Monday 13 March 2017

ಸಂಖೆ ೮

ಸಂಖೆ ೮


⦁ ಸಂಖ್ಯೆ ೮ ಅಂದರೆ ಶನಿ, ಅಂದರೆ ದಾಸತ್ವದ ಸಂಕೇತ. ಬಹಳ ಕಠಿಣ ಶ್ರಮದಿಂದ ಕೆಲಸವನ್ನು ಮಾಡುವವರು.
⦁ ಶನಿ ಮಂದ ಗ್ರಹ. ಆದುದರಿಂದ ಎಲ್ಲದರಲ್ಲಿಯೂ ಬಹಳ ನಿಧಾನಿಗಳು. ಆದರೆ ಏನಂತೆ. ಈ ಸಂಖೆ ಅದೃಸ್ಟದ ಸಂಕೇತ. ಇದು ಸ್ರೀಮಂತಿಕೆಯ ಸಂಕೇತವೂ ಕೂಡ.
⦁ ಚೈನಾದಲ್ಲಿ ಈ ಸಂಖೆಯನ್ನ ಮೊಬಾಯಿಲ್ನಲ್ಲಿ, ಮನೆಗಳಲ್ಲಿ, ಗಾಡಿಯಲ್ಲಿ, ಟೆಲೆಫೋನಿನಲ್ಲಿ ಹೀಗೆ ಎಲ್ಲೆಲ್ಲೂ ಇಟ್ಟುಕೊಳ್ಳುತ್ತಾರೆ.
⦁ ಈ ಸಮ್ಖೆಯವರು ಕೆಲಸದಲ್ಲಿ, ಅಡುಗೆ ಮಾಡುವುದರಲ್ಲಿ, ಸೀರ್ಯನ್ನ ಉಡುವುದರಲ್ಲಿ, ಮನೆಯನ್ನ ಕ್ಲೀನ್ ಮಾಡುವುದರಲ್ಲಿ ಹೀಗೆ ಎಲ್ಲಾ ಕೆಲಸದಲ್ಲಿಯೂ ಬಹಳ ನಿಧಾನಿಗಳು.
⦁ ಇವರುಗಳು ನಿಧಾನವೇ ಪ್ರಧಾನವೆಂದು ತೆಳಿಯುವಂತಹ ಜನರು.
⦁ ಇದು ಏಕೆಂದರೆ ಶನಿ ಮಹಾರಾಜನು ಕುಂಟನು. ಆತನು ಒಂದು ಮನೆಯಿಂದ ಇನ್ನೊಂದು ಮನೆಗೆ ೨ ೧/೨ ವರುಷಗಳನ್ನ ತೆಗೆದುಕೊಳ್ಳುತ್ತಾನೆ. ಇದಕ್ಕೆ ಇನೊಂದು ಹೆಸರೂ ಕೂಡಾ ಮಂದ ಗ್ರಹವೆಂದು.
⦁ ಈತನು ಕೊಟ್ಟರೆ ಛಪ್ಪಡ್ ಫಾಡ್ಕೆ ಕೊಡುತ್ತಾನೆ.
⦁ ಇವರುಗಳು ಬಹಳ ಕಠಿಣ ಶ್ರಮವನ್ನ ಮಾಡುವಂತಹ ಜನರು.
⦁ ಇವರುಗಳು ಈ ಜನ್ಮದಲ್ಲಿ ಬರುವಂತಹ ಕಸ್ಟಗಳು ಹಿಂದಿನ ಜನ್ಮದಲ್ಲಿ ಮಾಡುವ ಕರ್ಮದ ಫಲಗಳೆಂದು ತಿಳಿಯುವವರು.
⦁ ಇವರುಗಳ ಸೋಬರ್ ಟೆಂಪರಮೆಂಟ್ಸನಿಂದ ಇವರಿಗೆ ಸಮಾಜದಲ್ಲಿ ಬಹಳ ಹೆಸರುಂಟು.
⦁ ಣಿವುಗಳೆಲ್ಲಿಯಾದರೆ ೮,೧೭ ಮತ್ತು ೨೬ ನೇ ತಾರೀಕಿನಲ್ಲಿ ಹುಟ್ಟಿದರೆಂದರೆ, ನಿಮ್ಮ ಮೇಲೆ ಶನಿಯ ಪ್ರಭಾವವಿದೆ ಎಂದರ್ಥ.
⦁ ಒಂದು ವೇಳೆ ನಿಮ್ಮ ಬರ್ತ್ ಸಂಖೆಯೂ ೮ ಆಗಿದ್ದು, ನಿಮ್ಮ ಹೆಸರಿನ ಸಂಖೆಯೂ ೮ ಆಗಿದ್ದಲ್ಲಿ, ಅದು ವೈಬ್ರೇಟ್ ಆಗಿದೆ ಎಂದು ಅರ್ಥ. ಆವಾಗ ನೀವುಗಳು ಸಮಾಜದಲ್ಲಿ ಬಹಳ ಪ್ರಸಿಧ್ಧಿಯಾಗುವಿರೆಂದು ಅರ್ಥ.
⦁ ಅಂತೆಯೇ ನಿಮ್ಮ ಕೆಲಸದ ಸ್ಥಳದಲ್ಲಿ ಕೂಡ ನೀವುಗಳು ಪ್ರಸಿಧ್ಧಿಯಾಗುವಿರಿ. ಆದರೆ ನಿಮ್ಮ ಬಾಲ್ಯಾಪ್ಯದಲ್ಲಿ ಬಹಳ ಕ್ಸ್ಟವನ್ನ ಪಟ್ಟಿದ್ದೀರೆಂದು ಕೂಡಾ ಅರ್ಥವಾಗುತ್ತದೆ.
⦁ ಶನಿಯು ನಿಮಗೆ ನ್ಯಾಯವನ್ನ ಕೊಡುವ ಗ್ರಹವಾಗಿರುತ್ತದೆ.
⦁ ಜ್ಯೋತಿಷ್ಯದಲ್ಲಿ ಶನಿ ದೇವನೆಂದರೆ ಹಣ, ಆಸ್ತಿ, ನಿಮ್ಮ ಕೇರೀರ್, ನಿಮ್ಮ ಬಿಸಿನೆಸ್ ಹಾಗೂ ನಿಮ್ಮ ಅಧಿಕಾರವನ್ನ ಸೂಚಿಸುತ್ತದೆ.
⦁ ಆದರೆ ಜನರು ಸಂಖೆ ೮ ರಿಂದ ಬಹಳ ಹೆದರುತ್ತಾರೆ. ಏಕೆಂದರೆ ನಿಮ್ಮ್ ಕಸ್ಟ ಇಂದಿನಿಂದ ಪ್ರಾರಂಭವೆಂದು.
⦁ ಈ ಸಂಖೆಯವರಲ್ಲಿ ಮೆಟೀರಿಯಲ್ ವರ್ಲ್ಡ್ ಹಾಗೂ ಸ್ಪಿರಿಚ್ಯುವರ್ಲ್ಡ್ ಗಳ ಮಧ್ಯ ಒಂದು ರೀತಿಯ ಸಮತೋಲನವನ್ನ ಕಾಪಾಡಿಕೊಂಡು ಬರುತ್ತಾರೆ.
⦁ ದಿನ ನಿತ್ಯದ ಕೆಲಸಗಳಲ್ಲಿ, ಯಾವುದೇ ರೀತಿಯ ಏಕ್ಸಿಡೆಂಟ್ಸ್, ಒಬ್ಸ್ಟೇಕಲ್ಸ್, ದುರದೃಸ್ಟ ಬಂದಿದ್ದರೆ ನಿಮಗೆ ಸಂಖೆ ೮ ರ ಪ್ರಭಾವ ಇದ್ಯೆಂದು ಅರ್ಥ.
⦁ ಜಾತಕದಲ್ಲಿ ಶನಿಯು ತುಲಾ ರಾಶಿಯಲ್ಲಿ ಉಚ್ಚನಾದಲ್ಲಿ ನೀವೊಬ್ಬರು ಅರ್ಚಕರು ಅಥವಾ ಪ್ರೀಸ್ಟ್ ಆಗುವಿರೆಂದು.
⦁ ಅದೇ ಶನಿ ಮಹಾದೇವನು ಮೇಷ ರಾಶಿಯಲ್ಲಿ, ಅಂದರೆ ತಮ್ಮನ್ ಮನೆಯಲ್ಲಿ ನೀಚನಾದಲ್ಲಿ ಏನನ್ನೂ ಮಾಡಲಾರದೆ ವಿಲಿ ವಿಲಿ ಒದ್ದಾಡುತ್ತಿರುತ್ತಾನೆ. ಆವಾಗ ನೀವುಗಳು ದುಡಿಮೆಯ ಮೇಲೆ ದುಡಿಮೆ ಮಾಡುವಿರಿ.
⦁ ಶನಿ ಮಹಾದೇವನು ನಿಮ್ಮ ತಾಳ್ಮೆಯನ್ನ ಪರೀಕ್ಸಿಸುತ್ತಾನೆ. ಒಂದು ವೇಳೆ ನೀವು ಅಹಂಕಾರದಿಂದ ನಲಿದಾದುತ್ತಿದ್ದಲ್ಲಿ, ನಿಮ್ಮನ್ನ ಆಕಾಷದಿಂದ ಭೂಮಿಗೆ ತಳ್ಳುವ ಕೆಲಸ್ವನ್ನ ಮಾಡುತ್ತಾನೆ.
⦁ ಒಂದು ವೇಳೆ ನೀವೆಲ್ಲಿಯಾದರೂ ಅಡ್ದ ದಾರಿ ಹಿಡಿದಲ್ಲಿ, ನಿಮಗೆ ಸಾಡೇ ಸಾತಿಯನ್ನ ತಂದು ನಿಮ್ಮನ್ನ ಸರೀ ದಾರಿಗೆ ತರುವಲ್ಲಿ ಸಹಾಯವನ್ನ ಮಾಡುತ್ತಾನೆ ಈ ಶನಿ ಮಹಾರಾಜ.
⦁ ಕಾಯಕವೇ ಕೈಲಾಸವೆಂದು ತಿಳಿದುಕೊಳ್ಳುವ ಸಂಖ್ಯೆ. ಪೂರ್ವ ಪುಣ್ಯದ ಪ್ರತಿಫಲವೇ ಇಂದಿನ ಸುಖವೆಂದು ತಿಳಿಯುವವರು.
⦁ ನಿಧಾನವೇ ಪ್ರಧಾನವೆಂದು ತಿಳಿಯುವರು. ಇವರೇಈಶ್ವರ. ಇವರೇ ಮಹಾತ್ಮ.
⦁ ಶನಿಯಂತೆ ಕೊಡುವವರೂ ಯಾರೂ ಇಲ್ಲ,ಹಾಗೆಯೇ ಶನಿಯಂತೆ ಕೆಡಿಸುವರೂ ಯಾರೂ ಇಲ್ಲ.
⦁ ಕೆಟ್ಟ ದಾರಿಗೆ ಹೋದಲ್ಲಿ ಶಿಕ್ಷೆ ಕೊಡುವ್ವನೂ ಆತನೇ. ಆಂಜನೇಯನೇ ಇವರುಗಳಿಗೆ ಪ್ರಧಾನ.
⦁ ಆದ್ದರಿಂದ ೨ ಮತ್ತು ೮ ಲೈಫ಼್ ಪಾರ್ಟ್ನರ್ ಆಗುವುದು ಬೇಡ.
⦁ ೪ ಡೆಡ್ ಒಪೋಸಿಟ್ ಸಂಖ್ಯೆ.
⦁ ಇವರಿಗೆ ಬೆಸ್ಟ ಜೋಡಿ ೫ ಮತ್ತು ೬.. ೮ ಓ.ಕೆ.


No comments:

Post a Comment