Monday 13 March 2017

ಸಂಖ್ಯೆ ೬

ಸಂಖ್ಯೆ ೬

⦁ ಸಂಖ್ಯೆ ೬ ಅಂದರೆ ಶುಕ್ರ, ವಿಲಾಸಪ್ರಿಯರು, ಹಣವಂತರು, ಶ್ರೀಮಂತರು.
⦁ ೬೪ ಕಲೆಯನ್ನೂ ಬಲ್ಲವರು, ಕಲಾಕಾರರು, ರಸಿಕರು ,ದಾನವ ಗುರುಗಳು ಹಾಗೂ ಪರಮ ಪಂಡಿತರು. ಸಿನೇಮಾ ರಂಗದಲ್ಲಿ ಇರುವವರು, ನಾಟಕ ಕಾರರು.
⦁ ಸಂಖೆ ೩ ಕ್ಕೆ ಗುರು ಪ್ರಧಾನವಾಗಿದ್ದು ಅವರುಗಳು ಶಾತರಾಗಿರುತ್ತಾರೆ. ಆದರೆ ಈ ಸಂಖೆ ೬ ರವರು, ದಾನವ ಗುರುವಾದಕಾರಣ ಇಅವ್ರಲ್ಲಿ ತಾಳ್ಮೆ ಸ್ವಲ್ಪ ಕೂಡಾ ಇಲ್ಲ.
⦁ ಇನ್ನೊಂದು ಗುಣವಿಶೇಷವೇನೆಂದರೆ ಸಂಖೆ ೬ ರವರು ಬರೇ ಸುಳ್ಳನ್ನೇ ಹೇಳುತ್ತಿರುತ್ತಾರೆ.
⦁ ಈ ಸಂಖೆ ೬ ರವರಿಗೆ ಅಪಾರ ಸ್ನೇಹಿತರು ಕಾರಣ ಸುಳ್ಳಿನ ಹತ್ತಿರ ಸ್ನೇಹಿತರು ಸೇರುತ್ತಾರೆ, ಅದೇ ಸತ್ಯದ ಹತ್ತಿರ ಅವರುಗಳು ಸುಳಿಯುವುದು ಕಡಿಮೆ.
⦁ ಅದಕ್ಕಾಗಿಯೇ ಸಂಖೆ ೭ ರ ಹತ್ತಿರ ಸ್ನೇಹಿತರು ಕೆಲವೇ ಕೆಲವು ವ್ಯಕ್ತಿಗಳು ಮಾತ್ರ.
⦁ ಇವರುಗಳು ಬೋರ್ನ್ ರಿಚ್ ಕಿಡ್ಸ್ ಅಂದರೂ ತಪ್ಪಾಗದು. ಐಶಾರಾಮಿ ಜೀವನಕ್ಕೆ ಶುಕ್ರನೇ ಕಾರಕ ಗ್ರಹ.
⦁ ಅಸ್ಟ ಐಶ್ವರ್ಯಗಳೂ ಶುಕ್ರ ಒಬ್ಬನೇ ಚೆನ್ನಾಗಿದ್ದಲ್ಲಿ ಜಾತಕನಿಗೆ ಬರುತ್ತೆ.
⦁ ಇವರನ್ನ ಹಾಳು ಮಾಡುವರೇ ಇವರ ತಂದೆ ತಾಯಿಗಳು. ಏಕೆಂದರೆ ಕೆಲವರು ಹೇಳಿಯಾರು, ಅವರ ಮೋರಲ್ ಡೌನ್ ಮಾಡಲು ನಮಗೆ ಇಛ್ಛೆ ಇಲ್ಲಾ ಅಂತ.
⦁ ಆದರೆ ಅವರಿಗೆ ತಿಳಿದಿಲ್ಲ, ಇವರಿಗೆ ಸರಿಯಾದ ಮಾರ್ಗವನ್ನ ಹೇಳದೇ ಹೋದಲ್ಲಿ, ಅವರು ಎತ್ತ ಹೋದಾರೂ ಅನ್ನುವ ಅರಿವು ಕೂಡಾ ಅವರ ತಾಂದೆ, ತಾಯಿಗಳಿಗಿಲ್ಲ.
⦁ ಇವರುಗಳು ಒಂದು ವೇಳೆ, ಹೆಂಗಸಾದರೆ ಬಹಳ ಸುಂದರರು, ಬ್ಯೂಟಿಸಿಯನ್ಸಗಳು, ಪಾರ್ಲರ್ ಹುದ್ದೆಗೆ ಹೇಳಿ ಮಾಡಿಸಿದವರು. 
 ⦁ ಕೆಲವು ಹೆಂಗಸರ ಮುಖವನ್ನ ನೋಡಿಯೇ ಹೇಳಬಹುದು, ಇವರಿಗೆ ಶುಕ್ರ ಒಳ್ಳೆಯದಿರುತ್ತಾನೆಂದು. ಕಾರಣ ಆ ಮುಖದಲ್ಲಿ ಒಂದು ತರಹದ ಚಮಕ ಕಾಣಿಸುತ್ತೆ.
⦁ ಶುಕ್ರನು ಪತ್ನಿ ಕಾರಕನೂ ಹೌದು. ಗಂಡು ಹುಡುಗರಿಗೆ ಪತ್ನಿಯನ್ನ ನೋಡುವುದೇ ಶುಕ್ರ ಇವರ ಜಾತಕದಲ್ಲಿ ಯಾವ ಸ್ತಾನದಲ್ಲಿರುವನೂ ಅಂತ.
⦁ ಇವರುಗಳಿಗೆ ಲಕ್ಷ್ಮಿಯೇ ಅಧಿ ದೇವತೆ.
⦁ ಶುಕ್ರ ಬರೇ ಹಾರ, ತುರಾಯಿ, ಪ್ರಷಂಷೆ ಮಾತ್ರ ಅಲ್ಲ. ಆತನು ಹಣವನ್ನೂ ಎಕ್ಸಪೆಕ್ಟ್ ಮಾಡುತ್ತಿರುತ್ತಾನೆ. ಸೇವೆ ಅನ್ನುವುದು ಅವನ ಡಿಕ್ಷನರಿಯಲ್ಲಿ ಇಲ್ಲ! 
 ⦁ ಇಲ್ಲಿ ಒಂದು ವಿಚಾರವನ್ನ ನಿಮ್ಮ ಮುಂದೆ ಪ್ರಸ್ತಾಪಿಸುತ್ತೇನೆ. ಶುಕ್ರನು ವೃಷಭ ರಾಶಿ ಹಾಗೂ ತುಲಾ ರಾಶಿಯ ಅಧಿಪತಿ. ಆದರೆ ಈ ರಾಶಿಯಲ್ಲಿ ಆತ ಮೀನದಲ್ಲಿದ್ದರೆ ಉಛ್ಛ, ಅದೇ ಕನ್ಯಾದಲ್ಲಿದ್ದರೆ ನೀಚ.
⦁ ಯಾರಿಗೆ ಉಛ್ಛ ಶುಕ್ರನಿರುತ್ತಾನೋ ಅವರಿಗೆ ಯಾವ ಕುಂದು ಕೊರತೆಗಳು ಕಾಣಿಸದು. ಸಕಲ್ ಐಶ್ವರ್ಯಗಳು ಆತನ ಕಾಲಿನ ಬುಡದಲ್ಲಿ ಇರುತ್ತಾಳೆಂದರೆ ತಪ್ಪಾಗದು. ಆದರೆ ಶುಕ್ರನು ಬಲವಾನ್ ಇರಬೇಕಸ್ಟೆ.
⦁ ಅದೇ ಶುಕ್ರನು ನೀಚನಾದಲ್ಲಿ, ಆ ಹೆಣ್ಣು ಮಕ್ಕಳು ಮದುವೆ ಆಗುವುದೂ ಕಸ್ಟಕರ. ಅವರ ಜೀವನ ಬಹಳ ಅದ್ವಾನವಾಗಿರುತ್ತೆ.
⦁ ಮಾಜಿ ಕ್ರಿಕೇಟಿಗ ಹಾಗೂ ಏಡ್ಗಳನ್ನ ಮಾಡುವ ಸ್ರೀಯುತ ಕಪಿಲ್ದೇವರು -ವ್ ೬ ಕ್ಕೆ ಒಂದು ಉತ್ತಮ ಉದಾಹರಣೆ. ಕಾರಣ ಆತನು ಮೇಚ್ ಫ಼ಿಕ್ಸಿಂಗ್ನಲ್ಲಿ ಸಿಕ್ಕಿ ಬಿದ್ದಿರುವ.
⦁ ಶ್ರೀಷಾಂತ್ ಕೂಡಾ ಒಳ್ಳೇ ಡೇನ್ಸರ್ ಹಾಗೂ ಕ್ರಿಕೆಟಿಗ ಮ್ತ್ತು ಗಿಟಾರ್ ವಾದಕನೂ ಹೌದು. ಅಂದರೆ ಶುಕ್ರನೇ ಕಾರಕನೆಂದಾಯಿತು.
⦁ ಏ ಆರ್ ರೆಹಮಾನ್ ಕೂಡಾ ಒಳ್ಲೇ =ವ್ ೬ ರ ಉದಾಹರಣೆ.
⦁ ಬಿಂದು ದಾರಾ ಸಿಂಗ್ ಸಂಖೆ ೬ ರವರು. ಇವರು ಐ.ಸಿ.ಸಿ ಚೇರ್ಮೆನ್ ಶ್ರೀ ಶ್ರೀನಿವಾಸನ್ (ಸಂಖೆ ೩) ಹಾಗೂ ಶ್ರೀಯುತರಾದ ಶರದ್ ಪವಾರ್ (ಸಂಕ್ಖೆ ೩) ರವರನ್ನ ಮೇಚ್ ಫ಼ಿಕ್ಸಿಂಗ್ನಲ್ಲಿ ಎತ್ತಿ ಆಡಿದರು.

⦁ ಇವರಿಗೆ ಲಕ್ಕಿ ಕೂಬ್ :-೨,೫ ಮತ್ತು ೬
⦁ ಅನ್ಲಕ್ಕಿ ಕೂಬ್ :- ೧,೩ ಮತ್ತು ೭.
⦁ ಸಂಖ್ಯೆ ೭ ಕ್ಕೆ ೬ ಲಕ್ಕಿ. ಆದರೆ ಸಂಖ್ಯೆ ೬ ಕ್ಕೆ ೭ ಲಕ್ಕಿಯಲ್ಲ.
⦁ ಇವರುಗಳಿಗೆ ಲೈಫ಼್ ಪಾರ್ಟ್ನರ್ ಆಗಿ ೧, ೩ ಮತ್ತು ೬ ಆಗಿ ಬರೋಲ್ಲ. 
⦁ ಸಂಖ್ಯೆ ೧ ಕ್ಕೆ ಅಹಂ ಜಾಸ್ತಿ. ಸಂಖ್ಯೆ ೩ ಕ್ಕೆ ಸಿಂಪ್ಲಿಸಿಟಿ ಹಾಗೂ ಗುರುತ್ವವಿದ್ದರೂ, ಎಗೋ ಕ್ಲೇಷ ಆಗುತ್ತೆ. 
⦁ ಸಂಖ್ಯೆ ೭ ಕ್ಕೆ ರೀಸರ್ಚ್ ಮತ್ತು ಡೆವೆಲಪ್ಮೆಂಟ್ ಜಾಸ್ತಿಯಾದ ಕಾರಣ ,ಹಾಗೂ ಅವರುಗಳಿಗೆ ಹೇರಾ ಪೇರಿ ಆಗದ ಕಾರಣ, ಮತ್ತೆ ಅವರುಗಳಿಗೆ ಕಮರ್ಸಿಯಲ್ನಲ್ಲಿ ಇಸ್ಟವಿಲ್ಲದ ಕಾರಣ ಈ ಸಂಖ್ಯೆಯವರಿಗೆ ಆಗಿ ಬರೋಲ್ಲ.
⦁ ಇವರುಗಳು ೬,೧೫ಮತ್ತು ೨೪ ರಂದು ಕೆಲಸವನ್ನ ಮಾಡಿದಲ್ಲಿ ಬಹಳ ಉತ್ತಮ.
⦁ ಇವರುಗಳು ಸಾಧ್ಯವಾದಸ್ಟು ೫,೧೪ ಮತ್ತು ೨೩ ರಂದು ಮದುವೆ ಆಗುವುದನ್ನ ತಡೆಯಬೇಕು. ಕಾರಣ ಈ ಡೇಟ್ಸಿನಲ್ಲಿ ಒಂದು ವೇಳೆ ಮದುವೆ ಆದಲ್ಲಿ ಗಂಡು ಮಕ್ಕಳು ಬಹಳ ವೀಕ್ ಆಗುತ್ತಾರೆ.
⦁ ಮಕ್ಕಳಾದಲ್ಲಿ ಅಂಗವಿಕಲರಾಗಲು ಸಾಧ್ಯತೆ ಜಾಸ್ತಿ. ಹೆಣ್ಣು ಮಕ್ಕಳಾದಲ್ಲಿ ಬಹಳ ಬುಧ್ಧಿವಂತರು. ಸಾಮಾನ್ಯವಾಗಿ ಶುಕ್ರನು ಹೆಣ್ಣು ಮಕ್ಕಾಳಿಗ್ಜ಼ೇ ಕಾರಕ. ಆದ್ದರಿಂದ ಅವರುಗಳಿಗೆ ಹೆಣ್ಣು ಮಕ್ಕಳೇ ಜಾಸ್ತಿ.
⦁ ಬೆಳ್ಳಿ ಇವರಿಗೆ ಲಕ್ಕಿ ಮೆಟಲ್. ಇವರು ಆದಸ್ಟು ಬೆಳ್ಳಿ ಬಟ್ಟಲಲ್ಲಿ ಊಟವನ್ನ ಮಾಡಿದಲ್ಲಿ ಬಹಳ ಉತ್ತಮ.
⦁ ಇವರಿಗೆ ಗರುಡ ಲಕ್ಕಿ ವಾಹನ್ನಾಗುತ್ತಾನೆ. ಆದ್ದರಿಂದ ಗರುಡನನ್ನ ಮೆಟಲಿನಲ್ಲಿ ಕೀ ಚೈನ್ ಮಾಡಿ ಧರಿಸಿದಲ್ಲಿ ಬಹಳ ಶುಭ.
⦁ ಇವರುಗಳು ಒಂದು ವೇಳೆ ಸರ್ಕಾರಿ ನೌಕರಿಯಲ್ಲಿ ಇದ್ದುದಾದರೆ, ಸಂಖೆ ೫ ನ್ನ ಹೆಚ್ಚು ಬಳಸಬೇಕು. ಅಂದರ್ ಸಂಖೆ ೫ ಬರುವಂತಹ ವಾಹನವನ್ನ ಉಪಯೋಗಿಸಬೇಕು.
⦁ ಇವರ ಮೊಬಾಯಿಲ್ ಸಂಖೆಗಳು ಹೆಚ್ಚು ಹೆಚ್ಚು ೫೦ ಇಲ್ಲಾ ೫೧ ಬಂದಲ್ಲಿ ಬಹಳ ಒಳ್ಳೆಯದು. ಅಂದರೆ ಸಂಖೆ ೫ ಮತ್ತು ೬ ಬರುವ ಹಾಗೆ ನೋಡಿಕೊಳ್ಳಿ.
⦁ ಇವರು ಇರುವ ಮನೆ ಸಂಖೆ ಕೂಡಾ ೫ ಮತ್ತು ೬ ಬಂದಲ್ಲಿ ಉತ್ತಮ.
⦁ ಇನ್ನು ವಾಸ್ತು ಶಾಸ್ತ್ರದಲ್ಲಿ ಶುಕ್ರನ ಸ್ಥಳವೇ ಆಗ್ನೇಯ ದಿಕ್ಕು. ಕಾರಣ ಶುಕ್ರನು ಒಳ್ಳೇ ಅಡುಗೆಗೆ ಕಾರಕ ಗ್ರಹ.
⦁ ಸುಕ್ರನು ಒಳ್ಳೆಯದಿದ್ದರೆ ಅವರುಗಳು ಒಳ್ಳೇ ಪಾಕಶಾಸ್ತ್ರ ಪ್ರವೀಣರೆನ್ನುವುದು ಹೇಳುವುದೇ ಬೇಡ.


ಬರೆದು ಪ್ರಸ್ತುತ ಪಡಿಸಿದವರು
ಪಾ.ಸುರೇಂದ್ರ ಉಪಾಧ್ಯ.
೧೦/೧೨/೨೦೧೫

No comments:

Post a Comment