Tuesday 7 March 2017

ಜ್ಯೋತಿಷ್ಯ ಚಂದಮಾಮದಲ್ಲಿನ ಜ್ನಾನಭಂಡಾರ-2-ಭಾಗ-೧

ಜ್ಯೋತಿಷ್ಯ ಚಂದಮಾಮದಲ್ಲಿನ
ಜ್ನಾನಭಂಡಾರ-2-ಭಾಗ-೧

ನಿಮ್ಮ ೧೨ ರಾಶಿಗಳ ಗುಣವಿಶೇಷಗಳು

ಈ ಒಂದು ನನ್ನ ಈ ಜ್ಯೋತಿಷ ಚಂದಮಾಮ ಕಥೆಯ, ಪ್ರಥಮ ಲೇಖನದಲ್ಲಿ ೧೨ ರಾಶಿಗಳ ಬಗ್ಗೆ ನನಗೆ ತಿಳಿದಂತೆ ಅರುಹಿದ್ದೇನೆ.
ಮೇಷ ರಾಶಿ :-
·          ರಾಶಿಯ ಅದೃಸ್ಟ ಸಂಖೆ ಮತ್ತು .
·         ಸಂಖೆ ೧೦೦%, ಸಂಖೆ ೮೦%
·         , , , , ಬಳಸುವ ಹಾಗಿಲ್ಲ.
·         ಸಂಖೆಗಳನ್ನ ಟೋಟಲ್ ಮಾಡಿದಾವಾಗ ಬರಬೇಕು, ಆದರೆ ೨೮ ಬರುವ ಹಾಗಿಲ್ಲ. ಕಾರಣ ೨೮ ಬಹಳ ವೀಕೆಸ್ಟ್ ಸಂಖೆ. ಆದರೆ ೮೨ ಬರಬಹುದು.
·         ಇವರಿಗೆ ಸಂಖೆ ನ್ಯೂಟ್ರಲ್.
·         ಇವರುಗಳು ಬಂಗಾರದ ಹಳದಿ ಬಣ್ಣ, ಚಿನ್ನ ಕೆಂಪನ್ನ ಉಪಯೋಗಿಸಬಹುದು.
ವೃಷಭ ರಾಶಿ :-
·         ವೃಷಭ ರಾಶಿಯವರು ಬುರುಡೇ ದಾಸರು.
·         ಸಂಖೆ ಅತೀ ಅದ್ಭುತ, ವಿಶೇಷ. ಧರ್ಮ ಕರ್ಮ. ಶನಿಯು ಧರ್ಮ ,ಕರ್ಮಾಧಿಪತಿ.
·         ಇವರೂ ಕೂಡ ವರ್ಷ ೭೦ ಆದರೂ ೪೦ ಹರೆಯದವರಂತೆ ಕಾಣುತ್ತಾರೆ.
·         ಸಂಖೆ ಮತ್ತು ಇಟ್ಟುಕೊಳ್ಳಬಹುದು.
·         ಇವರಿಗೆ ಮೈ ಎಲ್ಲಾ ಸ್ನೇಹಿತರು.
·         ಇವರಿಗೆ ಸಂಖೆ ನಾಗಾಲೋಟ.
·         ಸಂಖೆ ಬಂದರೆ, ಒಳ್ಳೇ ರೀತಿಯಲ್ಲಿ ಮುಂದುವರಿಯುತ್ತೀರ.
·         , , ನ್ನ ಇಡಲೇ ಬಾರದು.
·         ಇವರು ಹಸಿರನ್ನ ಉಪಯೋಗಿಸಬಹುದು.
·         ಇವರುಗಳು ಕಪ್ಪು ಮತ್ತು ಆಕಾಶ ನೀಲಿಯನ್ನ ಉಪಯೋಗಿಸಬಹುದು. ಇದು ರಾಶಿ ಮತ್ತು ತುಲಾದವರಿಗೆ ಮಾತ್ರ. ಕಾರಣ ಶನಿ ಇವರಿಗೆ ಯೋಗ ಕಾರಕ ಗ್ರಹ.
ಮಿಥುನ ರಾಷಿ :-
·         ಇವರುಗಳು ಇಟ್ಟಲ್ಲಿ ಬಹಳ ವಿಶೇಷ. ಇಟ್ಟುಕೊಳ್ಳಬಹುದು. ಸಂಖೆ ಇಟ್ಟಲ್ಲಿ ಜಗಳವಾಗುತ್ತೆ. ಸಂಖೆ ನ್ನ ಇಟ್ಟಲ್ಲಿ ಸಾಲಗಾರರು ಆಗುತ್ತಾರೆ. ನ್ನ ಇಟ್ಟಲ್ಲಿ ವೈರಾಗ್ಯ ಬರುತ್ತೆ . ಇದು ಇವರಿಗೆ ಏಳು ಹಾಗೂ ಬೀಳು ಮಾಡಿಸುತ್ತೆ. ಸಂಖೆ ಇಟ್ಟಲ್ಲಿ ಹಿರಿಯವರಿಗೆ ಅನಾರೋಗ್ಯ ಗ್ಯಾರಂಟಿ.
·         ಇವರೂ ಕೂಡ ವರ್ಷ ೭೦ ಆದರೂ , ೪೦ ಹರೆಯದವರಂತೆ ಕಾಣುತ್ತಾರೆ.
·         ಇವರು ಬುದ್ಧಿಯಿಂದ ಯೋಚಿಸುವರು. ಕಾರಣ ರಾಶಿಯ ಅಧಿಪತಿ ಬುಧ ಗ್ರಹ.
·         ಇವರು ಕೂಡ ಬೆಳ್ಳಿಯನ್ನ ಉಪಯೋಗಿಸಬಹುದು.
·         ಇವರಿಗೆ ಬಿಳಿ ಅತ್ಯಂತ ಶ್ರೇಷ್ಠ. ಹಸಿರು ಬಣ್ಣ ಪರಮೋಚ್ಛ.
·         ಮಿಥುನ ರಾಶಿಯವರು ಬೊಗಳೆ ಬಿಡುವುದರಲ್ಲಿ ಪರಮೋಚ್ಛ. ಆದ್ದರಿಂದ ಇವರನ್ನ ಬೊಗಳೇ ದಾಸರೆಂದೇ ಕರೆಯುವರು!
·         ಇವರುಗಳು ಹಳದಿ ಬಣ್ಣವನ್ನ ಉಪಯೋಗಿಸುವ  ಹಾಗಿಲ್ಲ.
·         ಮಿಥುನ ದವರಿಗೆ ಕುಜ ಗ್ರಹ  ಋಣ , ರೋಗ ಹಾಗೂ ರಿಪು ಕಾರಕ. ಆದ್ದರಿಂದ ಗಾಡಿಯನ್ನ ಸ್ಪೀಡ್ ಓಡಿಸಲೇಬಾರದು. ಗಾಡಿಯ ಕಾರಕ ಶುಕ್ರ. ದೊಡ್ಡ ಗಾಡಿಯ ಕಾರಕ ಶನಿ. ಸಂತೋಷದ ಕಾರಕ ಶುಕ್ರ. ವಾಹನದಿಂದ ಆದಾಯಕ್ಕೆ ಶನಿ ಒಳ್ಳೆಯದಿರಬೇಕು.
·         ಗುರುವಿಗೂ ನಿಮಗೂ ಆಗಿ ಬರೋದಿಲ್ಲ.  ಆದ್ದರಿಂದ, ನೀವೆಲ್ಲಿಯಾದರೂ ಸಿಗ್ನಲ್ ಜಂಪ್ ಮಾಡಿದಲ್ಲಿ ಫ಼ೈನ್ ಗ್ಯಾರಂಟಿ. ಯಾಕೆಂದರೆ ಗುರು ಗ್ರಹವು ನಿಮಗೆ ೭ ಮತ್ತು ೧೦ ರ, ಅಂದರೆ ಕೇಂದ್ರದ ಅಧಿಪತಿಯಾಗಿರುತ್ತಾನೆ. ನಿಮಗೆ ಕಾಂದ್ರಾಧಿಪತ್ಯ ದೋಷವನ್ನೂ ಕೊಡುವುದಲ್ಲದೆ, ೭ ರ ಅಧಿಪತಿಯಾದುದರಿಂದ ಮಾರಕನೂ  ಹೌದು. ಆದ್ದರಿಂದಲೇ ನಿಮಗೆ ಹೇಳುವುದು ಗುರು ಗ್ರಹನು ಒಳ್ಳೆಯದನ್ನಂತೂ ಮಾಡದೇ ಇದ್ದರೂ ಸಹ, ಕೆಟ್ಟದನ್ನಂತೂ ಮಾಡುವುದಿಲ್ಲಾ ಎಂದು.
ಇನ್ನು ಮಿಥುನ ಲಗ್ನದವರಿಗೆ:-
·         ಲಗ್ನ ಮತ್ತು ಚತುರ್ಥಾಧಿಪತಿಯಾದ ಬುಧನು ದ್ರಾಧಿಪತಿ ದೋಷದಿಂದ ಕೂಡಿದರೂ ಸಹ, ಅಶುಭ ಫಲಕಾರಿಯಾಗುವುದಿಲ್ಲ. ಕಾರಣ ಆತನು ಲಗ್ನಾಧಿಪತಿಯಾಗಿ , ತಿಕೋಣಾಧಿಪತಿಯಾಗಿ ಯೋಗಕಾರಕನಾಗಿ ಒಳ್ಳೇ ಶುಭ ಫಲಗಳನ್ನೇ ಕೊಡುವನು.
·         ದ್ವಿತಿಯಾಧಿಪತಿಯಾದ ಚಂದ್ರನು ಲಗ್ನದವರಿಗೆ ಸಮ ಗ್ರಹನು. ಚಂದ್ರನಿಗೆ ಮಾರಕಾಧಿಪತ್ಯ ದೋಷವಿದ್ದರೂ ಸಹ, ಸಂಬಂಧದಿಂದ ಶುಭಾಶುಭ ಫಲಗಳನ್ನ ಕೊಡುವನು.
·         ತೃತಿಯಾಧಿಪತಿಯಾದ ಸೂರ್ಯ ದೇವನು ಲಗ್ನದವರಿಗೆ ಅಶುಭನು.
·         ಪಂಚಮ ದ್ವಾದಷಾಧಿಪತ್ಯವಿರುವ ಶುಕ್ರನು ಲಗ್ನಕ್ಕೆ ಶುಭನು. ಈತನೊಬ್ಬನೇ ಮಿಥುನ ಲಗ್ನದವರಿಗೆ ಶುಭ ಫಲಗಳನ್ನ ಕೊಡುವನು. ಶುಕ್ರನು ಪಂಚಮಾಧಿಪತಿಯಾಗಿ ಯೋಗಕಾರಕ ಗ್ರಹನಾಗಿರುತ್ತಾನೆ.
·         ಷಷ್ಠ ಹಾಗೂ ಏಕಾದಶಾಧಿಪತಿಯಾದ ಕುಜನು ಲಗ್ನಕ್ಕೆ ಅಶುಭನು.
·         ಸಪ್ತಮಾಧಿಪತಿ ಹಾಗೂ ದಷಮಾಧಿಪತಿಯಾದ ಗುರು ಗ್ರಹವು ಲಗ್ನಕ್ಕೆ ಅಶುಭನು. ಉಭಯ ಕೇಂದ್ರಾಧಿಪತ್ಯವಿರುವ ಗುರುವೇ ಮಾರಕ ಗ್ರಹನು.
·         ಅಷ್ಟಮ ನವಮಾಧಿಪತಿಯಾದ ಶನಿ ದೇವನು ಲಗ್ನದವರಿಗೆ ಶುಭನು. ಈತನ ದೆಶೆಯಲ್ಲಿ ಮೊದಲ - ವರ್ಷಗಳು ಈತನು ಮಿಥುನಲಗ್ನದವರಿಗೆ ಅಷ್ಟಮ ಭಾವದ ಫಲಗಳನ್ನು ಕೊಟ್ಟರೂ ಸಹ, ಆಮೇಲಿನ ೧೦ ವರ್ಷಗಳು ಮಾತ್ರ ಭಾಗ್ಯಾಧಿಪತಿಯ ಫಲಗಳನ್ನು ಕೊಡುವನು. ಇದಕ್ಕೆ ನಮ್ಮ ಶ್ರಂಕಲೆಯನ್ನ ಬರೆದಂತಹ, ಪ್ರಾರಂಭಿಸಿದಂತಹ ಬರಹಗಾರರೇ ಉದಾಹರಣೆ. ಅವರಿಗೆ ಪ್ರಚಲಿತ ದೆಶೆಯು ಶನಿಯದ್ದೇ ಆದುದರಿಂದ, ಅದೂ ಫ಼ೆಬ್ರುವರಿ ೨೦೧೮ ವರೆಗೆ ಶನಿ ದೆಶೆ ಹಾಗೂ ಗುರುವಿನ ಅಂತರದೆಶೆ ನಡೆಯುವುದರಿಂದ, ಅಷ್ಟಮ ಶನಿಯು ತಾರೀಕು ೨೬/೦೧/೨೦೧೭ರಿಂದ ವೃಷಭ ರಾಶಿಯವರಿಗೆ ನಡೆದಿದ್ದರೂ ಸಹ, ಅವರಿಗೆ ಡಾಕ್ಟೊರೇಟ್ ಡಿಗ್ರೀಯನ್ನ ಜ್ಯೋತಿಷ್ಯದಲ್ಲಿಯೇ ನವದೆಹಲಿ, ಭಾರತದ ರಾಜಧಾನಿಯಲ್ಲಿ, ಶ್ರೀ ಆದ್ಯ ಕಾತ್ಯಾಯನೀ ಶಕ್ತಿಪೀಠದ ಆಡಿಟೋರಿಯಂನಲ್ಲಿ ಫ಼ೆಬ್ರುವರಿ ೨೦ರಂದು ಕೊಡಿಸಿತು. ಇದಕ್ಕಿಂತ ಹೆಚ್ಚಿನ ನಿದಷನ ಬೇಕಿಲ್ಲಾ ಅಂತ ನನಗನ್ನಿಸುತ್ತೆ. ಕೊನೆಯ ೧೦ ವರ್ಷಗಳ ಕಾಲದಲ್ಲಿ ಶನಿಯು ಅವರಿಗೆ ಹೆಸರು , ಕೀರ್ತಿ, ಸಂಪತ್ತೆನ್ನೆಲ್ಲಾ ಕೊಟ್ಟು, ಸಂತೋಷದ ಸುರಿಮಳೆಯನ್ನೂ ಗೈದಿರುವನು ಅಂದರೆ ತಪ್ಪಾಗಲಾರದು. ಆದರೆ ಬರಹಗಾರರೂ ಅಷ್ಟೇ ಅನ್ನಿ. ಯಾವುದೇ ದಾರಿಯನ್ನು ಅವರು ತಪ್ಪಿದವರಲ್ಲ. ಒಳ್ಳೇ ಧರ್ಮದ ದಾರಿಯಲ್ಲಿಯೇ ನಡೆದಿದ್ದು, ಹಲವಾರು ಜನರಿಗೆ ಜ್ಯೋತಿಷ್ಯದಲ್ಲಿ ಜ್ನಾನವನ್ನೂ ಕೊಡಿಸಿರುತ್ತಾರೆ. ೧೦ರಿಂದ ೧೫ ಮದುವೆಗಳನ್ನೂ ಮಾಡಿಸಿರುತ್ತಾರೆ. ಅದೂ ಸಹ ಯಾವುದೇ ಅಪೇಕ್ಷೆ ಇಲ್ಲದೆಯೇನೇ. ಶನಿಯು ನ್ಯಾಯಾಧೀಷ. ಒಳ್ಳೆಯವರಿಗೆ, ನ್ಯಾಯದಲ್ಲಿ ನಡೆಯುವವರಿಗೆ ಒಳ್ಳೆಯದನ್ನೇ ಮಾಡುತ್ತಾನೆಂಬುದಕ್ಕೆ ಇದೊಂದು ನಿದರ್ಷನ. ಜೈ ಶನಿ ಮಹಾದೇವ್
·         ಆದರೆ ಇದೇ ಶನಿ ದೇವನು ಮಾರಕರ ಸಂಬಂಧವಿದ್ದರೆ ಅಶುಭ ಫಲಕಾರಿಯಾಗುತ್ತಾನೆ.
·         ಲಗ್ನದವರಿಗೆ ಶುಕ್ರ-ಬುಧರ ಯುಕ್ತಿ ಬಹಳ ಶುಭದಾಯಕ. ( ಇದೇ ರೈಟರ್ ಇದಕ್ಕೆ ಸಾಕ್ಷಿ! ಟಚ್ ವುಡ್). ಲಕ್ಷ್ಮೀ ನಾರಾಯಣ ಯೋಗವು ಇವರಿಗೆ ಸಕಲ ರೀತಿಯಲ್ಲಿ ಸುಖ ಮತ್ತು ಸಂಪತ್ತನ್ನ ಕೊಟ್ಟು, ಜೀವನದಲ್ಲಿ ತಂದೆಯ ಹೆಸರನ್ನ ಅಳಿಸುವಂತೆಯೂ ೬೫ನೇ ವರ್ಷದಲ್ಲಿ ಮಾಡಿಸಿತು. ಅರ್ಥಾತ್, ಇವರಿಗೆ ಪಿ.ಹೆಚ್.ಡಿಯನ್ನ ಕೊಡಿಸಿದ್ದು, ಇವರನ್ನ ಜೀವನದ ತುತ್ತ ತುದಿಗೆ ಕರೆದೊಯ್ಯಿತು. ಇವರಿಗೆ ಮುಂದೆ ಬರುವಂತಹ ದೆಶೆಯು ಸಹ ಬುಧನದ್ದೇ ಆದುದರಿಂದ, ಬುಧನು ಇವರಿಗೆ ಪೂರ್ವ ಪುಣ್ಯ ಸ್ಥಾನವಾದ , ಮಿಥುನ ಲಗ್ನದಿಂದ ಪಂಚಮದಲ್ಲಿ ಪಂಚಮಾಧಿಪತಿ ಹಾಗೂ ವ್ಯಯಾಧಿಪತಿಯಾದ ಶುಕ್ರನೊಡನೆ ಇರುವುದರಿಂದ, ಅದೇ ಭಾವ ಕುಂಡಳಿಯಲ್ಲಿ ಶನಿ ಮತ್ತು ಸೂರ್ಯನೊಡನೆ ಕನ್ಯಾಕ್ಕೆ ಹೋಗಿದ್ದು, ಆ ಬುಧನು ಕನ್ಯಾದಲ್ಲಿ ಉಚ್ಛನಾಗಿರುವುದರಿಂದ, ಸೂರ್ಯನೊಡನೆ ಬುಧಾದಿಪತ್ಯ ಯೋಗವನ್ನು ಉಂಟು ಮಾಡಿದುದರಿಂದ ಬರುವ ೧೭ ವರ್ಷಗಳ ಸಮಯವು ಇವರ ಪಾಲಿಗೆ ಚಿನ್ನವಾಗಿ ಪರಿಣಮಿಸಲಿದೆ. ಬಹುಷ್ಯ ದೆಶೆಯಲ್ಲಿಯೇ ಇವರು ಪುಸ್ತಕಗಳನ್ನೂ ತರಬಹುದು. ಇವರ ಕೀರ್ತಿ ಮತ್ತು ಪ್ರತಿಷ್ಠೆ ಇನ್ನಷ್ಟು ಹೆಚ್ಚಲಿದೆ.
·         ಶನಿ-ಬುಧರ ಯುಕ್ತಿಯು ಮಿಶ್ರ ಫಲವನ್ನ ಕೊಡಿಸುತ್ತೆ. ಶನಿಗೆ ಬುಧನು, ಬುಧನಿಗೆ ಶನಿಯೂ ಮಿತ್ರನಾದುದರಿಂದ ಧರ್ಮದಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನ ಇವರು ಬುಧ ದೆಶೆಯಲ್ಲಿ ಹಂಬಿಕೊಂಡಾರು.
·         ಲಗ್ನದವರಿಗೆ ಗುರು-ಶುಕ್ರರ ಯುತಿಯು ಅಶುಭ ಫಲಗಳನ್ನೇ ಕೊಡುವನು. ಆದರೆ ಬರಹಗಾರರ ಜಾತಕದಲ್ಲಿ ಗುರು ಗ್ರಹವು ವಕ್ರಿಯಾಗಿದ್ದು, ಮಿಥುನ ಲಗ್ನಕ್ಕೆ ೧೧ ನೇ ಮನೆಯಾದ ಮೇಷದಿಂದ , ಶುಕ್ರ-ಬುಧರನ್ನ ನೋಡುವುದರಿಂದ ಇವರಿಗೆ ಜ್ಯೋತಿಷದಲ್ಲಿ ಅತೀ ಉತ್ತಮ ಹೆಸರನ್ನೂ, ಹಾಗೂ ಡಾಕ್ಟೊರೇಟ ಡಿಗ್ರಿಯನ್ನೂ ಕೊಡಿಸಿತೆಂದರೆ ನಿಮಗೆ ಆಷ್ಚರ್ಯವೆನ್ನಿಸೀತೇ? ಇದು ಸತ್ಯ ಸಂಗತಿ. ಬ್ರಹಸ್ಪತಿಯು ದೇವಗುರು. ಶುಕ್ರಾಚಾರ್ಯನು ದೈತ್ಯಗುರು. ಇವರಿಬ್ಬರೂ ದೃಷ್ಟಿಸಿದಲ್ಲಿ ಇವರ ಜ್ನಾನವನ್ನ ಅಪಾರವಾಗಿ ಹೆಚ್ಚಿಸುತ್ತೆ. ಇವರಿಗೆ ಜ್ನಾನದಲ್ಲಿಯೇ ಹಲವಾರು ಪ್ರೊಫ಼ೆಸ್ಸರುಗಳನ್ನ ಒಟ್ಟು ಹಾಕಿಸಿತು. ಇವರು ಅವರ ಸಂಗಾತಿಯಲ್ಲಿಯೇ ತಮ್ಮ ಜ್ನಾರ್ಜನೆಯನ್ನ ಹೆಚ್ಚಿಸಿಕೊಂಡರು.ಇನ್ನು ೨೦೧೭ ಫ಼ೆಬ್ರುವರಿ ತಿಂಗಳನ್ನ ನೋಡಿದಾವಾಗ, ಗೋಚಾರದಲ್ಲಿ ಗುರು ಗ್ರಹವು ಕನ್ಯಾದಲ್ಲಿ ಸಪ್ಟೆಂಬರ್ ತಿಂಗಳು ೧೨, ೨೦೧೭ ರವರೆಗೆ ಇದ್ದು, ಅದು ಇವರ ಜಾತಕದಲ್ಲಿ ಶನಿಯ ಮೇಲೆ ಪರಿಭ್ರಮಣವನ್ನ ಮಾಡಿರುತ್ತಾನೆ. ಅಂದರೆ ವೃಷಭ ರಾಶಿಯಾದ ಇವರನ್ನ ಲರ್ನೆಡ್ ಸ್ಕಾಲರನಾಗಿ ಮಾಡಿಸಿತು. ಯಾವಾಗಲೂ ಅಷ್ಠೆ. ಜಾತಕದಲ್ಲಿಯ ಶನಿ ಗ್ರಹದ ಮೇಲೆ ಗೋಚಾರದ ಗುರುವು ಪರಿಭ್ರಮಣವನ್ನ ಕೈಗೊಂಡರೆ, ಅದು ಒಳ್ಳೆಯ ಫಲಗಳನ್ನೇ ಕೊಡುತ್ತದೆಂಬುದಕ್ಕೆ ಇವರೇ ಸಾಕ್ಷಿ.
·         ಗುರು-ಕೇತು ಸಂಧಿ :- ಮನೆಯ ಜವಾಬ್ದಾರಿಯನ್ನ ತೆಗೆದುಕೊಳ್ಳಲೇ ಬೇಕು.

·         ಕುಜನು ಗುರುವಿದ್ದ ಮನೆಯಲ್ಲಿದ್ದರೆ, ಅವರುಗಳು ಹೇಳಿದ್ದು ನಡೆಯುತ್ತೆ.
ಬರೆದವರು, ಡಾ. ಪಾರಂಪಳ್ಳೀ ಸುರೇಂದ್ರ ಉಪಾಧ್ಯ,ಪಿ.ಹೆಚ್.ಡಿ. (ಜ್ಯೋತಿಷ್ಯ) ೦೭/೦೩/೨೦೧೭



No comments:

Post a Comment