿವಾರಣೆಗಾಗಿ
|
ಏಲಕ್ಕಿಯನ್ನ
ಬಾಯಿಯಲ್ಲಿಟ್ಟು, ರಸವನ್ನ ನುಂಗಿರಿ
|
೭೪
|
ಎದ್ ಉರಿಯ ಸಮಸ್ಯೆಗೆ
|
ನವಿಲು
ಕೋಸಿನ ನಿಯಮಿತ ಸೇವನೆ
|
೭೫
|
ಮೊಡವೆ ನಿವಾರಣೆಗಾಗಿ
|
ಕಿತ್ತಳೆ
ಸಿಪ್ಪೆಯಿಂದ ಮುಖವನ್ನ ಉಜ್ಜಿರಿ
|
೭೬
|
ಮೈ ಕೈ ನೋವಿನ ನಿವಾರಣೆಗಾಗಿ
|
ಸಾಸಿವೆ
ಎಣ್ಣೆಯನ್ನ ಬಿಸಿ ಮಾಡಿ ಮೈ, ಕೈಗೆ ಹಚ್ಚಿಕೊಳ್ಳಿರಿ
|
೭೭
|
ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸಲು
|
ಹಸಿ
ನೆಲಗಡಲೆಯನ್ನ ಅಗಿದು ತಿನ್ನುವುದರಿಂದ. ಆದರೆ
ತೂಕ ಹೆಚ್ಚಲು ಸಾಧ್ಯವುಂಟು!
|
೭೮
|
ನಿಮ್ಮ ತೂಕ ಕಡಿಮೆ ಮಾಡಲು
|
ಕ್ರಮ
ಭದ್ದ ಆಹಾರ ಸೇವನೆ
ಕರಿದ ಪದಾರ್ಥವನ್ನ
ಆದಸ್ಟು ನಿಯಂತ್ರಿಸಿ
ಚಹಾ ,
ಕಾಫಿಗೆ ಆದಸ್ಟು ಸಕ್ಕರೆ ಕಡಿಮೆ
ಕೆಮಿಕಲ್
ಯುಕ್ತ ಜೂಸನ್ನ ಕಡಿಮೆ ಮಾಡಿ
ನೀರು
ಆಲನ್ನೇ ಸೇವಿಸಿರಿ
ಸಕ್ಕರೆ
ಹೆಚ್ಚಿರುವ ಬಿಸ್ಕೆಟ್ಟನ್ನ ಕಡಿಮೆ ಉಪಯೋಗ
ಕೂಡಿತವನ್ನ
ತ್ಯಜಿಸಿರಿ
ಮಾಂಸದ
ಸೇವನೆಯನ್ನ ನಿಯಂತ್ರಿಸಿರಿ
ಪ್ರತೀ
ದಿನ ಬೆಳಿಗ್ಗೆ ೧ ಗಂಟೆ ಯೋಗಾಭ್ಯಾಸ
ಹಸಿವಾದಾವಾಗ
ಮಾತ್ರ ಊಟದ ಸೇವನೆ
ನಿದ್ದೆಯನ್ನ
ನಿಯಂತ್ರಿಸಿ
ಸದಾ
ಚಟುವಟಿಕೆಯಲ್ಲಿರಿ
ಹೆಚ್ಚು
ಹೆಚ್ಚು ಹಸೀ ತರಕಾರಿ ಸೇವನೆ
ಪ್ರತೀ
ದಿನ ೨೦ ನಿಮಿಷ ಸ್ಕಿಪ್ಪಿಂಗ್ (ಹಗ್ಗದಾಟ)
|
೭೯
|
ರೋಗನಿರೋಧಕ ಶಕ್ತಿ ಹೆಚ್ಚಲು
|
ನಿಯಮಿತ
ಎಳ್ಳಿನ ಸೇವನೆ
|
೮೦
|
ದಂತ ಕ್ಷಯವನ್ನ ಕಡಿಮೆ ಮಾಡಲು
|
ಅರಶಿನದ
ಕೊಂಬನ್ನ ಸುಟ್ಟು ಪುಡಿ ಮಾಡಿ ಹಲ್ಲನ್ನ ಉಜ್ಜಿರಿ
|
೮೧
|
ಕಣ್ಣಿನ ನರಗಳಿಗೆ ಶಕ್ತಿ ತುಂಬಲು
|
ಬೆಳಗ್ಗೇ
ಬೆಳಗ್ಗೆ ಹಸೀ ಕ್ಯಾರೆಟ್ಟನ್ನ ಸವಿಯಿರಿ
|
೮೨
|
ಯಕೃತ್, ಶ್ವಾಸಕೋಶ, ಹೃದಯ ಮತ್ತು ಮೆದುಳು ಸಂಬಂಧಿತ ರೋಗ ನಿವಾರಣೆಗೆ
|
ಮೆಂತ್ಯೆ
ಸೊಪ್ಪಿನ ಹುಳಿ, ಪಲ್ಯ ಸೇವಿಸಿರಿ
|
೮೩
|
ಹೊಟ್ಟೇ ನೋವಿನ ನಿವಾರಣೆಗೆ
|
ಲವಂಗವನ್ನ
ಕುಟ್ಟಿ ಉಪ್ಪು ಮತ್ತು ಜೀರಿಗೆಯೊಂದಿಗೆ ಬಾಯಲ್ಲಿಟ್ಟು ಚಪ್ಪರಿಸಿ
|
೮೪
|
ಬಹುರೋಗನಿವಾರಣೆಗೆ
|
ತಣ್ಣೀರಿನ
ಸ್ನಾನ ಸದಾ ಒಳ್ಳೆಯದು
|
೮೫
|
ಕೀಲು ನೋವಿನ ನಿವಾರಣೆಗೆ
|
ನುಗ್ಗೇ
ಸೊಪ್ಪು, ತುಳಸೀ ಎಲೆಗ್ಳನ ಹುರಿದು ಶಾಖವನ್ನ ಕೊಡಿರಿ
|
೮೬
|
ರಕ್ತದೊಟ್ಟಡವನ್ನ ನಿಯಂತ್ರಿಸಲು ಮತ್ತು ದೇಹದ ರೋಗ ನಿವಾರಕ ಶಕ್ತಿ ಹೆಚ್ಚಿಸಲು
|
ದಾಳಿಂಬ
ಹಣ್ಣನ್ನ ನಿಯಮಿತ ಸೇವಿಸಿ
|
೮೭
|
ಜೀರ್ಣ ಕ್ರಿಯೆಗೆ
ಶಕ್ತಿ ವೃಅಧ್ಧಿಸಲು
ಮಲಬಧ್ಧತೆ ತಡೆಯಲು
ಬಲವಾದ ಮೂಳೆಗಳಿಗೆ
ಸುಕ್ಕುಗಟ್ಟುವಿಕೆ ತಡೆಯಲು
ರಕ್ತದೊಟ್ಟಡ ಸಮಸ್ಯಗೆ
ತೂಕವನ್ನ ಇಳಿಸುವಿಕೆಗೆ
ನೀರಿನ ಅಂಶ ಹೆಚ್ಚಿಸಲು
|
ಎಳನೀರಿನ
ಸೇವನೆ ಮಾಡುತ್ತಲೇ ಇರಿ
|
೮೮
|
ಮಲಬಧ್ಧತೆ ನಿವಾರಣೆ ಮಾಡಲು
|
ಬಾಳೇ
ಹಣ್ಣನ್ನ ಸೇವಿಸಿರಿ. ಅದೂ ಮಧ್ಯಾಹ್ನ ಮಾತ್ರವೇ. ರಾತ್ರಿ ಸೇವಿಸದಿರಿ.
|
೮೯
|
ಮಧು ಮೇಹದ ನಿಯಂತ್ರಣ
ಕ್ಯಾನ್ಸರ್ ಕಾಹಿಲೆಗೆ
ಜೀರ್ಣ ಕ್ರಿಯೆಗೆ
ಕಣ್ಣಿನ ದೃಸ್ಟಿ ಉತ್ತಮಗೊಳಿಸಲು
ರಕ್ತ ಶುಧ್ಧೀಕರಣಕ್ಕೆ
ತೂಕವನ್ನ ಇಳಿಸಲು
|
ಹಾಗಲ
ಕಾಯಿ ಜೂಸನ್ನ ಒಂದು ೧೫ ದಿನ ಉಪಯೋಗಿಸಿ ನೋದಿ!
|
೯೦
|
ಜೀರ್ಣ ಶಕ್ತಿ ವೃಧ್ಧಿಸಲು
|
ಅರ್ಧ ಚಮಚ
ಸಾಸಿವೆ ಪುಡಿಯನ್ನ ಬಿಸಿನೀರಿನಿಂದ ಸೇವಿಸಿ ನೋಡಿರಿ
|
೯೧
|
ಹುಣ್ಣನ್ನ ಗುಣ ಮಾಡಲು
|
ಸಾಸಿವೆಯನ್ನ
ನೀರಿನಲ್ಲಿ ಅರೆದು, ವೇಳ್ಯದೆಲೆಯ ಮೇಲೆ ಹಚ್ಚಿ, ಹುಣ್ಣಿಗೆ ಕಟ್ಟಿರಿ
|
೯೨
|
ಮಂಡೀ ನೋವಿನ ನಿವಾರಣೆಗಾಗಿ
|
ಸಾಸಿವೆಯ
ಪೇಸ್ಟನ್ನ ಒಂದು ಬಟ್ಟೆಯಲ್ಲಿ ಹಾಕಿ ನೋವಿರುವ ಜಾಗಕ್ಕೆ ಪಟ್ಟೀ ಕಟ್ಟಿ, ೬ ಗಂಟೆಯ ಮೇಲೆ ಸ್ನಾನ
ಮಾಡಿ ನೋಡಿ.
|
೯೩
|
ಅಜೀರ್ಣ ದೂರಗೊಳಿಸಲು
|
ಅರ್ಧ ಲೋಟ
ಬಿಸಿನೀರಿಗೆ, ಅರ್ಧ ಚಮಚ ಬೆಳ್ಳುಳ್ಳಿ ರಸ, ಒಂದು ಚಿಟಿಕೆ ಸೈಂಧವ ಲವಣ ಹಾಕಿ ಕಲಸಿ ಕುಡಿಯಿರಿ
|
೯೪
|
ಕಿವಿನೋವು ನಿವಾರಣೆಗೆ
|
ಬೆಳ್ಳುಳ್ಳಿಯನ್ನ
ಜಜ್ಜಿ ಎಣ್ಣೆಗೆ ಹಾಕಿ ಬಿಸಿ ಮಾಡಿ, ತಣ್ಣಗಾದ ನಂತರ ಕಿವಿಗೆ ಮೂರ್ನಾಲ್ಕು ಬಾರಿ ಹಾಕಿದರೆ ನೋವು ಡುರ!
|
೯೫
|
ಗಂಟಲು ನೋವು ನಿವಾರಣೆಗೆ
|
ಬೆಳ್ಳುಳ್ಳಿ
ಎಸಳು, ಕಾಳು ಮೆಣಸು ಮತ್ತು ದುಂಡು ಮಲ್ಲಿಗೆಯ ಎಲೆ ಸೇರಿಸಿ ನುಣ್ಣಗೆ ಅರೆದು ಮಾತ್ರೆಯನ್ನ
ತಯ್ಯಾರಿಸಿ ದಿನಕ್ಕೆ ಮೂರು ಬಾರಿ ಈ ಮಾತ್ರೆಯನ್ನ ಸೇವಿಸಿರಿ
|
೯೬
|
ಆನ್ ಏಪ್ಪಲ್ ಎ ಡೇ
೧ ಲೆಮನ್ ಎ ಡೇ
೩ ಲೀಟರ್ಸ್ ವಾಟರ್ ಎ ಡೇ
೧ ಕಪ್ ಎ ಮಿಲ್ಕ್ ಎ ಡೇ
ಒಣ ತುಲ್ಸೀ ಎ ಡೇ
|
ನೋ
ಡಾಕ್ಟರ್
ನೋ ಫೇಟ್
ನೋ
ಡಿಸೀಸಸ್
ನೋ ಬೋನ್
ಡಿಸೀಸ್
ನೋ
ಕ್ಯಾನ್ಸರ್
|
೯೭
|
ನಿಮ್ಮ ಸೌಂದರ್ಯ ಹೆಚ್ಚಿಸಲು
|
ಗ್ರೀನ್
ಟೀ ಸವಿಯಿರಿ
|
೯೮
|
ಹಲವು ರೋಗಗಳ ನಿವಾರಣೆಗಾಗಿ
|
ಹಾಲಿಗೆ
ಅರಸಿನ ಹುಡಿಯನ್ನ ಬೆರೆಸಿ ಕುಡಿಯಿರಿ
|
ಇದನ್ನ ಕಂಪಾಯಿಲ್ ಮಾಡಿದವರು
ಡಾಕ್ಟರ್ ಸುರೇಂದ್ರ ಉಪಾಧ್ಯ,
ಎಮ್.ಎಸ್.ಸಿ.;ಪಿ.ಹೆಚ್.ಡಿ (ಜ್ಯೋತಿಷ)
೩೦/೦೪/೨೦೧೬
No comments:
Post a Comment