Monday 13 March 2017

ಸಂಖ್ಯೆ ೪

ಸಂಖ್ಯೆ ೪


ವಿಶೇಷ ಸೂಚನೆ:-
⦁ ಲಕ್ಕಿ ಕ್ಯೂಬ್ ಅಂತ ಹೇಳಿದ್ದಲ್ಲಿ, ಅದು ನಿಮಗೆ ಅದೃಸ್ಟವನ್ನ ತರುತ್ತದೆ.
⦁ ಅಂದರೆ ಅವರೊಂಡನೆ ನೀವುಗಳು ಬಿಸಿನೆಸ್ ಪಾರ್ಟ್ನರ್ಶಿಪ್ ಮಾಡಬಹುದು.
⦁ ಅವರೊಂದಿಗೆ ಮದುವೆಯನ್ನೂ ಮಾಡಿಕೊಳ್ಳಬಹುದು.
⦁ ಆ ದಿನಗಳಂದು ನೀವು ಯಾವುದೇ ಶುಭ ಕೆಲಸಗಳನ್ನ ಶುರು ಮಾಡಬಹುದು.

⦁ ಸಂಖ್ಯೆ ೪ ಅಂದರೆ ರಾಹು, ಅಂದರೆ ಸಂಚಾರದಲ್ಲಿ ಸದಾ ಇರುವಂತಹವರು.
⦁ ಆದ್ದರಿಂದ ರಾಹುವಿನ ಕಾರಕತ್ವಗಳೆಲ್ಲಾ ರಾಹುವಿನ ಗುಣ ದಿಷೆಯಾಗಿ, ಗುಣ ವಿಷೇಷವಾಗಿ ಬಂದಿರುತ್ತೆ.
⦁ 
⦁ ಆಟೊಮೋಬಾಯಿಲ್ಸನಲ್ಲಿ ಆಸಕ್ತಿ ಇರುವವರು. 
⦁ ದೈವತ್ವದ ಅಂಶ ಇರುವವರು .ಹಾಗೂ ಹಾವಿನಂತೆ ಖಜಾನೆ ಕಾಯತಕ್ಕವರು. 
⦁ ಇವರುಗಳ ಮುಖ್ಯವಾದ ಗುಣವೇನೆಂದರೆ ಬೇರವರ ಮೇಲೆ ಅವಲಂಬಿಸುವುದು.
⦁ ಇವರದ್ದು ಮತ್ತೊಂದು ಗುಣವಿಶೇಷವೇನೆಂದರೆ, ಹಣದ ರಿವಾರ್ಡ್ ಮತ್ತು ಪಬ್ಲಿಕ್ ರೆಕೋಗ್ನಿಷನ್ ಎಕ್ಸ್ಪೆಕ್ಟ್ ಮಾಡುತ್ತಾರೆ.
⦁ ಈ ಸಂಖೆಯವರನ್ನ ನೂರಕ್ಕೆ ನೂರು ನಂಬಬಹುದು.
⦁ ಇವರಲ್ಲಿ ಒಂದು ರೀತಿಯ ಶಿಶ್ತು ಮತ್ತು ವಿಧೇಯಕತೆ ಇರುತ್ತದೆ. ಇವರುಗಳು ಇವರ ಬೋಸಿಗೆ ಕೊನೆಯವರೆಗೆ ಫ಼ೈತ್ಫ಼ುಲ್ ಆಗಿರುತ್ತಾರೆ. ಅದಕ್ಕೆ ಸಂಷಯವೇ ಬೇಡ.
⦁ ಆದರೆ ಏನಾದರೂ ಟೆನ್ಷನ್ ಕೊಟ್ಟಲ್ಲಿ, ಇವರೊಬ್ಬರು ಜ್ವಾಲಾಮುಖಿ. ದೊಡ್ಡ ಭೂಕಂಪವನ್ನೇ ಸೃಸ್ಟಿಸುತ್ತಾರೆಂದರೆ ನಿಮಗೆ ಸಂಶಯ ಎಳ್ಳಸ್ಟೂ ಬರಬಾರದು. ನಿಮ್ಮ ಹತ್ತಿರ ಇರುವ ಸಂಖೆ ೪ ರನ್ನ ಸ್ವಲ್ಪ ತಂಡಿ ನೋಡಿರಲ್ಲ.
⦁ ಇವರೊಬ್ಬರು ಯೂನಿಯನ್ ಲೀಡರ್ ಆಗಲು ಲಾಯಕ್ ಆದಂತಹ ವ್ಯಕ್ತಿಗಳು.
⦁ ಇವರೊಬ್ಬರು ಹೊಟ್ಟೇ ಕಿಚ್ಚಿನ ಮಾರಿಗಳೆಂದರೆ ಒಪ್ಪುವಿರಾ? ಹೌದು, ನೀವುಗಳು ಒಪ್ಪಲೇ ಬೇಕು.
⦁ ಇವರುಗಳು ಜಗಳಗಂಟರೂ ಕೂಡ. ಇದನ್ನೂ ನೀವುಗಳು ಒಪ್ಪಲೇ ಬೇಕು. 
⦁ ಮತ್ತೆ ಇವರೊಬ್ಬರು ಸ್ಟೊಬ್ಬರ್ನ್ ವ್ಯಕ್ತಿಗಳೂ ಕೂಡ. 
⦁ ಈ ಮೂರು ಮೇಲಿನ ಗುಣಗಳು ಅವರ ವೀಕ್ ಪೋಯಿಂಟ್ಸ್.
⦁ ಇವರೊಬ್ಬರು ವಿತಂಡ ಆದ ಮಾಡುವುದರಲ್ಲಿ ಅಗ್ರಗಣ್ಯರು. ಆವಾಗ ನೀವು ಏನಾನ್ನ ಮಾಡಬೇಕೆಂದರೆ, ಅವರನ್ನ ಹಾಗೆಯೇ ಬಿಟ್ಟುಬಿಡಿ. ಅವರನ್ನ ತಣ್ಣಗೆ ಮಾಡಲ್ಂತೂ ಹೋಗಲೇ ಬೇಡಿ. ಹೋದಿರೆಂದರೆ ನೀವು ಕೆಟ್ಟಿರಿ ಜೋಕೆ.
⦁ 
⦁ ಇವರುಗಳು +ವ್ ಇದ್ದಲ್ಲಿ ಒಳ್ಳೇ ಮಾತುಗಾರರು.
⦁ ಇಲ್ಲಾಂದ್ರೆ ಗುಮ್ಮಿಗಳು ಹಾಗೂ ಕೋಪಿಸ್ಟರು. 
⦁ ಇವರುಗಳಿಗೆ ಹಾವಿನ ಹೆಡೆಯೇ ಪ್ರಧಾನ ದೇವರು. 
⦁ ಕುಕ್ಕೆ ಸುಬ್ರಹ್ಮಣ್ಯ, ಕಾಳಹಸ್ತಿ, ಘಾಟಿ ಸುಬ್ರಹ್ಮಣ್ಯ ಹಾಗೂ ನಾಗ ದೇವರು ಇವರುಗಳ ದೇವರಾಗಿರುತ್ತಾರೆ.
⦁ ಇವರಿಗೆ ಬೆಸ್ಟ ಕೂಬ್ ಅಂದರೆ ೧,೬ ಮತ್ತು ೭.
⦁ ೨-೪ ರ ಜೋಡಿ ಹಾವು ಮುಂಗಸಿ ಜೋಡಿ ಇದ್ದ ಹಾಗೆ. ದಿನಾ ಜಗಳ. 
⦁ ಸಂಖೆ ೨ ರವರು ಎಮೋಷನಲ್ ವ್ಯಕ್ತಿಗಳು. ೨-೪ ಜೋಡಿಗಳು ಮಕ್ಕಳಿರುವುದನ್ನೂ ಲೆಕ್ಕಿಸದೆ, ತಮ್ಮ ಎಂಓಷನಲ್ಗಳನ್ನ ಪ್ರದರ್ಷಿಸುತ್ತಾರೆ.
⦁ ಲಕ್ಕಿ ಕೂಬ್ :-೧, ೬ ಮತ್ತು ೭ ದಿ ಬೆಸ್ಟ್.
⦁ ಅನ್ಲಕ್ಕಿ ಕೂಬ್ :- ೨,೪, ೮ ,೯ . ಆದರೆ ಈ ಡೆಡ್ ಒಪೋಸಿಟ್ ಸಂಖ್ಯೆಯವರು ಒಳ್ಳೆಯ ದೈವದ ಕೆಲಸವನ್ನ ಮಾಡೀದರೆ ಅತೀ ಎತ್ತರಕ್ಕೆ ಬೇಳೆಯುತ್ತಾರೆ.
⦁ ೪-೮ ರ ಜೋಡಿ ಕೂಡಾ ಆಗಿ ಬರುವುದಿಲ್ಲ. ಆದರೆ ಈ ಓಪೊಸಿಟ್ ಸಂಖೆಯವರೇ ಇವರನ್ನ ಫ಼ಾಲೋ ಮಾಡುವರು. ಆಗ ಇವರು ದುರಂತ ನಾಯಕಾರಾಗುತ್ತಾರೆ.
⦁ ೪-೯ ರ ಜೋಡಿಗಳು ಒಂದೇ ಛತ್ (ಮಾಡಿನ ಅಥವಾ ಸೋರಿನ) ಕೆಳಗೆ ಇರಲಾರರು.
⦁ ನಾನೊಂದು ಜೋಡಿಯನ್ನ ನೋಡಿರುತ್ತೇನೆ. ಅತ್ತೆ ಸಂಖೆ ೯ ರವರು. ಸೊಸೆ ಸಂಖೆ ೪ ರವಳು. ಇವರಿಬ್ಬರೂ ಒಂದ್ ತಿಂಗಳೂ ಇರಲಿಲ್ಲ.
⦁ ಇದಕ್ಕೆ ಕಾರಣ ೪=ರಾಹು, ಹಾವಿನಂತೆ ಬುಸುಗುಟ್ಟುತ್ತಿರುತ್ತಾಳೆ. ಸಂಖೆ ೯ ತಲೆ ಎತ್ತಿ ಅಹಂಕಾರದಿಂದ , ದರ್ಪದಿಂದ ನಾನ್ಯಾಕೆ ಬಗ್ಗಬೇಕು ಅನ್ನುತ್ತಿರುತ್ತಾಳೆ.
⦁ ಇವರೆಲ್ಲಾದರೂ ಅತ್ತರೆ, ಜಗಳವನ್ನಮಾಡಿದರೆ ನೀವು ಹೋಗಲೇ ಬೇಡಿ. ಅವರಸ್ಟಕ್ಕೇ ಬಿಟ್ಟುಬಿಡಿ. ಸರಿಯಾಗುತ್ತಾರೆ.
⦁ ೩ ಮತ್ತು ೫ ನೂಟ್ರಲ್. ೯ ಕೂಡ ಒಪೋಸಿಟ್ ಸಂಖ್ಯೆ. ೯ ಧೈರ್ಯ ಕೊಡುತ್ತೆ. ಬ್ರಿಗೇಡಿಯರ್ಸ್, ಸೇನಾಧಿಪತಿ ಎಲ್ಲಾ ೪-೯ ನಲ್ಲಿ ಹುಟ್ಟಿರುವುದು. 
⦁ ಇವರುಗಳು ಭಯಪಡಬೇಕಾಗಿಲ್ಲ. ಇವರೇ ಹೆಸರುವಾಸಿಯಾಗುವ ಜನ. 
⦁ ಆದರೆ ಇವರುಗಳು ಹೆಸರನ್ನ ಇಡುವಾಗ ಕಾಳಜಿ ಉಪಯೋಗಿಸಬೇಕು.
⦁ ತಾಮ್ರ ಇವರಿಗೆ ಲಕ್ಕಿ ಮೆಟಲ್. ಆದ್ದರಿಂದ ಒಂದು ತಾಮ್ರದ ಉಂಗುರವನ್ನ ಮಾಡಿ, ಉಂಗುರದ ಬೆರಳಿಗೆ ಹಾಕಿದರೆ ನಿಮಗೆ ರಾಹು ದೋಷವು ಬರುವುದಿಲ್ಲ.
⦁ ಇವರ ಬೆಸ್ಟ ಬಣ್ಣ ನೀಲಿ ಮತ್ತು ಹಳದಿ.
⦁ ರಾಹು ಗ್ರಹವು ಗ್ಯಾಂಬ್ಲಿಂಗಿಗೆ ಪ್ರಚೋದನೆಯನ್ನ ಕೊಡುತ್ತೆ. ಆದುದರಿಂದ ಇವರುಗಳು ಬಹಳ ಜಾಗರೂಕರಾಗಿ ಆಡಬೇಕು.
⦁ ನೀಲಿ ಬಣ್ಣದ ಬಳ್ಳಿಯಲ್ಲಿ ಬೆಳೆದಂತಹ ಹೂವಿನ ಪೋಸ್ಟರನ್ನ ಇಟ್ಟಲ್ಲಿ ನಿಮಗೆ ಎನರ್ಜಿ ಸಿಗುತ್ತೆ.
⦁ ಅದೇ ರೀತಿ ಹಾವಿಗೆ ಪ್ರಾಶಷ್ಥ್ಯವಿರುವ ಜಾಗದಲ್ಲಿ ಒಂದು ೧೦ ನಿಮಿಷ ಮೌನದಿಂದ ಏಕಾಗ್ರತೆಯನ್ನ ತಾಳಿದಲ್ಲಿ, ನಿಮಗೆ ಶಾಂತಿ ದೊರಕುತ್ತೆ.
⦁ ೬, ೪೨,೫೧ ಬರುವಂತಹ ಮೊಬಾಯಿಲ್ ಸಂಖೆಗಳನ್ನೇ ಉಪಯೋಗಿಸಿ. ಅದರಲ್ಲಿ ೧,೫ ಮತ್ತು ೬ ರ ಸಂಖೆಗಳು ಹೆಚ್ಚಿಗೆ ಇರಬೇಕು.
⦁ ೬,೪೨,೫೧ ಸಂಖೆ ಬರುವಂತಹ ಬೇಂಕ್ ಎಕ್ಕೌಂಟನ್ನ ಓಪನ್ ಮಾಡಿ ಒಳ್ಳೆಯದಾಗುತ್ತೆ.
⦁ ಬರಾಕ್ ಒಬಾಮ ಸಂಖೆ ೪ ರವರು. ಇವರಿಗೆ ೧,೫,ಮತ್ತು ೬ ಒಳ್ಳೆಯ ಸಂಖೆಗಳು. ಆದ್ದರಿಂದ ಇವರಿಗೆ ೨೦೦೪, ೨೦೦೮ ಮತ್ತು ೨೦೧೩ ವರುಷಗಳು ಒಳ್ಳ್ಯದಾಗಿರುತ್ತೆ.
⦁ ಇವರ ಹೆಸರಿನ ಸಂಖೆ ೨೪ ಬರುತ್ತೆ. ಅಂದರೆ ಸಂಖೆ ೬, ಸಂಖೆ ೪ ಕ್ಕೆ ಒಳ್ಳೇಯದು. ಬರಾಕ್ ಒಬಾಮ (೨+೧+೨+೧+೩+೬+೨+೧+೫+೧)
⦁ ಸಂಖೆ ೬ ರವರು ನೀಲಿ ಬಣ್ಣವನ್ನ ಉಪಯೋಗಿಸಿದರೆ ಬಹಳ ಒಳ್ಲೆಯದು. ಅದಕ್ಕೇ ಒಬಾಮನು, ನೀಲಿ ಪೇಂಟ್ ಮತ್ತು ಬಿಳಿ ಅಂಗಿಯನ್ನೇ ತೊಡುವುದು.
⦁ ಇನ್ನು ಇವರ ಭವಿಷ್ಯದ ಸಂಖೆ ೧ ಆದಲ್ಲಿ ಇವರ ಆಡಳಿತ ಶಕ್ತಿ ಹೆಚ್ಚುವುದು.
⦁ ಇವರ ಭವಿಷ್ಯದ ಸಂಖ್ಯೆ ೨, ಚಂದ್ರ ಆಗಿದ್ದರೆ, ಇವರ ಮನೋಶಕ್ತಿ ಚೆನ್ನಾಗಿರುತ್ತದೆ.
⦁ ಇವರ ಭವಿಷ್ಯದ ಸಂಖ್ಯೆ ೩, ಗುರು ಆಗಿದ್ದರೆ, ಇವರ ಕುಟುಂಬ ಶಕ್ತಿ ಚೆನ್ನಾಗಿರುತ್ತದೆ.
⦁ ಇವರ ಭವಿಷ್ಯದ ಸಂಖೆ ೪, ರಾಹುವೇ ಆಗಿದ್ದಲ್ಲಿ, ನೀವೊಬ್ಬರು ಹಾರ್ಡ್ ವರ್ಕಿಂಗ್ ಬಿಸಿನೆಸ್ ಮೇನ್ ಆಗುತ್ತೀರ.
⦁ ಇವರ ಭವಿಷ್ಯದ ಸಂಖ್ಯೆ ೫, ಬುಧ ಆಗಿದ್ದರೆ, ಇವರ ಬುದ್ಧಿ ಶಕ್ತಿ , ವಿದ್ಯಾ ಶಕ್ತಿ ಚೆನ್ನಾಗಿರುತ್ತದೆ.
⦁ ಇವರ ಭವಿಷ್ಯದ ಸಂಖ್ಯೆ ೬, ಶುಕ್ರ ಆಗಿದ್ದರೆ, ಇವರ ಬಿಸಿನೆಸ್ಸ್/ ದಾಂಪತ್ಯಶಕ್ತಿ ಚೆನ್ನಾಗಿರುತ್ತದೆ.
⦁ ಇವರ ಭವಿಷ್ಯದ ಸಂಖ್ಯೆ ೭, ಕೇತು ಆಗಿದ್ದರೆ, ರೀಸರ್ಚ್ / ಜ್ನಾನ ಶಕ್ತಿ ಚೆನ್ನಾಗಿರುತ್ತದೆ. 
⦁ ಇವರ ಭವಿಷ್ಯದ ಸಂಖ್ಯೆ ೮, ಶನಿ ಆಗಿದ್ದರೆ, ಲಾಯರ್ / ಜಡ್ಜಮೆಂಟ್ ಶಕ್ತಿ ಚೆನ್ನಾಗಿರುತ್ತದೆ.
⦁ ಇವರ ಭವಿಷ್ಯದ ಸಂಖ್ಯೆ ೯, ಕುಜ ಆಗಿದ್ದರೆ, ಹೆಂಗಸಾಗಿದ್ದರೆ, ಗಂಡ/ಸೇನಾಶಕ್ತಿ ಚೆನ್ನಾಗಿರುತ್ತದೆ.
⦁ 
ಬರೆದವರು 


Dr.ಪಾರಂಪಳ್ಳಿ ಸುರೇಂದ್ರ ಉಪಾಧ್ಯ, M.Sc.; Ph.D(Jyotishya)
ರೆಟಾಯರ್ಡ್ ಪ್ರಾಂಶುಪಾಲ, ದೇನಾ ಬೇಂಕ್, ಕರೋಲ್ ಬಾಘ್,
New Delhi
೧೦/೧೨/೨೦೧೫

No comments:

Post a Comment